ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆಯಲ್ಲಿ ಬಡತನ ಮತ್ತು ದರಿದ್ರ ಬರಲು ಕಾರಣಗಳನ್ನು ತಿಳಿದುಕೊಳ್ಳೋಣ.
ಸ್ನಾನ ಮಾಡುವ ಬಾಗಿಲನ್ನು ಯಾವಾಗಲೂ ಸದಾ ಮುಚ್ಚಿರಬೇಕು ಬಾಗಿಲು ಸದಾ ಕಾಲ ತೆಗೆದುಕೊಂಡು ಇರುವುದರಿಂದ ಮನೆಗೆ ದರಿದ್ರ ಹಾಗೂ ಬಡತನ ಬರಲು ಕಾರಣವಾಗುತ್ತದೆ 2. ಮನೆಯ ಹೆಣ್ಣು ಮಾತು ಮಾತಿಗೆ ಮನೆಯಲ್ಲಿ ದೊಡ್ಡ ದೊಡ್ಡ ಶಬ್ದ ಮಾಡುತ್ತಾ ಮಾತನಾಡುವುದು ಮತ್ತು ಜಗಳ ಮಾಡುವುದು ಪಾತ್ರೆಗಳನ್ನು ಶಬ್ದ ಮಾಡುವುದು ಮಾಡಲೇಬಾರದು..
ಅಡುಗೆ ಮನೆಯ ಹತ್ತಿರ ಮೂತ್ರ ಮಾಡುವುದು ಮಾಡಬಾರದು ಅನ್ನವನ್ನು ಕಾಲಿನಿಂದ ತುಳಿಯುವುದು ಹಾಗೂ ಪ್ರತಿ ಸಲ ಮನೆಯಲ್ಲಿ ಹೆಚ್ಚು ಅಡುಗೆ ಮಾಡಿ ಬಿಸಾಡುವುದು ಮಾಡಬಾರದು ಹಲ್ಲನ್ನು ಕಚ್ಚುವುದು ಮಾಡಬಾರದು
ಯಾವಾಗಲೂ ಬೇರೆಯವರ ಹತ್ತಿರ ಉಪ್ಪು ಹುಣಸೆಹಣ್ಣು ಹಾಗೂ ಮೊಸರನ್ನು ತೆಗೆದುಕೊಳ್ಳುವುದು ಮಾಡಬಾರದು ಸಂಜೆ ಹೊತ್ತು ಯಾವುದೇ ಕಾರಣಕ್ಕೂ ಮನೆಯಿಂದ ಒಣಮೆಣಸು ಉಪ್ಪು ಹುಣಸೆಹಣ್ಣು ಮಜ್ಜಿಗೆ ಅಥವಾ ಮೊಸರು ಹೊರಗಡೆ ಯಾರಿಗೂ ಕೊಡಲೇಬಾರದು
ಮನೆಯಲ್ಲಿ ದೇವರ ದೀಪ ಹಚ್ಚದೆ ಇರುವುದು ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸುವುದು ಮತ್ತು ಉರಿದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುವುದು ಮುರಿದ ಭಾಚಣಿಗೆಯಿಂದ ಬಾಚಿಕೊಳ್ಳುವುದು ಮಾಡಬಾರದು
ಮನೆಗೆ ಬಂದ ಅತಿಥಿಗಳಿಗೆ ಅತಿಥಿ ಸರ್ಕಾರ ಮಾಡಬೇಕು ಅವರ ಮನಸ್ಸಿಗೆ ನೋವು ಮಾಡಬಾರದು.
ಸ್ನೇಹಿತರೆ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು