ಮರೆತು ಮನೆಯ ಈ ಸ್ಥಾನಗಳಲ್ಲಿ ಶೂ ಚಪ್ಪಲಿಗಳನ್ನು ಇಡಬೇಡಿ, ಮನೆ ಸರ್ವನಾಶ, ದರಿದ್ರತೆಯು ಬರುವುದು ಮತ್ತು ಎಲ್ಲಾ ಕೆಲಸ…

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಅಪ್ಪಿತಪ್ಪಿಯು ನಿಮ್ಮ ಮನೆಯಲ್ಲಿ ಈ ಸ್ಥಳದಲ್ಲಿ ಶೂ ಚಪ್ಪಲಿಗಳನ್ನು ಇಡಲೇಬೇಡಿ ಯಾಕೆ ಅಂದರೆ ಇವು ವಾಸ್ತುದೋಷವನ್ನು ಉಂಟು ಮಾಡುತ್ತವೆ ಮತ್ತು ಇವು ನಿಮ್ಮ ಮನೆಯಲ್ಲಿ ದರಿದ್ರತೆಗೆ ಕಾರಣವಾಗಿ ಬಿಡುತ್ತವೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಒಳಗಡೆ ಇರುವ ಪ್ರತಿಯೊಂದು ವಸ್ತುವು ಅವುಗಳನ್ನು ಇಡುವುದಕ್ಕೆ ನಿಶ್ಚಿತ ಸ್ಥಾನ ಮತ್ತು ದಿಕ್ಕು ಇರುತ್ತದೆ ಯಾಕೆಂದರೆ ಪ್ರತಿಯೊಂದು ವಿಷಯಗಳಲ್ಲೂ ಸಕಾರಾತ್ಮಕ ಹಾಗೂ ನಕಾರಾತ್ಮಕ ವಿಷಯಗಳು ಇರುತ್ತವೆ

ಪ್ರತಿಯೊಂದು ವಸ್ತುಗಳು ಒಂದು ವಿಶೇಷ ಪ್ರಕಾರದ ವೈಬ್ರೇಶನ್ ಅನ್ನು ಉಂಟುಮಾಡುತ್ತವೆ ಮತ್ತು ಇಂದಿನ ವಿಜ್ಞಾನ ಕೂಡ ಈ ಮಾತನ್ನು ಒಪ್ಪಿಕೊಂಡಿದೆ ಇದನ್ನು ಸಾವಿರಾರು ವರ್ಷಗಳ ಹಿಂದೆ ನಮ್ಮ ಪ್ರಾಚೀನ ಕಾಲದಿಂದಲೂ ನಮ್ಮ ಋಷಿಮುನಿಗಳು ತಿಳಿಸಿದ್ದಾರೆ ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಇರುವ ಈ ಕೆಲವು ವಸ್ತುಗಳನ್ನು ಅವುಗಳ ನಿಶ್ಚಿತ ಸ್ಥಾನದಲ್ಲಿ ಇಡಲಿಲ್ಲ ಅಂದರೆ ಇವು ನಕಾರಾತ್ಮಕ ಶಕ್ತಿಯನ್ನು ಮನೆಯ

ತುಂಬಾ ಹರಡುತ್ತವೆ ಇದರ ಪ್ರಭಾವ ನೇರವಾಗಿ ಕುಟುಂಬದ ಸದಸ್ಯರ ಮೇಲೆ ಬೀಳುತ್ತದೆ ವಿಶೇಷವಾಗಿ ಈ ಮಾತನ್ನು ನೆನಪಿಟ್ಟುಕೊಳ್ಳಿ ಇವುಗಳ ಸಂಬಂಧ ಪಂಚತತ್ವದೊಂದಿಗೆ ಇರುತ್ತದೆ ಹಾಗಾಗಿ ಮರೆತರೂ ಸಹ ಇವುಗಳನ್ನು ತಪ್ಪದ ಸ್ಥಾನದಲ್ಲಿ ಇಡಬಾರದು ಒಂದು ವೇಳೆ ಇಟ್ಟರೆ ಇನ್ನೂ ಹೆಚ್ಚಿನ ನಕಾರಾತ್ಮಕ ಶಕ್ತಿ ಹರಡುವಂತೆ ಮಾಡುತ್ತವೆ ಅಗ್ನಿ ಆಗಿರಲಿ ಜಲ ಆಗಿರಲಿ ಗಾಳಿಗೆ ಸಂಬಂಧಿಸಿದ ವಸ್ತುಗಳು ಆಗಿರಬಹುದು ಇವತ್ತಿನ

ಈ ಸಂಚಿಕೆಯಲ್ಲಿ ಶೂ ಚಪ್ಪಲಿಗಳನ್ನು ಯಾವ ಸ್ಥಾನದಲ್ಲಿ ಇಡಬೇಕು ಅನ್ನುವುದನ್ನು ತಿಳಿಸಿಕೊಡುತ್ತೇವೆ ಸ್ನೇಹಿತರೆ ವಾಸುಶಾಸ್ತ್ರದ ಅನುಸಾರವಾಗಿ ಚಪ್ಪಲಿಗಳಿಗೆ ಯಾಕೆ ಅಂದರೆ ಶೂ ಹಾಗೂ ಚಪ್ಪಲಿಗಳು ಮನೆಯ ಒಳಗಡೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಹರಡುತ್ತವೆ ಸಾಮಾನ್ಯವಾಗಿ ಪ್ರತಿಯೊಬ್ಬರು ಶೂ ಚಪ್ಪಲಿಗಳನ್ನು ತಮ್ಮ ಕಾಲುಗಳಿಗೆ ಧರಿಸಿಕೊಂಡು ಆಚೆ ತಿರುಗಾಡಿ ಮನೆಯ ಒಳಗಡೆ ಬರುತ್ತಾರೆ ಹಾಗಾಗಿ ಇವುಗಳನ್ನು

ಇಡಲು ನಾವು ವಿಶೇಷವಾಗಿ ಕಾಳಜಿಯನ್ನು ವಹಿಸಬೇಕಾಗುತ್ತದೆ ಸಾಮಾನ್ಯವಾಗಿ ಹೆಚ್ಚು ಜನರು ಶೂ ಹಾಗೂ ಚಪ್ಪಲಿಗಳನ್ನು ತಮ್ಮ ಮನೆಯ ಮುಂದೆ ಇಡುತ್ತಾರೆ ಇನ್ನು ಕೆಲವರು ಕಾಲಿನಲ್ಲಿ ಧರಿಸಿಕೊಂಡು ಮನೆಯ ತುಂಬಾ ಓಡಾಡುತ್ತಾರೆ ಆದರೆ ವಾಸ್ತುವಿನ ಪ್ರಕಾರ ಈ ರೀತಿ ಮಾಡುವುದು ತಪ್ಪು ಆಗಿದೆ ಇವು ಮನೆಯಲ್ಲಿ ಜಗಳವನ್ನು ಉಂಟುಮಾಡುತ್ತವೆ ಮನೆಯಲ್ಲಿ ಇರುವಂತಹ ದೇವಾನುದೇವತೆಗಳು ಸಹ ಮನೆಯಿಂದ ಆಚೆ ಹೊರಡುತ್ತಾರೆ ಸ್ನೇಹಿತರೆ ಬನ್ನಿ ಶೂ ಹಾಗೂ ಚಪ್ಪಲಿಗಳಿಗೆ ಇರುವ ವಾಸ್ತು ಟಿಪ್ಸ್ ಗಳ ಬಗ್ಗೆ ತಿಳಿಯೋಣ

ಇದರಲ್ಲಿ ಮೊದಲನೆಯದು ಹರಡಿಕೊಂಡಿರುವ ಶೂ ಮತ್ತು ಚಪ್ಪಲಿಗಳು ವಾಸ್ತುವಿನ ಪ್ರಕಾರ ಯಾರ ಮನೆಯಲ್ಲಿ ಶೂ ಹಾಗೂ ಚಪ್ಪಲಿಗಳು ಅಲ್ಲಿ ಇಲ್ಲಿ ಬಿದ್ದಿರುತ್ತವೆಯೋ ಅಲ್ಲಿ ಹೆಚ್ಚಾಗಿ ಶನಿ ದೇವರ ಪ್ರಭಾವ ಇರುತ್ತದೆ ಈ ಒಂದು ಕಾರಣದಿಂದಲೇ ಕಾಲುಗಳಲ್ಲಿ ಧರಿಸಿಕೊಂಡಿರುವ ಚಪ್ಪಲಿಗಳಾಗಲಿ ಶೂಗಳನ್ನು ಅದನ್ನು ತನ್ನ ಸ್ಥಾನದಲ್ಲಿ ಸರಿಯಾದ ಸ್ಥಳದಲ್ಲಿ ಇಡುವುದು ಒಳ್ಳೆಯದು ಮನೆಯಲ್ಲಿ ಚಪ್ಪಲಿಗಳನ್ನು ಸರಿಯಾದ ಸ್ಥಾನದಲ್ಲಿ ಇಡಲೇಬೇಕು ಎಲ್ಲಿ ಬೇಕೆಂದರಲ್ಲಿ ಇಡಬಾರದು ಎರಡನೆಯದು ಮನೆಯ ಆಚೆ ಅವ್ಯವಸ್ಥೆಯಿಂದ ಬಿದ್ದಿರುವ ಚಪ್ಪಲಿಗಳು

ಇವು ನಕಾರಾತ್ಮಕ ಶಕ್ತಿಯನ್ನು ಉತ್ಪಾದನೆ ಮಾಡುವುದರ ಜೊತೆಗೆ ಉಲ್ಟಾ ಬಿದ್ದಿರುವ ಚಪ್ಪಲಿಗಳು ವ್ಯಕ್ತಿಗೆ ಅಶುಭದ ಸೂಚನೆಯನ್ನು ಕೊಡುತ್ತವೆ ಈ ಕಾರಣದಿಂದಾಗಿ ಶೂ ಹಾಗೂ ಚಪ್ಪಲಿಗಳನ್ನು ಒಂದುಗೂಡಿಸಿ ಒಂದು ರೂಮಲ್ಲಿ ಇಡುವುದು ಒಳ್ಳೆಯದು ಮೂರನೇಯದು ಹಳೆಯದಾಗಿರುವ ಶೂ ಚಪ್ಪಲಿಗಳು ಮನೆಯಲ್ಲಿ ಏನಾದರೂ ಹಳೆಯದಾದ ಶೂ ಚಪ್ಪಲಿಗಳು ಇದ್ದರೆ ತಕ್ಷಣವೇ ಅವುಗಳನ್ನು ಆಚೆ ತೆಗೆದುಹಾಕಿ ಯಾವುದೇ ಕಾರಣಕ್ಕೂ ಅವುಗಳನ್ನು ಕೂಡು

ಹಾಕಿ ಮನೆಯಲ್ಲಿ ಇರಬಾರದು ಒಂದು ವೇಳೆ ಶೂ ಚಪ್ಪಲಿಗಳು ಸರಿಯಾದ ವ್ಯವಸ್ಥೆಯಲ್ಲಿ ಇದ್ದರೆ ಒಂದು ವೇಳೆ ಅವುಗಳನ್ನು ನೀವು ಉಪಯೋಗ ಮಾಡುತ್ತಾ ಇಲ್ಲ ಅಂದರು ಯಾವುದಾದರೂ ಬಡವರಿಗೆ ಅವುಗಳನ್ನು ದಾನ ಮಾಡಿ ಇದರಿಂದ ಶನಿ ದೇವರ ಅಪಾರ ಕೃಪೆ ನಿಮ್ಮ ಮೇಲೆ ಇರುತ್ತದೆ ಹಳೆಯ ದಾದಾ ಶೂ ಚಪ್ಪಲಿಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ

ಶಕ್ತಿಗಳು ಹರಡುತ್ತವೆ ನಾಲ್ಕನೆಯದು ಶೂ ಹಾಗೂ ಚಪ್ಪಲಿಗಳನ್ನು ಇಡುವಂತಹ ಬಾಕ್ಸ್ ಅನ್ನು ಅಡುಗೆಮನೆ ಅಥವಾ ದೇವರ ಕೋಣೆಯ ಗೋಡೆಗೆ ಸ್ಪರ್ಶ ಆಗುವಂತೆ ಇಡಬಾರದು ಈ ರೀತಿ ಮಾಡುವುದು ಅಶುಭ ಪ್ರಭಾವವನ್ನು ನೀಡುತ್ತದೆ ಮನೆಯ ಪೂರ್ವ ಉತ್ತರ ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಚಪ್ಪಲಿಯ ಬಾಕ್ಸ್ಗಳನ್ನು ಇಡಲೇಬಾರದು ಇಲ್ಲವಾದರೆ

ಕುಟುಂಬದಲ್ಲಿ ಜಗಳಗಳು ಆಗುತ್ತವೆ ಕೆಲಸ ಕಾರ್ಯಗಳಲ್ಲಿ ಅಡಚಣೆಗಳು ಉಂಟಾಗುತ್ತವೆ ಶೂ ಚಪ್ಪಲಿಗಳನ್ನು ಇಡುವಂತಹ ಬಾಕ್ಸ್ಗಳಿಗಾಗಿ ವಾಯುವ್ಯ ದಿಕ್ಕು ಮತ್ತು ನೈರುತ್ಯ ದಿಕ್ಕು ಇಡಲು ಸರಿಯಾದ ಸ್ಥಾನ ಆಗಿದೆ ಐದನೆಯದು ಚರ್ಮದ ಶೂ ಮತ್ತು ಚಪ್ಪಲಿಗಳು ದೇವಾನು ದೇವತೆಗಳನ್ನು ಪೂಜೆ ಮಾಡುವ ಮನುಷ್ಯರು ಚರ್ಮದಿಂದ ತಯಾರಾದ ಶೂ ಚಪ್ಪಲಿಗಳನ್ನು ಧರಿಸಬಾರದು ಇವುಗಳನ್ನು ಪಶುಗಳ ಪ್ರಾಣ ತೆಗೆದ ನಂತರನೇ ರೆಡಿ ಮಾಡಲಾಗುತ್ತದೆ

ಇದು ಪಾಪ ಕೂಡ ಆಗಿದೆ ಮನೆಯಲ್ಲಿ ಯಾರಾದರೂ ಪೂಜೆ ಪಾಠಗಳನ್ನು ಮಾಡುತ್ತಾ ಇದ್ದರೆ ಚರ್ಮದಿಂದ ರೆಡಿ ಆದ ಶ್ಯೂ ಚಪ್ಪಲಿಗಳನ್ನು ನೀವು ಧರಿಸಲೇಬಾರದು ಆರನೇಯದು ಕಪ್ಪು ಬಣ್ಣದ ಶಿವುಗಳು ಮಹತ್ವಪೂರ್ಣವಾದ ಕಾರ್ಯಕ್ಕೆ ಹೋಗುವ ಮುನ್ನ ಕಪ್ಪು ಬಣ್ಣದ ಶೂ ಗಳನ್ನು ಧರಿಸಿಕೊಂಡು ಹೋಗುವುದು ಉತ್ತಮ ಎಂದು ತಿಳಿಯಲಾಗಿದೆ ಇಲ್ಲಿ ಶನಿದೇವರ ಕೃಪೆ ಕೂಡ ನಿಮ್ಮ ಮೇಲೆ ಇರುತ್ತದೆ ಕಾರ್ಯಗಳಲ್ಲಿ ಯಶಸ್ಸು ಕೂಡ ದೊರೆಯುತ್ತದೆ ಜೊತೆಗೆ ಕಪ್ಪು ಬಣ್ಣದ ಶಿವುಗಳನ್ನು ದಾನ ಮಾಡುವುದರಿಂದ ಒಳ್ಳೆಯ ಲಾಭ ನಿಮ್ಮದಾಗುತ್ತದೆ ಏಳನೆಯದು ನೀವು ಮಲಗುವ ಬೆಡ್ಡಿನ

ಕೆಳಗಡೆ ಶೂ ಚಪ್ಪಲಿಗಳನ್ನು ಕೂಡಿಹಾಕಿ ಇಡಬಾರದು ಇಲ್ಲವಾದರೆ ಇದು ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಅನಾರೋಗ್ಯ ವ್ಯಕ್ತಿಯ ಬೆಡ್ಡಿನ ಕೆಳಗಡೆ ಶೂ ಇಡುವುದು ಶುಭ ಅಲ್ಲ ನಂಬರ್ ಎಂಟು ಮನೆಯ ಮುಖ್ಯದ್ವಾರದ ಮುಂದೆ ಶೂ ಚಪ್ಪಲಿಗಳನ್ನು ಇಡಲೇಬಾರದು ಸಾಮಾನ್ಯವಾಗಿ ತುಂಬಾ ಜನರು ಈ ತಪ್ಪನ್ನು ಮಾಡುತ್ತಾ ಇರುತ್ತಾರೆ ಏನೋ ಗಡಿಬಿಡಿ ಯಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಮನೆಯ ಮುಖ್ಯ ದ್ವಾರದ ಮುಂದೆ ಶೂ ಚಪ್ಪಲಿಗಳನ್ನು ಬಿಟ್ಟಿರುತ್ತಾರೆ ಈ ರೀತಿ ಮಾಡುವುದು ಅಶುಭ ಆಗಿದೆ ಮುಖ್ಯ ದ್ವಾರದ ಮುಂದೆ ಇಟ್ಟಿರುವ ಶೂ ಹಾಗೂ ಚಪ್ಪಲಿಗಳು ಮುಖ್ಯವಾದ ಕಾರ್ಯಗಳನ್ನು ನಿಲ್ಲಿಸುತ್ತವೆ

ಜೊತೆಗೆ ದೇವಾನುದೇವತೆಗಳು ಪ್ರವೇಶ ಮಾಡುವುದಿಲ್ಲ ಚಪ್ಪಲಿ ಇರುವ ಬಾಕ್ಸ್ ಮನೆಯ ಮುಖ್ಯ ದ್ವಾರದಿಂದ ಎರಡರಿಂದ ಮೂರು ಅಡಿ ದೂರ ಇರಬೇಕು ಈ ಮಾತನ್ನು ನೆನಪಿಟ್ಟುಕೊಳ್ಳಿ ಬಾಕ್ಸಿನ ಒಳಗಡೆ ಇರುವ ಚಪ್ಪಲಿಗಳು ಆಚೆಯಿಂದ ಯಾರಿಗೂ ಕಾಣಬಾರದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment