ಮೇ ತಿಂಗಳ ಮಿಥುನ ರಾಶಿ ಮಾಸ ಭವಿಷ್ಯ 2023

0

ನಮಸ್ಕಾರ ಸ್ನೇಹಿತರೆ ಮೇ ತಿಂಗಳಲ್ಲಿ ಮಿಥುನ ರಾಶಿಯವರಿಗೆ ಯಾವ ರೀತಿಯ ಫಲವಿದೆ? ಇವರಿಗೆ ಇರುವಂತಹ ಲಾಭಗಳೇನು? ಇವರಿಗೆ ಇರುವಂತಹ ನಷ್ಟವೇನು ಮತ್ತು ಆ ನಷ್ಟಗಳಿಗೆ ಪರಿಹಾರ ಏನು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಮಿಥುನ ರಾಶಿಯ ಜನ್ಮ ನಕ್ಷತ್ರಗಳು ಮೃಗಶಿರ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ ಆರಿದ್ರ ನಕ್ಷತ್ರದ ನಾಲ್ಕು ಚರಣಗಳು ಪುನರ್ಸು ನಕ್ಷತ್ರದ ಮೊದಲ ಮೂರು ಚರಣಗಳು ಸೇರಿ ಆಗಿರುವಂತಹ ಮಿಥುನ ರಾಶಿಯಾಗಿದೆ ಅದೃಷ್ಟ ಬಣ್ಣ ಹಸಿರು ಮತ್ತು ಹಳದಿ ಅದೃಷ್ಟದೇವತೆ ಮಹಾ ವಿಘ್ನ ವಿನಾಯಕ ಗಣೇಶ ಸ್ವಾಮಿಯಾಗಿದ್ದಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ವಿಶೇಷವಾಗಿರುವಂತಹ ಜೀವನಶೈಲಿ ಮಿಥುನ ರಾಶಿಯವರಿಗೆ ಇರುತ್ತದೆ ಮಿತ್ರ ರಾಶಿಗಳು ಮೇಷ ಸಿಂಹ ತುಲಾ ರಾಶಿಯಾದರೆ, ಶತ್ರುರಾಶಿಗಳು ಕಟಕ ರಾಶಿ ಮಿಥುನ ರಾಶಿಯವರು ಬಹಳಷ್ಟು ವಿಚಾರಗಳಲ್ಲಿ ರಸಿಕರು ವಿಶ್ಲೇಷಕರು ನಿರ್ಭಯಿಗಳು ಯಾರಿಗೂ ಹೆದರುವಂತಹ ವ್ಯಕ್ತಿಗಳು ಅಲ್ಲ ಸ್ವಾವಲಂಬಿ ಜೀವನ ಇವರದ್ದಾಗಿರುತ್ತದೆ ಇವರು ಯಾವುದರಲ್ಲಿ ಆದರೂ ಕೂಡ ಅದರದೇ ಆದಂತ ಟೇಸ್ಟ್ ಇರುತ್ತದೆ ಮಿಥುನ ರಾಶಿಯವರಿಗೆ ಮೇ ತಿಂಗಳಲ್ಲಿ ಯಾವ ದಿನ ಅತ್ಯಂತ ಶುಭದಿನಗಳು ಅಂತ ನೋಡುವುದಾದರೆ 7’10’16’17’18’24’ ಹಾಗೂ 28ನೇ ತಾರೀಕು ಬಹಳ ಶುಭ ದಿನಗಳು ಅಂತ ಹೇಳಬಹುದು

ಜೀವನದಲ್ಲಿ ಹಲವಾರು ವಿಷಗಳಿಂದ ನೀವು ಪಾಠವನ್ನು ಕಲಿತಿದ್ದೀರಾ ಆದರೂ ಕೆಲವೊಂದು ವಿಚಾರಗಳಲ್ಲಿ ಪಾಠ ಕಲಿಸುತ್ತದೆ ಸಮಯ ಸಂದರ್ಭ ಸನ್ನಿವೇಶ ನಮ್ಮನ್ನು ಹಲವಾರು ಅನುಭವಗಳನ್ನು ಮಾಡಿಕೊಡುತ್ತದೆ ಇದರಿಂದ ಸಾಕಷ್ಟು ಪಾಠಗಳನ್ನು ಕಲಿಯುತ್ತೀರಾ ಇದು ನಿಮಗೆ ತುಂಬಾ ಲಾಭ ಆಗುತ್ತದೆ ಅತಿಯಾಗಿರುವಂತಹ ಆತ್ಮವಿಶ್ವಾಸ ಏನಾದರೂ ಇದ್ದರೆ ಓವರ್ ಕಾನ್ಫಿಡೆನ್ಸ್ ಇದ್ದರೆ ಅದು ಬೇಡ ದಯವಿಟ್ಟು ಏನೇ ಕೆಲಸ ಮಾಡಿದರೂ ಅಳೆದು ತೂಗಿ ಯೋಚನೆ ಮಾಡಿ ಸಾದಕ ಬಾಧಕಗಳನ್ನು ಅರ್ಥ ಮಾಡಿಕೊಂಡು ನೀವು ಕೆಲಸ ಮಾಡಿದರೆ ಬಹಳ ಒಳ್ಳೆಯ ಲಾಭ ಆಗುತ್ತದೆ ನಿಂತಿರುವ ಕೆಲಸಗಳು ಮತ್ತೆ ಪ್ರಾರಂಭವಾಗುತ್ತವೆ ಆ ಕೆಲಸಗಳಿಗೆ ನೀವು ವೇಗವನ್ನು ಕೊಡಬೇಕು ಆಗ ಅದು ಒಳ್ಳೆಯ ಫಲವಾಗಿ ಪರಿವರ್ತನೆ ಆಗುತ್ತದೆ

ಉತ್ತಮ ಆದಾಯ ಇದ್ದರೂ ಕೂಡ ಅದಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇರುತ್ತದೆ ಹಾಗೆ ನಿಮ್ಮದೇ ಆದಂತಹ ಕೆಲವೊಂದು ಸಣ್ಣಪುಟ್ಟ ತಪ್ಪುಗಳಿಂದ ಮುಜುಗರಕ್ಕೆ ಈಡಾಗುವ ಸಾಧ್ಯತೆ ಇದೆ ಹಾಗಾಗಿ ಏನೇ ಕೆಲಸ ಮಾಡಿದರೂ ಕೂಡ ನೀವು ಸ್ವಲ್ಪ ಸಮಯ ತೆಗೆದುಕೊಂಡು ಪರವಾಗಿಲ್ಲ ಗಮನ ಇಟ್ಟುಕೊಂಡು ಸಮಾಧಾನವಾಗಿ ಕೆಲಸ ಮಾಡುವುದು ಒಳ್ಳೆಯದು ಮಿಥುನ ರಾಶಿಯವರಿಗೆ ವಿವಾಹದ ಯೋಗಗಳು ಸಂತಾನದ ಯೋಗಗಳು ಕಂಡುಬರುತ್ತವೆ ಸರ್ಕಾರಿ ಹಾಗೂ ಅರೆ ಸರ್ಕಾರಿ ಯಲ್ಲಿ ಕೆಲಸ ಮಾಡುತ್ತಿರುವವರಿಗೆ ನಿಮ್ಮನ್ನು ಓವರ್ಟೇಕ್ ಮಾಡುವ ಜನ ತುಂಬಾ ಜನ ಇದ್ದಾರೆ

ಕಾಲನ್ನು ಎಳೆಯುವಂತಹ ಜನ ಜಾಸ್ತಿ ಇದ್ದಾರೆ ನಿಮ್ಮ ತಪ್ಪನ್ನು ಹುಡುಕುವಂತಹ ಜನ ಜಾಸ್ತಿ ಇದ್ದಾರೆ ಇದರಿಂದ ಆತಂಕದ ಪರಿಸ್ಥಿತಿ ಎದುರಾಗುತ್ತದೆ ಹಾಗಾಗಿ ಸರ್ಕಾರಿ ಹಾಗೂ ಅರೆ ಸರ್ಕಾರಿ ಯಲ್ಲಿ ಕೆಲಸ ಮಾಡುವವರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ ಸೇನೆಯಲ್ಲಿ ಅಥವಾ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಇರುವವರಿಗೆ ಒಂದಿಷ್ಟು ಅನುಕೂಲತೆಗಳು ಕಂಡುಬರುತ್ತದೆ ವ್ಯಾಪಾರ ಉದ್ಯೋಗ ಸಂಬಂಧಿಸಿದ ಮಾಹಿತಿಯನ್ನು ನೋಡುವುದಾದರೆ

ಬಹಳ ಅದ್ಭುತವಾದ ಲಾಭ ಇದೆ ನಿಮ್ಮ ಖರ್ಚುಗಳಿಗೆ ಕಡಿವಾಣ ಹಾಕಿ ಅವಶ್ಯಕ ಖರ್ಚುಗಳಿಗೆ ಬ್ರೇಕ್ ಹಾಕಿ ಮೇ ತಿಂಗಳಲ್ಲಿ ಮಿಥುನ ರಾಶಿಯವರು ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು ಅಂದರೆ ಆಂಜನೇಯ ಸ್ವಾಮಿಯ ಪೂಜೆಯನ್ನು ಮಾಡಿ ಶನಿ ಪೀಡಾ ಸ್ತೋತ್ರವನ್ನು ಪಠಣ ಮಾಡುವಂತದ್ದು ಇದು ಬಹಳ ಒಳ್ಳೆಯ ಅನುಕೂಲವನ್ನು ನಿಮಗೆ ತಂದುಕೊಡುತ್ತದೆ ಶ್ರೀ ಸೂಕ್ತ ವನ್ನು ಪಠಣ ಮಾಡುವುದರ ಮೂಲಕ ಶ್ರೀ ಮಹಾಲಕ್ಷ್ಮಿ ತಾಯಿಯ ಆರಾಧನೆಯಿಂದಲೂ ಕೂಡ ಇದು ನಿಮಗೆ ಬಹಳಷ್ಟು ಅನುಕೂಲತೆಯನ್ನು ತಂದುಕೊಡುತ್ತದೆ ಈ ಸಿಂಪಲ್ ಆದ ಪರಿಹಾರಗಳನ್ನು ಮಾಡಿಕೊಂಡು ನಿಮ್ಮ ಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.