ಮೇ ಷ ರಾಶಿ ಕೇತು ಪರಿವರ್ತನೆ ಫಲ

0

ಮೇಷ ರಾಶಿಯ ಮಾಸ ಭವಿಷ್ಯ ನಿಮಗೊಂದು ಭರ್ಜರಿ ಗುಡ್ ನ್ಯೂಸ್ ಇದೆ. ವ್ಯವಹಾರದಲ್ಲಿ ಯಶಸ್ಸು ಸಿಗುವುದಿದೆ. ಅಂದುಕೊಂಡ ಕೆಲಸವನ್ನು ಪಟಪಟ ಮುಗಿಸುತ್ತೀರಿ. ಸಣ್ಣ ಸುಳ್ಳು ಕೊಡದೆ ಸಕ್ಸಸ್ಫುಲಾಗುವಿರಿ.
ಸಕ್ಸಸ್ ಸಿಗುತ್ತೋ ಇಲ್ವೋ ಎಂದು ತಲೆಬಿಸಿಯಲ್ಲಿರುವವರಿಗೆ ಒಳ್ಳೆಯ ಸ್ಯಾಲರಿಯ ಜೊತೆಗೆ ದೊಡ್ಡ ಪೋಸ್ಟ್ ಸಹ ಸಿಕ್ಕಾಗ ಖುಷಿಯಾಗುತ್ತದೆ. ನಿಮಗೆ ಇಂತಹ ಖುಷಿ ಸಿಗುವುದಿದೆ.

ಇಂತಹ ಶುಭ ಸುದ್ದಿ ಹೊತ್ತು ತಂದಿರುವುದು ಕೆತು ಗ್ರಹ. ಪ್ರಭಾವದಿಂದ ಜೀವನದಲ್ಲಿ ಒಂದಷ್ಟು ಅಚ್ಚರಿಯ ಘಟನೆ ನಡೆಯುತ್ತದೆ. ಜ್ಯೋತಿಷ್ಯದಲ್ಲಿ ಮಾತನಾಡುವಾಗ ಕೇತುವಿನ ಬಗ್ಗೆ ಬಹಳ ಕಡಿಮೆ ಮಾತನಾಡುತ್ತೇವೆ.
ರಾಹುವಿಗಿಂತಲೂ ಸಿಕ್ಕಾಪಟ್ಟೆ ಸೀಕ್ರೆಟ್ ಎಂದು ಕರೆಸಿಕೊಂಡಿರುವ ಕ್ಯಾರೆಕ್ಟರ್ ಈ ಕೇತು. ಕೇತು ತುಲಾ ರಾಶಿಯಿಂದ ಕನ್ಯಾ ರಾಶಿಗೆ ಹೋಗುತ್ತಾನೆ. ಆರನೇ ಮನೆ ನಿಮ್ಮ ಆರೋಗ್ಯಕ್ಕೆ ಸಂಬಂಧಿ ಇರುತ್ತದೆ.

ಕೆಲವರಿಗೆ ದೈಹಿಕವಾಗಿ ಅಪಾಯವಾಗಬಹುದು. ದೈಹಿಕ ಬೆಳವಣಿಗೆ ಕುಂಠಿತವಾಗಬಹುದು.
ಕೇತು ನ್ಯಾಚುರಲ್ ಹಿಲರ್ ಎಂದೆ ಫೇಮಸ್ ಆಗಿದ್ದಾನೆ. ಆತನಿಗೆ ಗಿಡ ಮೂಲಿಕೆಗಳ ಜ್ಞಾನ ಇದೆ ಎಂದು ಜ್ಯೋತಿಷ್ಯದಲ್ಲಿ ಹೇಳುತ್ತಾರೆ. ಕೇತು ಷಷ್ಠ ಸ್ತಾನದಲ್ಲಿ ಬಂದು ಕೂರುವುದರಿಂದ ತುಂಬಾ ಜನಕ್ಕೆ ಹೊಟ್ಟೆ ನೋವು ತಲೆ ನೋವು ಗಾಯಗಳಿಂದ ಕಷ್ಟಪಡುತ್ತಿದ್ದರೆ

ಅಥವಾ ಮನಸ್ಸಿನಲ್ಲಿ ಯಾವುದೇ ವಿಚಾರ ಕೊರೆಯುತ್ತಿದ್ದರೆ ಅದಕ್ಕೆ ಕೆಲವೊಂದು ಪರಿಹಾರ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಆರೋಗ್ಯ ಸಮಸ್ಯೆ ಇದ್ದವರಿಗೆ ಒಂದಲ್ಲ ಒಂದು ರೀತಿಯ ಸಮಾಧಾನ ಸಿಗಬಹುದು. ತುಂಬಾ ಜನ ಸರ್ಜರಿಗಾಗಿ ಮೆಂಟಲಿ ಪ್ರಿಪೇರ್ ಆಗುತ್ತಿದ್ದೀರಿ ಎಂದುಕೊಳ್ಳಿ. ಆದರು ಧೈರ್ಯ ಸಾಕಾಗದೆ ಸುಮ್ಮನಿದ್ದಿರಿ ಎಂದುಕೊಳ್ಳಿ.

ಆದರೆ ಅಕ್ಟೋಬರ್ 30ರ ನಂತರ ಕೇತು ಮಾನಸಿಕವಾಗಿ ಧೈರ್ಯವನ್ನು ತುಂಬುತ್ತಾನೆ. ಮಮನ ಬಲ ಹೆಚ್ಚಾಗುತ್ತದೆ ನಿಮ್ಮ ಕಷ್ಟಗಳನ್ನು ಎದುರಿಸುತ್ತೀರಿ. ಕೇತು ನಿಮ್ಮ ಮಟ್ಟಿಗೆ ಅತ್ಯಂತ ಶುಭ ಸ್ಥಾನದಲ್ಲಿರುವ ಈ ಈ ದಿನಗಳಲ್ಲಿ ಇನ್ನೊಂದಷ್ಟು ಸರ್ಪ್ರೈಸ್ ಇರಬಹುದು. ವಯಸ್ಸಾಯ್ತು ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಮನೆ ಕೆಲಸದವರನ್ನು ಹುಡುಕುತ್ತಿರಬಹುದು.

ನಂಬಿಗಸ್ತರಿಗಾಗಿ ಹೆಚ್ಚು ಹುಡುಕುತ್ತಿದ್ದೀರಿ. ಅಕ್ಟೋಬರ್ ನಂತರ ಅಂತಹ ನಂಬಿಕಸ್ತ ಕೆಲಸಗಾರರು ಸಿಗುತ್ತಾರೆ. ಒಳ್ಳೆಯ ರೀತಿಯಲ್ಲಿ ಅವರಿಂದ ಸೇವೆ ಪಡೆದುಕೊಳ್ಳುತ್ತೀರಿ. ಅವರು ತುಂಬಾ ನೀಟಾಗಿ ಕೆಲಸ ಮಾಡಿ ನಿಮಗೆ ಸಹಾಯ ಮಾಡುತ್ತಾರೆ. ಒಂದು ಹೊತ್ತು ಊಟಕ್ಕೂ ಕಷ್ಟಪಡುವವರಿದ್ದರೆ ಅಂತ ಪರವಾಗಿ ಕೆತು ನಿಲ್ಲುತ್ತಾನೆ.
ಹೇಗೆ ಶ್ರಮಿಕರ ಪರವೊ ಕೇತು ಹಾಗೆ ನೊಂದಿರುವವರ ಪರ.

ಕೇತು ರಾಹುವಿನ ಹಾಗೆ ಅಲ್ಲ. ಬಾಹು ಲೌಕಿಕ ಜಗತ್ತು ತಳುಕು ಬೆಳಕು ಎಂಜಾಯ್ಮೆಂಟ್ ಜೀವನ ಎಂಬ ಪಾಠ ಹೇಳಿಕೊಟ್ಟರೆ ಕೇತು ಆಧ್ಯಾತ್ಮಿಕ ದ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತಾನೆ.
ನಿಮಗೆ ದೇವರ ಮೇಲೆ ನಂಬಿಕೆ ಶ್ರದ್ಧೆಯ ಭಾವನೆ ಬೆಳೆಯುತ್ತದೆ ಪೂಜೆ ಪುನಸ್ಕಾರಗಳ ಕಡೆಗೆ ಒಲವು ಹೆಚ್ಚಾಗುತ್ತದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೀರಿ.

ಅನಾಥಾಶ್ರಮ ದತ್ತಾಶ್ರಮ ಇಂತಹ ಕಡೆ ದಾನ ಧರ್ಮ ಮಾಡುತ್ತೀರಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ರಕ್ತದಾನ ಶಿಬಿರ ಯೋಗ ಶಿಬಿರ ಇಂತಹದರ ಕಡೆಗೆ ಹೆಚ್ಚು ಸಮಯ ಕಳೆಯುವಿರಿ. ಅಕ್ಟೋಬರ್ 30ಕ್ಕೆ ಕನ್ಯಾ ರಾಶಿಗೆ ಕೇತು ಬರುತ್ತಾನೆ ಇದೇ ರಾಶಿಯಲ್ಲಿ ಮುಂದಿನ ಒಂದುವರೆ ವರ್ಷ ಅಂದರೆ ಮೇ 18 2025ರ ವರೆಗೆ ಇರುತ್ತಾನೆ.
ಮೀನ ರಾಶಿಯಲ್ಲಿ ರಾಹು ಪರಿವರ್ತನೆಯಾಗುತ್ತಿದೆ.

ತುಂಬಾ ಜನಕ್ಕೆ ಜೀವನದಲ್ಲಿ ಒಳ್ಳೆ ಬೆಳವಣಿಗೆ ಆಗುತ್ತದೆ. ನೀವು ಕೆಲಸ ಮಾಡದೆ ಹಣವನ್ನು ಗಳಿಸಬಹುದು. ಕಷ್ಟಪಡದೆಯೇ ಸಕ್ಸಸ್ ನಿಮ್ಮನ್ನು ಬೆನ್ನು ಹತ್ತುವ ಸಾಧ್ಯತೆ ಇದೆ. ಕೇತುವಿಗೆ ರಾಹುವಿನಂತೆ ಭ್ರಮೆಯನ್ನು ಸೃಷ್ಟಿಸಿ ಗೆಲ್ಲಿಸುವ ಶಕ್ತಿ ಇದೆ. ತುಂಬಾ ಚೆನ್ನಾಗಿ ಕೆಲಸ ಮಾಡಿದ್ದೀಯ ಎಂದು ಬೇರೆಯವರು ಹೊಗಳಿದರೆ ಕೆಲವೊಂದು ಸಲ ನಿಮ್ಮ ಮೇಲೆ ನಿಮಗೆ ಅನುಮಾನ ಬರುತ್ತದೆ.

ಯಾರೋ ಮಾಡಿದ ಕೆಲಸಕ್ಕೆ ನಿಮಗೆ ಹೊಗಳಿಕೆ ಸಿಗಬಹುದು. ಏನೋ ಮಾಡಕ್ ಹೋಗಿ ಇನ್ನೇನು ಆದರೂ ಸಹ ನೀವು ಹೆಸರು ಮಾಡುವ ಸಾಧ್ಯತೆ ಇದೆ. ಕೆಲವರಿಗೆ ವಿದೇಶದಲ್ಲಿ ಸೆಟಲಾಗುವ ಅವಕಾಶ ಕೊಡಿ ಬರಬಹುದು.
ಕೆಲವರು ಡಿಫ್ರೆಂಟ್ ಆಗಿರುವ ಡ್ರೆಸ್ಸಿಂಗ್ ಸ್ಟೈಲ್ ಹೇರ್ ಸ್ಟೈಲ್ ಡಿಫರೆಂಟ್ ಹವ್ಯಾಸಗಳಿಂದ ಮುನ್ನಡೆಗೆ ಬರಬಹುದು.

ಮಾತಿನ ಶೈಲಿ ಅಟ್ರಾಕ್ಟ್ ಮಾಡುವುದು. ಹಣಕಾಸಿಗೆ ಕೇತುವಿನಿಂದ ಅಷ್ಟೇನೂ ತೊಂದರೆ ಇಲ್ಲ. ಜೀವನದಲ್ಲಿ ಖುಷಿ ನೆಮ್ಮದಿ ಇರುತ್ತದೆ. ಕೋರ್ಟು ಕಟ್ಲೆಮಾದೇವಿ ವಾದದಲ್ಲಿ ಗೆಲುವು ನಿಮ್ಮದೇ. ಸಾಲಗಾರರ ಕಾಟದಿಂದ ಬಿಡುಗಡೆ.
ವಿದ್ಯಾರ್ಥಿಗಳಿಗೆ ಕೇತುವಿನ ಪದ ಹೇಳುವುದಾದರೆ ತುಂಬಾ ಚೆನ್ನಾಗಿದೆ. ಓದಿನಲ್ಲಿ ಕಾನ್ಸಂಟ್ರೇಷನ್ ಇರುತ್ತೆ ಒಳ್ಳೆ ಸ್ಕೋರ್ ಮಾಡುತ್ತೀರಿ.

ಕ್ರಿಯೇಟಿವ್ ಆಗಿ ನಾಲೆಡ್ಜ್ ಬೆಳಸಿಕೊಳ್ಳುತ್ತೀರಿ. ನಿಮಗೆ ಪಾಸಿಟಿವ್ ಬದಲಾವಣೆಗಳಾಗುತ್ತವೆ.
ಗಣೇಶನನ್ನು ನೀವು ಪೂಜಿಸಬೇಕು ಕೇತು ಬಹಳ ಸುಲಭವಾಗಿ ಸಂತೋಷಪಡುತ್ತಾನೆ. ಪ್ರತಿದಿನ ಗಣೇಶನನ್ನು ಪೂಜಿಸಿ. ಈ ಮಂತ್ರವನ್ನು ಪ್ರತಿದಿನ ಅಥವಾ ಮಂಗಳವಾರ ಅಥವಾ ಬುಧವಾರ 108 ಬಾರಿ ಹೇಳಿ
ಓಂ ಗಂ ಗಣಪತಯೇ ನಮಃ ಬೆಳಗ್ಗೆಗಿಂತ ವಿಶೇಷವಾಗಿ ಸಂಜೆಯ ಸಮಯದಲ್ಲಿ ಪಠಣೆ ಮಾಡಿದರೆ ಒಳ್ಳೆಯದು. ನೆಗ್ಲೆಟ್ ಮಾಡಬೇಡಿ ಮಂತ್ರವನ್ನು ಸುಲಭವಾಗಿ ಹೇಳಬಹುದು.

Leave A Reply

Your email address will not be published.