ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮೀನ ರಾಶಿಯವರ ಅಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಇವರಿಗೆ ಇರುವಂತಹ ಲಾಭಗಳೇನು? ನಷ್ಟಗಳೇನು ಯಾವ ಎಚ್ಚರಿಕೆಗಳನ್ನು ಪಾಲಿಸಬೇಕು ಎನ್ನುವಂತಹ ಮಾಹಿತಿಯನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಸ್ನೇಹಿತರೆ ಮೀನ ರಾಶಿಯ ಜನ್ಮ ನಕ್ಷತ್ರಗಳು ಪೂರ್ವಭಾದ್ರಪದ ನಕ್ಷತ್ರದ ಕೊನೆಯ ನಾಲ್ಕನೇ ಚರಣ ಉತ್ತರ ಭಾದ್ರಪದ ನಕ್ಷತ್ರದ ನಾಲ್ಕು ಚರಣ ರೇವತಿ ನಕ್ಷತ್ರದ ನಾಲ್ಕು ಚರಣಗಳು ಸೇರಿ ಆಗಿರುವಂತಹ ಮೀನ ರಾಶಿಯಾಗಿದೆ ಮೀನ ರಾಶಿಯವರು ಅಂದರೆ ಇವರಲ್ಲಿ ವಿನಯತೆ ಜಾಸ್ತಿ ನಯಾ ವಿನಯ ನಾಜೂಕಿನಿಂದ ಬೇರೆಯವರಿಗೆ ಹರ್ಟ್ ಮಾಡದೆ ಇರುತ್ತಾರೆ
ನಾಜೂಕಿನಿಂದ ಇರುವುದು ಇವರ ಒಂದು ಪ್ಲಸ್ ಪಾಯಿಂಟ್ ತಾಳ್ಮೆ ಇಲ್ಲದೇ ಇರುವುದು ಇವರ ಜೀವನದಲ್ಲಿ ಗೊಂದಲಕ್ಕೆ ದೂಡುತ್ತದೆ ಅಜಾಗುರುಕತೆಯಿಂದ ಅನೇಕ ಸಮಸ್ಯೆಗಳನ್ನು ತಮಗೆ ತಾವೇ ತಂದುಕೊಳ್ಳುತ್ತಾರೆ ಇಂತಹ ಮೀನ ರಾಶಿಯವರಿಗೆ ಅಗಸ್ಟ್ ತಿಂಗಳಲ್ಲಿ ಯಾವ ಫಲ ಸಿಗುತ್ತೆ ಅಂತ ನೋಡುವುದಾದರೆ ಇವರಿಗೆ ಬಹಳಷ್ಟು ಗೊಂದಲಮಯವಾದ ಪರಿಸ್ಥಿತಿ ಇರುತ್ತದೆ ಏನೆಂದರೆ ಮನೆಯ ಬಗ್ಗೆ ಚಿಂತೆ ಮಕ್ಕಳ ಬಗ್ಗೆ ಚಿಂತೆ ಕೆಲಸದ ಬಗ್ಗೆ ಚಿಂತೆ ಈ ರೀತಿಯ ಹಲವಾರು ಗೊಂದಲಮಯ ಮನಸ್ಥಿತಿ ಇವರದ್ದಾಗಿರುತ್ತದೆ ಒಂದು ಸಮಸ್ಯೆ ತಪ್ಪಿದರೆ ಇನ್ನೊಂದು ಸಮಸ್ಯೆ ಸ್ಟಾರ್ಟ್ ಆಗುತ್ತದೆ
ಈ ರೀತಿಯಾಗಿ ಕೆಲವೊಂದಿಷ್ಟು ಸಮಸ್ಯೆಗಳನ್ನು ನೀವು ಅನುಭವಿಸುತ್ತಲೇ ಬಂದಿದ್ದೀರಾ ನಿಮಗೆ ಅನೇಕ ಸವಾಲುಗಳಿವೆ ಅದರ ಜೊತೆಗೆ ಶುಭಫಲಗಳು ಕೂಡ ಇವೆ ಮಾನಸಿಕವಾಗಿ ಇರುವಂತಹ ಭಯ ಚಿಂತೆ ಹಲವಾರು ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಆವರಿಸಿಕೊಂಡಿರುವುದು ಕಂಡುಬರುತ್ತದೆ ಈ ಚಿಂತೆ ಅತಿ ಆಗಬಾರದು ಅದರ ಬದಲು ಸ್ವಲ್ಪ ಚಿಂತನೆಯನ್ನು ಮಾಡಿ ಅದರ ಜೊತೆಗೆ ಸಮಸ್ಯೆಯನ್ನು ಸರಿ ಮಾಡಿಕೊಳ್ಳುತ್ತಾ ಹೋಗಬೇಕು ಮನಸ್ಥಿತಿಯನ್ನು ಆದಷ್ಟು ಒಟ್ಟಿಗೆ ಸರಿ ಮಾಡಿಕೊಳ್ಳುತ್ತಾ ಹೋಗಬೇಕು ಗುರಿ ಮುಟ್ಟುವಂತಹ ರೀತಿಯಲ್ಲಿ ಮಾನಸಿಕವಾಗಿ ಪ್ರಿಪೇರ್ ಆಗಬೇಕು ಅಂದಾಗ ಮಾತ್ರ ಆ ಸಮಸ್ಯೆಯಿಂದ ಹೊರಗಡೆ
ಬರಲು ಸಾಧ್ಯ ಗೊಂದಲದಿಂದ ಹೊರಗಡೆ ಬರಲು ಸಾಧ್ಯ ಮಾನಸಿಕವಾಗಿ ಕುಗ್ಗುವುದು ಬೇಡ ಆತ್ಮವಿಶ್ವಾಸ ಇಲ್ಲದವರಿಗೆ ದೇವರು ಕೂಡ ಸಹಕರಿಸುವುದಿಲ್ಲ ಹಾಗಾಗಿ ನಿಮ್ಮ ಆತ್ಮವಿಶ್ವಾಸ ನಿಮ್ಮನ್ನು ರಕ್ಷಣೆ ಮಾಡುತ್ತದೆ ಅನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ ಆಗ ಖಂಡಿತವಾಗಿಯೂ ನಿಮಗೆ ಒಳ್ಳೆಯ ಫಲ ಸಿಗುತ್ತದೆ ಇದನ್ನು ಎಚ್ಚರಿಕೆ ರೂಪದಲ್ಲಿ ತೆಗೆದುಕೊಳ್ಳಿ ಜೊತೆಗೆ ಬಂದು ಬಾಂಧವರಿಂದ ನೆರೆಹೊರೆಯುವರಿಂದ ಯಾವುದೋ ಒಂದು ವಿಚಾರಕ್ಕಾಗಿ ಮನಸ್ತಾಪ ಇದ್ದರೆ ಅದನ್ನು ಸರಿ ಮಾಡಿಕೊಂಡು ಹೋಗುವ ಕೆಲಸ ಮಾಡಿ ಇದರಿಂದ ಕೆಲವು ಸಮಸ್ಯೆಗಳು ಸರಿಯಾಗುತ್ತವೆ ಆರೋಗ್ಯದ
ಕಡೆ ಗಮನವನ್ನು ಹರಿಸಬೇಕು ವಾಕಿಂಗು ಎಕ್ಸಸೈಜ್ ವ್ಯಾಯಾಮ ಇನ್ನಿತರ ಹವ್ಯಾಸಗಳನ್ನು ನೀವು ಅಳವಡಿಸಿಕೊಳ್ಳಬೇಕು ಹೀಗೆ ಮಾಡಿಕೊಂಡಾಗ ನಿಮ್ಮ ಸಮಸ್ಯೆಗಳು ಸರಿಯಾಗುತ್ತವೆ ನೀವು ಕೂಡ ಸುಖಿಯಾಗಿ ಖುಷಿಯಾಗಿ ಇರುವುದಕ್ಕೆ ಅನುಕೂಲವಾಗುತ್ತದೆ ಸ್ವಲ್ಪ ಆರೋಗ್ಯದ ಕಡೆ ಹೆಚ್ಚಿನ ಒತ್ತನ್ನು ಕೊಡಬೇಕು ಯುವಕರಿಗೆ ಹೊಸದಾಗಿ ಮದುವೆ ಆಗಿರುವವರಿಗೆ ಸಣ್ಣಪುಟ್ಟ ವಿಚಾರದಲ್ಲಿ ವೈಮನಸ್ಸು ಜೊತೆಗೆ ಪ್ರೇಮಿಗಳಲ್ಲಿ ವೈಮನಸ್ಸು ಜಾಸ್ತಿ ಇರುತ್ತದೆ ಅರ್ಥಮಾಡಿಕೊಳ್ಳುವಲ್ಲಿ ಗೊಂದಲಗಳು ಇರುತ್ತವೆ ಅದಕ್ಕೆ ಸಮಯಾನೆ ಉತ್ತರ ಕೊಡುತ್ತದೆ ಶಾಂತತೆ ತಾಳ್ಮೆ ಅನ್ನುವುದು ನಿಮ್ಮಲ್ಲಿ ಇರಬೇಕು ಅಷ್ಟೇ ವಿದ್ಯಾರ್ಥಿಗಳಿಗೆ ಓದಿನಲ್ಲಿ ಸ್ವಲ್ಪ ನಿರಾಸಕ್ತಿ ಇರುತ್ತದೆ ವಿದ್ಯಾರ್ಥಿಗಳು ಅಷ್ಟೇ ಅಲ್ಲ ಎಲ್ಲರಿಗೂ ಕೂಡ ಮೀನ ರಾಶಿಯವರಿಗೆ
ನಿಮ್ಮಲ್ಲಿ ಆಲಸ್ಯತನ ಅನ್ನೋದು ಜಾಸ್ತಿ ಇರುತ್ತದೆ ಇದು ಬಹಳ ಮುಳುವಾಗುತ್ತದೆ ಮೊಬೈಲ್ ಬಳಕೆಯನ್ನು ಸ್ವಲ್ಪ ಕಡಿಮೆ ಮಾಡಿ ಕೆಲಸದ ಕಡೆ ಹೆಚ್ಚಿನ ಒತ್ತನ್ನು ಕೊಡಬೇಕು ಹೀಗೆ ಒತ್ತನು ಕೊಡುವುದರಿಂದ ನಿಮ್ಮ ಜೀವನದಲ್ಲಿ ಇರುವ ಸಮಸ್ಯೆಗಳು ಅತಿ ಬೇಗವಾಗಿ ಕಡಿಮೆಯಾಗುತ್ತವೆ ಇದರ ಬಗ್ಗೆ ಗಮನ ಹರಿಸಿ ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದರೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಗಮನ ಹರಿಸಬೇಕು ಎಲ್ಲೆಲ್ಲಿ ಅನವಶ್ಯಕವಾಗಿ ಖರ್ಚು ವೆಚ್ಚಗಳು ಆಗುತ್ತಾ ಇದೆ ಅದರ ಬಗ್ಗೆ ಗಮನ ಕೊಡಬೇಕು ಕೆಲವೊಬ್ಬರಿಗೆ ಸಾಲದ ಬಾದೆಗಳು ಕಂಡುಬರುತ್ತವೆ ಅನವಶ್ಯಕವಾಗಿ ಸಾಲ ಮಾಡುವುದಕ್ಕೆ ಹೋಗಬೇಡಿ ವೈಭೋಗದ ಜೀವನಕ್ಕಾಗಿ ಸಾಲ ಸೋಲ ಮಾಡಿಕೊಳ್ಳಬೇಡಿ ಇದು ನಿಮ್ಮ ಗಮನಕ್ಕೆ ಇರಲಿ ಹಣ ಇದ್ದರೆ
ಮಾತ್ರ ಯಾವ ವಸ್ತು ಬೇಕು ಅದನ್ನು ತೆಗೆದುಕೊಳ್ಳಿ ಇದನ್ನು ಎಚ್ಚರಿಕೆ ರೂಪದಲ್ಲಿ ತೆಗೆದುಕೊಳ್ಳಿ ದೂರದ ಪ್ರಾಣವನ್ನು ಮಾಡುವುದಕ್ಕೆ ಹೋಗಬೇಡಿ ನಾವು ಹೇಳಿದ ಎಲ್ಲಾ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುತ್ತಾ ಹೋದರೆ ನಿಮಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ ತಿಂಗಳಲ್ಲಿ ನಿಮಗೆ ಒಳ್ಳೆ ಫಲಾನು ಇದೆ, ಹಾಗೆ ಅಷ್ಟೇ ಚಾಲೆಂಜ್ ಕೂಡ ಇದೆ ನಾವು ಇಲ್ಲಿ ಕೊಟ್ಟಿರುವಂತಹ ಎಚ್ಚರಿಕೆಗಳನ್ನು ಪಾಲಿಸುತ್ತಾ ಹೋಗಿ ನಿನಗೆ ಒಳ್ಳೆಯದಾಗುತ್ತದೆ ನಿಮಗೆ ಇರುವಂತಹ ಸಮಸ್ಯೆಗಳಿಗೆ ಪರಿಹಾರ ಏನೆಂದರೆ ಅಗಸ್ಟ್ ತಿಂಗಳಲ್ಲಿ ಮೀನ ರಾಶಿಯವರು
ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯ ಆರಾಧನೆಯನ್ನು ಮಾಡಿ ಖಂಡಿತವಾಗಿಯೂ ನಿಮಗೆ ಅದ್ಭುತವಾದ ಫಲ ಸಿಗುತ್ತದೆ ಮನೆದೇವರ ಪೂಜೆಯನ್ನು ಮಾಡಿ ಪ್ರಾರ್ಥನೆಯನ್ನು ಮಾಡಿ ಜೊತೆಗೆ ನಾಗದೇವತೆಗಳಿಗೆ ಕ್ಷೀರಭಿಷೇಕವನ್ನು ಮಾಡುವ ಪ್ರಯತ್ನ ಮಾಡಿ ಶಿವ ಸಹಸ್ರನಾಮವನ್ನು ಪಠಣ ಮಾಡಿ ಒಳ್ಳೆಯದಾಗುತ್ತದೆ ಮಹಾ ಮೃತ್ಯುಂಜಯ ಹೋಮವನ್ನು ಮಾಡಿಸಿ ಮಂತ್ರವನ್ನು ಪಠಣ ಮಾಡಿ ಖಂಡಿತವಾಗಿಯೂ ನಿಮಗೆ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು