ಎಲ್ಲರಿಗೂ ನಮಸ್ಕಾರ, ಇಂದಿನಿಂದ ಈ ನಾಲ್ಕು ರಾಶಿಯವರ ಅದೃಷ್ಟವೇ ಬದಲಾಗಲಿದೆ. ಕಳೆದ ವರ್ಷ ನೀವು ಅನುಭವಿಸಿದಂತಹ ಕಷ್ಟಗಳಲ್ಲಾ ಈ ವರ್ಷ ಮುಕ್ತಿ ಹೊಂದಲಿದಿರೀ ಕುಬೇರ ದೇವ ಹಾಗೂ ಲಕ್ಷ್ಮಿ ದೇವಿಯ ಆಶೀರ್ವಾದಿಂದ ನಿಮಗೆ ಒಳಿತು ಆಗಲಿದೆ. ಹಾಗೆನೇ 312 ವರ್ಷಗಳ ಬಳಿಕ ಕುಬೇರ ದೇವ ಮತ್ತು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ. ಆರ್ಥಿಕ ಸಮಸ್ಯೆಗಳು ಏನೇ ಇದ್ದರೂ ಕೂಡ ಮಾನಸಿಕ ನೆಮ್ಮದಿ ಇಲ್ಲದೇ ಇರುವವರು ಸಾಂಸಾರಿಕ ಜೀವನದಲ್ಲಿ
ತೊಂದರೆ ದಾಂಪತ್ಯದಲ್ಲಿ ತೊಂದರೆ ವಿದ್ಯಾಭ್ಯಾಸದಲ್ಲಿ ತೊಂದರೆ, ವ್ಯಾಪಾರ ಮುಂತಾದಗಳಲ್ಲಿ ತೊಂದರೆ ಹೀಗೆ ಎಲ್ಲಾ ತೊಂದರೆಗಳಿಂದ ಬಳಲುತ್ತ ಇದ್ದರೆ. ಇಂದಿನಿಂದ ಆ ಎಲ್ಲಾ ಸಮಸ್ಯೆಗಳಿಂದ ನೀವು ಮುಕ್ತಿಯನ್ನು ಹೊಂದಲಿದಿರೀ ಹಾಗಾದರೆ ಆ ನಾಲ್ಕು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಕುಬೇರ ದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
312 ವರ್ಷಗಳ ನಂತರ ಈ ನಾಲ್ಕು ರಾಶಿಯವರಿಗೆ ಅದೃಷ್ಟವೊ ಅದೃಷ್ಟ ನಾಳೆಯಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ನಿಮ್ಮ ಜೀವನದ ಹಲವಾರು ಆರ್ಥಿಕ ಸಮಸ್ಯೆಗಳು ಕೂಡ ನಿವಾರಣೆಯಾಗಲಿದೆ. ಮನೆಯಲ್ಲಿ ನೆಮ್ಮದಿ ಅಷ್ಟ ಐಶ್ವರ್ಯ ಕೂಡ ನಿಮ್ಮದು ಆಗಲಿದೆ. ಹಾಗೇ ಕುಜ ದೋಷವು ಕುಬೇರ ದೇವ ಹಾಗೂ ಲಕ್ಷ್ಮಿ ದೇವಿಯ ಕೃಪೆಯಿಂದ ಸಂಪೂರ್ಣವಾಗಿ ಪರಿಹಾರವಾಗಲಿದೆ ಒಟ್ಟಾರೆ ಹೇಳುವುದಾದರೆ ಈ ನಾಲ್ಕು ರಾಶಿಯವರಿಗೆ ನಾಳೆಯಿಂದ ಶುಕ್ರದೆಸೆ ಆರಂಭವಾಗಲಿದೆ.
ಹಾಗಾದರೆ ಆ ನಾಲ್ಕು ರಾಶಿಗಳಲ್ಲಿ ಮೊದಲನೇಯದಾಗಿ ಕಟಕ ರಾಶಿ ಈ ರಾಶಿಯವರು ಈ ವರ್ಷ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ವ್ಯಾಪಾರ, ವ್ಯವಹಾರದಲ್ಲಿ ಅಲ್ಲದೇ ಮನೆಯಲ್ಲೂ ಕೂಡ ದಾಂಪತ್ಯ ಜೀವನದಲ್ಲಿ ಮಾನಸಿಕವಾಗಿ ನೊಂದಿರುತ್ತಾರೆ. ಆದರೆ ಈ ವರ್ಷದಿಂದ ಕುಬೇರ ದೇವ ಹಾಗೆನೇ ಲಕ್ಷ್ಮಿ ದೇವಿಯ ಕೃಪೆ ಯಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಜೀವನ ಸುಧಾರಿಸುತ್ತದೆ. ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಈ ವರ್ಷ ಬಹಳ ಉತ್ತಮವಾಗಿದೆ. ಹಾಗೆ ಹಿರಿಯ ಆರೋಗ್ಯದಲ್ಲಿ ಕೂಡ ಸ್ವಲ್ಪ ಚೇತರಿಕೆ ಕಂಡು ಬರಲಿದೆ.
ಇನ್ನು ಎರಡನೆಯದು ಕುಂಭ ರಾಶಿ ಇಷ್ಟು ದಿನಗಳ ಕಾಲ ಅಡೆತಡೆಗಳಲ್ಲಿ ಇದಂತಹ ಕೆಲಸ ಇಂದು ಸಂಪೂರ್ಣ ಆಗುವಂತಹ ಎಲ್ಲಾ ಸಾಧ್ಯತೆಗಳಿವೆ ಹಾಗೇನೇ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಕೂಡ ಲಾಭವಾಖಲಿದೆ. ಆರೋಗ್ಯ ಸ್ಥಿರವಾಗಿರುತ್ತದೆ. ಹಾಗೇ ಇಂದಿನಿಂದ ಈ ರಾಶಿಯವರು ಪ್ರಾಣಿ ಹಿಂಸೆಯನ್ನು ಮಾಡಬಾರದು ಹಾಗೆನೇ ಗೋ ಮಾತೆಗೆ ನಿಮ್ಮ ಕೈಲಾದ ತಿಂಡಿ ತಿನಿಸುಗಳನ್ನು ಕೂಡ ಬೇಕು. ಜೊತೆಗೆ ಧಾನ ಧರ್ಮ ಮಾಡುವುದರಿಂದ ಮತ್ತಷ್ಟು ಫಲಗಳು ಸಾಧ್ಯವಾಗಲಿದೆ.
ಇನ್ನು ಮೂರನೆಯದಾಗಿ ವೃಶ್ಚಿಕ ರಾಶಿ ಈ ರಾಶಿಯವರು ತುಂಬಾ ಅದೃಷ್ಟ ಶಾಲಿಗಳಾಗಿರುತ್ತಾರೆ. ಇಂದಿನಿಂದ ಶುಕ್ರದೆಸೆ ಆರಂಭವಾಗಲಿದೆ ಇವರು ಯಾವುದೇ ಕೆಲಸವನ್ನು ಆರಂಭಿಸಿದರು ಕೂಡ ಉತ್ತಮ ಲಾಭ ಪಡೆಯಲಿದ್ದಾರೆ. ನೀವು ಇದೇ ತಿಂಗಳಿನಲ್ಲಿ ವಾಹನ ಖರೀದಿಸಿದರೆ ಉತ್ತಮವಾಗಿರುತ್ತದೆ. ಯಾಕೆಂದರೆ ಈ ತಿಂಗಳಲ್ಲಿ ವಾಹನ ಖರೀದಿ ಮಾಡುವುದರಿಂದ ಕಡಿಮೆ ಬೆಲೆಯಲ್ಲಿ ಉತ್ತಮ ವಾಹನ ಪಡೆಯಬಹುದಾಗಿದೆ.
ಕೊನೆಯದಾಗಿ ಮೇಷ ರಾಶಿ ಈ ರಾಶಿಯವರು ಹಲವಾರು ವರ್ಷಗಳಿಂದ ಕಷ್ಟವನ್ನು ಅನುಭವಿಸುತ್ತ ಇರುತ್ತಾರೆ, ನಷ್ಟವನ್ನು ಅನುಭವಿಸುತ್ತ ಇರುತ್ತಾರೆ. ಹಾಗಾಗಿ ಈ ರಾಶಿಯವರಿಗೆ ಇಂದಿನಿಂದ ಒಳ್ಳೆಯ ದಿನಗಳು ಆರಂಭವಾಗಲಿದೆ. ಜೊತೆಗೆ ನಿಮ್ಮ ಮನೆ ದೇವರಿಗೆ ಹೋಗಿ ದರ್ಶನ ಮಾಡಿ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.