ನಿಜ 100 ವರ್ಷ ಅರೋಗ್ಯ ಗ್ಯಾರಂಟಿ

0

ರೋಗ ರಕ್ಷಕ ಹಣ್ಣುಗಳು 100 ವರ್ಷ ಆರೋಗ್ಯವಾಗಿ ಬದುಕುತ್ತೀರಾ ಸೇಬು ಹಣ್ಣು- ಹೃದಯ ರೋಗ ನಿವಾರಣೆಯಾಗುತ್ತದೆ. ಕಿತ್ತಲೆ ಹಣ್ಣು- ಬಾಯಾರಿಕೆ ನಿವಾರಣೆಯಾಗುತ್ತದೆ. ದಾಳಿಂಬೆ ಹಣ್ಣು- ಮೂತ್ರಕೋಶ ರೋಗಗಳು ನಿವಾರಣೆಯಾಗುತ್ತದೆ.

ಮಾವಿನ ಹಣ್ಣು- ಕರುಳು ಸಂಬಂಧಿ ರೋಗಗಳು ನಿವಾರಣೆಯಾಗುತ್ತದೆ. ದ್ರಾಕ್ಷಿ ಹಣ್ಣು- ಶ್ವಾಸಕೋಶ ರೋಗ ನಿವಾರಣೆಯಾಗುತ್ತದೆ. ಸಪೋಟ ಹಣ್ಣು- ನರಗಳ ದೌರ್ಬಲ್ಯ ನಿವಾರಣೆಯಾಗುತ್ತದೆ ಅನಾನಸ್ ಹಣ್ಣು- ಗಂಟಲು ರೋಗ ನಿವಾರಣೆಯಾಗುತ್ತದೆ.

ಕಲ್ಲಂಗಡಿ ಹಣ್ಣು- ಬೊಜ್ಜು ನಿವಾರಣೆಯಾಗುತ್ತದೆ. ಬಾಳೆಹಣ್ಣು- ಜೀರ್ಣಕ್ರಿಯೆ ಸ್ನಾಯು ನಿವಾರಣೆಯಾಗುತ್ತದೆ. ಕರ್ಬುಜ ಹಣ್ಣು- ಮೂತ್ರ ಕಲ್ಲು ನಿವಾರಣೆಯಾಗುತ್ತದೆ. ಪರಂಗಿ ಹಣ್ಣು- ಇರುಳು ಕುರುಡು ನಿವಾರಣೆಯಾಗುತ್ತದೆ. ಮೋಸಂಬಿ ಹಣ್ಣು- ಸುಸ್ತು ಮತ್ತು ನಿಶಕ್ತಿ ನಿವಾರಣೆಯಾಗುತ್ತದೆ.

Leave A Reply

Your email address will not be published.