ನಿಮ್ಮ ಜೀವನವು ಸಮಸ್ಯೆಗಳಿಂದ ಮುಳುಗಿದ್ದರೆ ಚಿಟಕಿ ಅರಿಸಿಣ ಬಳಸಿ ಸುಲಭವಾಗಿ ಪರಿಹರಿಸಿಕೊಳ್ಳಿ! ಕನ್ನಡ ವಾಸ್ತು ಸಲಹೆ

ನಮಸ್ಕಾರ ಸ್ನೇಹಿತರೆ. ಮನುಷ್ಯ ಒಂದು ಸಾರಿ ಸಮಸ್ಯೆ ಸುಳಿಯಲ್ಲಿ ಸಿಲಿಕಿದ ಎಂದರೆ ಅದರಿಂದ ಹೊರಬರಲು ತುಂಬಾ ಕಷ್ಟ ಪಾಡುತ್ತಾನೆ. ಇಂಥ ಸಮಸ್ಯೆಯಲ್ಲಿ ಸಿಲಿಕಿದವರಿಗೆ ನಮ್ಮ ಇವತ್ತಿನ ಲೇಖನ ಆಸರೆ ಯಾಗಬಹುದು. ಬನ್ನಿ ತಿಯೋಣ ಅದಕ್ಕೂ ಮೊದಲು ನಮ್ಮ ಈ ಬರವಣಿಗೆ ಯನ್ನು ಲೈಕ್ ಮಾಡಿ ಷೇರ್ ಮಾಡಿ ಕಾಮೆಂಟ್ ಮಾಡಿ. ಸ್ನೇಹಿತರೆ ಸಮಸ್ಯೆ ಮೇಲೆ ಸಮಸ್ಯೆ ಎದುರಿಸುತ್ತಿದ್ದರೆ ಚಿಟಿಕಿ ಅರಿಶಿನ ಬಳಸಿ ನೋಡಿ ಅದರ ಚಮತ್ಕಾರ ನಿಮಗೆ ತಿಳಿಯುತ್ತದೆ. ಕಷ್ಟಪಟ್ಟು ಕೆಲಸ ಮಾಡಿದ ನಂತರವು ಯಶಸ್ಸು ಅನ್ನೋದು ಸಿಗುತ್ತಿಲ್ಲ ಮನೆಯಲ್ಲಿ ಮನಸ್ತಾಪ ಗಲಾಟೆಗಳು ನಡೆಯುತ್ತಲೆ ಇರುತ್ತವೆ ಆರ್ಥಿಕ ಬಿಕ್ಕಟ್ಟು ಮುಗಿಯುವುದೇ ಇಲ್ಲ ಎಂದು ಯಾವತ್ತಾದ್ರೂ ಅನಿಸಿದಿಯ ಈ ಎಲ್ಲ ಸಮಸ್ಯಗಳಿಗೆ ಮನೆಯಲ್ಲಿ ನೆಲೆಸಿರುವ ನಕಾರತ್ಮಕ ಶಕ್ತಿ ಕಾರಣ ವಾಗಿರಬಹುದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸೂಕ್ತ ಸಮಯಕ್ಕೆ ನಕಾರಾತ್ಮಕ ಶಕ್ತಿ ಯನ್ನು ತೆಗೆದು ಹಾಕುವುದರಿಂದ ಎಲ್ಲ ಸಮಸ್ಯೆಗಳು ಬಗೆಹರೆದು ಮತ್ತೆ ಮನೆಯಲ್ಲಿ ಸಕಾರತ್ಮಕ ಶಕ್ತಿ ನೆಲೆಸಲು ಸಾಧ್ಯ ವಾಗುತ್ತದೆ. ನಿಮಗೂ ನಿಮ್ಮ ಮನೆಯಲ್ಲಿ ವಾಸ್ತು ಸಂಬಂದಿ ಸಮಸ್ಯೆ ಇದೆ ಎಂದು ಅನಿಸಿದ್ರೆ ಗುರುವಾರ ಈ ಸುಲಭ ಪರಿಹಾರ ಗಳನ್ನು ಮಾಡಿ ನೋಡಿ. ಅರಿಶಿನವನ್ನು ಆಹಾರದ ಬಣ್ಣ ಮತ್ತು ರುಚಿ ಹೆಚ್ಚಿಸಲು ಬಳಸುತೇವೆ. ಮೆಡಿಸಿನ್ ರೂಪ ದಲ್ಲಿ ಇದನ್ನು ಬಳಸಲಾಗುತ್ತದೆ. ಜೋತಿಷ್ಯದಲ್ಲಿ ಅರಿಶಿನಕ್ಕೆ ಮಹತ್ವವಾದ ಸ್ಥಾನ ವಿದೆ. ಅರಿಶಿನ ವನ್ನು ಪ್ರತಿ ಮಂಗಳ ಕಾರ್ಯಕ್ರಮ ದಲ್ಲಿ ಬಳಸಲಾಗುತ್ತದೆ. ಗುರು ಗ್ರಹ ಕ್ಕೆ ಸಂಬಂದಿಸಿದ ಸಮಸ್ಯೆ ಯನ್ನು ತೆಗೆದು ಹಾಕಲು ಸಹ ಅರಿಶಿಣ ವನ್ನು ಬಳಸಲಾಗುತ್ತದೆ ಗುರುವಾರ ಸ್ನಾನದ ನೀರಿಗೆ ಒಂದು ಚಿಟಿಕಿ ಅರಿಶಿಣ ಸೇರಿಸಿ ಈ ಅರಿಶಿಣದ ನೀರಿನಿಂದ ಸ್ನಾನ ಮಾಡುವಾಗ ನಮೋ ಭಾಗವತಾ ವಾಸುದೇವಾಯ ನಮಃ ಎಂಬ ಮಂತ್ರ ವನ್ನು ಪಟಿಸಿ ಹೀಗೆ ಮಾಡುವುದರಿಂದ ವೃತ್ತಿ ಜೀವನಕ್ಕೆ ಸಂಬಂದಿಸಿದ ಸಮಸ್ಯೆ ಗಳು ಪರಿಹಾರ ವಾಗುತ್ತವೆ.

ಎನ್ನಲಾಗುತ್ತದೆ ಅರಿಶಿಣ ಮಿಶ್ರೀತ ನೀರಿನಿಂದ ಸ್ನಾನ ಮಾಡುವುದರಿಂದ ಮದುವೆಗೆ ಸಂಬಂಧ ಪಟ್ಟ ಎದುರಾಗುವ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತವೆ ಯಂತೆ ಗುರುವಾರ ಯಾವುದೇ ಪ್ರಮುಖ ಕೆಲ್ಸಕ್ಕಾಗಿ ಮನೆ ಇಂದ ಹೊರಗೆ ಹೋಗುವಾಗ ಹಣೆಗೆ ಕುಂಕುಮದ ಜೊತೆಗೆ ಅರಿಶಿನದ ತಿಲಕ ಇಟ್ಟು ಕೊಳ್ಳ ಬೇಕು ಇದರಿಂದ ಕೆಲಸ ಸಿದ್ದಿಸುವುದು ಮನೆಯಲ್ಲಿ ಯಾವುದೇರೀತಿಯ ವಸ್ತು ದೋಷ ವಿದ್ದರೆ ಮನೆಯ ಎಲ್ಲಾ ಕೋಣೆಗಳಲ್ಲಿ ಅರಿಶಿಣ ವನ್ನು ಸಿಂಪಡಿಸ ಬೇಕು ಹಾಗೆಯೇ ಮನೆಯ ಹೊಸ್ತಿಲಲ್ಲಿ ಚಿಟಕಿ ಅರಿಶಿಣ ಹಚ್ಚ ಬೇಕಂತೆ ಸ್ನೇಹಿತರೆ ನೀರಲ್ಲಿ ಮುಳುಗೋನಿಗೆ ಹುಲ್ಲು ಕಡ್ಡಿ ಆಸರೆ ಆದಂತೆ ನಿಮ್ಮ ಸಮಸ್ಯೆ ಗಳಿಗೆ ಈ ಲೇಖನ ಆಸರೆ ಆಗಬಹುದು. ಇನ್ನು ಹೆಚ್ಚು ಹೆಚ್ಚು ಲೇಖನ ಗಳಿಗಾಗಿ ನಮ್ಮ ಲೇಖನವನ್ನು ಲೈಕ್ ಮಾಡಿ ಷೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave a Comment