ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಿಮ್ಮ ಬೆರಳುಗಳ ಮೇಲೆ ಇರುವಂತಹ ರೇಖೆಗಳ ಬಗ್ಗೆ ತಿಳಿದುಕೊಳ್ಳೋಣ ಇವುಗಳ ಇಂದಿನ ರಹಸ್ಯವನ್ನು ತಿಳಿದುಕೊಳ್ಳೋಣ ಈ ರೇಖೆಗಳು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು. ಈ ಹಿಂದಿನ ಸಂಚಿಕೆಯಲ್ಲಿ ನಿಮಗೆ ಹಸ್ತ ರೇಖೆಯ ಬಗ್ಗೆ ತಿಳಿಸಿದ್ದೇವೆ ಕೈ ಬೆರಳು ಮತ್ತು ಕಾಲು ಬೆರಳುಗಳ ಬಗ್ಗೆ ತಿಳಿಸಿದ್ದೇವೆ ಆದರೆ ಇಲ್ಲಿಯ ತನಕ ನಿಮ್ಮ ಕೈ ಬೆರಳುಗಳ ಮೇಲಿರುವ ಉದ್ದನೆಯ ಗೆರೆಗಳ ಬಗ್ಗೆ ತಿಳಿಸಿಲ್ಲ ಈ ರೇಖೆಗಳು ಯಾಕೆ ಇರುತ್ತದೆ ಇವುಗಳ ಹಿಂದಿನ ರಹಸ್ಯ ಏನಿದೆ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದಾ? ಅದು ಹೇಗೆ ಎಂದು ತಿಳಿಸಿಕೊಡುತ್ತೇವೆ.
ಅಂಗೈಯಲ್ಲಿರುವಂತಹ ಈ ನಾಲ್ಕು ಬೆರಳುಗಳ ಕಡಿಮೆ ಎಂದರು ಊರು ಬೆರಳುಗಳ ತುದಿಯಲ್ಲಿ ರೇಖೆಗಳು ಇರಬೇಕು. ನಾಲ್ಕು ಬೆರಳುಗಳಲ್ಲಿ ಗೆರೆಗಳು ಇದ್ದರೆ ಇದು ಇನ್ನಷ್ಟು ಉತ್ತಮ ಕಡಿಮೆ ಎಂದರೆ ಮೂರು ಬೆರುಗಳ ಮೇಲೆ ಉದ್ದನೆಗೆರೆಗಳು ಇರಬೇಕು . ಆಗ ಮಾತ್ರ ಇವು ನಿಮಗೆ ಲಾಭವನ್ನು ಕೊಡುತ್ತವೆ ಮೇಲ್ಭಾಗದಿಂದ ಉತ್ತರಗಳು ಇದ್ದರೆ ಅಂತ ವ್ಯಕ್ತಿಗಳು ಹಸನ್ಮುಖಿ ವ್ಯಕ್ತಿಗಳಾಗಿರುತ್ತಾರೆ ಇವರಿಗೆ ಜನರು ಹೆಚ್ಚಾಗಿ ಆಕರ್ಷಣೆ ಕೂಡ ಆಗುತ್ತಾರೆ. ಆದರೆ ಯಾವಾಗ ಸ್ನೇಹವನ್ನು ಬೆಳೆಸುವ ಮಾತು ಬರುತ್ತದೆ ಅಲ್ಲಿ ಇವರು ಮೋಸ ಹೋಗುತ್ತಾರೆ ಯಾಕೆಂದರೆ ಬೇರೆಯವರ ಬಗ್ಗೆ ಇವರಿಗೆ ಅಷ್ಟೊಂದು ಮಾಹಿತಿ ಇರುವುದಿಲ್ಲ.
ಇವರ ನಷ್ಟವನ್ನು ಅನುಭವಿಸುವ ಸ್ಥಿತಿ ಬರುತ್ತದೆ ಇವರಿಗೆ ಮೋಸ ಕೂಡ ಅದು ಹಣಕಾಸಿನ ವಿಷಯ ಇರಬಹುದು ಅಥವಾ ಬೇರೆ ಇನ್ಯಾವುದೇ ವಿಷಯ ಇರಬಹುದು ಈ ವ್ಯಕ್ತಿಗಳ ಅಂಗಡಿಯಲ್ಲಿ ಈ ರೇಖೆಗಳು ಅಷ್ಟೇ ಅಲ್ಲ ಬೇರೆ ರೀತಿಯ ರೇಖೆಗಳು ಇವೆ ನಷ್ಟವನ್ನು ತೋರಿಸುತ್ತದೆ ಅಷ್ಟೇ ಅಲ್ಲ ಇಲ್ಲಿ ನಿಮ್ಮ ಮದುವೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಯಬಹುದು ಕೆಲಸದ ಬಗ್ಗೆನೂ ಕೂಡ ಈ ರೇಖೆಗಳು ಹೇಳುತ್ತವೆ. ಇಲ್ಲಿ ಇವರ ಅನಾಮಿಕ ಬೆರಳು ಸ್ವಲ್ಪ ಉದ್ದವಾಗಿದೆ ಇದರ ಅರ್ಥ ಇವರ ತೋರು ಬೆರಳು ಇವರ ಅನಾಮಿಕ ಬೆರಳೆಗಂತ ಸ್ವಲ್ಪ ಕಿರಿದಾಗಿದೆ ಇದರ ಅರ್ಥ ಏನು ಈ ಅನಾಮಿಕ
ಬೆರಳುಗಳ ಮೇಲೆ ಉದ್ದನೆಯ ಗೆರೆಗಳು ಇವೆ ಸರ್ಕಾರಿ ಹುದ್ದೆಯನ್ನು ನೀವು ಇಷ್ಟಪಡುತ್ತಿದ್ದರೆ ನಿಮ್ಮ ಅನಾನುಕೂಲಗಳ ಮೇಲೆ ನೇರವಾದ ರೇಖೆಗಳು ಈ ರೀತಿಯಾಗಿ ಇದ್ದರೆ ನಿಮ್ಮ ಶಿಕ್ಷಣ ಪೂರ್ತಿಯಾಗಿ ಮುಗಿಯುವ ಒಳಗೆ ನಿಮಗೆ ಒಳ್ಳೆಯ ಅವಕಾಶಗಳು ಸಿಗಲು ಪ್ರಾರಂಭವಾಗುತ್ತದೆ. ಅವಕಾಶವನ್ನು ಬಳಸಿಕೊಂಡಿದ್ದೆ ಆದಲ್ಲಿ ಯಶಸ್ಸನ್ನು ಪಡೆಯುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಒಂದು ವೇಳೆ ನಿಮ್ಮ ತೋರು ಬೆರಳು ಏನಾದ್ರೂ ಅನಾಮಿಕ ಬೆರಳಿಗಿಂತ ಉದ್ದವಾಗಿದ್ದರೆ ಬೆರಳಿನ ಮೇಲೆ ಗೆರೆಗಳು ಇದ್ದರೆ ಪ್ರೀತಿಸಿ ಮದುವೆ ಆಗಲು ಪ್ರಯತ್ನ ಪಡುತ್ತಿದ್ದಾರೆ ಖಂಡಿತವಾಗಿಯೂ ನಿಮಗೆ ಅದು ಯಶಸ್ವಿಯಾಗುತ್ತದೆ.
ಇದ್ದರೆ ಮತ್ತೊಂದು ವಿಷಯವನ್ನು ನೀವು ಗಮನಿಸದೇ ಇರಬಹುದು ಈ ಅಂಗೈಯಲ್ಲಿ ಇರುವಂತಹ ಲೈಫ್ ಲೈನ್ ವಿದೇಶಕ್ಕೆ ಹೋಗುವ ಚಾನ್ಸಸ್ ಅನ್ನು ಹೆಚ್ಚಿಗೆ ತೋರಿಸುತ್ತದೆ. ಹೇಗೆ ಎಂದರೆ ಇಲ್ಲಿ ನೋಡಿ ಅಂಗೈಯಲ್ಲಿ ಜೀವನ ರೇಖೆ ಪೂರ್ತಿಯಾಗಿ ವೃತ್ತಾಕಾರದಲ್ಲಿದೆ ಆಚೆ ಹೋಗುತ್ತದೆ ಇದರ ಅರ್ಥ ನೀವು ವಿದೇಶಕ್ಕೆ ಹೋಗಿ ಹೆಚ್ಚಿನ ಹಣ ಗಳಿಸುವುದು ಎಂದರ್ಥ. ಭಗವಂತ ಮೆಚ್ಚಿಸುವ ಕೆಲಸ ಮಾಡಿದ್ದೆ ಆದರೆ ವಿದೇಶದಲ್ಲಿ ಹೆಚ್ಚು ಹಣವನ್ನು ಗಳಿಸುತ್ತೀರಿ ಇದೇ ಗೆರೆ ಏನಾದ್ರು ಒಳಭಾಗದಲ್ಲಿ ಹೋಗಿದ್ದಲ್ಲಿ ಲಾಭಗಳು ಸಿಗುವುದಿಲ್ಲ ಮತ್ತೊಂದು ಗಮನಿಸುವಾಗ
ವಿಷಯ ಏನೆಂದರೆ ಇವರ ಮಣಿಕಟ್ಟಿನಲ್ಲಿ ಗೆರೆಗಳು ಇವೆ ಯಾವ ರೀತಿಯಾದ ಸಂಕೇತವನ್ನು ಕೊಡುತ್ತದೆ ಎಂದು ನೋಡೋದಾದರೆ ಸರ್ಕಾರಿ ಹುದ್ದೆಯ ಕೆಲಸಗಳು ಸಿಗುತ್ತವೆ ಎಂಬುದನ್ನು ತೋರಿಸುತ್ತದೆ. ಈ ಗೆರೆಗಳು ಏನಾದರೂ ಇದ್ದರೆ ಹಾಗೂ ಮನಸ್ಸಿನ ಶಕ್ತಿಯನ್ನು ಹೆಚ್ಚಿಸುತ್ತದೆ, ಸ್ನೇಹಿತರೆ ಶುಕ್ರ ಪರ್ವತವನ್ನು ನೀವು ಗಮನಿಸಿ ನೋಡುವುದಾದರೆ ಇಲ್ಲಿ ಅಡ್ಡನೆಯ ಗೆರೆಗಳನ್ನು ನೋಡಬಹುದು ಇಲ್ಲಿ ನಿಂತಿರುವಂತಹ ಉದ್ದನೆಯ ಗೆರೆಗಳನ್ನು ಶುಭ ಎಂದು ಕರೆಯಲಾಗಿದೆ ಅಡ್ಡವಾಗಿರುವ ಗೆರೆಗಳು ಅಶುಭ ಎಂದು ಹೇಳಲಾಗುತ್ತದೆ.
ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು.