ನಿಮ್ಮನ್ನು ಶ್ರೀಮಂತರನ್ನಾಗಿಸಲು ಬಿಡಲ್ಲ ಈ ಐದು ಕೆಟ್ಟ ಅಭ್ಯಾಸಗಳು

0

ನಿಮ್ಮನ್ನು ಶ್ರೀಮಂತರನ್ನಾಗಿಸಲು ಬಿಡಲ್ಲ ಈ ಐದು ಕೆಟ್ಟ ಅಭ್ಯಾಸಗಳು.1.ಹಣವನ್ನು ಗಲೀಜು ಸ್ಥಳದಲ್ಲಿ ಇಡುವುದು ಇದು ಒಂದು ಕೊಳಕು ಅಭ್ಯಾಸ ಹಣ ದೇವರಿಗೆ ಸಮಾನ ಆದ್ದರಿಂದ ಇದನ್ನು ಗಲೀಜು ಗಲೀಜಾದ ಸ್ಥಳದಲ್ಲಿಡಬೇಡಿ ಈ ಅಭ್ಯಾಸ ಬಿಟ್ಟುಬಿಡಿ.

ನೀವು ಸಂಪಾದನೆ ಮಾಡುವುದಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುವುದನ್ನು ಬಿಟ್ಟುಬಿಡಿ. ಹಣವನ್ನು ಲೆಕ್ಕವಿಲ್ಲದೆ ಸುಮ್ಮನೆ ಖರ್ಚು ಮಾಡುವುದು ಕೆಟ್ಟ ಅಭ್ಯಾಸವಾಗಿದೆ. ಅದನ್ನು ಬದಲಾಯಿಸಿಕೊಳ್ಳಬೇಕು. 3.ನಿಮಗೆ ಭರವಸೆ ಇಲ್ಲದವರ ಕೈಯಲ್ಲಿ ಹಣವನ್ನು ಸಾಲವಾಗಿ ಆದರೂ ಕೊಡಬೇಡಿ. ನಿಮಗೆ ಅಷ್ಟು ನಂಬಿಕೆ ಇದ್ದರೆ ನಿಮಗೆ ಭರವಸೆ ಉಳ್ಳವರಿಗೆ ಮಾತ್ರ ಹಣವನ್ನು ಸಾಲವಾಗಿ ಕೊಡಿ.

ಈ ಅಭ್ಯಾಸ ಮಾಡಿಕೊಂಡರೆ ನೀವು ಜೀವನದಲ್ಲಿ ಮುಂದೆ ಬರುವಿರಿ ಮತ್ತು ಶ್ರೀಮಂತರಾಗುವಿರಿ. 4.ಎಂದಿಗೂ ಹಣವನ್ನು ಸುಮ್ಮನೆ ಸುಮ್ಮನೆ ಬೇರೆಯವರು ಹಣ ಖರ್ಚು ಮಾಡುತ್ತಿದ್ದಾರೆಂದು ನಿಮ್ಮ ಲೆಕ್ಕಕಿಂತ ಹಣ ಹೆಚ್ಚು ಖರ್ಚು ಮಾಡಲು ಹೋಗಬೇಡಿ. ಅದು ತಪ್ಪು, ನಿಮ್ಮದೇ ಆದ ದಾರಿಯಲ್ಲಿ ನೀವು ನಡೆಯಿರಿ ಮುಂದೆ ಒಂದು ದಿನ ಒಳ್ಳೆಯ ನೆಲೆಗೆ ಹತ್ತುವಿರಿ.

5.ಎಂದಿಗೂ ಒಳ್ಳೆಯ ದಾರಿಯಲ್ಲಿ ಹಣವನ್ನು ಗಳಿಸಿ ಆ ರೀತಿ ಗಳಿಸುವ ಹಣ ಯಾವತ್ತೂ ಸುಮ್ಮನೆ ಖರ್ಚಾಗಿ ಹೋಗುವುದಿಲ್ಲ.

Leave A Reply

Your email address will not be published.