ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಈ ವರ್ಷ ರಕ್ಷಾಬಂಧನ ಹಬ್ಬವನ್ನು ಆಗಸ್ಟ್ 19 ಸೋಮವಾರದಿಂದ ಆಚರಿಸಲಾಗುತ್ತಿದೆ ಇಂತಹ ಸ್ಥಿತಿಯಲ್ಲಿ ಯಾವ ರಾಶಿಯ ಜನರ ಮೇಲೆ ತಾಯಿ ಲಕ್ಷ್ಮಿ ದೇವಿ ಕೃಪೆ ಸುರಿಯುತ್ತದೆ ಎಂದು ತಿಳಿದುಕೊಳ್ಳೋಣ ಯಾಕೆಂದರೆ ಈ ಬಾರಿಯ ರಕ್ಷಾಬಂಧರಿಂದ ಹಲವಾರು ಅಪರೂಪವಾದ ಶುಭ ಸಂಯೋಜನೆಗಳು ನಿರ್ಮಾಣವಾಗುತ್ತಿದೆ ಹಾಗಾಗಿ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಕೆಲವು ರಾಶಿಯ ಭವಿಷ್ಯ ಸೂರ್ಯನ ಪ್ರಕಾಶದ ರೀತಿ ಹೊಳೆಯುತ್ತದೆ ಸ್ನೇಹಿತರೆ ರಕ್ಷಾ ಬಂಧನ ಅಣ್ಣ ತಂಗಿಯರ ಪ್ರೀತಿಯ ಪ್ರತೀಕವಾಗಿದ್ದು ಇದನ್ನು ಅತ್ಯಂತ ಶುಭ ಮತ್ತು ಪವಿತ್ರವಾದ ಹಬ್ಬ ಎಂದು ತಿಳಿಯಲಾಗಿದೆ
ಈ ಬಾರಿ 12 ರಾಶಿಗಳಲ್ಲಿ 6 ರಾಶಿಯ ಜನರ ಅದೃಷ್ಟ ಸೂರ್ಯನ ಪ್ರಕಾಶದ ರೀತಿ ಹೊಳೆಯಲಿದೆ ಧನ ಸಂಪತ್ತಿನ ದೇವಿ ಯಾದ ಲಕ್ಷ್ಮಿ ದೇವಿಯ ಈ ರಾಶಿಯ ಜನರ ಮೇಲೆ ಕೃಪೆಯನ್ನು ತೋರಲಿದ್ದಾರೆ. ಇವರ ದುಃಖಗಳನ್ನು ದೂರ ಮಾಡಲಿದ್ದಾರೆ ಆ ಆರು ರಾಷ್ಟ್ರೀಯ ಜನರ ಬಗ್ಗೆ ಈ ಒಂದು ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ. ಸ್ನೇಹಿತರೆ ರಕ್ಷಾ ಬಂಧನ ತುಂಬಾ ಪವಿತ್ರವಾದ ಹಬ್ಬ ಆಗಿದ್ದು ಈ ಹಬ್ಬವನ್ನು ಪ್ರತಿ ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ ಈ ದಿನ ಅಕ್ಕ ತಂಗಿಯರು ತಮ್ಮ ಅಣ್ಣತಮ್ಮಂದಿರ ಬಲಗೈಗೆ ನೂಲು ದಾರವನ್ನು ಕಟ್ಟಿ ಅವರ ರಕ್ಷಣೆಯ ವಚನವನ್ನು ಪಡೆಯುತ್ತಾರೆ
ಸ್ನೇಹಿತರೆ ರಕ್ಷಾ ಬಂಧನ ಹಬ್ಬಕ್ಕೆ ಸಂಬಂಧಿಸಿದಂತಹ ಒಂದು ವಿಷಯ ತುಂಬಾ ಕಡಿಮೆ ಜನರಿಗೆ ಗೊತ್ತಿದೆ ಅದು ಭದ್ರಕಾಲದಲ್ಲಿ ಯಾವುದೇ ಕಾರಣಕ್ಕೂ ರಾಕಿಯನ್ನು ಕಟ್ಟಬಾರದು ನಮ್ಮ ಶಾಸ್ತ್ರದಲ್ಲಿ ಭದ್ರಕಾಲವನ್ನು ತುಂಬಾ ಅಶುಭ ಅಂತ ತಿಳಿಸಿದ್ದಾರೆ ಹಾಗಾದ್ರೆ ಬನ್ನಿ ಈ ವರ್ಷ ಯಾವ ಸಮಯದಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ ಜೊತೆಗೆ ಭದ್ರಕಾಲದ ಸಮಯ ಯಾವಾಗ ಮುಗಿಯುತ್ತದೆ ರಾಖಿ ಕಟ್ಟುವ ಶುಭ ಮುಹೂರ್ತ ಯಾವಾಗ ಇದೆ ಅಂತ ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಬನ್ನಿ ಭದ್ರಕಾಲದಲ್ಲಿ ರಾಕಿಯನ್ನು ಕಟ್ಟಬಾರದು, ಇದು ಅಶುಭ ಕಾಲ ಆಗಿರುತ್ತದೆ
ಭದ್ರಕಾಲದಲ್ಲಿ ಒಂದು ವೇಳೆ ರಾಕಿಯನ್ನು ಕಟ್ಟಿದರೆ ಇದು ಆಶುಭವನ್ನು ತರುತ್ತದೆ ಶುಭಮಹೂರ್ತದಲ್ಲಿ ರಾಕಿ ಹಬ್ಬವನ್ನು ಆಚರಿಸುವುದು ಅತ್ಯಂತ ಶುಭವಾಗಿರುತ್ತದೆ ಇಲ್ಲಿ ಭದ್ರಕಾಲದ ಆರಂಭವು 19ನೇ ಆಗಸ್ಟ್ ಮುಂಜಾನೆ ಮೂರು ಗಂಟೆ 53 ನಿಮಿಷಕ್ಕೆ ಪ್ರಾರಂಭವಾಗಿ ಹಗಲು ಒಂದು ಗಂಟೆ 30 ನಿಮಿಷಕ್ಕೆ ಇರುತ್ತದೆ ಇದಾದ ನಂತರ ಉಳಿದ ಸಮಯವೂ ರಾಖಿ ಕಟ್ಟುವುದಕ್ಕೆ ತುಂಬಾ ಒಳ್ಳೆಯ ಸಮಯ ಆಗಿರುತ್ತದೆ ಯಾಕೆ ಅಂದರೆ ಈ ದಿನ ಹುಣ್ಣಿಮೆಯ ಆರಂಭವೂ ಮುಂಜಾನೆ ಮೂರು ಗಂಟೆ ನಾಲ್ಕು ನಿಮಿಷಕ್ಕೆ ಶುರುವಾಗುತ್ತದೆ ಮತ್ತು ಇದರ ಮುಕ್ತಾಯವೂ 19 ಆಗಸ್ಟ್ ರಾತ್ರಿ 11:00 ಐವತ್ತು ನಿಮಿಷಕ್ಕೆ ಆಗುತ್ತದೆ
ಇಲ್ಲಿ ರಾಗಿಯನ್ನು ಕಟ್ಟಲು ಇರುವಂತಹ ಶುಭಮಹೂರ್ತದ ಸಮಯ ಮಧ್ಯಾಹ್ನ ಒಂದು ಗಂಟೆ 30 ನಿಮಿಷದಿಂದ ರಾತ್ರಿ 9:00 ಏಳು ನಿಮಿಷದವರೆಗೆ ಇರುತ್ತದೆ ಸುಮಾರು ಏಳು ಗಂಟೆ 30 ನಿಮಿಷ ರಾಖಿ ಕಟ್ಟುವುದಕ್ಕೆ ಶುಭಮಹೂರ್ತ ಇರುತ್ತದೆ ಈ ಸಮಯದಲ್ಲಿ ರಾಖಿಯನ್ನು ಕಟ್ಟಲು ಅತ್ಯಂತ ಒಳ್ಳೆಯ ಸಮಯ ಆಗಿದೆ ರಾಕಿಯನ್ನು ಕಟ್ಟುವುದಕ್ಕೆ ತಟ್ಟೆಯನ್ನು ರೆಡಿ ಮಾಡಿಕೊಂಡು ಇಟ್ಟುಕೊಳ್ಳಬೇಕು ತಟ್ಟೆಯಲ್ಲಿ ಕುಂಕುಮ ಅಕ್ಷತೆ ಕಾಳು ಇಟ್ಟುಕೊಳ್ಳಬೇಕು ಸಿಹಿ ತಿನಿಸುಗಳನ್ನು ರಾಗಿಯನ್ನು ಇಟ್ಟುಕೊಳ್ಳಬೇಕು ಜೊತೆಗೆ ಹೂವುಗಳನ್ನು ಇಟ್ಟು ದೀಪವನ್ನು ಹಚ್ಚಿ ಇಟ್ಟುಕೊಳ್ಳಬೇಕು ಎಲ್ಲಕ್ಕಿಂತ ಮೊದಲು ದೇವರ ಪೂಜೆ ಪಾಠಗಳನ್ನು ಮುಗಿಸಿಕೊಂಡು
ಅಣ್ಣ ತಮ್ಮಂದಿರಿಗೆ ಆರತಿಯನ್ನು ಮಾಡಿ ನಂತರ ರಾಕಿಯನ್ನು ಕಟ್ಟಬೇಕು ಹಾಗಾದರೆ ಬನ್ನಿ ಸ್ನೇಹಿತರೆ ಯಾವ ಆರು ರಾಶಿಯವರ ಅದೃಷ್ಟವು ಈ ರಕ್ಷಾ ಬಂಧನ ಹಬ್ಬದ ಇಂದ ಬದಲಾಗುತ್ತದೆ ಅಂತ ತಿಳಿದುಕೊಳ್ಳೋಣ ಈ ಲಿಸ್ಟ್ ನಲ್ಲಿ ಎಲ್ಲಕ್ಕಿಂತ ಮೊದಲಿಗೆ ಬರುವಂತಹ ಅದೃಷ್ಟವಂತ ರಾಶಿ ಮೇಷ ರಾಶಿ ಈ ರಾಶಿಯ ಜನರ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆ ನೌಕರಿ ವ್ಯಾಪಾರದವರಿಗೆ ಲಾಭ ಸಿಗುತ್ತದೆ ಸಿಲುಕಿಕೊಂಡಿರುವಂತಹ ಹಣ ಮರಳಿ ಸಿಗುತ್ತದೆ ಹಲವಾರು ಮಹತ್ವಪೂರ್ಣವಾದ ಕೆಲಸಗಳು ನಿಮ್ಮ ಮುಂದೆ ಬರುತ್ತವೆ ಒಂದು ವೇಳೆ ನೀವು ಜಮೀನು ಪ್ರಾಪರ್ಟಿಯ ಕೆಲಸ ಮಾಡುತ್ತಿದ್ದರೆ
ನಿಮ್ಮ ಮಹತ್ವಪೂರ್ಣವಾದ ಕೆಲಸಗಳು ಪೆಂಡಿಂಗ್ ನಲ್ಲಿ ಇದ್ದರೆ ಪೂರ್ಣಗೊಳ್ಳುತ್ತವೆ ಶಿಕ್ಷಣದಲ್ಲಿ ಲಾಭ ಆಗುತ್ತದೆ ಅಂದರೆ ವಿದ್ಯಾರ್ಥಿಗಳು ಇಂಪ್ರೂವ್ಮೆಂಟ್ ಕಾಣುತ್ತಾರೆ ಹೊಸ ನೌಕರಿ ಜಾಬ್ ಗಳು ಸಿಗುವ ಸಾಧ್ಯತೆ ಇರುತ್ತದೆ ತಾಯಿ ಲಕ್ಷ್ಮೀದೇವಿ, ಆಶೀರ್ವಾದದಿಂದ ಸಮಾಜದಲ್ಲಿ ಗೌರವ ಪ್ರತಿಷ್ಠೆ ಸಿಗುತ್ತದೆ ಬಂಧನ ದಿನ ನಿಮ್ಮ ಅದೃಷ್ಟ ಸೂರ್ಯನ ಪ್ರಕಾಶದಂತೆ ಹೊಳೆಯುತ್ತದೆ ಭಾಗ್ಯದಲ್ಲಿ ವೃದ್ಧಿಯಾಗಲಿದೆ ನಿಂತು ಹೋದ ಕೆಲಸ ಕಾರ್ಯಗಳಲ್ಲಿ ನೀವು ವೃದ್ಧಿಯನ್ನು ಕಾಣುತ್ತೀರಿ ನಂಬಿಕೆ ಇಡಿ ನಿಮ್ಮ ಆದಾಯ ವೇಗವಾಗಿ ಹೆಚ್ಚುತ್ತದೆ ರಕ್ಷಾಬಂಧನದಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ ಹಾಗೆ ಮುಂದಿನ ಭಾಗ್ಯಶಾಲಿ ರಾಶಿ,
ಮಿಥುನ ರಾಶಿ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಈ ರಕ್ಷಾಬಂಧನದ ದಿನದಿಂದ ನಿಮ್ಮ ಅದೃಷ್ಟ ಸಂಪೂರ್ಣವಾಗಿ ಬದಲಾಗುತ್ತದೆ ನಿಮಗಾಗಿ ಈ ದಿನ ಶುಭವಾಗಿರುತ್ತದೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ನಿಮ್ಮ ಭಾಗ್ಯವೂ ನಿಮಗೆ ಸಪೋರ್ಟ್ ಮಾಡುತ್ತದೆ ಹಾಗಾಗಿ ದೊಡ್ಡದಾಗಿರುವ ಕೆಲಸ ಕಾರ್ಯಗಳನ್ನು ಪೂರ್ಣ ಮಾಡಬಹುದು ಹಾಗೆ ಹೊಸ ವಿಚಾರಗಳನ್ನು ಯೋಚಿಸಬಹುದು ಈ ಸಮಯ ನಿಮಗಾಗಿ ಅತ್ಯಂತ ಉತ್ತಮವಾಗಲಿದೆ ಹಲವಾರು ಮಾತು ಪೂರ್ಣ ಕಾರ್ಯಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಣಕಾಸಿನಲ್ಲಿ ವೃದ್ಧಿಯಾಗುತ್ತದೆ ಹೊಸ ವಾಹನವನ್ನು ನೀವು ಖರೀದಿ ಮಾಡಬಹುದು ಸಮಾಜದಲ್ಲಿ
ಗೌರವ ಘನತೆ ಹೆಚ್ಚಾಗುತ್ತದೆ ಹಾಗೆ ಮೂರನೇ ಅದೃಷ್ಟವಂತ ರಾಶಿ ಸಿಂಹ ರಾಶಿ ಈ ರಾಶಿಯವರಿಗೆ ಹೊಸ ಕಾರ್ಯಗಳಲ್ಲಿ ಪ್ರಮೋಷನ್ ಆಗುತ್ತದೆ ಬಂದಿರುವಂತಹ ತೊಂದರೆಗಳು ದೂರವಾಗುತ್ತದೆ, ರಕ್ಷಾಬಂಧನದ ದಿನ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಹಲವಾರು ಮಹತ್ವಪೂರ್ಣ ಕಾರ್ಯಗಳು ಆಗಲಿವೆ ಜೀವನದಲ್ಲಿ ಸಂತೋಷ ವಾತಾವರಣ ಇರುತ್ತದೆ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ ಆರೋಗ್ಯದ ವಿಚಾರದಲ್ಲಿ ವೃದ್ಧಿಯನ್ನು ಕಾಣುತ್ತೀರಾ ಹಾಗೆ ಮುಂದಿನ ಅದೃಷ್ಟವಂತ ರಾಶಿ ಕನ್ಯಾ ರಾಶಿ ಈ ರಾಶಿಯವರಿಗೆ ವ್ಯವಹಾರದಲ್ಲಿ ಇರುವಂತಹ ಕಿರಿಕಿರಿ ದೂರವಾಗುತ್ತದೆ ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಕೂಡ ಸಿಗುತ್ತದೆ
ನಡೆಯುತ್ತಿರುವ ವ್ಯಾಪಾರ ವ್ಯವಹಾರಗಳು ಚೆನ್ನಾಗಿ ಇರುತ್ತದೆ ಸಾಮಾಜಿಕ ಕ್ಷೇತ್ರಗಳಲ್ಲಿ ಲಾಭ ಸಿಗುತ್ತದೆ ಜಮೀನು ಪ್ರಾಪರ್ಟಿ ಅಂತಹ ವಿಷಯಗಳಲ್ಲಿ ಲಾಭವನ್ನು ಪಡೆಯುತ್ತಾರೆ ಮನೆಯವರ ಸಪೋರ್ಟ್ ಕೂಡ ನಿಮಗೆ ಸಿಗುತ್ತದೆ ಜೊತೆಗೆ ಧಾರ್ಮಿಕ ಕಾರ್ಯಗಳನ್ನು ನೀವು ಮಾಡುತ್ತೀರಾ ಈ ಮೂಲಕ ಜನರು ನಿಮಗೆ ಹೊಗಳಿಕೆಯನ್ನು ಕೊಡುತ್ತಾರೆ ರಕ್ಷಾಬಂಧನದ ದಿನದಿಂದ ಲಕ್ಷ್ಮೀದೇವಿಯ ಕೃಪೆಯಿಂದ ನೌಕರಿ ಹಾಗೂ ಬಿಜಿನೆಸ್ ನಲ್ಲಿ ಪ್ರಮೋಷನ್ ಅನ್ನು ಕಾಣುತ್ತೀರಾ ಸಂಬಳದಲ್ಲಿ ವೃದ್ಧಿಯಾಗುತ್ತದೆ ಹಲವಾರು ದೊಡ್ಡ ಪ್ರಾಜೆಕ್ಟ್ ಗಳಿಂದ ಲಾಭಗಳು ಸಿಗುತ್ತದೆ ನಿರಂತರವಾಗಿ ಆದಾಯದಲ್ಲಿ ವೃದ್ಧಿಯಾಗುತ್ತದೆ
ಹಾಗೆ ಮುಂದಿನ ಭಾಗ್ಯಶಾಲಿ ರಾಶಿ ಮೀನ ರಾಶಿ ಈ ರಾಶಿಯ ಜನರ ಆದಾಯದಲ್ಲಿ ಅದ್ಭುತವಾಗಿ ಬದಲಾವಣೆಯಾಗುತ್ತದೆ ಹೊಸ ವಾಹನ ಜಮೀನು ಪ್ರಾಪರ್ಟಿಯನ್ನು ನೀವು ಖರೀದಿ ಮಾಡಬಹುದು ಧನಸಂಪತ್ತಿನಲ್ಲಿ ವೃದ್ಧಿಯಾಗಿರುವ ಕಾರಣದಿಂದಾಗಿ ಸಮಾಜದಲ್ಲಿ ಹೆಚ್ಚಾಗಿ ಹೆಸರನ್ನು ಕಳಿಸುತ್ತೀರಾ ಕುಟುಂಬದಲ್ಲಿ ಕಲಹಗಳು ದೂರವಾಗುತ್ತವೆ ಪ್ರಯಾಣ ಮಾಡುವ ಯೋಗ ಕೂಡ ಇದೆ ಹಾಗೆ ಮುಂದಿನ ಅದೃಷ್ಟವಂತ ರಾಶಿ ತುಲಾ ರಾಶಿ ಈ ರಾಶಿಯ ಜನರ ಆದಾಯದಲ್ಲಿ ಗಣನೀಯವಾಗಿ ಏರಿಕೆ ಕಾಣಲಿದ್ದು ಹಲವಾರು ಲಾಭಗಳನ್ನು ಇವರು ಪಡೆದುಕೊಳ್ಳುತ್ತಾರೆ.
ಕಾರ್ಯಕ್ಷೇತ್ರದಲ್ಲಿ ವೃದ್ಧಿಯನ್ನು ಕಾಣುತ್ತಾರೆ ಮಹತ್ವಪೂರ್ಣ ಕೆಲಸ ಕಾರ್ಯಗಳನ್ನು ಇವರು ಮಾಡುತ್ತಾರೆ ಬಾಕಿ ಉಳಿದಿರುವ ಕೆಲಸ ಕಾರ್ಯಗಳನ್ನು ಇವರು ಪೂರ್ಣ ಮಾಡುತ್ತಾರೆ ಈ ರಕ್ಷಾಬಂಧನದ ದಿನವು ಸಂತೋಷದ ವಾತಾವರಣವನ್ನು ನಿಮಗೆ ನೀಡುತ್ತದೆ ಈ ರಾಶಿಯ ಜನರ ಮೇಲೆ ರಕ್ಷಾಬಂಧನದ ದಿನದಿಂದ ತಾಯಿ ಲಕ್ಷ್ಮಿ ದೇವಿಯ ವಿಶೇಷವಾದ ಕೃಪೆ ಸಿಗಲಿದೆ ಸ್ನೇಹಿತರೆ ಈ ಚಿಕ್ಕ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು