ಹುಟ್ಟಿದ ನಕ್ಷತ್ರದ ಪ್ರಾಣಿಗಳ ಬಗ್ಗೆ ತಿಳಿಸಿಕೊಡುತ್ತೇವೆ ಬನ್ನಿ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಹುಟ್ಟಿದ ನಕ್ಷತ್ರದ ಪ್ರಾಣಿಗಳ ಬಗ್ಗೆ ತಿಳಿಸಿಕೊಡುತ್ತೇವೆ ಬನ್ನಿ 1) ಅಶ್ವಿನಿ ನಕ್ಷತ್ರ ಕುದುರೆ2) ಭರಣಿ ನಕ್ಷತ್ರ ಆನೆ 3) ಕೃತಿಕಾ ನಕ್ಷತ್ರ ಆನೆ 4) ರೋಹಿಣಿ ನಕ್ಷತ್ರ ಹಾವು 5) ಮೃಗಶಿರ ನಕ್ಷತ್ರ ಹಾವು6) ಆರಿದ್ರ ನಕ್ಷತ್ರ ನಾಯಿ

7) ಪುನರ್ಸು ನಕ್ಷತ್ರ ಬೆಕ್ಕು8) ಪುಷ್ಯ ನಕ್ಷತ್ರ ಮೇಕೆ 9) ಆಶ್ಲೇಷ ನಕ್ಷತ್ರ ಬೆಕ್ಕು10) ಮಖಾ ನಕ್ಷತ್ರ ಇಲಿ 11) ಉತ್ತರಾ ನಕ್ಷತ್ರ ಇಲಿ 12) ಹಸ್ತ ನಕ್ಷತ್ರ ಹಸು 13) ಚಿತ್ತಾ ನಕ್ಷತ್ರ ನವಿಲು 14) ಸ್ವಾತಿ ನಕ್ಷತ್ರ ಹುಲಿ 15) ವಿಶಾಖ ನಕ್ಷತ್ರ ಏಡಿ 16) ಅನುರಾಧ ನಕ್ಷತ್ರ ಏಡಿ 17) ಜೇಷ್ಠ ನಕ್ಷತ್ರ ನಾಯಿ

18) ಮೂಲ ನಕ್ಷತ್ರ ಕೋತಿ 19) ಪೂರ್ವಾಷಾಡ ನಕ್ಷತ್ರ ಸಿಂಹ 20) ಉತ್ತರಾಷಾಡ ನಕ್ಷತ್ರ ಸಿಂಹ 21) ಶ್ರವಣ ನಕ್ಷತ್ರ ಕುದುರೆ 22) ಧನಿಷ್ಠ ನಕ್ಷತ್ರ ಮುಂಗುಸಿ23) ಶತಭಿಷಾ ನಕ್ಷತ್ರ ಕೋತಿ 24 ಪೂರ್ವಭದ್ರ ನಕ್ಷತ್ರ ಸಿಂಹ 25) ಉತ್ತರಾಬಾದ್ರ ನಕ್ಷತ್ರ ಕುದುರೆ 26) ರೇವತಿ ನಕ್ಷತ್ರ ಆನೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.