ನಮಸ್ಕಾರ ಸ್ನೇಹಿತರೆ ನಿದ್ರೆಯಿಂದ ಎದ್ದ ತಕ್ಷಣ ಇವುಗಳನ್ನು ಏನಾದರೂ ನೋಡಿದರೆ ಕಡು ದರಿದ್ರ ನಿಮ್ಮ ಹಿಂದೆ ಬೀಳುತ್ತದೆ ಇದು ಸುಳ್ಳಲ್ಲ ಯಾಕೆ ಅಂತೀರಾ ಬೆಳಿಗ್ಗೆ ಎದ್ದ ತಕ್ಷಣ ನಾವು ಏನನ್ನು ನೋಡಿರುತ್ತೇವೋ ಅದರ ಮೇಲೆ ಆ ದಿನ ಇಡೀ ಅವಲಂಬಿಸಿರುತ್ತದೆ ಎಂದು ಹಿರಿಯರು ಹೇಳುತ್ತಾರೆ ಒಂದು ವೇಳೆ ನೀವು ಬೆಳಿಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡಿದರೆ ದರಿದ್ರ ಉಂಟಾಗುವುದರಲ್ಲಿ ಸಂದೇಹ ಇಲ್ಲ ಎಂದು ಕೂಡ ಹೇಳುತ್ತಿದ್ದಾರೆ ಅದು ಅಂತೀರಾ ಮೊದಲನೆಯದು ಪ್ರತಿಯೊಬ್ಬರು ತಮ್ಮ ಬೆಡ್ರೂಮಲ್ಲಿ ಹಾಕಿಕೊಳ್ಳುವ ವಸ್ತು ಗೋಡೆಯ ಗಡಿಯಾರ ಪ್ರತಿಯೊಬ್ಬರು ಬೆಳಿಗ್ಗೆ ಎದ್ದ ತಕ್ಷಣ ಅವಸರದಲ್ಲಿ ನೋಡುವುದು ಗೋಡೆಯ ಗಡಿಯಾರವನ್ನು ಯಾರೋ ಹಿಂದೆ ಬಿದ್ದವರಂತೆ ದಡ ಬಡಿಸಿಕೊಂಡು ಏಳುವುದು ಓಡುವುದು ಕೆಲಸವನ್ನು ಮಾಡುವುದು ಒತ್ತಡ ಹೀಗೆ ಏಳುತ್ತಲೇ ಆರಂಭವಾಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆ ದಿನದ ದಿನಚರಿ ಗಡಿಯಾರ ನೋಡೋದ್ರಿಂದ ಆದ್ದರಿಂದ ಎದ್ದ ತಕ್ಷಣವೇ ಗೋಡೆಗೆ ಹಾಕಿದ ಮುಖ್ಯವಾಗಿ ಬೆಡ್ರೂಮಲ್ಲಿ ಹಾಕಿದ ಗೋಡೆಯ ಗಡಿಯಾರವನ್ನು ನೋಡಬಾರದು ಒಂದು ವೇಳೆ ಹಾಗೇನಾದರೂ ನೋಡಿದರೆ ನೀವು ಬಹಳಷ್ಟು ಒತ್ತಡಕ್ಕೆ ಗುರಿಯಾಗುತ್ತೀರಾ ಕೆಲಸದಿಂದ ಮತ್ತು ಶಾರೀರಿಕವಾಗಿ ಮಾನಸಿಕವಾಗಿ ಎಷ್ಟ್ಟು ಕೆಲಸ ಮಾಡಿದರು ಕೆಲಸಗಳು ಮುಗಿಯುವುದಿಲ್ಲ ಗೋಡೆಗೆ ಹಾಕಿದ ಗಡಿಯಾರವನ್ನು ನೋಡದೆ ಯಥಾ ಪ್ರಕಾರ ಕೆಲವೊಂದು ಶುಭ ಕೆಲಸಗಳನ್ನು ಮಾಡುತ್ತಾ ಏಳಬೇಕು ಒಂದು ವೇಳೆ ನಾವು ಗೋಡೆ ಗಡಿಯಾರವನ್ನು ನೋಡಿಲ್ಲ ಅಂತ ಇಟ್ಟುಕೊಳ್ಳಿ ಆದರೂ ಕೂಡ ಬೆಳಿಗ್ಗೆ ಎದ್ದ ತಕ್ಷಣ ಯಾರೋ ಹಿಂದೆ ಬಿದ್ದು ತಮ್ಮನ್ನು ಹೊಡೆಯುತ್ತಿರುವ ಹಾಗೆ ಬೆಡ್ ರೂಮಿಂದ ಹೊರಗೆ ಹೋಗಿ ಒಣಗಿದ ಗಿಡಗಳನ್ನು ಅಥವಾ ಮತ್ಯಾವುದು ಪಶು ಪಕ್ಷಿಗಳನ್ನು ನೋಡುತ್ತಾ ಇರುತ್ತೇವೆ
ಹಾಗೆ ಒಣಗಿದ ಗಿಡಗಳನ್ನು ನೋಡಿದರೂ ಕೂಡ ಅಂದು ನಿಮ್ಮ ದಿನ ನಕಾರಾತ್ಮಕವಾಗಿ ದಿನವನ್ನು ಆ ದಿನ ಕಾಣುತ್ತೀರಾ ಆದ್ದರಿಂದ ಮತ್ತೆ ಏನನ್ನು ನೋಡಬೇಕು ಅಂತ ಕೇಳುವುದು ಸಹಜ ಅದೃಷ್ಟಕ್ಕೆ ಸಂಕೇತಗಳಾದ ಕೆಲವೊಂದು ಕೆಲಸಗಳನ್ನು ನಾವು ಪ್ರತಿನಿತ್ಯ ಸೂರ್ಯೋದಯಕ್ಕಿಂತ ಮೊದಲು ಎದ್ದ ಮೇಲೆ ಮಾಡಬೇಕು ಅದು ಏನೆಂದರೆ ಎದ್ದ ತಕ್ಷಣ ಮೊದಲು ಭೂತಾಯಿಯನ್ನು ನಮಸ್ಕರಿಸಬೇಕು ನಮ್ಮ ಭಾರವನ್ನು ಹೊತ್ತ ಭೂತಾಯಿಯನ್ನು ನಮಸ್ಕರಿಸಿ ನೇರವಾಗಿ ಪೂಜೆ ಕೋಣಗೆ ಹೋಗಿ ಅಲ್ಲಿ ಭಗವಂತ ನನ್ನು ನಮಸ್ಕಾರಿಸಬೇಕು ಸಾಧ್ಯವಾದರೆ ಪತಿ-ಪತ್ನಿಯರು ಒಬ್ಬರ ಮುಖ ಒಬ್ಬರನ್ನು ನೋಡಿಕೊಂಡು ಏಳಬೇಕು ಹೀಗೆ ಮಾಡುವುದರಿಂದ ಆ ದಿನ ಶುಭಪ್ರದವಾಗಿ ಕಳೆಯುತ್ತದೆ
ಇದನ್ನು ಇತ್ತೀಚಿಗೆ ಮಾಡಿಕೊಂಡ ಪದ್ಧತಿ ಅಲ್ಲ ಅನಾದಿಕಾಲದಿಂದಲೂ ರೂಡಿಯಲ್ಲಿ ಇರುವ ಪದ್ಧತಿ ಪ್ರತಿನಿತ್ಯ ಸೂರ್ಯೋದಯಕ್ಕಿಂತ ಮೊದಲು ಎದ್ದು ಭೂತಾಯಿಯ ಸ್ಪರ್ಶ ಮಾಡಿಕೊಂಡು ನಮಸ್ಕರಿಸಿಕೊಳ್ಳಬೇಕು ಗೃಹಿಣಿಯರು ತಮ್ಮ ಪತಿಯ ಮುಖವನ್ನು ನೋಡಿ ಏಳುತ್ತಾ ತಮ್ಮ ತಾಳಿಯ ಸೂತ್ರಗಳನ್ನು ಕಣ್ಣಿಗೆ ನಮಸ್ಕರಿಸುತ್ತಾ ಏಳುವುದರಿಂದ ಆ ದಿನ ಸುಮಂಗಲೇರಿಗೆ ಶುಭಪ್ರದವಾಗುತ್ತದೆ ಎಂದು ಹೇಳಲಾಗುತ್ತದೆ ಸಾಧ್ಯವಾದರೆ ನಿಮ್ಮ ಪೂಜೆ ಕೋಣೆಯಲ್ಲಿ ಇರುವ ಚಿತ್ರಪಟಗಳನ್ನು ನೋಡುತ್ತಾ ನೀವು ಆ ದಿನವನ್ನು ಆರಂಭಿಸಿ ನಿಮ್ಮ ದಾಂಪತ್ಯ ಇನ್ನಷ್ಟು ಗಟ್ಟಿಯಾಗಿ ಅನ್ಯೂನ್ಯ ದ್ಯಾಂಪತ್ಯ ಆಗುತ್ತದೆ ಹೀಗೆ ಪತಿ ಪತ್ನಿ ಇಬ್ಬರು ಮುಖಗಳನ್ನು ನೋಡಿಕೊಂಡು ಏಳುವುದರಿಂದ ಮನೆಯಲ್ಲಿ ಹಾಗೂ ಅವರ ದಾಂಪತ್ಯದಲ್ಲಿ ಸಾಮರಸ್ಯ ಉಂಟಾಗಿ ಸರಸ ಬೆಳೆಯುತ್ತದೆ
ವಿರಸ ಮುರಿಯುತ್ತದೆ ಹೀಗೆ ನಾವು ಪ್ರತಿನಿತ್ಯ ಕೆಲವು ಕಟ್ಟಳೆಯಾಗಿ ಮಾಡುವಂತಹ ಪದ್ಧತಿಗಳು ಬೆಳಿಗ್ಗೆ ಎದ್ದ ತಕ್ಷಣ ಭೂತಾಯಿಯನ್ನು ಸ್ಪರ್ಶಿಸಿ ನಿಮ್ಮ ಕರಗಳನ್ನು ನೋಡಿಕೊಂಡು ಕರಗಳನ್ನು ಕಣ್ಣಿಗೆ ಒತ್ತಿಕೊಂಡು ನಿಮ್ಮ ಸೂತ್ರಗಳಿಗೆ ನಮಸ್ಕರಿಸಿ ನಿಮ್ಮ ಪತಿಯ ಮುಖವನ್ನು ನೋಡಿ ತದನಂತರ ಪೂಜಾ ಮಂದಿರದಲ್ಲಿ ಭಗವಂತನನ್ನು ಸ್ಮರಿಸಿಕೊಂಡು ಆವಾಗ ನೀವು ಬಾಗಿಲು ತೆಗೆದು ಬಾಗಿಲ ಮುಂದೆ ಇರುವ ತುಳಸಿಯನ್ನು ನೋಡಿ ನಮಸ್ಕರಿಸಿಕೊಳ್ಳಿ ಪ್ರತಿನಿತ್ಯ ಮಾಡುವುದರಿಂದ ಅಷ್ಟ ಐಶ್ವರ್ಯಗಳು ಸಿದ್ಧಿಸುತ್ತವೆ ಅದು ಹೇಗೆ ಅಂತೀರಾ ದಿನಪೂರ್ತಿ ಉತ್ತೇಜ ಭರಿತವಾಗಿ ಉಲ್ಲಾಸ ಭರಿತವಾಗಿ ಸಂತೋಷವಾಗಿ ಇರುವುದರಿಂದ ನಿಮ್ಮ ದೇಹ ನಿಮ್ಮ ಮಾನಸಿಕ ಶಕ್ತಿ ಇಮ್ಮಡಿಯಾಗಿ ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಎಲ್ಲಾ ಕೆಲಸಗಳು ಯಶಸ್ಸಿನ ಪತ ಹಿಡಿಯುತ್ತವೆ
ಇಲ್ಲ ಅಂದರೆ ಮಾಡಿದ್ದ ಕೆಲಸವನ್ನೇ ಪದೇಪದೇ ಮಾಡುತ್ತಾ ಆ ಕೆಲಸ ಅಲ್ಲೇ ಬಿಟ್ಟು ಮತ್ತೊಂದು ಕೆಲಸಕ್ಕೆ ಕೈ ಹಾಕುತ್ತಾ ಗೊಂದಲಮಯವಾದ ದಿನವನ್ನು ಕಳಿಬೇಕಾಗುತ್ತದೆ. ಆದ್ದರಿಂದ ಈ ಅದೃಷ್ಟದ ಕೆಲಸಗಳನ್ನು ಮಾಡುವುದರಿಂದ ಸಾಕಷ್ಟು ಸತ್ ಫಲಗಳು ಇರುತ್ತವೆ ಆದರೆ ಬೆಳಿಗ್ಗೆ ಎದ್ದ ತಕ್ಷಣ ಗಡಿಯಾರವನ್ನು ಆಗಲಿ ಒಣಗಿದ ಗಿಡವನ್ನು ಆಗಲಿ ಅಥವಾ ಯಾವುದೋ ಒಂದು ಪ್ರಾಣಿ ಪಕ್ಷಿಗಳನ್ನು ನೋಡುವುದಾಗಲಿ ಮಾಡುವುದಕ್ಕಿಂತ ಈ ಕೆಲಸಗಳನ್ನು ಮಾಡಿದರೆ ಅತಿ ಉತ್ತಮ ಎಂದು ಹೇಳುತ್ತಾರೆ ಶಾಸ್ತ್ರಕಾರರು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755