150 ವರ್ಷಗಳ ನಂತರ ರಾಹು ಕೇತು ಸಂತೋಷವಾಗಿದ್ದು ಈ 4 ರಾಶಿಗಳವರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡುತ್ತದೆ ! 

0

ನಮಸ್ಕಾರ ಸ್ನೇಹಿತರೆ ದೀಪಾವಳಿಯಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಿದ್ದು ಅಷ್ಟೇ ಅಲ್ಲ ಶ್ರೀ ಮಹಾಲಕ್ಷ್ಮಿಯ ಕರುಣೆ ಉಂಟಾಗಿರುವುದಲ್ಲದೆ ವಿಜಯಗಳ ಪರಂಪರೆ ಇವರದಾಗುತ್ತದೆ 600 ವರ್ಷಗಳ ನಂತರ ಇಂತಹ ಒಂದು ಸುಯೋಗ ಇವರಿಗೆ ಒದಗಿ ಬರುತ್ತಾ ಇದೆ ಸಾಮಾನ್ಯವಾಗಿ ಪ್ರತಿಯೊಂದು ರಾಶಿಯಲ್ಲಿ ರಾಹು ಕೇತುಗಳು ಇದ್ದೇ ಇರುತ್ತವೆ ಹೇಗೆ ಗಡಿಯಾರದ ಮುಳ್ಳು ಸರದಿ ರೀತಿಯಲ್ಲಿ ಸಾಗುತ್ತದೆಯೋ ಹಾಗೆ ರಾಹು ಕೇತುಗಳು ಸರದಿ ಪ್ರಕಾರದಲ್ಲಿ ಸಾಗುತ್ತಿರುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆದರೆ ರಾಹು ಹಾಗು ಕೇತು ಯಾವಾಗಲೂ ವಿರುದ್ಧವಾಗಿ ಸಾಗುವ ಗ್ರಹಗಳು ಹೀಗೆ ಸಾಗುತ್ತಿರುವ ರಾಹು ಕೇತುಗಳು ಹೀಗೆ ಸಾಗಬೇಕಾದರೆ ಕೆಲವು ರಾಶಿಯವರಿಗೆ ಅದೃಷ್ಟವನ್ನು ತಂದುಕೊಡುತ್ತವೆ ಹಾಗಾದ್ರೆ ಆ ರಾಶಿಗಳು ಯಾವುವು ಅವುಗಳಿಂದ ಈ ರಾಶಿಯವರಿಗೆ ಏನೆಲ್ಲ ಲಾಭ ಇದೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಮೊದಲನೇ ರಾಶಿ ವೃಷಭ ರಾಶಿ ವೃಷಭ ರಾಶಿಯವರು ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ

ಮುಖ್ಯವಾಗಿ ಆರ್ಥಿಕವಾಗಿ ಸಾಕಷ್ಟು ಮೇಲ್ಮಟ್ಟಕ್ಕೆ ಬೆಳೆಯುತ್ತಾರೆ ಹಾಗೆ ಇವರಲ್ಲಿ ಇರುವ ನೈಪುಣ್ಯತೆ ಬೆಳಕಿಗೆ ಬಂದು ಇವರ ಜಾಣ್ಮೆ ಪ್ರತಿಯೊಬ್ಬರು ಮೆಚ್ಚಿಕೊಳ್ಳುವಂತಹ ಸ್ಥಿತಿಗೆ ಬರುತ್ತಾರೆ ಇವರು ಉನ್ನತ ಮಟ್ಟದಲ್ಲಿ ಹೆಸರನ್ನು ಗೌರವವನ್ನು ಹೊಂದಲು ಸಾಧ್ಯವಾಗುತ್ತದೆ ಇವರು ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ ಇವರ ಜೀವನ ಯಾವುದೇ ಅಡೆತಡೆಗಳಿಲ್ಲದೆ ಸಲೀಸಾಗಿ ನಡೆಯುತ್ತದೆ ಯಾವುದೇ ಕೆಲಸವನ್ನು ಮಾಡಿದರೂ ಕೂಡ ಅದರಲ್ಲಿ ವಿಜಯವನ್ನು ಸಾಧಿಸಬಹುದು

ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಗೌರವ ಮರ್ಯಾದಿಗಳು ಹೆಚ್ಚಾಗುತ್ತವೆ ಎರಡನೆಯ ರಾಶಿ ಕನ್ಯಾ ರಾಶಿ ಕನ್ಯಾ ರಾಶಿ ಅವರಿಗೂ ಕೂಡ ಭಾಗ್ಯದ ಬಾಗಿಲು ತೆರೆಯಲಿದೆ ಇವರು ವಿದೇಶದ ಪ್ರಯಾಣವನ್ನು ಹೊಂದಬಹುದು ಇವರ ಕುಟುಂಬದಲ್ಲಿ ಯಾವುದೇ ಕೆಲಸ ಪೆಂಡಿಂಗ್ ಇದ್ದರೆ ಅಂತಹ ಕೆಲಸಗಳು ಸುಲಲಿತವಾಗಿ ಸಾಗುತ್ತವೆ ಯಾವುದೇ ನಿರ್ಣಯಗಳನ್ನು ತೆಗೆದುಕೊಂಡರು ಅವುಗಳನ್ನು ಬಹುಬೇಗ ಪೂರ್ತಿ ಮಾಡುವ ಸಮಯ ಇದು ಕೆಲವು ವಿಷಯಗಳಲ್ಲಿ

ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಆರ್ಥಿಕವಾಗಿ ಉನ್ನತ ಮಟ್ಟದ ಸ್ಥಾನವನ್ನು ಇವರು ಹೊಂದುತ್ತಾರೆ ಅಷ್ಟೇ ಅಲ್ಲ ಸಮಾಜದಲ್ಲಿ ಗೌರವ ಮರ್ಯಾದಿಗಳು ಹೆಚ್ಚಾಗುತ್ತವೆ ಮೂರನೆಯ ರಾಶಿ ಮಕರ ರಾಶಿ ಈ ರಾಶಿಯವರಿಗೆ ರಾಹು ಕೇತು ಗ್ರಹದ ಕಾರಣದಿಂದಾಗಿ ಇವರು ಜೀವನದಲ್ಲಿ ಸಾಕಷ್ಟು ಮುಖ್ಯವಾದ ಸ್ಥಿತಿಗೆ ತಲುಪುತ್ತಾರೆ ಜೀವನದ ಲಕ್ಷ್ಯವನ್ನು ಸೇರುವಲ್ಲಿ ಇವರು ಯಶಸ್ವಿಯಾಗುತ್ತಾರೆ ಎಲ್ಲಾ ವಿಷಯಗಳನ್ನು ತಾವು ತಿಳಿದುಕೊಂಡು

ಮುಂದೆ ಸಾಗಬೇಕು ಎನ್ನುವ ತುಡಿತ ಇವರಲ್ಲಿ ಇರುತ್ತದೆ ಮಹಾರಾಜರಂತೆ ಜೀವನ ನಡೆಸುವ ಸುಸಮಯ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ ಮನೆಯ ಸದಸ್ಯರ ಸಹಕಾರ ಸಹಯೋಗ ಪ್ರೀತಿ ವಿಶ್ವಾಸ ಹೊಂದುತ್ತಾರೆ ಅಷ್ಟೇ ಅಲ್ಲ ಇವರ ಮಾತಿಗೆ ಗೌರವ ಕೂಡ ಹೆಚ್ಚಾಗುತ್ತದೆ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ ನಾಲ್ಕು ಜನ ಇವರನ್ನು ನೋಡಿ ಪಾಠ ಕಲಿಯುವ ರೀತಿ ಇವರು ಇರುತ್ತಾರೆ ನಾಲ್ಕನೆಯ ರಾಶಿ ವೃಶ್ಚಿಕ ರಾಶಿ

ಈ ರಾಶಿಯವರಿಗೆ ಗ್ರಹಗಳ ಕಾರಣದಿಂದಾಗಿ ಪ್ರತಿ ನಿಮಿಷವೂ ಕೂಡ ಹೆಚ್ಚು ಹೆಚ್ಚು ಆನಂದವನ್ನು ಅನುಭವಿಸುವ ಸುಸಮಯ ಎಂತಹ ಕ್ಲಿಷ್ಟಕರವಾದ ಸಮಸ್ಯೆಗಳು ಆಗಲಿ ನಿವಾರಣೆಯಾಗುತ್ತವೆ ವ್ಯಾಪಾರ ರಂಗದಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ ಚಿಕ್ಕ ವ್ಯಾಪಾರದಲ್ಲಿ ಹೆಚ್ಚು ಲಾಭ ಸಿಗುವ ಸಮಯ ಸಂಪಾದಿಸಿದ ಹಣ ದ್ವಿಗುಣವಾಗುತ್ತದೆ ಮುಖ್ಯವಾಗಿ

ಯಾವುದೇ ಸಮಸ್ಯೆಗಳು ಇರುವುದಿಲ್ಲ ಸರಿಯಾದ ಸಮಯಕ್ಕೆ ಧನ ಲಾಭ ಉಂಟಾಗುತ್ತದೆ ಸಮಾಜದಲ್ಲಿ ಗೌರವ ಮರ್ಯಾದಿಗಳು ಹೆಚ್ಚಾಗುತ್ತವೆ ಅಷ್ಟೇ ಅಲ್ಲ ಬಹು ಮುಖ್ಯವಾದ ನಿರ್ಣಯವನ್ನು ತೆಗೆದುಕೊಳ್ಳುವ ಸಮಯ ಈ ನಾಲ್ಕು ರಾಶಿಯವರಿಗೆ ರಾಹು ಕುಳಿತುಗಳ ಚಲನೆಯಿಂದಾಗಿ ಇಷ್ಟೆಲ್ಲ ಲಾಭ ಇದೆ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.