ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ 6,15,24, ನೆ ತಾರೀಕು ಹುಟ್ಟಿದವರ ಗುಣ ಲಕ್ಷಣಗಳ ಬಗ್ಗೆ ತಿಳಿಸುತ್ತೇವೆ ಇವರು ಪುರುಷರಾಗಿದ್ದರು ಸರಿ ಸ್ತ್ರೀಯ ರಾಗಿದ್ದರು ಸರಿ ನೋಡಲು ಬಹಳ ಸುಂದರವಾಗಿರುತ್ತಾರೆ ಬರೇ ಕಪ್ಪಾದ ಬಣ್ಣವನ್ನು ಹೊಂದಿರದೆ ಎಣ್ಣೆ ಕೆಂಪಾದ ಬಣ್ಣ ಉಳ್ಳವರಾಗಿರುತ್ತಾರೆ ಸಾಧಾರಣ ಎತ್ತರ ತಲೆಯಲ್ಲಿ ತೆಳುವಾದ ಗುಂಗುರು ಕೂದಲು
ನೀಲಾ ವರ್ಣವಾದ ಕಣ್ಣುಗಳು ಮಧುರವಾದ ಕಂಠ ಇವರದಾಗಿರುತ್ತದೆ ಈ ದಿನಾಂಕದಲ್ಲಿ ಹುಟ್ಟಿದ ಹಲವರು ಪ್ರೀತಿಗೂ ಸೌಂದರ್ಯಕ್ಕೂ ವಾಸಸ್ಥಾನ ದಂತೆ ಇರುವುದಾಗಿ ತಿಳಿದು ಬರುತ್ತದೆ ನಾನಾ ಬಗೆಯ ವಸ್ತ್ರಗಳು ಸುಗಂಧ ದ್ರವ್ಯಗಳು ಬಳಸಬೇಕೆಂದರೆ ಅವರಿಗೆ ಅತ್ಯಂತ ಪ್ರೀತಿ ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಅಭಿರುಚಿ ಪಾಂಡಿತ್ಯವು ಇರುವುದು ಹಲವರು ಸುಪ್ರಸಿದ್ಧ ವಿದ್ವಾಂಸರಾಗಿ ಇರುತ್ತಾರೆ
ಪ್ರತ್ಯುತ್ತರ ಮತ್ತು ಪ್ರತಿಫಲವನ್ನು ಬಯಸದೆ ಪರರಿಗೆ ಸಹಾಯ ಮಾಡುವುದು ಇವರ ಸ್ವಭಾವ ಆಗಿರುತ್ತದೆ ತನ್ನ ಅವಸ್ಥೆಯು ಹೀನ ಸ್ಥಿತಿಯಲ್ಲಿ ಇದ್ದರೂ ಕೂಡ ಪರರಿಗೆ ಸಹಾಯ ಮಾಡುವ ಗುಣ ಇವರದ್ದು ಬಿಳಿ ಬಣ್ಣದ ವಸ್ತುಗಳು ಎಂದರೆ ಇವರಿಗೆ ಬಹಳ ಪ್ರೀತಿ ಪ್ರೇಮ ವ್ಯವಹಾರದಲ್ಲಿ ಇವರಿಗೆ ಸೋಲು
ಎಂಬುದೇ ಇರದು ಇದಕ್ಕೆ ಅವರ ಮುಖ ಸೌಂದರ್ಯ ಹಾಗೂ ಶರೀರ ಆಕರ್ಷಕ ಆಗಿರುವುದೇ ಕಾರಣ ಇವರು ಮೃದುವಾಗಿ ಮಧುರವಾಗಿ ಮಾತನಾಡಿ ಇತರರನ್ನು ಬಹುಬೇಗ ಒಲಿಸಿ ಕೊಳ್ಳುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು