ಅಕ್ಟೋಬರ್ 14 ಭಯಂಕರ ಮಹಾಲಯ ಅಮವಾಸೆ ಇರುವುದರಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಶುರು

0

ಇದೇ ತಿಂಗಳಿನ ಅಕ್ಟೋಬರ್ 14ನೇ ತಾರೀಖು ಬಹಳ ಭಯಂಕರವಾದ ಮಹಾಲಯ ಅಮಾವಾಸ್ಯೆ ಇರುವುದರಿಂದ ಕೆಲವೊಂದು ರಾಶಿಯವರಿಗೆ ಜೀವನ ಪೂರ್ತಿ ಸಂಪೂರ್ಣವಾದ ತಿರುವನ್ನು ಪಡೆದುಕೊಳ್ಳುತ್ತಾರೆ. ಈ ಮಹಾಲಯ ಅಮಾವಾಸ್ಯೆ ಮುಗಿದ ನಂತರ ಈ ರಾಶಿಯವರಿಗೆ ಶಿವನ ಆಶೀರ್ವಾದ ದೊರೆಯುತ್ತದೆ. ಈ ರಾಶಿಯವರು ಬಹಳ ಉತ್ತಮವಾದ ಫಲವನ್ನು ಪಡೆದುಕೊಳ್ಳುತ್ತಾರೆ.

ಯಾವ ಯಾವ ರಾಶಿಯವರಿಗೆ ಯಾವ ಯಾವ ಫಲಗಳು ಈ ಮಹಾಲಯ ಅಮಾವಾಸ್ಯೆಯಿಂದ ಸಿಗುತ್ತದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈ ರಾಶಿಯವರು ತುಂಬಾ ಬುದ್ಧಿವಂತರಾಗಿರುತ್ತಾರೆ ಮತ್ತು ತಾಳ್ಮೆಯ ಸ್ವಭಾವವನ್ನು ಹೊಂದಿರುತ್ತಾರೆ. ಆದ್ದರಿಂದ ಇವರು ಜೀವನದಲ್ಲಿ ಆದಷ್ಟು ಬೇಗ ಮುಂದೆ ಬರುತ್ತಾರೆ. ಈ ಭಯಂಕರ ಮಹಾಲಯ ಅಮಾವಾಸ್ಯೆಯ ನಂತರ

ಈ ರಾಶಿಯವರಿಗೆ ರಾಜಯೋಗ ಶುರುವಾಗುತ್ತದೆ. ಯಾವುದೇ ಕೆಲಸಕ್ಕೆ ಕೈಹಾಕಿದರೂ ಲಾಭವನ್ನು ಪಡೆದುಕೊಳ್ಳುತ್ತಾರೆ. ಹಲವಾರು ದಿನಗಳಿಂದ ಇರುವ ಅಡೆತಡೆಗಳು ದೂರವಾಗುತ್ತದೆ. ಆಸ್ತಿ ಖರೀದಿಗೆ ಒಳ್ಳೆಯ ಸಮಯ ಪ್ರಾರಂಭವಾಗುತ್ತದೆ. ಈ ಮಹಾಲಯ ಅಮಾವಾಸ್ಯೆ ಮುಗಿದ ನಂತರ ಮುಂದಿನ 50 ವರ್ಷಗಳ ವರೆವಿಗೂ ಈ ರಾಶಿಯವರು ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ.

ಇಲ್ಲಿಯವರೆವಿಗೇ ಪಟ್ಟಂತಹ ಕಷ್ಟಗಳು ಇರುವುದಿಲ್ಲ, ಐಷರಾಮಿ ಜೀವನವನ್ನು ನಡೆಸುತ್ತಾರೆಂದು ಹೇಳಬಹುದು. ಈ ಭಯಂಕರವಾದ ಅಮಾವಾಸ್ಯೆಯಿಂದ ಮಹಾಶಿವನ ಆಶೀರ್ವಾದ ದೊರೆಯುತ್ತಿರುವುದರಿಂದ ಈ ರಾಶಿಯವರು ಆದಷ್ಟು ಬಹಳಷ್ಟು ಉತ್ತಮವಾದ ತಿರುವನ್ನು ತಮ್ಮ ಜೀವನದಲ್ಲಿ ಪಡೆದುಕೊಳ್ಳಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಮುಂದಿನ

ಜೀವನದಲ್ಲಿ ಸರ್ಕಾರಿ ನೌಕರಿಯನ್ನು ಪಡೆದುಕೊಳ್ಳುತ್ತಾರೆ ಹಾಗೂ ಜೀವನದಲ್ಲಿ ಏಳಿಗೆ, ಯಶಸ್ಸನ್ನು ಕಂಡುಕೊಳ್ಳಲಿದ್ದಾರೆ. ಹಾಗಾದರೇ ಇಷ್ಟೆಲ್ಲಾ ಅದೃಷ್ಠ ಮತ್ತು ಲಾಭವನ್ನು ಪಡೆದುಕೊಳ್ಳುತ್ತಿರುವ ಮತ್ತು ಗಜಕೇಸರಿಯೋಗವನ್ನು ಅನುಭವಿಸುವ ಅದೃಷ್ಠವಂತ ರಾಶಿಗಳು ಯಾವುವು ಎಂದರೆ ಕನ್ಯಾರಾಶಿ, ತುಲಾರಾಶಿ, ಕರ್ಕಾಟಕ ರಾಶಿ, ಮಿಥನರಾಶಿ, ಮೇಷರಾಶಿ, ಧನಸ್ಸುರಾಶಿ, ಕುಂಭರಾಶಿ ಮತ್ತು ಮೀನರಾಶಿಗಳಾಗಿವೆ.

Leave A Reply

Your email address will not be published.