ಪವರ್ಫುಲ್ ಮೋಟಿವೇಷನ್ ಮಂತ್ರಗಳ ಬಗ್ಗೆ ತಿಳಿದುಕೊಳ್ಳೋಣ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಪವರ್ಫುಲ್ ಮೋಟಿವೇಷನ್ ಮಂತ್ರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ # ಹೊಗಳಿಕೆಯ ಮಾತುಗಳಿಂದ ಹೊಟ್ಟೆ ತುಂಬಲ್ಲ ಹೀಗಾಗಿ ಹೊಗಳಿಕೆಗೆ ಮೈಮರೆಯದಿರಿ # ಬರೀ ದುಡ್ಡಿಗಾಗಿ ಕೆಲಸ ಮಾಡಬೇಡಿ ಆತ್ಮತೃಪ್ತಿಗಾಗಿ ಕೆಲಸ ಮಾಡಿ ದುಡ್ಡಿಗಾಗಿ ತೃಪ್ತಿ ಸಿಗದ ಕೆಲಸವನ್ನು ಮಾಡಿದರೆ ಅದು ನಿಮ್ಮನ್ನು ಎಂದಿಗೂ ದಡ ಸೇರಿಸಲ್ಲ

# ಏನಾದರೂ ಒಂದನ್ನು ಸಾಧಿಸಿ ಏನನ್ನು ಸಾಧಿಸದೆ ಸಾಯದಿರಿ ನಿಮ್ಮ ಹಣೆಬರವನ್ನು ನೀವೇ ಬರೆದುಕೊಳ್ಳಿ ತಡವಾದರೂ ಪರವಾಗಿಲ್ಲ ನಿಮ್ಮ ಕೆಲಸವನ್ನು ಎಕ್ಸಲೆಂಟಾಗಿ ಮಾಡಿ # ಯಾವುದೇ ಕಾರಣಕ್ಕೂ ನಿಮ್ಮನ್ನು ನೀವು ಕೀಳಾಗಿ ಕಾಣದಿರಿ ಯಶಸ್ಸು ಸತತ ಪ್ರಯತ್ನದ ಫಲ ಕೊನೆಯ ಹೊಡತಕ್ಕೆ ಕಲ್ಲು ತುಂಡಾಗುತ್ತದೆ ಅದರ ಅರ್ಥ ಮೊದಲ ಹೊಡೆತ ವ್ಯರ್ಥವೆಂದು ಏನಿಲ್ಲ

# ಸರಳ ಜೀವನ ಮತ್ತು ಮೇಲ್ನೋಟದ ವಿಚಾರ ಮನುಷ್ಯನನ್ನು ಮಹಾನ್ ವ್ಯಕ್ತಿಯನ್ನಾಗಿ ಮಾಡುತ್ತದೆ ಹಣದ ಮೇಲೆ ನಂಬಿಕೆ ಇಡಬೇಡಿ ಆದರೆ ನಂಬಿಕೆಯ ಮೇಲೆ ಹಣವನ್ನು ನೀಡಿ # ನಗು ಸಾವನ್ನು ಮುಂದೆ ಕರೆದುಕೊಂಡು ಹೋಗುತ್ತದೆ ಆದ್ದರಿಂದ ಯಾವಾಗಲೂ ನಕ್ಕು ನಲಿಯುವುದನ್ನು ಕಲಿಯಿರಿ # ಜೀವನದಲ್ಲಿ ಪ್ರೀತಿಸುವವರು ಸಿಗುತ್ತಾರೆ ಕಾಳಜಿ ಮಾಡುವವರು ಸಿಗುತ್ತಾರೆ

ಆದರೆ ಅರ್ಥ ಮಾಡಿಕೊಳ್ಳುವವರು ಸಿಗುವುದು ತುಂಬಾ ಕಷ್ಟ ಏಕೆಂದರೆ ಪ್ರೀತಿ ಮಾಡುವುದು ಬೇರೆ ಕಾಳಜಿ ವಹಿಸುವುದು ಬೇರೆ ಆದರೆ ಅರ್ಥ ಮಾಡಿಕೊಳ್ಳುವುದು ಬೇರೆ # ಜೀವನವೇ ಒಂದು ಗಣಿತಶಾಸ್ತ್ರ ಒಳ್ಳೆಯದನ್ನು ಕೂಡಿಸು ಕೆಟ್ಟದ್ದನ್ನು ಕಲೆ ಪ್ರೀತಿಯನ್ನು ಗುಣಿಸು ಗೆಳೆತನವನ್ನು ಬಾಗಿಸು ಇದರಿಂದ ಬರುವುದೇ ಪ್ರೀತಿ # ಯಾರಿಗೂ ಜಾಸ್ತಿ ಬೆಳಕಾಗಬಾರದು, ಏಕೆಂದರೆ ಅವರ ಕೆಲಸ ಮುಗಿದ ಮೇಲೆ ನಿಮ್ಮನ್ನು ಉಪ್ ಅಂತಾ ಊದಿಬಿಡುತ್ತಾರೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.