ಮುಖ್ಯವಾದ ವಿಷಯವನ್ನು ಸಮಯ ಮಾಡಿಕೊಂಡು ಓದಿರಿ. ಈರುಳ್ಳಿಯ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದ್ದ ಮತ್ತು ಸ್ಟ್ರಾಂಗ್ ಆಗುವುದು. ನಿಂಬೆರಸವನ್ನು ಮತ್ತು ತುಪ್ಪವನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ನೆನಪಿನ ಶಕ್ತಿ ಹೆಚ್ಚಾಗುವುದು. ಕಾಲಿನಲ್ಲಿ ತುಂಬಾ ನೋವು ಇದ್ದರೆ ಕಾಲಿನ ಬೆರಳಿಗೆ ಸಾಸಿವೆ ಎಣ್ಣೆಯನ್ನು ಹೆಚ್ಚುವುದರಿಂದ ನೋವು ಮಾಯವಾಗುವುದು.
ರಾತ್ರಿ ಮಲಗುವ ಮೊದಲು ಒಣ ದ್ರಾಕ್ಷಿ ತಿನ್ನುವುದರಿಂದ ಕಣ್ಣಿನ ದೃಷ್ಟಿ ಚುರುಕಾಗುವುದು. ಬೆಳಗ್ಗೆ ತಿಂಡಿಯ ಜೊತೆ ಏಲಕ್ಕಿ ತೆಗೆದುಕೊಳ್ಳುವುದರಿಂದ ಉಸಿರಾಟ ಸರಾಗವಾಗಿ ಆಗುವುದು. ಮೂಲಂಗಿಯ ರಸ ತೆಗೆದುಕೊಳ್ಳುವುದರಿಂದ ಪಿತ್ತ ಕಡಿಮೆಯಾಗುವುದು.
ಪ್ರತಿದಿನ ಬೆಳಿಗ್ಗೆ ಟೊಮ್ಯಾಟೋ ತಿನ್ನುವುದರಿಂದ ಕೂದಲು ಬೆಳ್ಳಗಾಗುವುದಿಲ್ಲ. ಹೆಚ್ಚಾಗಿ ಹಸಿ ಮೆಣಸು ತಿನ್ನುವುದರಿಂದ ಆಯುಷು ಕಡಿಮೆ ಆಗುವುದು.ನಿಂಬು ನೀರು ಕುಡಿಯುವುದರಿಂದ ಉಸಿರಿನ ವಾಸನೆ ಹೋಗುವುದು.
ರಾತ್ರಿ ಸಮಯ ಅನ್ನ ಹೆಚ್ಚು ಊಟ ಮಾಡಿದ್ದಲ್ಲಿ ಕೊಬ್ಬು ಹೆಚ್ಚಾಗುವುದು ಮತ್ತು ದಪ್ಪ ಆಗುವಿರಿ. ಬಿಳಿ ಉಪ್ಪನ್ನು ಹೆಚ್ಚು ಉಪಯೋಗಿಸುವುದರಿಂದ ಹೃದಯ ದುರ್ಬಲವಾಗುವುದು.
ಬೆಳಿಗ್ಗೆ ಎದ್ದ ತಕ್ಷಣ ಹಸಿರು ಬಣ್ಣದ ವಸ್ತು ನೋಡುವುದರಿಂದ ಕಣ್ಣಿನ ದೃಷ್ಟಿ ಚೆನ್ನಾಗಿ ಆಗುವುದು. ಮಕ್ಕಳಿಗೆ ಹಲ್ಲು ಬಿದ್ದಾಗ ಆ ಜಾಗಕ್ಕೆ ಟೊಮೊಟೊ ರಸ ಹಚ್ಚಿದರೆ ಬೇಗ ಹಲ್ಲು ಬರುವುದು.