ರಸ್ತೆಯಲ್ಲಿ ಹೋಗುವಾಗ ಈ ವಸ್ತು ಸಿಕ್ಕರೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿ ಜೀವನವೇ ಬದಲಾಗುತ್ತದೆ

ನಮಸ್ಕಾರ ಸ್ನೇಹಿತರೆ ರಸ್ತೆಯಲ್ಲಿ ನೀವು ಹೋಗುವಾಗ ಈ ವಸ್ತು ಸಿಕ್ಕರೆ ನಿಮ್ಮ ದಿಷಯೇ ಬದಲಾಗಿ ನೂರಕ್ಕೆ ನೂರು ಪ್ರತಿಶತ ನೀವು ಕೋಟ್ಯಾಧಿಪತಿಗಳಾಗುವುದು ಖಚಿತ ಸಾಮಾನ್ಯವಾಗಿ ನಾವು ಎಲ್ಲಿಗಾದರೂ ಹೋಗುವಾಗ ರಸ್ತೆಯ ಮೇಲೆ ಯಾವುದಾದರೂ ಒಂದು ವಸ್ತು ಕಾಣಿಸಿದರೆ ಸಾಕು ಅದು ಬೆಲೆಬಾಳುವ ವಸ್ತು ಆಗಿದ್ದರೆ ಅದನ್ನು ತಕ್ಷಣವೇ ಕೈಯಿಂದ ತೆಗೆದುಕೊಂಡು ನೋಡುತ್ತೇವೆ ಅದರಲ್ಲೂ ಹಣ ನಾಣ್ಯ

ಹಾಗೂ ನೋಟುಗಳು ಕಾಣಿಸಿದರೆ ನಮ್ಮ ಮನಸ್ಸಿಗೆ ಏನೋ ಗೊತ್ತಿಲ್ಲದ ಆನಂದ ಹಾಗೂ ಸಂತೋಷ ಕೂಡ ಬರುತ್ತದೆ ಇದು ಯಾವುದಕ್ಕೂ ಒಂದು ಶುಭ ಸೂಚನೆ ಅಂತ ಮನಸ್ಸು ಹೇಳುತ್ತದೆ ನಾವು ಕೊಟ್ಟ ಸಾಲ ಸರಿಯಾದ ಸಮಯಕ್ಕೆ ಮರುಪಾವತಿ ಆದಾಗ ಆಗುವ ಸಂತೋಷ ಅಷ್ಟಿಷ್ಟಲ್ಲ ಹಣ ಬಂದಾಗ ಪ್ರತಿಯೊಬ್ಬ ಮನುಷ್ಯನು ತಾನು ಪ್ರಪಂಚವನ್ನು ಗೆದ್ದ ರೀತಿ ಸಂತೋಷ ಪಡುತ್ತಾನೆ ಹಣ ಕೈಯಲ್ಲಿದ್ದರೆ ಕಾರ್ಯಸಿದ್ಧಿ ಅದಕ್ಕೆ ಪ್ರತಿಯೊಬ್ಬರೂ ಹಗಲು ರಾತ್ರಿ ಎನ್ನದೆ ದುಡಿಯುವುದು

ಹೀಗೆ ಧನಕ್ಕೆ ಅಧಿಪತಿಯಾದ ಶ್ರೀ ಮಹಾಲಕ್ಷ್ಮಿ ಒಲಿದಿದ್ದಾಳೆ ಅಂದರೆ ಸುಮ್ಮನೆ ಒಲಿದಿಲ್ಲ ಅದಕ್ಕೆ ನಮ್ಮ ಕಷ್ಟ ಇದ್ದೇ ಇರುತ್ತದೆ ರಸ್ತೆಯಲ್ಲಿ ನಡೆಯುವಾಗ ನಮಗೆ ನಾಣ್ಯ ಅಥವಾ ನೋಟು ಸಿಕ್ಕರೆ ಅದು ಯಾವುದಕ್ಕೆ ಸಂಕೇತ ಅನ್ನುವುದನ್ನು ಈಗ ನೋಡೋಣ ನಮಗೆ ಕಾಂಚಾಣ ಕೈಗೆ ಸಿಕ್ಕಾಗ ಅದಕ್ಕೆ ಅಲೌಕಿಕ ಶಕ್ತಿ ಇರುತ್ತದೆ ಅದರಲ್ಲಿ ಒಂದು ವಿದ್ಯುತ್ ಪ್ರವಾಹ ಆಗುತ್ತಿರುತ್ತದೆ ಎಂದು ತಿಳಿದು ಬಂದಿದೆ ಹೀಗೆ ನಮಗೆ ದುಡ್ಡು ಸಿಗುವುದರಿಂದ ನಮ್ಮಲ್ಲಿ ಕೀಳರಮೆ ಕಡಿಮೆಯಾಗಿ ನಮ್ಮಲ್ಲಿ ಆತ್ಮವಿಶ್ವಾಸ ಮೂಡುತ್ತದೆ

ರಸ್ತೆಯಲ್ಲಿ ಹಣ ಸಿಕ್ಕಾಗ ಮನಸ್ಸಿನಲ್ಲಿ ಯಾವುದೇ ರೀತಿಯ ಆನಂದ ಹಾಗೂ ಮುಂದೆ ಏನನ್ನು ಸೂಚನೆ ನೀಡುತ್ತಿದೆಯೋ ಎನ್ನುವ ರೀತಿ ಭಾಸವಾಗಿ ಮನಸು ಇನ್ನಷ್ಟು ಹುರಿಪಿನಿಂದ ಉತ್ತೇಜನದಿಂದ ಕೆಲಸ ಮಾಡಲು ಶುರುವಾಗುತ್ತದೆ ಕೆಲವು ಜನ ಹಾಗೆ ಸಿಕ್ಕ ನೋಟುಗಳನ್ನು ಹಣವನ್ನು ಆಧ್ಯಾತ್ಮಿಕ ಪರವಾಗಿ ಉಪಯೋಗಿಸುವುದು ಉಂಟು ಮತ್ತೊಬ್ಬರಿಗೆ ಸಹಾಯವಾಗಿ ಕೊಡುವುದುಂಟು ಮತ್ತೊಬ್ಬರು ತಮ್ಮ ಸ್ವಂತ ಖರ್ಚಿಗಾಗಿ ಉಪಯೋಗಿಸಿಕೊಳ್ಳುತ್ತಾರೆ

ಉಪಯೋಗ ಮಾಡುವ ಬಗೆಗಳು ಬೆರಾದರೂ ಅದರ ಹಿಂದೆ ಸದುದ್ದೇಶಗಳು ಇದ್ದರೆ ಅದು ಯಾವಾಗಲೂ ಏಳಿಗೆಗೆ ಕಾರಣವಾಗುತ್ತದೆ ರಸ್ತೆಯಲ್ಲಿ ನಡೆಯುವಾಗ ನಾಣ್ಯ ಏನಾದರೂ ಸಿಕ್ಕರೆ ಇದು ಯಾವ ಬಗೆಯ ಕೆಡುಕನು ಸೂಚಿಸುವುದಿಲ್ಲ ಬದಲಿಗೆ ಶುಭ ಸಂಕೇತವನ್ನು ನೀಡುತ್ತದೆ ಎಂದು ಹೇಳುತ್ತಾರೆ ವಿಶ್ಲೇಷಕರು ಇದರಿಂದ ನೀವು ಕಳೆದುಕೊಂಡ ಆತ್ಮವಿಶ್ವಾಸ ನಿಮ್ಮ ಜೀವನದಲ್ಲಿನ ನಿಸ್ಸಾರತೆ ಇದರಿಂದ ನಿಮ್ಮ ಜೀವನದಲ್ಲಿ ಆತ್ಮವಿಶ್ವಾಸ ಮೂಡುವುದು ಜೀವನದ ನಿಸ್ಸಾರತೆ ಕಳೆದುಹೋಗುವುದು ಹಾಗೆ ಮತ್ತೆ

ಜೀವನದಲ್ಲಿ ಪುನರುತ್ಸಾಹ ಪಡೆದು ಮತ್ತಷ್ಟು ಶಕ್ತಿಯಿಂದ ಯುಕ್ತಿಯಿಂದ ಅಷ್ಟೇ ಆಸಕ್ತಿಯಿಂದ ಜೀವನ ನಡೆಸಲು ಅದು ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ ಹಾಗಾದರೆ ನಿಮಗೆ ನಾಣ್ಯ ಸಿಕ್ಕರೆ ತಪ್ಪಾಗಿ ತಿಳಿಯಬೇಡಿ ಒಳ್ಳೆಯದಕ್ಕೆ ಉಪಯೋಗಿಸಿ ಇದರಿಂದ ನಿಮಗೂ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment