ರಾತ್ರಿ ವೇಳೆ ಹೆಣ್ಣು ಮಕ್ಕಳು ಕೂದಲು ಬಿಟ್ಟು ಓಡಾಡಬಾರದು ಎಂದು ಹೇಳಲು ಕೆಲವು ಕಾರಣಗಳಿವೆ ಅವುಗಳೆಂದರೆ ಇಂದಿನ ಕಾಲದಲ್ಲಿ ಹಲವರು ತಮ್ಮ ಉದ್ದ ಕೂದಲನ್ನು ಕತ್ತರಿಸಿ ಸ್ಟೈಲ್ ಮಾಡಲು ಶುರು ಮಾಡುತ್ತಾರೆ. ಉದ್ದಕ್ಕೂ ಮೊದಲು ಮೈನ್ಟೈನ್ ಮಾಡುವುದು ಕಷ್ಟ ಅನ್ನೋದು ಒಂದು ಕಡೆ ಆದರೆ ಮನೆಯಲ್ಲಿ ಅಲ್ಲಲ್ಲಿ ಕೂದಲು ಬೀಳುವುದಕ್ಕೆ ಒಯ್ಯುವವರು ಇನ್ನೊಂದು
ಕಡೆ ಹಾಗಾಗಿ ಯಾವ ಗೋಳು ಬೇಡವೆಂದು ಹೆಣ್ಣು ಮಕ್ಕಳು ಕೂದಲು ಕತ್ತರಿಸುತ್ತಾರೆ ಚಿಕ್ಕದಾದ ಬಳಿಕ ಫ್ರೀ ಹೇರ್ ಬಿಟ್ಟು ಸ್ಟೈಲ್ ಮಾಡುತ್ತಾರೆ. ಆದರೆ ಹಿಂದೂ ಪದ್ಧತಿಯ ಪ್ರಕಾರ ಹೆಣ್ಣು ಮಕ್ಕಳು ಕೂದಲು ಬಿಟ್ಟುಕೊಂಡು ತಿರುಗಾಡಬಾರದು ಇದಕ್ಕೆ ಕಾರಣವೇನೆಂದರೆ . ಹಿಂದೂ ಧರ್ಮದ ಪ್ರಕಾರ ಕೂದಲು ಬಿಡುವುದು ಒಳ್ಳೆಯದಲ್ಲ ಎನ್ನುವುದಕ್ಕೆ ಕಾರಣವಿದೆ
ಮಹಾಭಾರತದಲ್ಲಿ ದ್ರೌಪದಿ ವಸ್ತ್ರ ಅಪಹರಣವಾದಾಗ ಆಕೆ ತಾನು ದುರ್ಯೋಧನ ರಕ್ತವನ್ನು ತನ್ನ ಕೂದಲಿಗೆ ಹಚ್ಚುವ ತನಕ ನಾನು ಕೂದಲನ್ನು ಕಟ್ಟುವುದಿಲ್ಲ ಎನ್ನುತ್ತಾಳೆ. ಇದು ದುಃಖದ ಸಂಕೇತ ಆಕೆಯ ಹಠ ಇಡೀ ಕುರುವಂಷವನ್ನೇ ನಾಶ ಮಾಡಿತ್ತು. ಅಲ್ಲದೆ ಕೂದಲು ಬಿಟ್ಟು ತಿರುಗಾಡಿದರೆ ನಕಾರಾತ್ಮಕ ಶಕ್ತಿ ಆಕರ್ಷಣೆವಾಗುತ್ತದೆ.
ಎಂದು ಹೇಳಲಾಗಿದೆ ಅದರಲ್ಲೂ ಮಧ್ಯಾಹ್ನ ಮತ್ತು ಮುಸ್ಸಂಜೆ ಹೊತ್ತು ರಾತ್ರಿ ಹೊತ್ತು ಕೂದಲು ಬಿಟ್ಟುಕೊಂಡಿದ್ದರೆ ನಕಾರಾತ್ಮಕ ಶಕ್ತಿ ನಮ್ಮ ದೇಹವನ್ನು ಪ್ರವೇಶಿಸುತ್ತದೆ ಎಂಬ ಹೇಳುತ್ತಾರೆ ಮಾಟ ಮಂತ್ರ ಮಾಡುವವರಿಗೆ ನಿಮ್ಮ ಒಂದು ಕೂದಲು ಕೂಡ ಸಿಕ್ಕರೆ ಅದರಿಂದ ಅವರು ವಶೀಕರಣವನ್ನು ಮಾಡಿಕೊಳ್ಳುತ್ತಾರೆ ಎಂದು ಹೇಳುತ್ತಾರೆ
ಇದನ್ನ ಈಗಿನ ಕಾಲದಲ್ಲಿ ನಂಬುವುದಿಲ್ಲ ಆದರೆ ವೈಜ್ಞಾನಿಕವಾಗಿಯೂ ಕೂದಲು ಬಿಟ್ಟು ತಿರುಗಾಡುವುದರಿಂದ ಕಣಗಳು ಎಲ್ಲವೂ ನಮ್ಮ ಕೂದಲಿಗೆ ಸೇರಿ ನಿಮ್ಮ ಕೂದಲು ಬೇಗ ಹಾಳಾಗುವ ಸಾಧ್ಯತೆ ಇರುತ್ತದೆ ಕೂದಲು ಭಾರವಾಗಿ ನಿಮ್ಮ ಸ್ಕೇಲ್ ಲಾಸ್ ಆಗುತ್ತದೆ ಇದರಿಂದ ಹೇರ್ ಫಾಲ್ ಸಮಸ್ಯೆ ಉಂಟಾಗುತ್ತದೆ ಹಾಗಾಗಿ ಕೂದಲು ಬಿಟ್ಟು ತಿರುಗಾಡಬಾರದು ಕಟ್ಟುವುದು ಅತಿ ಉತ್ತಮ ಎಂದು ಹೇಳುತ್ತಾರೆ.