ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಸದಾ ಯೌವನವಾಗಿ ಇರಲು ಕೆಲವೊಂದು ಸಲಹೆಗಳನ್ನು ನಾವು ನಿಮಗೆ ತಿಳಿಸಿ ಕೊಡುತ್ತೇವೆ ಅವರು ಏನೆಂದರೆ
ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯನ ಸುಡು ಬಿಸಿಲಿನಿಂದ ರಕ್ಷಿಸಿ ಹೈಡ್ರೇಟ್ ಆಗಿರಿ ಅಂದರೆ ಪ್ರತಿ ದಿನ ಆರರಿಂದ ಎಂಟು ಲೋಟ ನೀರು ಕುಡಿಯಿರಿ ಇದರಿಂದ ನೀವು ಹೈಡ್ರೇಟೆಡ್ ಆಗಿ ಇರುತ್ತೀರ ಈ ರೀತಿ ಮಾಡುವುದರಿಂದ ನಿಮ್ಮ ಚರ್ಮ ಕಾಂತಿಯುತವಾಗಿ ಇರುತ್ತದೆ
ನೀವು ಸೇವಿಸುವ ಆಹಾರದಲ್ಲಿ ವಿಟಮಿನ್ ಸಿ ಆದಷ್ಟು ಬಳಸಿ ಇದು ನಿಮ್ಮ ತ್ವಚೆಯನ್ನು ರಕ್ಷಿಸಲು ಬಹಳ ಪ್ರಮುಖವಾಗಿದೆ ಹಾಗೂ ಪ್ರತಿದಿನ ಹಣ್ಣುಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿರಿಒಂದೇ ಕಡೆ ಕುಳಿತಲ್ಲೇ ಕುಳಿತುಕೊಳ್ಳಬೇಡಿ ಪ್ರತಿ ದಿನ 10 ನಿಮಿಷವಾದರೂ ವಾಕಿಂಗ್ ಮಾಡುವುದು ಅಥವಾ ಯಾವುದಾದರೂ ದೈಹಿಕ ಚಟುವಟಿಕೆ ಇರುವುದು ತುಂಬಾ ಅಗತ್ಯ
ಆರೋಗ್ಯಕರ ಸಮತೋಲಿತ ಆಹಾರವನ್ನು ಸೇರಿಸಿ ಆಹಾರದಲ್ಲಿ ಹೆಚ್ಚು ಹಸಿರು ತರಕಾರಿ ಇರಬೇಕು ಮತ್ತು ಪ್ರೋಟೀನ್ ಬರಿತಾ ಆಹಾರ ಸೇವಿಸುವುದು ಒಳ್ಳೆಯದು ಮಾಂಸಹಾರವನ್ನು ತ್ಯಜಿಸುವುದು ಉತ್ತಮ
ನೀವು ಧೂಮಪಾನ ಅಥವಾ ಮಧ್ಯಪಾನ ಮಾಡುತ್ತಿದ್ದರೆ ಅದನ್ನು ನಿಲ್ಲಿಸಿಬಿಡಿ ಸ್ನಾನ ಮಾಡುವಾಗ ಹೆಚ್ಚು ಹೊತ್ತು ನಿಮ್ಮ ತ್ವಚೆಯನ್ನು ಉಜ್ಜಬೇಡಿ ಇದರಿಂದ ನಿಮ್ಮ ತ್ವಚೆಯ ನ್ಯಾಚುರಲ್ ಗ್ಲೋ ಕಡಿಮೆ ಆಗುತ್ತದೆ ಮತ್ತು ನಿಮ್ಮ ತ್ವಚೆ ವಯಸ್ಸಾದವರ ಹಾಗೆ ಕಾಣುತ್ತದೆ.
ದಿನಕ್ಕೆ ಎರಡು ಬಾರಿ ಮತ್ತು ಹೆಚ್ಚು ಬೆವರು ಬಂದರೆ ನಿಮ್ಮ ಮುಖವನ್ನು ತೊಳೆಯಿರಿನಿದ್ರೆ ಪ್ರಮುಖ ಆದ್ಯತೆ ನೀಡಿ ನಿಮ್ಮ ಸೌಂದರ್ಯವನ್ನು ಕಾಪಾಡಲು ಪ್ರಮುಖ ಅಂಶವೆಂದರೆ ಸರಿಯಾದ ನಿದ್ರೆ ದಿನಕ್ಕೆ ಕನಿಷ್ಠ 8 ಗಂಟೆಯಾದರೂ ನಿದ್ರೆಯ ಅವಶ್ಯಕತೆ ಇದೆ
ಪ್ರತಿದಿನ ಮುಖಕ್ಕೆ ಮಾಯಿಶ್ಚರೈಸರ್ ನೀವು ರೋಸ್ ವಾಟರ್ ನನ್ನು ಕೂಡ ಹಚ್ಚಬಹುದು
ಸ್ನಾನಕ್ಕೂ ಒಂದು ಗಂಟೆ ಮುನ್ನ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಚರ್ಮ ಟೈಟ್ ಆಗುತ್ತದೆ ಮತ್ತು ಹೊಳಪು ಬರುತ್ತದೆ ಕಲೆಗಳು ಮಾಯವಾಗುತ್ತವೆ
ಸದಾ ಖುಷಿಯಾಗಿರಿ ಒತ್ತಡವನ್ನು ಕಡಿಮೆ ಮಾಡಲು ಯಾವುದಾದರು ಕಾಮಿಡಿ ವಿಡಿಯೋ ನೋಡಿ ಅಥವಾ ಮನಸ್ಸಿನ ಮಾರ್ಗದ ಎಲ್ಲಾ ವೀಡಿಯೋಸ್ ನೋಡ್ತಾ ಇರಿ ಸೌಂದರ್ಯದ ಮತ್ತೊಂದು ಗುಟ್ಟು ಏನೆಂದರೆ ಅದು ನಗುಮುಖ ಮುಖ ಮುಖದ ಬಣ್ಣ ಯಾವುದೇ ಇರಲಿ ಅದು ಬೇರೆ ಮಾತು ಆದರೆ ನಗುಮುಖವೇ ಒಂದು ಅದ್ಭುತ ಸೌಂದರ್ಯ
ಸ್ನೇಹಿತರೆ ಈ ಒಂದು ಸಂಚಿಕೆ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇಷ್ಟವಾದಲ್ಲಿ ಒಂದು ಲೈಕ್ ಮಾಡಿ ಮತ್ತು ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ ಧನ್ಯವಾದಗಳು