ಇದೇ ಸೆಪ್ಟೆಂಬರ್ 6 ತಾರೀಕು ಬಹಳ ಒಳ್ಳೆಯ ಕೃಷ್ಣ ಜನ್ಮಾಷ್ಟಮಿ ಇರುವ ಕಾರಣ ಕೆಲವು ರಾಶಿಯವರಿಗೆ ಬಹಳ ಅದೃಷ್ಟ… ಶ್ರೀ ಕೃಷ್ಣನ ಆಶೀರ್ವಾದ ದೊರೆಯುತ್ತಿದೆ… ಈ ರಾಶಿಯವರಿಗೆ ಮುಂದಿನ 56 ವರ್ಷ ರಾಜಯೋಗ ಮತ್ತು ಗುರುಬಲ ಪ್ರಾಪ್ತಿಯಾಗುತ್ತದೆ… ಈ ಸೆಪ್ಟೆಂಬರ್ ಮುಗಿಯೋ ತನಕ ಒಳ್ಳೆ ರಾಜರಂತೆ ಜೀವನ ನಡೆಸುತ್ತೀರಾ…
ಶ್ರೀ ಕೃಷ್ಣನಿಗೆ
ವಿಶಿಷ್ಟ ಪೂಜಾರಾಧನೆ ಮಾಡುವುದರಿಂದ ಸಮಸ್ಯೆ ಕಳೆದು ಹೋಗುತ್ತದೆ ಎಂದು ಹೇಳುತ್ತಾರೆ… ಶ್ರೀ ಕೃಷ್ಣನ ಮನೆಗೆ ಕುಚೇಲ ಹೋದಾಗ ಯಾವ ರೀತಿಯ ಶ್ರೀಮಂತಿಕೆಯನ್ನು ಪಡೆದುಕೊಂಡ ಅದೇ ರೀತಿಯಾಗಿ ನಿಮ್ಮ ಜೀವನದಲ್ಲಿ ಶ್ರೀಮಂತಿಕೆಯನ್ನು ಕಾಣುತ್ತೀರಿ. ಆದಷ್ಟು ಬೇಗ ಕೋಟ್ಯಾಧಿಪತಿಗಳು ಆಗುತ್ತೀರಾ… ಇದು ಒಂದು ಶುದ್ಧ ಮನಸ್ಸಿನಿಂದ ಕೃಷ್ಣನ ಆರಾಧನೆಯನ್ನು ಮಾಡಿದರೆ.
ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಅವರು ಸಹ ಕೃಷ್ಣನ ವೇಷವನ್ನು ಹಾಕಿಸಿ.. ನಿಮ್ಮ ಮನೇಲಿ ಸುಖ ಶಾಂತಿ ಹೆಚ್ಚಾಗುತ್ತದೆ.. ಕನ್ಯಾ ರಾಶಿ, ತುಲಾ ರಾಶಿ ,ಮೇಷ ರಾಶಿ ಕುಂಭ ರಾಶಿ ,ಧನುಷ್ ರಾಶಿ ,ಮಿಥುನ ರಾಶಿ ,ಮೀನ ರಾಶಿ ,ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ನೀವು ಭಕ್ತಿಯಿಂದ ಶ್ರೀ ಕೃಷ್ಣನನ್ನು ನೆನೆದರೆ ನಿಮಗೆ ಅದೃಷ್ಟ ಒಲಿಯುತ್ತದೆ..