ಎಲ್ಲರಿಗೂ ನಮಸ್ಕಾರ ಇದೇ ಬರುವ ಸೆಪ್ಟೆಂಬರ್ 25ನೇ ತಾರೀಕು ಭಯಂಕರವಾದ ಸೋಮವಾರ ದಿಂದ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಜೀವನ ಸಂಪೂರ್ಣ ವಾದ ತಿರುವನ್ನು ಪಡೆದುಕೊಳ್ಳುತ್ತದೆ. ಈ ಸೋಮವಾರದಿಂದ ಶಿವನ ಸಂಪೂರ್ಣ ಆಶೀರ್ವಾದ ಸಿಗಲಿದೆ ಈ ರಾಶಿಯವರಿಗೆ, ಇವರು ಶಿವಭಕ್ತರಾಗಿದ್ದು ಉತ್ತಮ ಫಲವನ್ನು ವನ್ನು ಪಡೆದುಕೊಳ್ಳುತ್ತಾರೆ.
ರಾಶಿಯವರ ಜೀವನ ಇನ್ನೂ ಮುಂದೆ ಉತ್ತಮವಾಗಿರುತ್ತದೆ ಇಷ್ಟು ದಿನ ಪಟ್ಟಂತ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಯಾವುದೇ ಕೆಲಸ ಮಾಡುವಾಗ ಸ್ವಲ್ಪ ಜಾಗರೂಕತೆ ವಹಿಸಿ ಕೆಲಸ ಮಾಡಬೇಕಾಗುತ್ತದೆ, ಇಲ್ಲವಾದರೆ ನಷ್ಟ ಹೊಂದ ಬೇಕಾಗುತ್ತದೆ. ಅಲ್ಲದೆ ಈ ರಾಶಿಯವರು ಇನ್ನು ಮುಂದೆ ಐಷಾರಾಮಿ ಜೀವನ ನಡೆಸುತ್ತಾರೆ ಎಂದು ಹೇಳಬಹುದು.
ಈ ರಾಶಿಯವರು ಬಹಳ ಬುದ್ಧಿವಂತರಾಗಿರುತ್ತಾರೆ ಹಾಗೂ ತಾಳ್ಮೆಯ ಸ್ವಭಾವವನ್ನು ಹೊಂದಿರುತ್ತಾರೆ. ಆದ್ದರಿಂದ ಈ ರಾಶಿಯವರು ಜೀವನದಲ್ಲಿ ಬೇಗ ಯಶಸ್ಸನ್ನು ಸಾಧಿಸಿಕೊಂಡು ಎಲ್ಲರ ಗೌರವವನ್ನು ಪಡೆದುಕೊಳ್ಳುತ್ತಾರೆ. ಮನೆಯಲ್ಲಿರುವ ಕಿರಿಕಿರಿಗಳು ತೊಂದರೆ ದೂರವಾಗುತ್ತದೆ ಮಕ್ಕಳ ವಿದ್ಯಾಭ್ಯಾಸದಲ್ಲೂ ಉತ್ತಮ ಯಶಸ್ಸನ್ನು ಕಾಣುತ್ತಾರೆ.
ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ ದೇವರ ಕಾರ್ಯ ನಡೆಸುವ ಮುನ್ಸೂಚನೆ ದೊರೆಯುತ್ತದೆ. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಬೇಕೆಂದರೆ,ಈ ಒಂದು ತಿಂಗಳು ಉತ್ತಮವಾಗಿರುತ್ತದೆ ಎಂದು ಹೇಳಬಹುದು. ಸೆಪ್ಟೆಂಬರ್ 25 ರಿಂದ ಮುಂದಿನ 50 ವರ್ಷಗಳವರೆಗೆ
ಈ ರಾಶಿಯವರಿಗೆ ರಾಜಯೋಗ ಇರಲಿದೆ. ರಾಶಿಯವರು ಯಾವುದೇ ಕೆಲಸ ಕೈ ಹಾಕಿದರು ಅದು ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ. ಇಷ್ಟೆಲ್ಲ ಲಾಭ ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುದೆಂದರೆ, ಮೀನ ರಾಶಿ, ಮೇಷ ರಾಶಿ ,ಕನ್ಯಾ ರಾಶಿ ,ಕುಂಭ ರಾಶಿ ,ತುಲಾ ರಾಶಿ ವೃಶ್ಚಿಕ ರಾಶಿ.