ಶನಿವಾರ ಹುಟ್ಟಿದವರ ಗುಟ್ಟುಗಳು!

0

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಸಹ ತಾವು ಹುಟ್ಟಿದ ದಿನದಿಂದ ತಮಗೆ ಎಷ್ಟೆಲ್ಲ ಲಾಭ ಇದೆ ಅದರಿಂದ ಆಗುವ ಲಾಭವೇನು ಎಂದು ತಿಳಿಯುವುದಕ್ಕೆ ಬಹಳಷ್ಟು ಕುತೂಹಲ ಇರುತ್ತದೆ ಕೇವಲ ಅಷ್ಟೇ ಅಲ್ಲ ತಮ್ಮ ಪ್ರೀತಿಪಾತ್ರರ ಬಗ್ಗೆ ತಿಳಿಯುವುದಕ್ಕೆ ಬಹಳಷ್ಟು ಆಸೆ ಆಸಕ್ತಿ ಇರುತ್ತದೆ ಹಾಗಾದರೆ ಬನ್ನಿ ನಾವು ಇವತ್ತಿನ ಲೇಖನದಲ್ಲಿ ಶನಿವಾರ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಜೀವನ ಹೇಗಿರುತ್ತದೆ ಅಂತ ತಿಳಿದುಕೊಳ್ಳೋಣ ಅದಕ್ಕೂ ಮುನ್ನ ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಶನಿವಾರ ಶನಿ ದೇವರ ಪ್ರಭಾವ ಹೆಚ್ಚಾಗಿರುತ್ತದೆ ಈ ದಿನ ಹುಟ್ಟಿದವರ ಲ್ಲಿ ಶನಿದೇವನ ಪ್ರಭಾವ ಅತಿಯಾಗಿ ಇರುತ್ತದೆ ಜೊತೆಗೆ ಶನಿದೇವನ ಕೃಪಾಕಟಾಕ್ಷದಿಂದ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವರು ಎಲ್ಲಾ ಕೆಲಸದಲ್ಲೂ ಕೂಡ ಯಶಸ್ಸನ್ನು ಪಡೆಯುತ್ತಾರೆ ಆದಕಾರಣ ನೀವು ತಪ್ಪದೇ ಶನಿವಾರದಂದು ಶನಿದೇವನ ಪೂಜೆಯನ್ನು ಮಾಡಿ ಆಗ ಮತ್ತಷ್ಟು ಎಲ್ಲಾ ಕೆಲಸಗಳನ್ನು ವಿಜಯ ಪ್ರಾಪ್ತಿ ಆಗುತ್ತದೆ ಇನ್ನು ಶನಿವಾರ ಹುಟ್ಟಿದ ವ್ಯಕ್ತಿಗಳು ಮಾತಿಗೆ ತಕ್ಕಂತೆ ನಡೆಯುತ್ತಾರೆ ಎಂದು ಸಹ ಮಾತುಕೊಟ್ಟು ಮರೆಯುವುದಿಲ್ಲ ಜೊತೆಗೆ ಬದುಕಿನಲ್ಲಿ ಬಹಳ ಏರುಪೇರುಗಳು ಇರುತ್ತದೆ ಇದು ಎಲ್ಲದನ್ನು ಎದುರಿಸುವ ಆತ್ಮಸ್ಥೈರ್ಯ ಇವರಲ್ಲಿರುತ್ತದೆ ಜೊತೆಗೆ ಜೀವನದಲ್ಲಿ ಬಂದಂತಹ ಕಷ್ಟಗಳನ್ನು ಎದುರಿಸಿ ಇವರೆಲ್ಲಾ ಕಷ್ಟಗಳನ್ನು ಮೆಟ್ಟಿ ನಿಲ್ಲುತ್ತಾರೆ ಮತ್ತು ಆದಷ್ಟು ಬೇಗ ತಮ್ಮ ಗುರಿಯನ್ನು ಸಾಧಿಸುತ್ತಾರೆ ನಿಧಾನವಾಗಿ ಕೆಲಸ ಮಾಡಲು ಇವರು ಇಚ್ಛಿಸುತ್ತಾರೆ ಯಾವುದೇ ಕಾರಣಕ್ಕೂ ಗಲಿಬಿಲಿ ಮಾಡಿಕೊಂಡು ಕೆಲಸ ಮಾಡುವುದಕ್ಕೆ

ಇವರಿಗೆ ಇಷ್ಟ ಇರುವುದಿಲ್ಲ ಆದಕಾರಣ ಇವರು ಸ್ವಲ್ಪ ಆಲಸ್ಯ ಗಳು ಅಂತ ಹೇಳಬಹುದು ಆದರೆ ಇದೇ ಅವರಿಗೆ ಮುಂದೆ ವರದಾನವಾಗುತ್ತದೆ ನಿಧಾನವಾಗಿ ಕೆಲಸ ಮಾಡುತ್ತಾ ನಿಧಾನವಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಸ್ವಲ್ಪ ಅಲಸ್ಯ ಗಳು ಆದರೂ ಕೂಡ ಅದರಿಂದ ಅವರಿಗೆ ಕಮ್ಮಿ ನಷ್ಟ್ಟ ಆಗುತ್ತದೆ ಜೊತೆಗೆ ಲಾಭ ಅಧಿಕವಾಗಿ ಆಗುತ್ತದೆ ಹಾಗೆ ಕೋಪ ಇವರಿಗೆ ಅತ್ಯಂತ ಬೇಗ ಬಂದು ಬಿಡುತ್ತದೆ ಜೊತೆಗೆ ಬಹಳಷ್ಟು ಜೋರಾಗಿ ಜಗಳವಾಡುತ್ತಾರೆ ಕೂಡ ಆದರೆ ಆದಷ್ಟು ಬೇಗ ಇವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ ತಕ್ಷಣ ಹೋಗಿ ಅವರ ಕ್ಷಮೆಯನ್ನು ಯಾಚಿಸುತ್ತಾರೆ ಇವರಿಗೆ ಗೆಳೆಯರು ತುಂಬಾ ಕಮ್ಮಿ ಯಾಕೆ ಅಂದರೆ ಇವರು ಗೆಳೆಯರನ್ನು ಮಾಡಿಕೊಳ್ಳಬೇಕಾದರೆ ಬಹಳಷ್ಟು ಯೋಚನೆ ಮಾಡಿ ಗೆಳೆಯರನ್ನು ಮಾಡಿಕೊಳ್ಳುತ್ತಾರೆ ಆದರೆ ಇರುವಂತಹ ಬೆರಳಷ್ಟು ಗೆಳೆಯರನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ ಅವರೇ ಅವರ ಪ್ರಪಂಚವಾಗಿ ಇರುತ್ತಾರೆ

ನೋಡುವುದಕ್ಕೆ ಬಹಳಷ್ಟು ಆಕರ್ಷಕವಾಗಿ ಕಾಣುತ್ತಾರೆ ಜನರಿಗೆ ಇವರು ಅಂದರೆ ಬಹಳ ಅಚ್ಚುಮೆಚ್ಚು ಎಷ್ಟೇ ಜನರ ಮಧ್ಯೆ ಇದ್ದರೂ ಕೂಡ ಇವರನ್ನು ಬಹಳಷ್ಟು ಬೇಗ ಗುರುತಿಸಬಹುದು ಅಂತಹ ಒಳ್ಳೆಯ ವ್ಯಕ್ತಿತ್ವ ಇವರದು ಜೊತೆಗೆ ಸ್ವಲ್ಪ ಜನರಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಾರೆ ಜೊತೆಗೆ ತನ್ನನ್ನು ಒಂದು ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಳ್ಳುತ್ತಾರೆ ಸದಾಕಾಲ ನಗುನಗುತಾ ಇರುತ್ತಾರೆ ಎಲ್ಲರೊಂದಿಗೆ ಬಹಳಷ್ಟು ಬೇಗ ಹೊಂದಿಕೊಂಡು ಬಿಡುತ್ತಾರೆ ಎಲ್ಲರ ಹೃದಯದಲ್ಲಿ ಇವರನ್ನು ಬದ್ರ ಮಾಡಿಕೊಳ್ಳುವುದು ಹೇಗೆ ಎನ್ನುವ ಕಲೆ ಇವರಲ್ಲಿ ಕರಗತವಾಗಿರುತ್ತದೆ ಆದಕಾರಣ

ಎಲ್ಲರಿಗೂ ಇವರು ಅಂದರೆ ಅಚ್ಚುಮೆಚ್ಚು ಹಾಗೆ ಸೇವೆ ಸಹಾಯದಲ್ಲಿ ಮುಂದೆ ನಿಲ್ಲುತ್ತಾರೆ ಬಡವರಿಗೆ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ ವೃದ್ಧ ದಂಪತಿಗಳಿಗೆ ಇವರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ ಸದಾ ಒಂದಿಲ್ಲೊಂದು ಕಾರ್ಯದಲ್ಲಿ ತಮ್ಮನ್ನು ತಾವು ಬಿಸಿಯಾಗಿ ಇಟ್ಟುಕೊಳ್ಳುತ್ತಾರೆ ಜೊತೆಗೆ ಎಲ್ಲರೊಂದಿಗೆ ನಮ್ಮ ಸಮಯವನ್ನು ನೀಡಿ ಸಂತೋಷದ ಜೀವನವನ್ನು ನೀಡುತ್ತಾರೆ ಇದಿಷ್ಟು ಶನಿವಾರ ಹುಟ್ಟಿದವರ ಸ್ವಭಾವ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ಕಳಿಸಿ ಹಾಗೂ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.