ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಸಾಮಾನ್ಯವಾಗಿ ಈ ವಿಷಯವನ್ನು ನೀವು ಗಮನಿಸಿರಬಹುದು ಒಂದು ವೇಳೆ ಮನೆಯಲ್ಲಿ ಮಗು ಜನಿಸಿದ ಕೂಡಲೇ ಅದಕ್ಕೆ ಕಪ್ಪು ಬೊಟ್ಟು ಆಗಲಿ ಕಪ್ಪು ದಾರ ಕಟ್ಟುವುದಾಗಲಿ ಅತ್ವ ದೃಷ್ಟಿ ತೆಗೆಯುವುದನ್ನು ಮಾಡುತ್ತಾರೆ ಆದರೆ ಇದರ ಹಿಂದೆ ಇರುವ ರಹಸ್ಯ ವನ್ನು ತಿಳಿಯಲು ಪ್ರಯತ್ನ ಮಾಡಿದ್ದೀರಾ ನಾವು ಸಮಯದ ಜೊತೆ ಮುಂದೆ ಸಾಗುತ್ತಾನೆ ಇದ್ದೀವಿ ಹಳೆಯ ಕಾರ್ಯಗಳನ್ನು ಧರ್ಮ ವನ್ನು ಮರೆಯುತ್ತ ಹೋಗುತ್ತಾ ಇದ್ದೀವಿ ಇದರಿಂದ ಅದರ ಪ್ರಭಾವ ನೋಡಲು ಸಿಗುತ್ತಿದೆ ಇಂದು ನಾವು ಯಾವ ಸಮಾಜದತ್ತ ಹೋಗುತ್ತಾ ಎದ್ದಿವೋ ಅದರಲ್ಲಿ ಸುಳ್ಳು ಮೋಸ ವಂಚನೆ ಭಾವನೆಗಳು ಜನರಲ್ಲಿ ಅಧಿಕಾವಾಗಿ ಇವೆ ಇಂತಹ ಸಂದರ್ಭದಲ್ಲಿ ಹಿರಿಯರು ತಿಳಿಸಿದ ಕೆಲವು ಕಾರ್ಯಗಳು ನಮಗೆ ಉಪಯೋಗಕ್ಕೆ ಬರುತ್ತವೆ
ಇದೇ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ನಾವು ನಿಮಗೆ ಯಾವ ರೀತಿ ತಿಳಿಸುತ್ತೇವೆ ಎಂದರೆ ಕಪ್ಪು ದಾರ ಕ್ಕೆ ಸಂಬಂಧಪಟ್ಟ ಕೆಲವು ವಿಷಯಗಳನ್ನು ತಿಳಿಸುತ್ತೇವೆ ಇವುಗಳಿಂದ ನಿಮ್ಮ ಜೀವನದಲ್ಲಿ ಇರುವ ನಕಾರಾತ್ಮಕತೆ ದೂರವಾಗುತ್ತದೆ ಒಂದು ವೇಳೆ ನಿಮ್ಮ ಜೀವನದಲ್ಲಿ ಈ ರೀತಿಯಾದ ಅನುಭವ ಆಗುತ್ತಿದ್ದರೆ ಯಾವುದೇ ರೀತಿಯ ಕೆಟ್ಟ ಶಕ್ತಿಗಳು ನಿಮ್ಮನ್ನು ದಾರಿಯಲ್ಲಿ ತಡಿತಾ ಇದ್ದಾವೆ ಅನಿಸಿದರೆ ಅಥವಾ ನಿಮ್ಮ ಕುಟುಂಬದ ಸಂತೋಷಕ್ಕೆ ಬೇರೆಯವರ ಕೆಟ್ಟದೃಷ್ಟಿ ಅಂಟಿಕೊಂಡಿದ್ದರೆ ಈ ಲೇಖನವನ್ನು ನೀವು ಅಂತ್ಯದವರೆಗೆ ಖಂಡಿತ ಓದಿ ಈ ಉಪಾಯವನ್ನು ನೀವು ಸಹ ಮಾಡಿನೋಡಿ ಹಾಗಾದ್ರೆ ಬನ್ನಿ ಕಪ್ಪು ದಾರಕ್ಕೆ ಇರುವ ಕೆಲವು ಉಪಾಯವನ್ನು ತಿಳಿಯೋಣ ಅದಕ್ಕೂ ಮೊದಲು ನಿಮ್ಮಲ್ಲಿ ಒಂದು ಚಿಕ್ಕ ರಿಕ್ವೆಸ್ಟ್ ಇದೆನಮ್ಮ ಈ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ
ಎಲ್ಲಕ್ಕಿಂತ ಮೊದಲು ನಿಮಗೆ ಹೇಳಬೇಕು ಎಂದರೆ ಕಪ್ಪು ಬಣ್ಣ ನಕಾರಾತ್ಮಕತೆಯನ್ನು ನಾಶಮಾಡುತ್ತದೆ ಈ ಕಾರಣ ಕಪ್ಪು ದಾರ ಕಪ್ಪು ಬಟ್ಟೆಯನ್ನು ಈ ರೀತಿ ಬಳಸಲಾಗುತ್ತದೆ ಇವುಗಳಲ್ಲಿ ಕಪ್ಪುದಾರ ಎಲ್ಲಕ್ಕಿಂತ ಲಾಭದಾಯಕವಾಗಿದೆ ಒಂದು ವೇಳೆ ನಿಮ್ಮ ಮನೆಯಲ್ಲಿ ಜಗಳಗಳು ನಡೆಯುತ್ತಿದ್ದರೆ ಮನಸ್ತಾಪ ನಡೆಯುತ್ತಿದ್ದರೆ ಇವುಗಳನ್ನು ತಡೆಯಲು ನೀವು ಈ ಉಪಾಯವನ್ನು ಮಾಡಬಹುದು ಶನಿವಾರದ ದಿನದಂದು ಶನಿ ಮಂದಿರಕ್ಕೆ ಹೋಗಿ ಅಲ್ಲಿ ನೀವು 1ಮೀಟರ್ ಕಪ್ಪು ದಾರವನ್ನು ತೆಗೆದುಕೊಂಡು ಬರಬೇಕು ಇದರಲ್ಲಿ 108 ಗಂಟುಗಳನ್ನು ಕಟ್ಟಬೇಕು ಪ್ರತಿಯೊಂದು ಗಂಟನ್ನು ಕಟ್ಟುವಾಗ ಓಂ ಶನೇಶ್ವರಾಯ ನಮಃ ಅಂತ ಜಪ ಮಾಡಬೇಕು ಒಂದು ವೇಳೆ ನಿಮ್ಮ ಮನೆಯ ಹತ್ತಿರ ಶನಿದೇವರ ಮಂದಿರ ಇಲ್ಲ ಅಂದರೆ
ಈ ಉಪಾಯವನ್ನು ನೀವು ಮನೆಯಲ್ಲಿ ಮಾಡಬಹುದು ಈಗ ಈ ದಾರವನ್ನು ನಿಮ್ಮ ಮನೆಯ ಮುಖ್ಯದ್ವಾರಕ್ಕೆ ಕಟ್ಟಬಹುದು ಆಗ ನಿಮ್ಮ ಮನೆಯಲ್ಲಿ ಕೆಟ್ಟಶಕ್ತಿಗಳು ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ ಎರಡನೇದಾಗಿ ಒಂದು ವೇಳೆ ನಿಮ್ಮ ಮನೆಯ ಸದಸ್ಯರ ಆರೋಗ್ಯ ಕೆಟ್ಟಿದ್ದರೆ ಪದೇ ಪದೇ ಅನಾರೋಗ್ಯ ಆಗುತಿದ್ದರೆ ಈ ಕಪ್ಪು ದಾರವನ್ನು ಮಂದಿರಕ್ಕೆ ತೆಗೆದುಕೊಂಡು ಹೋಗಬೇಕು ಅದರಲ್ಲಿ ಸ್ವಲ್ಪ ಕುಂಕುಮವನ್ನು ಹಚ್ಚಿ ಇಟ್ಟುಕೊಳ್ಳಬೇಕು ಮಾರನೆಯ ದಿನ ನೀವು ಸ್ವಚ್ಛವಾಗಿ ನಿಮ್ಮ ಮನೆಯ ಸದಸ್ಯರ ಕಾಲಿಗೆ ಕಟ್ಟಬೇಕು ಇದರಿಂದ ಅವರ ಹತ್ತಿರ ಇರುವ ನಕತ್ಮಕತೆ ದೂರ ಆಗುತ್ತದೆ ಇನ್ನೊಬ್ಬರ ಕೆಟ್ಟದೃಷ್ಟಿ ಸಹ ಇವರ ಹತ್ತಿರ ಬರುವುದಿಲ್ಲ ಮೂರನೆಯದಾಗಿ ಗರ್ಭಿಣಿಯರಿಗೆ ಆದಷ್ಟು ಬೇಗ ದೃಷ್ಟಿ ಅಂಟಿಕೊಳ್ಳುತ್ತದೆ
ಇಲ್ಲಿ ಇವರಿಗೆ ಹುಟ್ಟುವ ಮಗುವಿಗೂ ಕೂಡ ದೃಷ್ಟಿ ಅಂಟಬಹುದು ಕಪ್ಪು ದಾರವನ್ನು ಮಹಿಳೆಯರ ಎತ್ತರದಷ್ಟುಅಳತೆ ಮಾಡಿಕೊಳ್ಳಬೇಕು ಈ ದಾರವನ್ನು ಅವರ ತಲೆಯ ಮೇಲೆ 3 ಬಾರಿ ತಿರುಗಿಸಬೇಕು ಈಗ ಈ ದಾರವನ್ನು ನೀವು ಅರಳಿ ಮರದ ಕೆಳಗೆ ಅಥವಾ ನೀರಿನಲ್ಲಿ ವಿಸರ್ಜನೆ ಮಾಡಬಹುದು ಈ ಉಪಾಯವನ್ನು ನೀವು ಮಗು ಆಗುವವರೆಗೂ ಮಾಡಬಹುದು ಇದರಿಂದ ಅವರ ಬಳಿ ಯಾವುದೇ ರೀತಿಯ ಕೆಟ್ಟ ಶಕ್ತಿಗಳು ಅವರ ಹತ್ತಿರ ಬರುವುದಿಲ್ಲ ಕಪ್ಪು ದಾರವನ್ನು ರುದ್ರಾಕ್ಷಿಯಲ್ಲಿ ಹಾಕಿ ಕೈಗೆ ಕಟ್ಟಿಕೊಂಡರೆ ಅಧಿಕ ಲಾಭ ನಿಮಗೆ ಸಿಗುತ್ತದೆ ಹಳೆಯ ಕಪ್ಪು ದಾರವನ್ನು ಯಾವತ್ತಿಗೂ ಕೂಡ ನೀವು ಅರಳಿ ಮರದ ಕೆಳಗೆ ಮಣ್ಣಿನಲ್ಲಿ ಹೂತು ಹಾಕಬೇಕು
ಅಥವಾ ನೀರಿನಲ್ಲಿ ವಿಸರ್ಜಿಸಬೇಕು ಇಲ್ಲವಾದರೆ ಈ ಕಪ್ಪು ದಾರವನ್ನು ಕೆಲವರು ಕೆಟ್ಟ ಪ್ರಯೋಗಕ್ಕಾಗಿ ಬಳಸುತ್ತಾರೆ ಒಂದು ವೇಳೆ ಕಾಲಿನ ಹೆಬ್ಬೆರಳಿನ ನೀವು ಕಪ್ಪು ದಾರವನ್ನು ಕಟ್ಟಿಕೊಂಡರೆ ಕೆಟ್ಟ ಶಕ್ತಿಗಳ ಪ್ರಭಾವವು ಕಡಿಮೆಯಾಗುತ್ತದೆ ಕಪ್ಪು ದಾರವನ್ನು ಗುಡಿಯಲ್ಲಿರುವ ಪೂಜಾರಿಯಿಂದ ಅಥವಾ ನೀವೇ ಸ್ವತಹ ಖರೀದಿಸಿ ಕಟ್ಟಿಕೊಳ್ಳಬೇಕು ಬೇರೆ ಯಾರೋ ಕೊಟ್ಟ ಕಪ್ಪು ದಾರವನ್ನು ನೀವು ಬಳಸಬಾರದು ಮಾಹಿತಿ ಇಷ್ಟ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು