ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಶ್ರಾವಣ ಮಾಸದ ಶಿವನಿಗೆ ಅತ್ಯಂತ ಪ್ರಿಯವಾದ ತಿಂಗಳು ಆಗಿದೆ ಒಂದು ಕಾರಣದಿಂದಾಗಿ ಭಗವಂತನಾದ ಶಿವನಿಗೆ ಪ್ರಿಯವಾದ ಈ ತಿಂಗಳಿನಲ್ಲಿ ಒಳ್ಳೆಯ ಮನಸ್ಸಿನಿಂದ ಸಾಧನೆಗಳನ್ನು ಮಾಡುತ್ತಾರೋ ಅಥವಾ ಯಾವುದಾದರೂ ವಿಶೇಷ ಪ್ರಯೋಗಗಳನ್ನು ಮಾಡುತ್ತಾರೋ ಅವರ ಮನಸಿಚೆಗಳು ಆಸೆಗಳು ಖಂಡಿತವಾಗಿ ಪೂರ್ಣವಾಗುತ್ತದೆ ಜೊತೆಗೆ ಭಗವಂತನಾದ ಬೋಲೇನಾಥರ ಕೃಪೆಯಿಂದ ಅವರಿಗೆ ಎಲ್ಲಾ ನವಗ್ರಹಗಳು ಸಾತ್ ಕೊಡುತ್ತವೆ.
ಇಂತಹ ಸ್ಥಿತಿಯಲ್ಲಿ ಆ ವ್ಯಕ್ತಿಯ ಜೀವನದಲ್ಲಿ ದೌರ್ಭಾಗ್ಯವೂ ಬರಲು ಸಾಧ್ಯವೇ ಇಲ್ಲ ಹಾಗಾಗಿ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ತುಂಬಾನೇ ಅಪರೂಪವಾದ ಉಪಾಯವನ್ನು ತಿಳಿಸಿ ಕೊಡುತ್ತೇವೆ ಇದನ್ನು ಕೇವಲ ಶ್ರಾವಣ ತಿಂಗಳಿನಲ್ಲಿ ಮಾತ್ರ ಮಾಡಲಾಗುತ್ತದೆ ಯಾರು ಶಿವನ ಭಕ್ತರು ಶ್ರಾವಣ ಮಾಸದಲ್ಲಿ ಉಪಾಯವನ್ನು ಮಾಡುತ್ತಾರೋ ಅವರ ಜೀವನದಲ್ಲಿ ಇರುವಂತಹ ಎಲ್ಲಾ ದೌರ್ಭಾಗ್ಯಗಳು ದೂರವಾಗುತ್ತವೆ ಸೌಭಾಗ್ಯವೂ ಇವರಿಗೆ ಲಭಿಸುತ್ತದೆ. ಸ್ನೇಹಿತರೆ ನಿಮ್ಮ ಜೀವನದಲ್ಲಿ ಅದೆಷ್ಟೋ ಕಷ್ಟಗಳು ಇರಬಹುದು ಆದರೆ ಭಗವಂತರಾದ ಬೋಲೆನಾಥರ ಈ ವಿಶೇಷವಾದ ಪ್ರಯೋಗವನ್ನು ನೀವು ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟ ದುಃಖಗಳನ್ನು ದೂರ ಮಾಡಬಹುದು.
ಯಾರಿಗೆ ಭಗವಂತನ ಮೇಲೆ ಭಕ್ತಿ ಇರುತ್ತದೆಯೋ ಅಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯಾವತ್ತಿಗೂ ನಿಲ್ಲುವುದಿಲ್ಲ ಇವರು ಜೀವನದಲ್ಲಿ ಮುಂದೆ ಸಾಗುತ್ತಲೇ ಹೋಗುತ್ತಾರೆ, ನಮ್ಮ ಶಾಸ್ತ್ರಗಳನ್ನು ಕೂಡ ಒಂದು ಮಾಹಿತಿ ಈ ರೀತಿಯಾಗಿದೆ ಯಾರು ಶ್ರಾವಣ ಸೋಮವಾರದ ವ್ರತವನ್ನು ಮಾಡುತ್ತಿರುತ್ತಾರೆ ಅಂದರೆ ಒಂದು ತಿಂಗಳಿನಲ್ಲಿ ಅದೆಷ್ಟು ಸೋಮವಾರದ ದಿನಗಳು ಇರುತ್ತವೆಯೋ ಯಾರು ಶಿವಲಿಂಗದ ಮೇಲೆ ಜಲಾಭಿಷೇಕವನ್ನು ಮಾಡುತ್ತಾರೋ ಮನಸ್ಸಿನ ಇಚ್ಛೆಗಳಂತೂ ಎಲ್ಲವೂ ಈಡೇರುತ್ತವೆ.
ಜೊತೆಗೆ ಶಿವನ ವಿಶೇಷವಾದ ಕೃಪೆಯನ್ನು ಕೂಡ ಅವರು ಪಡೆಯುತ್ತಾರೆ ಹಾಗಾಗಿ ನವಗ್ರಹಗಳು ಇವರನ್ನ ಹಿಂಬಾಲಿಸುತ್ತವೆ ಹಾಗಾಗಿ ಇವರು ಜೀವನದಲ್ಲಿ ಮುಂದೆ ಸಾಗುತ್ತಲೇ ಹೋಗುತ್ತಾರೆ. ಯಾರು ಆಲದ ಮರದ ಸೇವೆಯನ್ನು ಮಾಡುತ್ತಾರೋ ಅಂದರೆ ಪ್ರತಿದಿನ ಯಾರು ಅಲ್ಲಿ ಹಾಲು ಮತ್ತು ನೀರನ್ನು ಅರ್ಪಿಸುತ್ತಾರೋ ಅಂತಹ ಜನರಿಗೆ ಪೂರ್ವಜರ ಆಶೀರ್ವಾದ ದೊರೆಯುತ್ತದೆ. ಕುಲದೇವರು ಇವರ ಪಕ್ಷದಲ್ಲಿ ಇರುತ್ತಾರೆ ದಿನದ 24 ಗಂಟೆಯೂ ಇವರ ರಕ್ಷಣೆಯನ್ನು ಅವರು ಮಾಡುತ್ತಾರೆ, ಹಾಗಾಗಿ ಇಂಥ ಜನರ ಜೀವನದಲ್ಲಿ ಸಂಕಷ್ಟಗಳು ಬರುವುದೇ ಇಲ್ಲ. ಇವುಗಳ ಜೊತೆಗೆ
ಒಂದು ಪ್ರಯೋಗ ಹೇಗಿದೆ ಎಂದರೆ ಶ್ರಾವಣ ಮಾಸದಲ್ಲಿ ಸಂಜೀವಿನಿ ಮಂತ್ರದ ಸಾಧನೆಯನ್ನು ಮಾಡಬೇಕು ಎಂದು ಇಷ್ಟ ಪಡುತ್ತಿದ್ದರೆ ಅಂದರೆ ಜೀವನದಲ್ಲಿ ಈ ಪ್ರಯೋಗವನ್ನು ಮಾಡಿದರೆ ಸೌಭಾಗ್ಯವೂ ಲಭಿಸುತ್ತದೆ. ಪ್ರತಿಯೊಂದು ಸಾಧನೆಗಳನ್ನು ಸಿದ್ಧಿಯನ್ನು ಪಡೆದುಕೊಳ್ಳುತ್ತೀರಾ ಏನು ಮಾಡಬೇಕೆಂದರೆ ಇಲ್ಲಿ ಯಾವುದಾದರೂ ಹತ್ತು ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳಬೇಕು ಇದನ್ನು ಪ್ರತಿದಿನ ಶ್ರಾವಣ ಮಾಸದಲ್ಲಿ ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು ನಿಮ್ಮೊಳಗಿರುವಂತಹ ನಿಮ್ಮ ಮನೆಯೊಳಗೆ ಇರುವಂತಹ ನಕಾರಾತ್ಮಕ ಶಕ್ತಿ ಎಲ್ಲವೂ ಕೊಡ ಈ ನಾಣ್ಯದ ಒಳಗೆ ಸೇರಿಕೊಳ್ಳುತ್ತವೆ.
ಇಲ್ಲಿ ಹಲವಾರು ಜನರ ಜೀವನದಲ್ಲಿ ಯಾಕೆ ದೌರ್ಭಾಗ್ಯಗಳು ಆವರಿಸಿಕೊಳ್ಳುತ್ತವೆ ಎಂದರೆ ಇವರ ಅಕ್ಕ ಪಕ್ಕದಲ್ಲಂತೂ ನಕಾರಾತ್ಮಕ ಶಕ್ತಿಗಳು ಅಲೆದಾಡುತ್ತಾ ಇರುತ್ತವೆ ಇವು ಇವರ ಕಾರ್ಯಗಳನ್ನೆಲ್ಲ ಹಾಳು ಮಾಡುತ್ತಾ ಇರುತ್ತವೆ,ಹಾಗಾಗಿ ಪ್ರತಿ ದಿನ ನೀವು ಇಲ್ಲಿ ಹತ್ತು ರೂಪಾಯಿ ನಾಣ್ಯವನ್ನು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು ಮತ್ತೊಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ ಮುಂಜಾನೆ ಎದ್ದ ತಕ್ಷಣ ಈ ನಾಣ್ಯವನ್ನು ತೆಗೆದುಕೊಂಡು ಚೆನ್ನಾಗಿ ತೊಳೆದುಕೊಂಡು ಹತ್ತಿರದಲ್ಲಿರುವ ಶಿವನ ದೇವಾಲಯಕ್ಕೆ ಹೋಗಬೇಕು ಅಲ್ಲಿರುವಂತಹ ಶಿವಲಿಂಗಕ್ಕೆ ನಾಣ್ಯವನ್ನು ಸ್ಪರ್ಶಿಸಿ ಮರಳಿ ಮನೆಗೆ ತರಬೇಕು.
ಈ ರೀತಿ ಮಾಡಿದಾಗ ಈ ನಾಣ್ಯವು ನಿಮ್ಮೊಳಗಿರುವ ನಕಾರಾತ್ಮಕ ಶಕ್ತಿಗಳನ್ನು ತನ್ನೊಳಗೆ ಎಳೆದುಕೊಂಡು ನಾಶ ಮಾಡುತ್ತದೆ. ಶಿವಲಿಂಗಕ್ಕೆ ಈ ನಾಣ್ಯ ಸ್ಪರ್ಶ ಆಗುತ್ತಿದ್ದಂತೆ ಅದರಲ್ಲಿರುವಂತಹ ನಕಾರಾತ್ಮಕ ಶಕ್ತಿಗಳು ಸುಟ್ಟು ಭಸ್ಮವಾಗುತ್ತದೆ, ಆನಂತರ ಅದರಲ್ಲಿ ಸಕಾರಾತ್ಮಕ ಶಕ್ತಿಯ ಸಂಚಲನ ಆಗುತ್ತದೆ ನಂತರ ಇದೇ ಸಕಾರಾತ್ಮಕ ಶಕ್ತಿಗಳು ಕೂಡ ನಿಮ್ಮೊಳಗೆ ಪ್ರವೇಶಿಸುತ್ತವೆ ಇದರಿಂದ ತಕ್ಷಣವೇ ನಿಮ್ಮಲ್ಲಿರುವಂತಹ ಕಷ್ಟಗಳು, ಸಮಸ್ಯೆಗಳು ದುಃಖ ದಾರಿದ್ರೆತೆಗಳು ನಾಶ ಆಗಲು ಪ್ರಾರಂಭವಾಗುತ್ತದೆ ಯಾರ ಜೀವನದಲ್ಲಿ ದೌರ್ಭಾಗ್ಯವು ಹೆಚ್ಚಾಗಿರುತ್ತದೆಯೋ, ಯಾರಿಗೆ ತಾವು ಬಯಸಿದಂತಹ ನೌಕರಿ ಬಿಸಿನೆಸ್ ಗಳು ಆಗುತ್ತಿಲ್ಲವೋ ಅಂತವರು ಪ್ರತಿದಿನ ಶ್ರಾವಣ ಮಾಸದಲ್ಲಿ
ಈ ಪ್ರಯೋಗವನ್ನು ಮಾಡಿ ನೋಡಬೇಕು ಈ ಕಾರ್ಯವು ತುಂಬಾ ಸರಳವಾಗಿದ್ದು ಪ್ರತಿ ದಿನವು ಶಿವಲಿಂಗಕ್ಕೆ ಹತ್ತು ರೂಪಾಯಿ ನಾಣ್ಯವನ್ನು ಸ್ಪರ್ಶ ಮಾಡಿ ಮತ್ತೆ ತೆಗೆದುಕೊಂಡು ಮರಳಿ ಮನೆಗೆ ಬರಬೇಕಾಗುತ್ತದೆ ಅಷ್ಟೇ ಆದರೆ ಯಾವಾಗ ನೀವು ಶಿವಲಿಂಗಕ್ಕೆ ಜಲವನ್ನು ಅರ್ಪಿಸುತ್ತೀರಾ ಆನಂತರ ಈ ನಾಣ್ಯವನ್ನು ಶಿವಲಿಂಗಕ್ಕೆ ಸ್ಪರ್ಶಿಸಿ ಮನೆಗೆ ಬರುತ್ತೀರೋ ಅನಂತರ ಇದನ್ನು ತೆಗೆದುಕೊಂಡು ಬಂದು ರಾತ್ರಿ ನಿಮ್ಮ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಈ ರೀತಿಯಾಗಿ ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ಮಾಡುವುದರಿಂದ ಅವರ ದೌರ್ಭಾಗ್ಯವೂ ಸೌಭಾಗ್ಯವಾಗಿ ಬದಲಾಗಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ ಹಾಗಾಗಿ ಇದರ ಲಾಭವನ್ನು ನೀವು ಖಂಡಿತವಾಗಿ ಪಡೆದುಕೊಳ್ಳಿ. ಸ್ನೇಹಿತರೆ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಓಂ ನಮಃ ಶಿವಾಯ ಹರ ಹರ ಮಹಾದೇವ ಎಂದು ಕಾಮೆಂಟ್ ಮಾಡಿರಿ ಧನ್ಯವಾದಗಳು.