ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಸೋಮವಾರ ಭಗವಂತನಾದ ಶಿವನ ವಾರವಾಗಿದೆ ಇಲ್ಲಿ ಇದೇ ದಿನ ನಿಮ್ಮ ಮನೆಯಲ್ಲಿ ನಡೆಯುವಂತಹ ಜಗಳ ವಾದ ವಿವಾದಗಳನ್ನು ದೂರ ಮಾಡಬಹುದು. ಮನಸ್ಸಿನಲ್ಲಿ ಏನಾದರೂ ತುಂಬಾ ದಿನಗಳಿಂದ ನೀವು ಕಷ್ಟಪಡುತ್ತಿದ್ದು ಏನು ಸಿಗುತ್ತಿಲ್ಲವಾದರೆ ಇಲ್ಲಿ ಸೋಮವಾರದ ದಿನವೇ ಭಗವಂತನಾದ ಬೋಲೆನಾಥನಿಗೆ ಸಂಬಂಧಪಟ್ಟ ಕೆಲವೊಂದು ಚಿಕ್ಕ ಉಪಾಯಗಳನ್ನು ಯಾವ ರೀತಿಯಾಗಿ ಮಾಡಬೇಕು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ಇವುಗಳಿಂದ ತಕ್ಷಣವೇ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿ ಆಗುತ್ತವೆ, ನಿಮ್ಮ ಜೀವನದಲ್ಲಿ ಏನಾದರೂ ದೌರ್ಭಾಗ್ಯ ಹೆಚ್ಚಾಗಿದ್ದರೆ ಅಥವಾ ಮನೆಯಲ್ಲಿ ಕುಟುಂಬದಲ್ಲಿ ವಾದ ವಿವಾದಗಳು ಹೆಚ್ಚಾಗಿ ನಡೆಯುತ್ತಿದ್ದರೆ ಮಾತು ಮಾತಿಗೆ ಜಗಳವಾಗುತ್ತಿದ್ದರೆ ಇಂತಹ ಸ್ಥಿತಿಯಲ್ಲಿ
ಈ ಪ್ರಯೋಗವನ್ನು ಮಾಡಿ ಲಾಭವನ್ನು ಪಡೆದುಕೊಳ್ಳಿರಿ . ಹಲವಾರು ಈ ಬಾರಿ ಮನೆಯಲ್ಲಿ ಯಾವ ರೀತಿಯಾದ ವಾತಾವರಣ ಸೃಷ್ಟಿಯಾಗುತ್ತದೆ ಎಂದರೆ ದೊಡ್ಡದಾಗಿರುವ ಜಗಳಗಳು ಹೊಡೆದಾಟಗಳು ನಡೆಯುತ್ತವೆ ಎಂದರೆ ಮನೆಯಲ್ಲಿ ಒಬ್ಬರಿಗೊಬ್ಬರು ಮುಖವನ್ನು ನೋಡಿಕೊಳ್ಳಲು ಇಷ್ಟಪಡುವುದಿಲ್ಲ. ಇಲ್ಲಿ ಯಾವ ರೀತಿಯಾದ ಪ್ರಶ್ನೆಗಳು ನಿಮಗೆ ಸೃಷ್ಟಿಯಾಗುತ್ತವೆ ಎಂದರೆ ನಮ್ಮ ಮುಂದೆ ನೋಡಿ ಚೆನ್ನಾಗಿ ಇರುತ್ತಾರೆ ಆಚೆ ಹೋದ ನಂತರ ಮಾಟ ಮಂತ್ರಗಳನ್ನು ತಂತ್ರ ಕ್ರಿಯೆಗಳನ್ನು ಮಾಡುಬಿಡುತ್ತಾರೆ ಎಲ್ಲಿ ಶತ್ರುಗಳ ಕಾಟದ ಕಾರಣದಿಂದಲೇ ಮನೆಯಲ್ಲಿ ವಾದ ವಿವಾದಗಳು ಹೆಚ್ಚಾಗುತ್ತವೆ
ಇಲ್ಲಿ ನಿಮ್ಮ ಎಲ್ಲಾ ಕಾರ್ಯಗಳು ನಿಂತು ಹೋಗಲು ಶುರುವಾಗುತ್ತದೆ ನೌಕರಿಗಳೆಲ್ಲ ಚೆನ್ನಾಗಿ ನಡೆಯುತ್ತಿರುತ್ತದೆ ಇದಕ್ಕಿದ್ದ ಹಾಗೆ ಅವು ಯಾವ ರೀತಿಯಾಗಿ ಮರಿದೇ ಹೋಗುತ್ತವೆ ಅಂದ್ರೆ ಇಲ್ಲಿ ಏನಾಗುತ್ತದೆ ಅಂತ ನಿಮಗೆ ಅರ್ಥ ಆಗೋದಿಲ್ಲ ಹಲವಾರು ಬಾರಿ ನೀವು ವ್ಯಾಪಾರಗಳು ಚೆನ್ನಾಗಿ ನಡೆಯುತ್ತಿರುತ್ತವೆ ಮಚಾನಕ್ಕಾಗಿ ಅವರು ಎಷ್ಟು ನಷ್ಟವನ್ನು ಅನುಭವಿಸುತ್ತಾರೆ ಎಂದರೆ ಎಲ್ಲವೂ ಮರೆಯಾಗುತ್ತದೆ ಆದರೆ ಸ್ನೇಹಿತರೆ ಎಲ್ಲಿ ತಿಳಿಸಿರುವ ಚಿಕ್ಕ ಉಪಾಯವನ್ನು ಮಾಡಿದರೆ ಮನೆಯಲ್ಲಿ ಸುಖ ಸಮೃದ್ಧಿ ಶಾಶ್ವತವಾಗಿ ನೆಲೆಸುತ್ತದೆ. ಆದರೆ ಯಾವ ರೀತಿ ಹೇಗೆ ಮಾಡಬೇಕು ಅನ್ನೋದನ್ನ ಇದರ ಸರಿಯಾದ ವಿಧಿಯನ್ನು ನೀವು ಸಂಪೂರ್ಣವಾಗಿ ತಿಳಿಯಬೇಕು.
ಇದು ಶಿವನಿಗೆ ಸಂಬಂಧಪಟ್ಟ ಪ್ರಯೋಗವಾಗಿದೆ ಸ್ನೇಹಿತರೆ ಇವುಗಳನ್ನು ಮಾಡುವುದರಿಂದ ನವಗ್ರಹಗಳ ಶಕ್ತಿ ನಿಮಗೆ ಸಿಗುತ್ತದೆ ನಿಮ್ಮ ಗ್ರಹ ಏನಾದರೂ ಕೆಟ್ಟುಹೋದಲ್ಲಿ ಆ ಸಮಯದಲ್ಲಿ ಯಾವುದೇ ಒಂದು ಗ್ರಹದ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ದುಃಖಗಳು ಕಷ್ಟಗಳು ಬರುತ್ತಿದ್ದರೆ ಅವೆಲ್ಲವೂ ಇಲ್ಲಿ ಸರಿಯಾಗುತ್ತದೆ ಯಾವುದಾದರೂ ಒಂದು ಸೋಮವಾರದ ದಿನ ನೀವು ವ್ರತ ಮಾಡುವುದು ಮುಖ್ಯವಾಗಿರುತ್ತದೆ. ಯಾರಿಗೆ ಈ ಉಪಾಯವನ್ನು ಮಾಡಲು ಸಾಧ್ಯವಾಗುವುದಿಲ್ಲವೋ ವ್ರತವನ್ನು ಇಡಲು ಸಾಧ್ಯವಾಗುವುದಿಲ್ಲವೋ ಅಂತವರು ಎರಡನೆಯ ಉಪಾಯ ಏನೆಂದರೆ ವ್ರತ ಮಾಡುವ ಬದಲಿಗೆ ಭಗವಂತನಾದ ಶಿವನಿಗೆ ಕಡಲೆಹಿಟ್ಟಿನ ಲಡ್ಡುಗಳನ್ನು
ನಾಲ್ಕು ಸಂಖ್ಯೆಯಲ್ಲಿ ಅರ್ಪಿಸಬೇಕು ಅಂದರೆ ಕಡಲೆ ಹಿಟ್ಟಿನಿಂದ ರೆಡಿಯಾದ ಲಡ್ಡುಗಳು ಶಿವನಿಗೆ ಅರ್ಪಿಸಬೇಕು ಇಲ್ಲಿ ನೀವು ವ್ರತ ಮಾಡುವಂತಹ ಅವಶ್ಯಕತೆ ಬರುವುದಿಲ್ಲ ಎರಡನೆಯ ವಿಧಿ ಹೇಗೆ ಮಾಡಬೇಕು ಎಂದರೆ ನಾಲ್ಕು ಬೇಸನದ ಉಂಡೆಯನ್ನು ಭಗವಂತನಾದ ಶಿವನಿಗೆ ಅರ್ಪಿಸಿ ಒಂದು ಲೋಟ ಚೆಲುವನ್ನು ಶಿವನಿಗೆ ಅರ್ಪಿಸಬೇಕು ಅಥವಾ ಶಿವಲಿಂಗಕ್ಕೆ ಅರ್ಪಿಸಬೇಕು ಶಿವಲಿಂಗದ ಮೇಲೆ ಜಲಾಭಿಷೇಕ ಮಾಡಿದ ನಂತರ ಒಂದು ಮಾತು ನೆನಪಿನಲ್ಲಿ ಇಟ್ಟುಕೊಳ್ಳಿ ದೇವಾಲಯಕ್ಕೆ ಹೋಗುವ ಮುನ್ನ ಮುಮ್ಮತಿ ಗಿಡದ ಒಂದು ಹಣ್ಣನ್ನು ತೆಗೆದುಕೊಂಡು ಹೋಗಬೇಕು ಇದನ್ನು ನೀವು ಶಿವಾಲಯಕ್ಕೆ ಹೋದಾಗ
ಶಿವಲಿಂಗಕ್ಕೆ ಸ್ಪರ್ಶ ಮಾಡಿ ಒಂದು ಚಿಕ್ಕದಾಗಿರುವ ಕಪ್ಪು ಬಣ್ಣದ ಬಟ್ಟೆಯಲ್ಲಿ ಇಟ್ಟುಕೊಳ್ಳಬೇಕು ಇವುಗಳ ತಯಾರಿಯನ್ನು ಒಂದು ದಿನ ಮುಂಚೆ ಮಾಡಿದರೆ ಒಳ್ಳೆಯದು ಈ ನಾಲ್ಕು ಕಡಲೆಹಿಟ್ಟಿನ ಲಡ್ಡುಗಳನ್ನು ಒಂದು ಕಪ್ಪು ಬಣ್ಣದ ಬಟ್ಟೆಯ ತುಂಡು, ಒಂದು ಮಮ್ಮತಿ ಹಣ್ಣು ಜೊತೆಗೆ ಒಂದು ನೋಟ ನೀರನ್ನು ರೆಡಿ ಮಾಡಿ ಇಟ್ಟುಕೊಳ್ಳಬೇಕು ಸೋಮವಾರದ ದಿನ ಇವುಗಳನ್ನೆಲ್ಲ ಶಿವನ ದೇವಾಲಯಕ್ಕೆ ತೆಗೆದುಕೊಂಡು ಶಿವನಿಗೆ ಅರ್ಪಿಸಬೇಕು ಈ ಎಲ್ಲಕ್ಕಿಂತ ಮೊದಲು ಕಡಲೆ ಹಿಟ್ಟಿನ ಲಡ್ಡುಗಳನ್ನು ಶಿವನಿಗೆ ಅರ್ಪಿಸಬೇಕು ಒಂದು ಲೋಟ ಚೆಲುವನ್ನು ನಂತರ ಅರ್ಪಿಸಬೇಕು ಅನಂತರ ಈ ಉಪಾಯವನ್ನು ಮಾಡಬೇಕು
ಮಮ್ಮತಿ ಗಿಡದ ಹಣ್ಣನ್ನು ತೆಗೆದುಕೊಂಡು ಆ ಹಣ್ಣನ್ನು ಶಿವಲಿಂಗಕ್ಕೆ ಸ್ಪರ್ಶ ಮಾಡಿ ನಂತರ ಕಪ್ಪು ಬಣ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಬೇಕು ಅನಂತರ ಅದನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ, ಆದರೆ ಇದು ಬೇರೆ ವ್ಯಕ್ತಿಗಳ ಸ್ಪರ್ಶಿಸಬಾರದು ಇಲ್ಲಿ ಯಾವ ಲಡ್ಡುಗಳನ್ನು ನೀವು ಶಿವನಿಗೆ ಅರ್ಪಿಸಿರುತ್ತೀರಾ ಅದರಲ್ಲಿ ಒಂದು ಲಡ್ಡುವನ್ನು ನೀವು ಪೂಜಾರಿಗೆ ಕೊಡಬೇಕು ಒಂದು ಲಡ್ಡುವನ್ನು ತೆಗೆದುಕೊಂಡು ಮರಳಿ ನೀವು ಬರುವಾಗ ದಾರಿಯಲ್ಲಿ ಚಿಕ್ಕ ಮಕ್ಕಳು ಹುಡುಗಿ ಅಲ್ಲ ಸಿಕ್ಕರೆ ಅದನ್ನು ಅವರಿಗೆ ಪ್ರಸಾದ ರೂಪದಲ್ಲಿ ಕೊಡಬೇಕು. ಉಳಿದ ಉಂಡೆ ತಿನ್ನಬೇಕು ಒಂದು ವೇಳೆ ನೀವು ಯಾವುದಾದರೂ ವ್ರತವನ್ನು ಇಟ್ಟಿದ್ದರೆ ಸಾಯಂಕಾಲ ವ್ರತವೂ ಮುಗಿದು ನಂತರ ಅಥವಾ ಮಾರನೆಯ ದಿನ ಉಳಿದ ಲಡ್ಡುವನ್ನು ತಿನ್ನಬೇಕು .
ಉಳಿದಿರುವಂತಹ ಒಂದು ಲಡ್ಡುವನ್ನು ತೆಗೆದುಕೊಂಡು ಮನೆಯಲ್ಲಿರುವ ಜನರಿಗೆ ಎಲ್ಲರಿಗೂ ಹಂಚಬೇಕು ಇಲ್ಲಿ ಯಾವ ಒಂದು ಮಮ್ಮತಿ ಗಿಡದ ಹಣ್ಣನ್ನು ಇವನಿಗೆ ಸ್ಪರ್ಶಿಸಿ ಮರಳು ತೆಗೆದುಕೊಂಡು ಹೋಗಿರುತ್ತೀರೋ ಇದನ್ನು ಕೊಟ್ಟು ಬೆಳೆದು ಬಟ್ಟೆಯಲ್ಲಿ ಕಟ್ಟಿ ಮನೆಯ ಮುಖ್ಯ ದ್ವಾರದ ಬಳಿ ಕಟ್ಟಬೇಕು ಕೇವಲ ಎಷ್ಟು ಮಾಡಿದರು ಕೂಡ ಮನೆಯಲ್ಲಿ ಅದೆಷ್ಟು ಜಗಳ ಮನಸ್ತಾಪ ವಾದ ವಿವಾದಗಳು ನಡೆಯುತ್ತವೆ ಮನೆಯಲ್ಲಿ ಎಷ್ಟು ಕೆಟ್ಟ ಶಕ್ತಿಗಳು ಇರುತ್ತವೆಯೋ ಅವೆಲ್ಲ ಆ ಅಣ್ಣನ ನೋಡಿ ಎದುರಿ ಓಡಲು ಶುರು ಮಾಡುತ್ತವೆ ಇಲ್ಲಿ ಯಾರ ಮನೆಯ ಮುಖ್ಯದಾರದಲ್ಲಿ ಕಪ್ಪು ಬಣ್ಣದ ಬಟ್ಟೆಯಲ್ಲಿ ಮಮ್ಮತಿ ಹಣ್ಣನ್ನು ಕಟ್ಟಲಾಗಿರುತ್ತದೆಯೋ ಆ ಮನೆಯಲ್ಲಿ ಕೆಟ್ಟ ಶಕ್ತಿಯ ವಾಸವು ಇರುವುದಿಲ್ಲ.
ಅವು ಆ ಮನೆಯಿಂದ ಪ್ರವೇಶಿಸುವುದಕ್ಕೆ ಎಷ್ಟು ಹೆದರಿಕೊಳ್ಳುತ್ತವೆ ಅಂದ್ರೆ ಮರಳಿ ಅವು ಆ ಮನೆಯನ್ನು ನೋಡುವುದೇ ಇಲ್ಲ ಯಾಕಂದ್ರೆ ಇಲ್ಲಿ ಭಗವಂತನಾದ ಶಿವನ ಮುಂದೆ ದೇವತೆಗಳಾಗಲಿ ಅಥವಾ ರಾಕ್ಷಸರಾಗಲಿ ನಿಂತಿರುತ್ತಾರೆ ಹಾಗೂ ಈ ಸೋಮವಾರ ದಿನದ ಈ ಒಂದು ಮಹಾ ಉಪಾಯವನ್ನು ಮಾಡಿ ನಿಮ್ಮ ಜೀವನದಲ್ಲಿ ನೀವು ಖಂಡಿತವಾಗಿ ಲಾಭವನ್ನು ಪಡೆಯಿರಿ ಇದೇ ಪ್ರಯೋಗವನ್ನು ನಿಮ್ಮ ಆಫೀಸ್ ಗಾಗಿ ಮಾಡಿರಿ ಇದೇ ಉಪಾಯದಿಂದ ನಿಮಗೆ ನವಗ್ರಹಗಳ ಸಹಾಯವು ಸಿಗುತ್ತದೆ ವಿಶೇಷವಾಗಿ ಶನಿ ಗ್ರಹ ದಿಂದ ತೊಂದರೆ ಆಗುತ್ತಿದ್ದರೆ ರಾಹು ಕೇತುಗಳ ತೊಂದರೆಯಲ್ಲಿದ್ದರೆ ಅವುಗಳಿಗೂ ಸಹ ಈ ಪ್ರಯೋಗವನ್ನು ಮಾಡಿ ಖಂಡಿತವಾಗಿಯೂ ನಿಮಗೆ ಲಾಭವನ್ನು ಪಡೆಯಬಹುದು ಎಲ್ಲಿ ನೀವು ಹೆಚ್ಚಾಗಿ ಕುಳಿತುಕೊಳ್ಳುತ್ತೀರಾ ಅಲ್ಲಿ ಈ ಪ್ರಕಾರದ ಮಮ್ಮತಿ ಹಣ್ಣನ್ನು ಶಿವಲಿಂಗಕ್ಕೆ ಸ್ಪರ್ಶ ಮಾಡಿದಲ್ಲಿ ಅಧಿಕವಾದ ಲಾಭಗಳು ಹೆಚ್ಚಾಗಿ ಸಿಗುತ್ತದೆ. ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು