ಸ್ನೇಹಿತರೆ ನಮಸ್ಕಾರ ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಇಂತಹ ಕೆಲವು ತಪ್ಪುಗಳು ನಡೆಯುತ್ತಿರುತ್ತವೆ ಇವುಗಳ ಕಾರಣದಿಂದಾಗಿ ನಮ್ಮ ಮನೆಯಲ್ಲಿ ದನ ಸಂಪತ್ತಿಗೆ ಸಂಬಂಧಿಸಿದ ತೊಂದರೆಗಳು ಎದುರಾಗುತ್ತವೆ ಕೆಲವು ಇಂತಹ ವಿಷಯಗಳು ಇರುತ್ತವೆ ಅವು ಧನ ಸಂಪತ್ತಿನ ಮಾರ್ಗದಲ್ಲಿ ತಡೆಯನ್ನುಂಟು ಮಾಡುತ್ತವೆ ನಾವು ಅವುಗಳ ಬಗ್ಗೆ ಗಮನ ಹರಿಸುವುದೇ ಇಲ್ಲ ಹಲವಾರು ಬಾರಿ ನಾವು ಧನ ಸಂಪತ್ತಿನ ಆಗಮನದ ನಂಬಿಕೆಯ ಕಾರಣ ತುಂಬಾ ಖರ್ಚನ್ನು ಮಾಡುತ್ತೇವೆ ಆದರೆ ಇಲ್ಲಿ ಧನಸಂಪತ್ತು ನಿಂತು ಹೋಗಿಬಿಡುತ್ತದೆ ಮತ್ತು ಮಾಡಿದಂತಹ ಸಾಲ ಹಾಗೆಯೇ ಉಳಿದುಬಿಡುತ್ತದೆ
ನಮ್ಮಿಂದ ಅದನ್ನು ತೀರಿಸಲು ಸಾಧ್ಯವಾಗುವುದಿಲ್ಲ ವಾಸ್ತುಶಾಸ್ತ್ರದ ಅನುಸಾರವಾಗಿ ಇದರ ಹಿಂದೆ ಕೆಲವು ತಪ್ಪುಗಳು ಇರುತ್ತವೆ ಅವು ನಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ಸೃಷ್ಟಿಸುತ್ತವೆ ಇವುಗಳ ಕಾರಣದಿಂದ ಮನೆಯಲ್ಲಿ ಜಗಳಗಳು ರೋಗರುಜಿನಗಳನ್ನು ಸೃಷ್ಟಿ ಮಾಡುತ್ತವೆ ಇವುಗಳಿಗೆಲ್ಲಾ ಕಾರಣ ವಾಸ್ತುದೋಷವೇ ಆಗಿರುತ್ತದೆ ಇವುಗಳನ್ನು ಚಿಕ್ಕ ವಿಷಯಗಳು ಎಂದು ತಿಳಿದು ಅವುಗಳನ್ನು ನೆಗ್ಲೆಟ್ ಮಾಡುತ್ತೇವೆ ಆದರೆ ಇಂದಿಗೂ ಕೂಡ ಈ ರೀತಿ ನೀವು ಮಾಡಬಾರದು ವಾಸ್ತುವಿನ ಅನುಸಾರವಾಗಿ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳನ್ನು ಅವುಗಳ ಜಾಗದಲ್ಲಿ ಇಡಬೇಕು ಮತ್ತು ಯಾವ ವಸ್ತುಗಳು ವಾಸ್ತುದೋಷವನ್ನು ಸೃಷ್ಟಿ ಮಾಡುತ್ತವೆ ಅವುಗಳನ್ನು ಎಷ್ಟು ಸಾಧ್ಯವೋ ಅಷ್ಟು ಮನೆಯಿಂದ ಹೊರಗೆ ಹಾಕಬೇಕು
ಹಲವಾರು ಬಾರಿ ಆಲಸ್ಯದ ಕಾರಣ ಅವುಗಳನ್ನು ಮಾಡುವುದಿಲ್ಲ ಈ ಕಾರಣದಿಂದ ಅವುಗಳನ್ನು ಎದುರಿಸುವ ಸ್ಥಿತಿ ನಮಗೆ ಕಂಡಿತ ಬರುತ್ತದೆ ಈ ಕಾರಣದಿಂದ ಇಲ್ಲಿ ನಾವು ನಿಮಗೆ ಕೆಲವು ವಿಷಯಗಳನ್ನು ತಿಳಿಸುತ್ತೇವೆ ಚಿಕ್ಕ ಚಿಕ್ಕ ವಿಷಯಗಳನ್ನು ತಿಳಿಸುತ್ತೇವೆ ಇವು ವಾಸ್ತು ದೋಷಕ್ಕೆ ಕಾರಣವಾಗಿರುತ್ತವೆ ಹಾಗಾದರೆ ಬನ್ನಿ ವಸ್ತುಗಳ ಬಗ್ಗೆ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ 01 ನಲ್ಲಿಯಿಂದ ಬೀಳುತ್ತಿರುವ ನೀರಿನ ಹನಿಗಳು ವಾಸ್ತುಶಾಸ್ತ್ರದ ಅನುಸಾರವಾಗಿ ಮನೆಯಿಂದ ಹೊರಗೆ ಅಥವಾ ಒಳಗೆ ಯಾವುದಾದರೂ ನಲ್ಲಿಯಿಂದ ನೀರು ಸೋರುತ್ತಿದ್ದರೆ ಹನಿಗಳು ಬೀಳುತ್ತಿದ್ದರೆ ಇದು ತುಂಬಾನೇ ದೊಡ್ಡದಾದ ವಾಸ್ತುದೋಷವನ್ನು ಸೃಷ್ಟಿಮಾಡುತ್ತದೆ
ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಬೇಗ ನಲ್ಲಿಗಳನ್ನು ರಿಪೇರಿ ಮಾಡಿ ಇಲ್ಲ ಅಂದರೆ ನಿಮ್ಮ ಮನೆಯಲ್ಲಿರುವ ಧನಸಂಪತ್ತು ಕೂಡ ನೀರಿನಂತೆ ಖರ್ಚಾಗಿ ಹೋಗುತ್ತದೆ 02 ಜೇಡರ ಬಲೆ ನಿಮಗೆಲ್ಲ ಗೊತ್ತಿರಬಹುದು ಜೇಡರ ಬಲೆ ಯಾವ ರೀತಿ ಮನೆಯಲ್ಲಿ ಇರುತ್ತವೆ ಅಂದರೆ ಅಲ್ಲಿ ಸ್ವಚ್ಛತೆಯ ಬಗ್ಗೆ ಜನರು ಗಮನ ಹರಿಸುತ್ತಲೇ ಇರುವುದಿಲ್ಲ ಜೇಡರ ಬಲೆಗಳು ಮನೆಯಲ್ಲಿ ನೆಗೆಟಿವ್ ಎನರ್ಜಿಯನ್ನು ಹರಡುವ ಕೆಲಸ ಮಾಡುತ್ತವೆ ಶಾಸ್ತ್ರಗಳ ಅನುಸಾರವಾಗಿ ಯಾವ ಸ್ಥಳದಲ್ಲಿ ಜೇಡರಬಲೆ ಇರುತ್ತದೆಯೋ ಅಂತಹ ಸ್ಥಳದಲ್ಲಿ ತಾಯಿ ಲಕ್ಷ್ಮೀದೇವಿಯ ವಾಸ ಇರುವುದೇ ಇಲ್ಲ
ಈ ಕಾರಣದಿಂದ ನಿಮ್ಮ ಮನೆಯ ಯಾವುದೇ ಕೋಣೆಯಲ್ಲಿ ಸ್ವಲ್ಪನಾದರೂ ಜೇಡರಬಲೆ ಕಂಡರೆ ಕ್ಲೀನ್ ಮಾಡಿ 03 ಒಡೆದುಹೋದ ಕನ್ನಡಿಗಳು ಎಲ್ಲರಿಗೂ ಒಂದು ವಿಷಯ ಗೊತ್ತಿದೆ ಒಡೆದುಹೋದ ಕನ್ನಡಿಯಿಂದ ನಕಾರಾತ್ಮಕ ಶಕ್ತಿ ಆಚೆ ಬರುತ್ತದೆ ಇದು ಮನೆಯಲ್ಲಿ ನಡೆಯುವ ಜಗಳಗಳಿಗೆ ಕಾರಣವಾಗಿರುತ್ತದೆ ಒಡೆದುಹೋದ ಕನ್ನಡಿಗಳು ಅತ್ಯಂತ ಅಶುಭ ಅಂತ ತಿಳಿಯಲಾಗಿದೆ ಇದರಿಂದ ಮನೆಯಲ್ಲಿ ಧನ ಸಂಪತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ ಒಡೆದುಹೋದ ಕನ್ನಡಿಯಲ್ಲಿ ನಿಮ್ಮ ಮುಖ ಗಳನ್ನು ನೋಡಿಕೊಳ್ಳುವುದು ದೌರ್ಭಾಗ್ಯದ ಲಕ್ಷಣ ಅಂತ ತಿಳಿಯಲಾಗಿದೆ
ಒಂದು ವೇಳೆ ನಿಮ್ಮ ಮನೆಯಲ್ಲಿ ಒಡೆದುಹೋದ ಯಾವುದಾದರೂ ಗಾಜಿನ ವಸ್ತು ಅಥವಾ ಒಡೆದು ಹೋದ ಕನ್ನಡಿ ಇದ್ದರೆ ತಕ್ಷಣ ಅವುಗಳನ್ನು ಮನೆಯಿಂದ ತೆಗೆದು ಆಚೆ ಬಿಸಾಕಿ 04 ಒಡೆದುಹೋದ ಕಸಬರಿಗೆ ವಾಸ್ತುಶಾಸ್ತ್ರದ ಅನುಸಾರವಾಗಿ ಮನೆಯಲ್ಲಿ ಏನಾದರೂ ಒಡೆದುಹೋದ ಮುರಿದುಹೋದ ಕಸಬರಿಗಿ ಇದ್ದರೆ ಅವುಗಳನ್ನು ನೀವು ಮನೆಯಿಂದ ತೆಗೆದುಹಾಕುವುದು ಒಳ್ಳೆಯದು ಒಡೆದುಹೋದ ಕಸಬರಿಗೆಯಿಂದ ಕಸ ಗುಡಿಸುವುದು ಅಶುಭ ಅಂತ ತಿಳಿಯಲಾಗಿದೆ ಯಾಕೆ ಅಂದರೆ ಇಂತಹ ಕಸಬರಿಗೆಯಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಪೂರ್ತಿಯಾಗಿ ತೊಲಗುವುದಿಲ್ಲ ಪೊರಕೆಯು ತಾಯಿ ಲಕ್ಷ್ಮೀದೇವಿಯ ಪ್ರತೀಕ ಆಗಿರುತ್ತದೆ
ಮತ್ತು ಇದು ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಹೊರಗೆ ಹಾಕುವ ಕೆಲಸ ಮಾಡುತ್ತಿರುತ್ತದೆ ಒಂದು ವೇಳೆ ಮುರಿದುಹೋದ ಕಸಬರಿಗೆಯಿಂದ ಮನೆಯನ್ನು ಕ್ಲೀನ್ ಮಾಡುತ್ತಿದ್ದರೆ ನಿಮ್ಮ ಮನೆಯಲ್ಲಿ ಕ್ಲೇಶದ ವಾತಾವರಣ ಸೃಷ್ಟಿಯಾಗಬಹುದು 05 ಒಣಗಿ ಹೋದ ತುಳಸಿಗಿಡ ಸ್ನೇಹಿತರೆ ಒಣಗಿ ಹೋದ ತುಳಸಿಗಿಡ ತುಂಬಾ ಅಶುಭ ಅಂತ ತಿಳಿಯಲಾಗಿದೆ ಸಾಧ್ಯವಾದಷ್ಟು ಮನೆಯಲ್ಲಿ ಇರುವ ತುಳಸಿ ಗಿಡವನ್ನು ಒಣಗದಂತೆ ನೋಡಿಕೊಳ್ಳಿ ಒಂದು ವೇಳೆ ಅದು ಏನಾದರೂ ಒಣಗಿದರೆ ಅದನ್ನು ಎಲ್ಲಿಯಾದರೂ ನದಿಯಲ್ಲಿ ಹೋಗಿ ಬಿಟ್ಟು ಬನ್ನಿ ಹೊಸದಾದ ತುಳಸಿ ಗಿಡವನ್ನು ನೀವು ನೆಡಬೇಕು
ಇಲ್ಲ ಅಂದರೆ ಇವು ದೊಡ್ಡದಾದ ತೊಂದರೆಗಳನ್ನು ಸೃಷ್ಟಿ ಮಾಡುತ್ತವೆ 06 ಒಡೆದುಹೋದ ಮಾತ್ರೆಗಳು ಒಡೆದುಹೋದ ಪಾತ್ರೆಗಳಲ್ಲಿ ಆಹಾರವನ್ನು ತಿನ್ನುವುದು ತುಂಬಾ ಅಶುಭ ತಿಳಿಯಲಾಗಿದೆ ನೀವು ದುರ್ಭಾಗ್ಯವನ್ನು ಆಮಂತ್ರಿಸುವ ಕೆಲಸ ಮಾಡುತ್ತವೆ ಒಡೆದುಹೋದ ಪಾತ್ರೆಗಳಲ್ಲಿ ಮರೆತರು ಸಹ ಊಟಮಾಡಬೇಡಿ ಮತ್ತು ಇಂತಹ ಪಾತ್ರೆಗಳಲ್ಲಿ ದೇವಾನುದೇವತೆಗಳಿಗೆ ನೈವೇದ್ಯವನ್ನು ಇರಿಸಬೇಡಿ ಊಟವನ್ನು ಸ್ವಚ್ಛವಾದ ಪಾತ್ರೆಗಳಲ್ಲಿ ಮಾಡಬೇಕು ಇದರಿಂದ ಮನೆಯಲ್ಲಿ ಧನ ಸಂಪತ್ತಿನ ಆಗಮನ ಆಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು