ತೆಂಗಿನಕಾಯಿಯಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ

0

ನಮಸ್ಕಾರ ಸ್ನೇಹಿತರೆ ತೆಂಗಿನಕಾಯಿಯಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ ನಿಮ್ಮ ಜೀವನದಲ್ಲಿ ಗೆಲವು ಸಿಗಬೇಕೆಂದರೆ ದೇವರ ಮುಂದೆ ತೆಂಗಿನ ಕಾಯಿ ಇಟ್ಟು ಅದರ ಮೇಲೆ ಒಂದು ಕೆಂಪು ಹೂವನ್ನು ಇಟ್ಟು ಪೂಜೆ ಮಾಡಿ ಆ ಹೂವನ್ನು ನಿಮ್ಮ ಜೊತೆ ತೆಗೆದುಕೊಂಡು ಹೋದರೆ ನೀವು ಸಾಧಿಸಬೇಕೆಂದುಕೊಂಡ ಕೆಲಸ ಜಯಶಾಲಿಯಾಗುತ್ತದೆ

ಮನೆಯಲ್ಲಿ ಯಾರ ಮೇಲಾದರೂ ಕೆಟ್ಟ ದೃಷ್ಟಿ ಬಿದ್ದಿದ್ದರೆ ಒಂದು ತೆಂಗಿನಕಾಯಿಗೆ ಕೆಂಪು ಬಟ್ಟೆ ಕಟ್ಟಿ ಆ ವ್ಯಕ್ತಿಗೆ ಇದರಿಂದ ಏನು ಬಾರಿ ದೃಷ್ಟಿ ತೆಗೆದು ಆ ತೆಂಗಿನಕಾಯಿಯನ್ನು ಹನುಮಂತನ ಕಾಲಬಳಿ ಇಡಿ # ಮಣಿಕಟ್ಟಿಗೆ ಕಲಾವ ದಾರ ಯಾಕೆ ಕಟ್ಟಿಕೊಳ್ಳಬೇಕು ಇಲ್ಲಿದೆ ಕಾರಣ ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಮಣಿಕಟ್ಟಿಗೆ ಕಲಾವ ದಾರ ಕಟ್ಟಿಕೊಳ್ಳುವುದಕ್ಕೆ ವಿಶೇಷ ಮಹತ್ವವಿದೆ

ಈ ದಾರದಿಂದ ಹಲವಾರು ಪ್ರಯೋಜನಗಳಿವೆ ಒಂದೆಡೆ ಈ ದಾರವನ್ನು ಕಟ್ಟಿಕೊಳ್ಳುವುದರಿಂದ ಬ್ರಹ್ಮ ವಿಷ್ಣು ಮಹೇಶ್ವರ ಮತ್ತು ಲಕ್ಷ್ಮಿ ಪಾರ್ವತಿ ಸರಸ್ವತಿ ದೇವ ದೇವತೆಯರ ಆಶೀರ್ವಾದ ಪಡೆಯಲು ನೆರವಾಗುತ್ತದೆ ಎಂದು ಧರ್ಮಶಾಸ್ತ್ರ ಹೇಳಿದರೆ ಇನ್ನೊಂದೆಡೆ ಮಣಿಕಟ್ಟಿಗೆ ದಾರ ಕಟ್ಟಿಕೊಳ್ಳುವುದರಿಂದ ರಕ್ತ ಸಂಚಾರ ಸುಲಲಿತವಾಗಿ ವಾತಾಪಿತ್ತ ಮತ್ತು ಕಫ ಸಮತೋಲದಲ್ಲಿ ಇರುತ್ತದೆ ಎನ್ನಲಾಗಿದೆ

ನಿಮ್ಮ ಕೈ ನಡುಗುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ ಕೆಲವರಿಗೆ ಕೆಲಸ ಮಾಡುವಾಗ ಅಚಾನಕ್ಕಾಗಿ ಕೈ ನಡುಗುತ್ತದೆ ಇದು ಹೀಗೆ ಸುಮ್ಮನೆ ಆಗುತ್ತದೆ ಎಂದು ನೀವು ನಿರ್ಲಕ್ಷ ಸಹ ಮಾಡಬಹುದು ಈ ರೀತಿ ಇಗ್ನೋರ್ ಮಾಡಬೇಡಿ ಯಾಕೆ ಅಂದರೆ ಇದು ಕೆಲವೊಂದು ಗಂಭೀರ ಸಮಸ್ಯೆ

ಲಕ್ಷಣ ಕೂಡ ಆಗಿರಬಹುದು ಹೈ ಬಿಪಿ ಲೋ ಶುಗರ್ ಲೆವೆಲ್ ವಿಟಮಿನ್ b12 ಕೊರತೆ ಎನಿಮಿಯಾ ಸ್ಟ್ರೋಕ್ ಮೆದುಳಿನಲ್ಲಿರುವ ನ್ಯೂರೋ ಟ್ರಾನ್ಸ್ ಮೀಟರ್ ಕೆಮಿಕಲ್ ಲೀಕ್ ಆಗಲು ಪ್ರಾರಂಭವಾದಾಗ ಕೈ ನಡುಕ ಉಂಟಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.