ತಿಳಿಯುವಂತ ಸುಲಭ ಪದ್ಧತಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಿಮಗೆ ಒಂದು ಮದುವೆಯ ಯೋಗ ಇದೆಯಾ ಅಥವಾ ಒಂದಕ್ಕಿಂತ ಹೆಚ್ಚಿನ ಯೋಗ ಇದೆಯಾ ಎನ್ನುವುದನ್ನು ತಿಳಿದುಕೊಳ್ಳೋಣ ಸ್ನೇಹಿತರೆ ನೀವು ಹೆಣ್ಣು ಮಕ್ಕಳಾಗಿದ್ದರೆ ನಿಮ್ಮ ಎಡಗೈಯನ್ನು ನೋಡಿಕೊಳ್ಳಬೇಕು ಒಂದುವೇಳೆ ನೀವು ಗಂಡು ಮಕ್ಕಳಾಗಿದ್ದರೆ ನಿಮ್ಮ ಬಲಗೈಯನ್ನು ನೋಡಿಕೊಳ್ಳಬೇಕು, ನಿಮ್ಮ ಕೈಯ ಕಿರು ಬೆರಳಿನ ಕೆಳಭಾಗದಲ್ಲಿ ಒಂದು ರೇಖೆ ಇದೆ ಅದರ ಕೆಳಭಾಗದಲ್ಲಿ ಒಂದು ರೇಖೆ ಬರುತ್ತದೆ ಅದನ್ನು ಹೃದಯ ರೇಖೆ ಎಂದು ಕರೆಯುತ್ತೇವೆ. ಇದರ ಮಧ್ಯದಲ್ಲಿ ಇರುವಂತಹ ಗ್ಯಾಪ್ ಮೂಲಕ ನಿಮ್ಮ ಮದುವೆ ಒಂದು ಇದೆಯಾ ಅಥವಾ ಅನೇಕ ಇದೆಯಾ ಎಂದು ತಿಳಿಯಬಹುದು ಅಷ್ಟೇ ಅಲ್ಲ ಎಲ್ಲಿ ನಿಮ್ಮ ಮದುವೆ ಯಾವಾಗ ಆಗುತ್ತದೆ ನಿಮ್ಮ ಜೀವನ ಸಂಗಾತಿ ಹೇಗೆ ಇರುತ್ತಾರೆ ಇದರ ಬಗ್ಗೆ ತಿಳಿಯಬಹುದು.

ಇಲ್ಲಿ ಕಿವಿ ಬೆರಳಿನ ಕೆಳಗಡೆ ಒಂದು ರೇಖೆ ಇರುತ್ತದೆ ಅದರ ಕೆಳಗಡೆ ಒಂದು ಹೃದಯ ಏಕೆ ಇರುತ್ತದೆ ಆದರ ಮಧ್ಯದಲ್ಲಿ ಇರುವಂತಹ ಗ್ಯಾಪಲ್ಲಿ budha ಪರ್ವತ ಎಂದು ಕರೆಯುತ್ತೇವೆ. ಈ ಎರಡು ರೇಖೆಗಳ ನಡುವೆ ನೀವು ಅರ್ಧ ಭಾಗವನ್ನು ಮಾಡಿಕೊಳ್ಳಬೇಕು ಅಂದರೆ ಇದು 25% ಆಗುತ್ತದೆ ಒಂದು ವೇಳೆ ಮಧ್ಯ ಭಾಗದಲ್ಲಿ ಒಂದು ಹೊಸ ರೇಖೆ ಬಂದಿದ್ದರೆ ಮದುವೆಯ ತಡವಾಗಿ ಆಗುತ್ತದೆ ಅಂದರೆ 25 ವಯಸ್ಸಿನ ನಂತರ ಆಗುತ್ತದೆ ಒಂದು ವೇಳೆ ಇದರ ವಿರುದ್ಧವಾಗಿ ಇದೇ ರೇಖೆ ಕೆಳಭಾಗದಲ್ಲಿ ಇದ್ದರೆ ನಿಮ್ಮ ಮದುವೆ 25 ವರ್ಷಕ್ಕೂ ಮುನ್ನ ಅಥವಾ ಬೇಗನೆ ಮದುವೆಯಾಗುವ ಲಕ್ಷಣಗಳು ಇರುತ್ತವೆ.

ಒಂದು ವೇಳೆ ಚಿಕ್ಕ ರೇಖೆ ಏನಾದರೂ ಮಧ್ಯ ಭಾಗದ ನಂತರ ಮೇಲ್ಭಾಗದಲ್ಲಿ ಬಂದರೆ ಇಲ್ಲಿ ನಿಮ್ಮ ಮದುವೆ ಲೇಟಾಗಿ ಆಗುತ್ತಿರುವುದು ಕಂಡುಬರುತ್ತದೆ. ಇನ್ನು ನಿಮ್ಮ ಜೀವನ ಸಂಗಾತಿ ಹೇಗಿರುತ್ತಾರೆ ಎಂಬುದನ್ನು ತಿಳಿಯುವುದು ಹೇಗೆ ಗೊತ್ತಾ ಹಲವಾರು ಜನರಲ್ಲಿ ತಮ್ಮ ಮುಂದಿನ ಜೀವನ ಸಂಗಾತಿ ಅವಲಕ್ಕಿ ಗುಣ ಸ್ವಭಾವಗಳು ಹೇಗಿರುತ್ತವೆ, ಅವರು ನಿಮ್ಮ ಜೊತೆ ಚೆನ್ನಾಗಿರುತ್ತೆ ಇಲ್ಲವೋ ಇಂತಹ ಹಲವಾರು ಪ್ರಶ್ನೆಗಳು ಇರುತ್ತವೆ ಎಲ್ಲಿ ಇಂತಹ ಚಿಕ್ಕ ರೇಖೆಯು ಹೃದಯ ರೇಖೆ ಎತ್ತ ಬಾಡಿಕೊಂಡಿದ್ದರೆ ಇಲ್ಲಿ ನೀವು ಚಿಂತೆಯಿಂದ ಮುಕ್ತರಾಗಿರಿ ನಿಮ್ಮ ಸಂಗಾತಿ ನಿಮಗೆ ಸಾತ್ ಕೊಡುವ ವ್ಯಕ್ತಿಯಾಗಿರುತ್ತಾರೆ ಎಲ್ಲಾ ಕಠಿಣ ಪರಿಸ್ಥಿತಿಯಲ್ಲೂ

ನಿಮ್ಮ ಜೊತೆಯಲ್ಲೇ ಇರುತ್ತಾರೆ ಇಲ್ಲಿ ನಿಮ್ಮ ಸಂಬಂಧವೂ ಆಳವಾಗಿ ಇರುತ್ತದೆ ಆದರೆ ಒಂದು ವೇಳೆ ಇದೇ ಚಿಕ್ಕ ರೇಖೆ ಏನಾದರೂ ವಿರುದ್ಧವಾಗಿ ಇದ್ದರೆ ಮೇಲ್ಭಾಗದಲ್ಲಿ ವಕ್ರವಾಗಿ ಇದ್ದರೆ ಒಂದು ವೇಳೆ ಕಿರುಬೆರಳಿನತ್ತ ಬಾಗಿದ್ದರೆ ಜಗಳಗಳು ಇರುತ್ತವೆ ಒಂದು ವೇಳೆ ನೀವು ಎಚ್ಚರವಾಗಿದ್ದರೆ ಇಲ್ಲಿ ವಿಷಯಗಳನ್ನು ನೀವು ಬಗೆಹರಿಸಿಕೊಂಡರೆ ಯಾಕೆಂದರೆ ನೀವು ತಾಳ್ಮೆಯಿಂದ ಇರುವುದಿಲ್ಲ ಎಂದಾದರೆ ಸಂಬಂಧಗಳು ಬಿರುಕು ಬೇಡುವಂತಹ ಸಾಧ್ಯತೆ ಹೆಚ್ಚಾಗುತ್ತದೆ ಇಲ್ಲಿ ಚಿಕ್ಕ ಚಿಕ್ಕ ವಿಷಯಗಳಿಗೂ ಕೂಡ ಜಗಳವಾಡುತ್ತಾ ಇರುತ್ತಾರೆ.

ಹಾಗಾಗಿ ಇಲ್ಲಿ ಸಂಭಾಳಿಸಿಕೊಂಡು ಹೋಗೋದು ಅಗತ್ಯ ಇಲ್ಲಿ ನಿಮ್ಮ ರೇಖೆ ಹೃದಯ ರೇಖೆಗೆ ಚಲಿಸಿದರೆ ನಿಮ್ಮ ಸಂಗಾತಿ ಚೆನ್ನಾಗಿ ಇರುತ್ತಾರೆ ಇದರ ಜೊತೆಗೆ ಒಂದೇ ರೇಖೆ ಇದ್ದರೆ ಒಂದೇ ಮದುವೆ ಆಗುತ್ತದೆ ಒಂದು ವೇಳೆ ನೀವು ಮದುವೆಯಾದವರು ಆಗಿದ್ದರೆ ಸಮಸ್ಯೆಗಳು ಇದ್ದರೆ ಇಲ್ಲಿ ವಿವಾಹವು ಒಂದು ಯಾವ ರೀತಿಯಾದ ಸಂಬಂಧ ಆಗಿದೆ ಎಂದರೆ ಇಲ್ಲಿ ಜೀವನ ಸಂಗಾತಿಯ ಜೊತೆ ಸರಿಯಾಗಿ ಹೊಂದಿಕೊಂಡು ನಡೆಯಬೇಕಾಗಿರುತ್ತದೆ. ಒಂದು ವೇಳೆ ನೀವು ಜವಾಬ್ದಾರಿಗಳನ್ನು ತೆಗೆದುಕೊಳ್ಳಲಿಲ್ಲವಾದರೆ ಎಲ್ಲಾ ನಿಮ್ಮ ತಪ್ಪುಗಳನ್ನು ನಿಮ್ಮ ಜೀವನ ಸಂಗಾತಿ ತಲೆ ಮೇಲೆ ಹಾಕಿದರೆ ಇದರಿಂದ ಸಂಬಂಧಗಳು ವೀಕ್ ಆಗಲು ಪ್ರಾರಂಭಿಸುತ್ತವೆ.

ಒಂದು ವೇಳೆ ನಿಮ್ಮ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ಒಂದು ವೇಳೆ ನೀವು ನಿಮ್ಮ ಜೀವನ ಸಂಗಾತಿಯ ಜೊತೆ ಕುಳಿತುಕೊಂಡು ಅವುಗಳನ್ನು ಅರ್ಥ ಮಾಡಿಕೊಂಡು ಅವುಗಳ ಬಗ್ಗೆ ಚರ್ಚೆ ಮಾಡಿದರೆ ಇಲ್ಲಿ ಆಗುವ ಪರಿಹಾರವು ನಿಮಗೆ ಕಂಡುಕೊಳ್ಳುತ್ತದೆ. ನೀವು ಮಧ್ಯಭಾಗದಲ್ಲಿ ಇರುವಂತಹ ಚಿಕ್ಕ ರೇಖೆ ಮೇಲ್ಭಾಗದಲ್ಲಿ ಹೋಗಿ ಎರಡು ಭಾಗಗಳಾಗಿ ಡಿವೈಡ್ ಆಗಿದ್ದರೆ ನಿಮ್ಮ ಜೀವನ ಸಂಗಾತಿ ಜೊತೆ ಚರ್ಚೆಯನ್ನು ಮಾಡಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು, ಒಂದು ವೇಳೆ ನೀವು ನಿಮ್ಮ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತಿದ್ದಾರೆ ಯಾಕೆಂದರೆ ಮೊದಲಿಗೂ

ಕೂಡ ಜನರ ಚೆನ್ನಾಗಿ ನಡೆದುಕೊಂಡು ಬರುತ್ತಿದ್ದರು ಈಗಲೂ ಕೂಡ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮನೆಯನ್ನು ನಡೆಸಿಕೊಂಡು ಹೋದರೆ ಸಂಬಂಧವು ಚೆನ್ನಾಗಿರುತ್ತದೆ. ಮಾತುಗಳೇನಾದರೂ ಹೆಚ್ಚಿಗೆ ರೀತಿಯಲ್ಲಿ ಮುಂದೆ ಸಾಗಿದ್ದರೆ ಒಂದು ವೇಳೆ ನೀವು ಈ ಮೇಲೆ ಹೇಳಿದಂತೆ ಡಿವೈಡ್ ಆಗುತ್ತಿದ್ದರೆ ಇಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗುವ ಸಂದರ್ಭಗಳು ಕೂಡ ಸೃಷ್ಟಿಯಾಗುತ್ತದೆ ಈ ಮೂಲಕ ಎರಡನೇ ಮದುವೆಯ ಯೋಗವು ಕೂಡಿಬರುತ್ತದೆ.

ಇನ್ನೊಂದು ಮುಖ್ಯವಾದ ವಿಷಯ ಏನಿದೆ ಎಂದರೆ ನೀವು ಯಾವ ರೀತಿಯಾಗಿ ನಿಮ್ಮ ಸಂಬಂಧವನ್ನು ಚೆನ್ನಾಗಿ ನಡೆಸಿಕೊಂಡು ಹೋಗಬಹುದು ಎಂಬುದನ್ನು ತಿಳಿಸಿದ್ದೇವೆ ಗಂಡ ಹೆಂಡತಿ ಹೆಜ್ಜೆ ಹೆಜ್ಜೆಗೆ ನಡೆದುಕೊಂಡು ಜೀವನವನ್ನು ಸಾಗಿಸುವುದನ್ನು ನಾವು ವೈವಾಹಿಕ ಜೀವನ ಎಂದು ಕರೆಯುತ್ತೇವೆ, ಈ ವಿಷಯವನ್ನು ತುಂಬಾ ಗಮನದಲ್ಲಿ ಇಟ್ಟುಕೊಳ್ಳಿ ಈ ರೀತಿಯಾಗಿ ನಿಮ್ಮ ಹತ್ತಿರದಲ್ಲಿರುವ ಜನರ ಅಂಗೈನ ಮೂಲಕ ಅವರೇಕೆಯನ್ನು ನೋಡಿ ಅವರಿಗೆ ಒಂದು ಮದುವೆ ಯೋಗ

ಇದೆಯಾ ಅಥವಾ ಒಂದಕ್ಕಿಂತ ಹೆಚ್ಚಿನ ಮದುವೆಯ ಯೋಗ ಇದೆಯಾ ಎನ್ನುವುದನ್ನು ತಿಳಿಯಬಹುದು ಆದರೆ ಮತ್ತೊಂದು ಬಾರಿ ಹೇಳುತ್ತಿದ್ದೇವೆ ಇಲ್ಲಿ ಮುಖ್ಯವಾಗಿರುವ ವಿಷಯ ಏನೆಂದರೆ ಗಂಡ ಹೆಂಡತಿಯರು ಇಬ್ಬರೂ ಕೂಡ ಸಮಾಧಾನದಿಂದ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವುಗಳಿಗೆ ಪರಿಹಾರವನ್ನು ಹುಡುಕಿಕೊಂಡು ಚೆನ್ನಾಗಿ ಖುಷಿಯಿಂದ ಜೀವನ ನಡೆಸುವುದು ತುಂಬಾ ಒಳ್ಳೆಯ ವೈವಾಹಿಕ ಜೀವನವಾಗಿದೆ.
ಸ್ನೇಹಿತರೆ ಮಾಹಿತಿ ಸಾಧನ ಲೈಕ್ ಮಾಡಿ ಶೇರ್ ಮಾಡಿ ಮತ್ತು ಓಂ ನಮಃ ಶಿವಾಯ ಹರ ಹರ ಮಹಾದೇವ ಎಂದು ಕಮೆಂಟ್ ಮಾಡಿರಿ ಧನ್ಯವಾದಗಳು

Leave a Comment