ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಮ್ಮ ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ತುಂಬಾ ದೊಡ್ಡದಾದ ಮಹತ್ವವಿದೆ. ಎಲ್ಲಕ್ಕಿಂತ ಮೊದಲು ಭಗವಂತನಾದ ವಿಷ್ಣು ಈ ಸಸ್ಯವನ್ನು ಪೂಜಿಸಿದ್ದರು ಶ್ರೀಹರಿ ಹೇಳುತ್ತಾರೆ ಯಾವ ರೀತಿಯಾಗಿ ದೇವಿ ಲಕ್ಷ್ಮಿ ದೇವಿ ಇಂದ ವೈಕುಂಠಕ್ಕೆ ಐಶ್ವರ್ಯ ಪ್ರಾಪ್ತಿಯಾಗಿದೆಯೋ ಅದೇ ರೀತಿಯಾಗಿ ವೈಕುಂಠದಲ್ಲಿ ತುಳಸಿಯ ಕಾರಣದಿಂದಲೇ ಪವಿತ್ರತೆಯು ಸಿಕ್ಕಿದೆ ಭೂಲೋಕದಲ್ಲಿ ಯಾವ ಸ್ಥಾನದಲ್ಲಿ ತುಳಸಿ ಗಿಡ ಇರುತ್ತದೆಯೋ ಆ ಸ್ಥಾನದಲ್ಲಿ ಯಾವತ್ತಿಗೂ ಕೆಟ್ಟದರ ವಾಸ ಆಗುವುದಿಲ್ಲ ಇಂತಹ ಸ್ಥಾನ ಎಲ್ಲಕ್ಕಿಂತ ಅಧಿಕ ಪವಿತ್ರವಾಗಿರುತ್ತದೆ ಇದೇ ಒಂದು ಕಾರಣದಿಂದಾಗಿ ನಾವೆಲ್ಲರೂ
ನಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಹಚ್ಚಬೇಕು ತುಳಸಿ ಗಿಡದ ಬಳಿ ದೀಪವನ್ನು ಹಚ್ಚುವುದರಿಂದ ಏನಾಗುತ್ತದೆ ಒಂದು ಪ್ರಾಚೀನ ಕಥೆಯ ಅನುಸಾರವಾಗಿ ತಿಳಿಯಕೊಳ್ಳೋಣ ಬನ್ನಿ. ಈ ಕಥೆಯು ಭಗವಂತನದ ಶ್ರೀ ಕೃಷ್ಣರು ದೇವಿ ಸತ್ಯಭಾಮೆಯವರಿಗೆ ಹೇಳಿದ್ದಾರೆ ಎಲ್ಲಕ್ಕಿಂತ ಮೊದಲು ಈ ಸಂಚಿಕೆಯನ್ನು ಲೈಕ್ ಮಾಡಿ ಈಗಲೇ ಕಮೆಂಟ್ ಬಾಕ್ಸಲ್ಲಿ ಜೈ ತುಳಸಿ ಮಾತೆ ಎಂದು ಬರೆಯಿರಿ ಸ್ನೇಹಿತರೆ ಇದು ಒಂದು ಸಮಯದ ಮಾತಾಗಿದೆ, ದೇವಿ ಸತ್ಯಭಾಮೆಯವರು ಭಗವಂತನಾದ ಶ್ರೀ ಕೃಷ್ಣರ ಬಳಿ ಬಂದು ಅವರಿಗೆ ಪ್ರಶ್ನೆ ಮಾಡುತ್ತಾರೆ ಹೇ ಸ್ವಾಮಿ ನೀವಂತು ನಮಗೆ ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸುವುದರ ಬಗ್ಗೆ ಮಹತ್ವವನ್ನು ತಿಳಿಸಿದ್ದೀರಾ
ಆದರೆ ತುಳಸಿ ಗಿಡದ ಬಳಿ ದೀಪವನ್ನು ಹಚ್ಚುವುದರ ಮಹತ್ವವನ್ನು ಏನಿದೆ ಪ್ರತಿದಿನ ಸಾಯಂಕಾಲ ತುಳಸಿ ಗಿಡದ ಹತ್ತಿರ ಯಾಕೆ ದೀಪವನ್ನು ಉರಿಸಬೇಕು ಇದರಿಂದ ಮನುಷ್ಯನಿಗೆ ಯಾವ ಫಲ ಸಿಗುತ್ತದೆ ಪ್ರತಿಯೊಬ್ಬವನ್ನು ಹಚ್ಚುವ ವಿಧಿ ಏನಿದೆ ಜೊತೆಗೆ ದೀಪವನ್ನು ಹಚ್ಚುವಾಗ ಯಾವ ಮಂತ್ರದ ಜಪ ಮಾಡಬೇಕು ದಯವಿಟ್ಟು ನನಗೆ ವಿಸ್ತಾರವಾಗಿ ತಿಳಿಸಿ ಭಗವಂತನಾದ ಶ್ರೀ ಕೃಷ್ಣರು ಹೇಳುತ್ತಾರೆ ಹೇ ದೇವಿ ಇನ್ನು ನೀವು ಜಗತ್ತಿನ ಕಲ್ಯಾಣಕ್ಕಾಗಿ ತುಂಬಾನೇ ಉತ್ತಮವಾದ ಪ್ರಶ್ನೆಯನ್ನು ಮಾಡಿದ್ದೀರಾ ನಿಮ್ಮ ಈ ಪ್ರಶ್ನೆಗೆ ಉತ್ತರವನ್ನು ನೀಡುವ ಪೂರ್ವ ನಾನು ನಿಮಗೆ ಒಂದು ಪ್ರಾಚೀನ ಇತಿಹಾಸವನ್ನು ಹೇಳುತ್ತೇನೆ ಇದರಿಂದ ನಿಮಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ ಸಾಯಂಕಾಲ ತುಳಸಿ ಗಿಡದ ಹತ್ತಿರ ದೀಪವನ್ನು ಹಚ್ಚುವುದರಿಂದ ಸಿಗದ ಫಲದ ಬಗ್ಗೆ ನಾನು ತಿಳಿಸುತ್ತೇನೆ ಹಾಗಾಗಿ ನೀವು ಈ ಕಥೆಯನ್ನು ಗಮನವಿಟ್ಟು ಓದಿ.
ದೇವಿ ಸತ್ಯಭಾಮೆಯ ಈ ರೀತಿಯಾಗಿ ಹೇಳುತ್ತಾರೆ ನಾನು ಕಥೆಯನ್ನು ಕೇಳುವುದಕ್ಕೆ ತುಂಬಾ ಕುತೂಹಲಕಾರಿಯಾಗಿದೆ ದಯವಿಟ್ಟು ಈ ಕಥೆಯನ್ನು ಹೇಳಿ ಎಂದು ಕೇಳುತ್ತಾರೆ ಆಗ ಶ್ರೀಕೃಷ್ಣನ ದೇವಿ ಇದು ಪೂರ್ವಕಾಲದ ಕಥೆಯಾಗಿದೆ ದಕ್ಷಿಣ ದಿಕ್ಕಿನಲ್ಲಿ ತುಂಗಭದ್ರಾ ಹೆಸರಿನ ತುಂಬಾ ದೊಡ್ಡದಾದ ನದಿಯೊಂದಿಗೆ ಆ ನದಿಯ ದಡದ ಹತ್ತಿರ ಹರಿಹರ ಪುರ ಹೆಸರಿನ ಒಂದು ದೊಡ್ಡದಾದ ಒಂದು ಸುಂದರವಾದ ಗ್ರಾಮವಿದೆ ಅದೇ ಊರಿನಲ್ಲಿ ಹರಿದೇಶಿತ ಎಂಬ ಹೆಸರಿನ ಬ್ರಾಹ್ಮಣನು ವಾಸ ಮಾಡುತ್ತಿದ್ದ ಅರ್ಥ ತುಂಬಾ ಗುಣವಂತ ಹಾಗೂ ಧರ್ಮ ಕರ್ಮ ಕಾರ್ಯಗಳನ್ನು ಮಾಡುವಂತಹ ಜೊತೆಗೆ ವೇದಗಳ ಮಾರ್ಗಗಳಲ್ಲಿ ನಡೆಯುವಂತಹ ವ್ಯಕ್ತಿಯಾಗಿದ್ದರು
ಅವರು ಎಲ್ಲಾ ಶಾಸ್ತ್ರಗಳ ಅಧ್ಯಯನವನ್ನು ಮಾಡಿದ್ದರು ಅವರಿಗೆ ಒಬ್ಬ ಹೆಂಡತಿ ಇದ್ದರು ಜನರು ಅವರನ್ನು ದುರಹಂಕಾರಿ ಎಂದು ಕರೆಯುತ್ತಿದ್ದರು ಯಾಕೆಂದರೆ ಆಕೆಯ ಕರ್ಮಗಳೇ ಆಕೆಯ ಹೆಸರಿನ ಅನುಸಾರವಾಗಿ ಇದ್ದವು ಯಾವತ್ತಿಗೂ ಆಕೆ ಗಂಡನಿಗೆ ಅವಮಾನವನ್ನು ಮಾಡುತ್ತಿದ್ದಳು ಗಂಡನಿಗೆ ಭಯಂಕರ ದುಃಖವನ್ನು ಮಾಡುತ್ತಿದ್ದಳು ಗಂಡನಿಗೆ ಯಾವತ್ತಿಗೂ ಅಡುಗೆಯನ್ನು ಮಾಡುತ್ತಿರಲಿಲ್ಲ ಯಾವತ್ತಿಗೂ ಗಂಡನ ಜೊತೆಗೆ ಶಯನ ಕಕ್ಷೆಯಲ್ಲಿ ಇರುತ್ತಿರಲಿಲ್ಲ ಯಾವತ್ತಿಗೂ ಪ್ರೀತಿಯಿಂದ ನಡೆದುಕೊಂಡಿರಲಿಲ್ಲ ಗಂಡನ ಮಿತ್ರರು ಕುಟುಂಬದವರು ಮನೆಗೆ ಬಂದರೆ ಆಸ್ತ್ರಿ ಅವರಿಗೆಲ್ಲ ಅವಮಾನವನ್ನು ಮಾಡಿ ಓಡಿಸುತ್ತಿದ್ದರು.
ಸ್ವತಹ ನಾನು ಕಾಮ ಭಾಗದಲ್ಲಿ ಇದ್ದುಕೊಂಡು ನಿರಂತರವಾಗಿ ಬೇರೆ ವೆಬಿಚಾಯಿನಿ ಸ್ತ್ರೀಯರೊಂದಿಗೆ ಇದ್ದುಕೊಂಡು ಸಮಯವನ್ನು ವ್ಯರ್ಥ ಮಾಡುತ್ತಿದ್ದಳು ಆಕೆಯ ಮನಸ್ಸು ಗಂಡನನ್ನು ಬಿಟ್ಟು ಪರಪುರುಷರಲ್ಲಿ ವಶ ಮಾಡಿಕೊಳ್ಳಲು ಚೆನ್ನಾಗಿ ಶೃಂಗರಿಸಿಕೊಂಡು ಊರಿನಲ್ಲಿ ಸುತ್ತುತ್ತಿದ್ದಳು ದುಷ್ಟ ಪುರುಷರೊಂದಿಗೆ ಸೇರಿಕೊಂಡು ದುಶ್ಚಟಗಳನ್ನು ಮಾಡುತ್ತಿದ್ದಳು. ಒಂದು ದಿನ ದುರಾಚಾರಿಣಿ ಸ್ತ್ರೀ ಕಾಡಿನಲ್ಲಿ ಹೋಗಿ ಒಂದು ವೃಕ್ಷದ ಬಳಿ ನಿಂತಳು ಆಕೆಯ ಮನಸ್ಸು ಕಾಮದಿಂದ ತುಂಬಿತ್ತು
ಆಕೆಗೆ ಒಬ್ಬ ಕಾಮೆ ಪುರುಷನ ದಾರಿಯನ್ನು ಕಾಯುತ್ತಿದ್ದಳು ಆದರೆ ತುಂಬಾ ಸಮಯ ಕಳೆದ ನಂತರ ಆಸ್ಥಾನದಲ್ಲಿ ಯಾವ ಪುರುಷರು ಬರಲಿಲ್ಲ ಹಾಗಾಗಿ ಆಕೆಗೆ ತುಂಬಾ ದುಃಖವಾಗುತ್ತದೆ ಆ ದಿನ ಆಕೆಯ ಎಲ್ಲಾ ಶ್ರಮ ವ್ಯರ್ಥವಾಗುತ್ತದೆ ಅಲ್ಲಿ ನಿಂತುಕೊಂಡು ಆಕೆಯು ನಾನಾ ಪ್ರಕಾರಗಳ ಮಾತುಗಳನ್ನು ಆಡಿದಳು ಅದೇ ಕಾಡಿನಲ್ಲಿ ಒಂದು ಭಯಂಕರವಾದ ಹುಲಿ ವಾಸ ಮಾಡುತ್ತಿದ್ದು ಆ ಪಾಪಿ ಸ್ತ್ರೀಯ ಧ್ವನಿಯನ್ನು ಕೇಳಿ ಆ ಹುಲಿಗೆ ತರವಾಗುತ್ತದೆ ನಂತರ ಆಕೆಯನ್ನು ತಿನ್ನಲು ಮುಂದೆ ಬರುತ್ತದೆ ಆ ಭಯಂಕರವಾದ ಹುಲಿಯನ್ನು ಕಂಡು ಆಕೆಗೆ ಬೆವರು ಇಳಿಯುತ್ತದೆ ಭಯದಿಂದ ಆಸೆಗೆ ನಡುಕ ಬರುತ್ತದೆ ಅಲ್ಲಿಂದ ಓಡಿಸುವ ಅಷ್ಟರಲ್ಲಿ
ಆ ತಕ್ಷಣ ಹುಲಿಯು ತನ್ನ ಕೈಗಳಿಂದ ಆಚೆಗೆ ಗಾಯವನ್ನು ಮಾಡುತ್ತದೆ ಆಕೆ ಕೆಳಗೆ ಉರುಳಿ ಬೀಳುತ್ತಾಳೆ ನೆಲದ ಮೇಲೆ ಬಿದ್ದ ತಕ್ಷಣ ಆ ಸ್ತ್ರೀ ಈ ರೀತಿಯಾಗಿ ಹೇಳುತ್ತಾಳೆ ಅರೆ ಹುಲಿ ರಾಜ ನೀನು ಯಾಕೆ ಬಂದಿದ್ದೀಯ ನನಗೆ ಯಾಕೆ ಹೊಡೆಯುತ್ತಿದ್ದೀಯ ನಾನು ಇಲ್ಲಿ ನನ್ನ ಪ್ರಿಯತಮನನ್ನು ಹುಡುಕಲು ಬಂದಿದ್ದೇನೆ ನಿನ್ನ ನೀನು ನನ್ನನ್ನು ಬಿಡು ನನ್ನನ್ನು ತಿಂದರೆ ನಿನಗೆ ಏನು ಸಿಗುತ್ತದೆ ಆ ಸ್ತ್ರೀಯ ಮಾತನ್ನು ಕೇಳಿದ ಆ ಭಯಂಕರವಾದ ಹುಲಿಯೂ ಒಂದು ಕ್ಷಣ ನಿಲ್ಲುತ್ತದೆ ನಗಾಡುತ್ತಾ ಈ ರೀತಿಯಾಗಿ ಹೇಳುತ್ತದೆ ಹೇ ದುಷ್ಟ ಮಹಿಳೆ ದೇವರೇ ನಿನ್ನನ್ನು ನನ್ನ ಬಳಿಕಳಿಸಿದ್ದಾರೆ ನಿನ್ನಂತ ಪಾಪಿ ಸ್ತೀಯರನ್ನು ತಿನ್ನುವುದೇ
ನನ್ನ ಕೆಲಸವಾಗಿದೆ ಆಗ ಮಾತ್ರ ನನಗೆ ನನ್ನ ಈ ಶರೀರದಿಂದ ಮುಕ್ತಿ ಸಿಗುತ್ತದೆ ಆ ಸ್ತ್ರೀ ಹೇಳುತ್ತಾಳೆ ಹುಲಿರಾಯ ನೀನು ಯಾರು ನನಗೆ ಸತ್ಯವನ್ನು ಹೇಳು ನೀನು ಯಾವ ಕಾರಣದಿಂದ ಹುಲಿಯಾಗಿದ್ದೀಯ ನೀನು ನನ್ನಂತ ಸ್ತ್ರೀಯರನ್ನು ಯಾಕೆ ತಿನ್ನುತ್ತಿದ್ದೀಯ ಮೊದಲು ನನಗೆ ಎಲ್ಲಾ ವಿಚಾರವನ್ನು ತಿಳಿಸುವ ನಂತರ ನನ್ನನ್ನು ತಿಂದುಬಿಡು ನಂತರ ಆ ಹುಲಿ ಹೇಳುತ್ತದೆ ಹೇ ಪಾಪಿ ನಾನು ನಿನಗೆ ನನ್ನ ಹಿಂದಿನ ಜನ್ಮದ ಕಥೆಯನ್ನು ಹೇಳುತ್ತೇನೆ ಪೂರ್ವಕಾಲದಲ್ಲಿ ದಕ್ಷಿಣ ದೇಶದಲ್ಲಿ ಮಲ್ಲಭಹಾ ಎನ್ನುವ ಹೆಸರಿನ ನದಿ ಇದೆ ಆ ನದಿಯ ದಡದಲ್ಲಿ ಒಂದು ಮುನಿಕರಣ ಹೆಸರಿನ ಒಂದು ನಗರ ಇದೆ ಆ ನಗರದಲ್ಲಿ ನಾನು ವಾಸ ಮಾಡುತ್ತಿದ್ದೆ
ನಾನು ಒಬ್ಬ ಬ್ರಾಹ್ಮಣನ ಪುತ್ರನಾಗಿದ್ದೆ ನದಿಯ ದಡದಲ್ಲಿ ಕುಳಿತು ಯಜ್ಞ ಇತ್ಯಾದಿ ಕಾರ್ಯಗಳನ್ನು ಮಾಡುತ್ತಿದೆ ನಾನು ಆ ಜನ್ಮದಲ್ಲಿ ಅನೇಕ ಪಾಪಿ ವ್ಯಕ್ತಿಗಳಿಗಾಗಿ ಯಜ್ಞವನ್ನು ಮಾಡಿದ್ದೇನೆ ಅವರ ಮನೆಯನ್ನು ಊಟವನ್ನು ಮಾಡಿದ್ದೆ ನಾನು ಧನಸಂಪತ್ತಿನ ಲೋಪದಲ್ಲಿ ಅನೇಕ ಪಾಪಿಗಳಿಗೋಸ್ಕರ ಕಾರ್ಯವನ್ನು ಮಾಡಿದೆ ಯಾವ ವಸ್ತುಗಳನ್ನು ದಾನ ರೂಪದಲ್ಲಿ ಬ್ರಾಹ್ಮಣರು ತೆಗೆದುಕೊಳ್ಳಬಾರದು ಆ ವಸ್ತುಗಳ ದಾನವನ್ನು ಕೂಡ ನಾನು ಗ್ರಹಿಸಿದೆ ಕಾಲವಾಗಿ ಬೇರೆಯವರ ಧನವನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ ಆದರೆ ಮರಳಿ ಕೊಡುತ್ತಿರಲಿಲ್ಲ ಈ ರೀತಿಯಾಗಿ ನಾನು ಹಲವಾರು ವರ್ಷಗಳ ಕಾಲ ಪಾಪವನ್ನು ಮಾಡಿದ್ದೆ ಪೂರ್ತಿ ವಯಸ್ಸಾದ ನಂತರ ಮುದುಕ
ಆದಮೇಲೆ ನಾನು ದಾನವನ್ನು ಪಡೆಯುವ ಆಸೆ ತೀರಲಿಲ್ಲ ನಾನು ಪಾಪ ಕರ್ಮಗಳನ್ನು ಮಾಡುತ್ತಲೇ ಹೋದೆ ಒಂದು ದಿನ ಧನದ ಲೋಭದಿಂದ ನಾನು ನದಿಯ ದಡದ ಹತ್ತಿರ ಹೋದೆ ಬೇರೆ ಕೆಟ್ಟ ಬ್ರಾಹ್ಮಣರೊಂದಿಗೆ ಸೇರಿ ಜನರಿಗೆ ಮೋಸವನ್ನು ಮಾಡಿದೆವು ಸುಳ್ಳು ಮಂತ್ರ ವಚನಗಳನ್ನು ಹೇಳಿ ನಾವು ಯಾವ ವಿಧಿ ವಿಧಾನವಿಲ್ಲದೆ ದೇವಾನುದೇವತೆಗಳ ಪೂಜೆಯನ್ನು ಮಾಡಿದ್ದೇವೆ ಬಹಳಷ್ಟು ಧನಸಂಪತ್ತನ್ನು ಧಾನ್ಯ ರೂಪದ ತೆಗೆದುಕೊಂಡು ನಂತರ ಅದೇ ಸ್ಥಾನದಲ್ಲಿ ಅನಾರೋಗ್ಯ ನಾಯಿಯು ನನ್ನ ಕಾಲನ್ನು ಕಚ್ಚಿತು ನಾನು ಮೂರ್ತಿಗೆ ಒಳಗಾಗಿ ಬಿದ್ದೇನು ಅದೇ ಕ್ಷಣ ನನ್ನ ಪ್ರಾಣ ಹೋಯಿತು ನಂತರ ಯಮನ ಇಬ್ಬರು ದೂತರು
ಆ ಸ್ಥಾನದಲ್ಲಿ ಪ್ರಕಟಗೊಂಡರು ನನ್ನನ್ನು ಹಿಡಿದುಕೊಂಡು ಯಮಪುರಿಗೆ ಕರೆದೊಯ್ದರು ಅಲ್ಲಿ ಯಮರಾಜರು ಚಿತ್ರಗುಪ್ತರಿಗೆ ನನ್ನ ಎಲ್ಲಾ ಪಾಪ ಕರ್ಮಗಳ ಬಗ್ಗೆ ಲೆಕ್ಕಚಾರ ಹಾಕಲು ಹೇಳುತ್ತಾರೆ ನಂತರ ಚಿತ್ರಗುಪ್ತರು ಹೇಳುತ್ತಾರೆ ಹೇ ಧರ್ಮರಾಜರ ಈ ಬ್ರಾಹ್ಮಣ ದೊಡ್ಡದಾಗಿರುವ ಪಾಪವನ್ನು ಮಾಡಿದ್ದಾನೆ ಈತ ಬೇರೆಯವರಿಗೆ ಸುಳ್ಳು ಹೇಳಿ ಧನ ಸಂಪತ್ತನ್ನು ಲೂಟಿ ಮಾಡಿದ್ದಾನೆ ವಿಧಿ ವಿಧಾನದಿಂದ ಪೂಜೆಯನ್ನು ಮಾಡದೆ ಸುಳ್ಳು ಮಂತ್ರಗಳನ್ನು ಜಪ ಮಾಡಿ ದೇವರಿಗೆ ಅವಮಾನವನ್ನು ಮಾಡಿದ್ದಾನೆ ಹಾಗಾಗಿ ಈ ಪಾಪಿ ಬ್ರಾಹ್ಮಣ ಕೇವಲ ನರಕಕ್ಕೆ ಹೋಗಲು ಯೋಗ್ಯನಾಗಿದ್ದಾನೆ . ನಂತರ ಯಮರಾಜರು
ತಮ್ಮ ದೂತರಿಗೆ ಆದೇಶವನ್ನು ಕೊಟ್ಟರು ನಂತರ ಅಗ್ನಿಯಲ್ಲಿ ಆ ಬ್ರಾಹ್ಮಣನನ್ನು ಹಾಕಿದರು ಅನೇಕ ವರ್ಷಗಳ ಕಾಲ ನರಕದಲ್ಲಿ ಶಿಕ್ಷೆಯನ್ನು ಅನುಭವಿಸಿದ ನಂತರ ನನಗೆ ಹುಲಿಯ ಶರೀರ ಸಿಕ್ಕಿತು ನಂತರ ನಾನು ಈ ದಟ್ಟದಾಗಿರುವ ಕಾಡಿನಲ್ಲಿ ವಾಸ ಮಾಡಲು ಶುರು ಮಾಡಿದರೆ ನಾನು ನನ್ನ ಪೂರ್ವ ಜನ್ಮದ ಪಾಪವನ್ನು ನೆನಪಿಸಿಕೊಂಡು ಯಾವತ್ತಿಗೂ ಮಹಾತ್ಮರು ಸಾಧು ಪುರುಷರು ಅಥವಾ ಒಳ್ಳೆಯ ಸ್ತ್ರೀಯರ ಭಕ್ಷಣೆ ಮಾಡುವುದಿಲ್ಲ ನಾನು ಕೇವಲ ಪಾಪಿ ದುರಾಚಾರಿ ಕೆಟ್ಟ ಸ್ತ್ರೀಯರ ಭಕ್ಷಣೆಯನ್ನು ಮಾಡುತ್ತೇನೆ
ಇದರಿಂದ ನನಗೆ ಪಾಪದಿಂದ ಮುಕ್ತಿ ಸಿಗುತ್ತದೆ ಈ ರೀತಿಯಾಗಿ ಹುಲಿಯು ತನ್ನ ಪೂರ್ವ ಜನ್ಮದ ಕಥೆಯನ್ನು ಹೇಳುತ್ತದೆ ನಂತರ ಆಸ್ತ್ರಿಗೆ ಈ ರೀತಿಯಾಗಿ ಹೇಳುತ್ತದೆ ನಿನ್ನ ಆಚರಣೆಯಿಂದ ನೀನು ಕೆಟ್ಟವಳು ಎಂದು ನೇರವಾಗಿ ಗೊತ್ತಾಗುತ್ತದೆ ಇಷ್ಟು ಹೇಳಿದ ನಂತರ ಆ ಹುಲಿಯೂ ಆಕೆಯನ್ನು ತುಂಡು ಮಾಡಿ ತಿಂದುಬಿಡುತ್ತದೆ ನಂತರ ಆ ಸ್ಥಾನದಲ್ಲಿ ಯಮನ ಎರಡು ದೂತರು ಬರುತ್ತಾರೆ ಆ ಸ್ತ್ರೀಯನ್ನು ಎಳೆದುಕೊಂಡು ಯಮಪೂರಿಗೆ ಹೋಗುತ್ತಾರೆ ನಂತರ ಚಿತ್ರಗುಪ್ತರು ಆಕೆಯ ಎಲ್ಲಾ ಪಾಪಪುಣ್ಯಗಳ ಲೆಕ್ಕಾಚಾರಗಳನ್ನು ತೆಗೆಯುತ್ತಾರೆ ಯಮರಾಜರೇ
ಈಕೆ ಯಂತೂ ದೊಡ್ಡ ಪಾಪಿ ವ್ಯಕ್ತಿಯಾಗಿದ್ದಾಳೆ ಏಕೆ ಪಾಪವನ್ನು ಕೇಳಿದ ಯಮರಾಜರು ಅಗ್ನಿಯಿಂದ ತುಂಬಿದ ಕೊಡದಲ್ಲಿ ಅವಳನ್ನು ಹಾಕುತ್ತಾರೆ ಅನೇಕ ವರ್ಷಗಳ ಕಾಲ ಆ ಗಡಿಗೆಯಲ್ಲಿ ಅವಳನ್ನು ಕುದಿಸುತ್ತಾರೆ ನಂತರ ಬೇರೆ ನೆರಕದಲ್ಲಿ ಹಾಕುತ್ತಾರೆ ಈ ರೀತಿಯಾಗಿ ಅನೇಕ ವರ್ಷಗಳ ತನಕ ಬೇರೆ ಬೇರೆ ನರಕದಲ್ಲಿ ಆಕೆಯನ್ನು ಹಾಕಿದ್ದರು ನರಕದಲ್ಲಿ ಕಷ್ಟಗಳನ್ನು ಅನುಭವಿಸಿದ ನಂತರ ಭೂಮಿಯ ಮೇಲೆ ಸ್ತೀಯಾಗಿ ಹುಟ್ಟಿ ರೂಪದಲ್ಲಿ ತಾಂಡಮಿನಿ ರೂಪದಲ್ಲಿ ಉತ್ಪತ್ತಿಯಾದರೂ ತಾಂಡಮ್ಮನ ಮನೆಯಲ್ಲಿ ಹುಟ್ಟಿ ಅನೇಕ ಪಾಪಗಳನ್ನು ಮಾಡಿದಳು ಅನೇಕ ಪಾಪಿ ಪುರುಷರೊಂದಿಗೆ ವ್ಯವಹಾರವನ್ನು ಮಾಡಿದಳು ನಂತರ ಕೆಲವು ಸಮಯದ
ನಂತರ ಪೂರ್ವಜನ್ಮದ ಕಾರಣದಿಂದಾಗಿ ಆಕೆಗೆ ಕುಷ್ಟರೋಗ ಬರುತ್ತದೆ ಇದೇ ರೀತಿಯಾಗಿ ನೋವನ್ನು ಅನುಭವಿಸುತ್ತಾ ಆಕೆ ದಿನಗಳನ್ನು ಕಳೆಯುತ್ತಾಳೆ ಒಂದು ದಿನ ಆಕೆ ತೀರ್ಥದಲ್ಲಿ ಸ್ನಾನ ಮಾಡುವ ಉದ್ದೇಶದಿಂದ ಅಂತಃಪುರಕ್ಕೆ ಹೋಗುತ್ತಾಳೆ ಅಲ್ಲಿ ಆಕೆ ಆಶ್ರಮದ ಆಚಾ ವಾಸ ಮಾಡಲು ಶುರು ಮಾಡಿದಳು ಆಶ್ರಮದಲ್ಲಿ ಒಂದು ತುಳಸಿ ಗಿಡವಿತ್ತು. ಬೇರೆ ಸ್ತ್ರೀಯರು ಆ ತುಳಸಿ ಗಿಡಕ್ಕೆ ದೀಪವನ್ನು ಹಚ್ಚುವುದನ್ನು ಕಂಡು ಆ ಪಾಪಿ ಸ್ತ್ರೀಯು ಅದನ್ನೇ ಮಾಡುತ್ತಾಳೆ. ಆಕೆ ತುಳಸಿ ಗಿಡದ ಹತ್ತಿರ ಒಂದು ದೀಪವನ್ನು ಹಚ್ಚಿದಳು.
ನಂತರ ಅದೇ ರಾತ್ರಿ ಆಕೆ ಹೃದಯ ಒಡೆದು ಬುದ್ಧಿಯಾಗುತ್ತದೆ ಯಮರಾಜರ ಎರಡು ದೂತರು ಆಕೆಯನ್ನು ಕರೆದುಕೊಂಡು ಹೋಗಲು ಬರುತ್ತಾರೆ ಹೇಗೆ ಯಮದೂತರು ತಮ್ಮ ಪಾಶವನ್ನುಕಟ್ಟಿ ಎಳೆದುಕೊಂಡು ಹೋಗುತ್ತಾರೋ ಅದೇ ಸಮಯದಲ್ಲಿ ಭಗವಂತನಾದ ವಿಷ್ಣುವಿನ ಎರಡು ದೂತರು ಆ ಸ್ಥಳಕ್ಕೆ ಬರುತ್ತಾರೆ ಅವರು ಆ ದೂತರನ್ನು ತಡೆಯುತ್ತಾರೆ ನಂತರ ಈ ರೀತಿ ಹೇಳುತ್ತಾರೆ ಹೇತುದರೆ ನೀವು ಆ ಮಹಿಳೆಯನ್ನು ಬಿಟ್ಟುಬಿಡಿ ಈ ಶಸ್ತ್ರೀ ನರಕಕ್ಕೆ ಹೋಗಲು ಯೋಗ್ಯವಲ್ಲ ನೀವು ಯಾರ
ಈ ಆದೇಶದಿಂದ ಅಧರ್ಮವನ್ನು ಮಾಡುತ್ತಿದ್ದೀರಾ ನಂತರ ಯಮನ ತೂತರು ಹೇಳುತ್ತಾರೆ ನಾವು ಯಮರಾಜನ ಆದೇಶದಿಂದ ಈಪಾಪಿ ಸ್ತ್ರೀಯನ್ನು ಕರೆದುಕೊಂಡು ಹೋಗುತ್ತಿದ್ದೇವೆ ನೀವು ಯಾವ ಕಾರಣಕ್ಕೆ ನಮ್ಮನ್ನು ತಡೆಯುತ್ತಿದ್ದೀರಾ ಈ ಸ್ತ್ರೀ ತುಂಬ ದೊಡ್ಡ ಪಾಪಿಯಾಗಿದ್ದಾಳೆ ನಂತರ ಪಾರ್ಷರು ಹೇಳುತ್ತಾರೆ ಈ ಸ್ತ್ರೀಯೂ ವಿಷ್ಣು ಭಕ್ತಿಯಾಗಿದ್ದಾಳೆ ಈಕೆ ನರಕಕ್ಕೆ ಹೋಗಲು ಯೋಗ್ಯರಲ್ಲ ಈಕೆ ಸಾಯಂಕಾಲ ತುಳಸಿ ಗಿಡದ ಹತ್ತಿರ ದೀಪವನ್ನು ಹಚ್ಚಿದ್ದಾಳೆ. ಇದೇ ಒಂದು ಕಾರಣದಿಂದಾಗಿ ಈಕೆಯ ಎಲ್ಲಾ ಪಾಪಗಳು ಕಳೆದು ಹೋಗಿದ್ದಾವೆ ಹಾಗಾಗಿ ಹೋಗಲು ಯೋಗ್ಯವಲ್ಲ ಏಕೆ ಸ್ವರ್ಗದ ಅಧಿಕಾರಿಯಾಗಿದ್ದಾರೆ
ಆ ಪಾಶಕರ ಮಾತನ್ನು ಕೇಳಿದ ಯಮದೂತರು ಆ ಸ್ತ್ರೀಯನ್ನು ಅಲ್ಲಿಗೆ ಬಿಟ್ಟು ಹೋಗುತ್ತಾರೆ ಯಮಲೋಕಕ್ಕೆ ಹೋದ ನಂತರ ಅಲ್ಲಿ ಯಮರಾಜರಿಗೆ ನಡೆದಂತಹ ಎಲ್ಲಾ ವಿಚಾರಗಳನ್ನು ತಿಳಿಸುತ್ತಾರೆ ಅಲ್ಲಿ ಭಗವಂತನಾದ ವಿಷ್ಣುವಿನ ಪಾಶಕರು ಆ ಮಹಿಳೆಯನ್ನು ದಿವ್ಯವಾದ ವಾಹನದಲ್ಲಿ ಕೂರಿಸಿಕೊಂಡು ಸ್ವರ್ಗಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಭಗವಂತನಾದ ಶ್ರೀ ಕೃಷ್ಣನ ಹೇಳುತ್ತಾನೆ ಹೇ ದೇವಿ ಸತ್ಯಭಾಮೆ ಈ ರೀತಿಯಾಗಿ ಕೇವಲ ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚಿದರೂ ಮನುಷ್ಯನ ಎಲ್ಲಾ ಪಾಪಗಳು ನಷ್ಟವಾಗುತ್ತವೆ ಯಾವ ಸ್ತ್ರೀ ಪ್ರತಿನಿತ್ಯ ಸಾಯಂಕಾಲ ತುಳಸಿ ಗಿಡದ ಹತ್ತಿರ ದೀಪವನ್ನು ಹಚ್ಚುತ್ತಾಳೋ
ಆಕೆ ಸೌಭಾಗ್ಯವತಿಯು ಆಗುತ್ತಾಳೆ ಆಕೆಯ ಪೂರ್ವಜನ್ಮದ ಎಲ್ಲಾ ಪಾಪಗಳು ನಷ್ಟವಾಗುತ್ತವೆ ಆಕೆಗೆ ಸುಖ ಸಮೃದ್ಧಿಯು ಆಗುತ್ತದೆ ಪ್ರತಿ ದಿನ ತುಳಸಿ ಗಿಡದ ಹತ್ತಿರ ದೀಪವನ್ನು ಹಚ್ಚುವಂತಹ ಸಮಯದಲ್ಲಿ ಈ ಮಂತ್ರವನ್ನು ಉಚ್ಚರಿಸಬೇಕು ಮಂತ್ರವು ಈ ಪ್ರಕಾರವಾಗಿ ಇದೆ ಓಂ ತುಳಸಿ ದೇವಿ ಚ ವಿದ್ಮಹೆ ವಿಷ್ಣುಪ್ರಿಯ ಚ ದೀಮಹಿ ತಣ್ಣೋದಯ ಪ್ರಚೋದಯ ಶ್ರೀಕೃಷ್ಣರು ಈ ರೀತಿಯಾಗಿ ಹೇಳುತ್ತಾರೆ ಸಾವಿರಾರು ಅಮೃತದ ಕೊಡಗಳ ಸ್ನಾನ ಮಾಡಿದ ನಂತರವೂ ಶ್ರೀಹರಿಗೆ ಅಷ್ಟೊಂದು ತೃಪ್ತಿ ಆಗುವುದಿಲ್ಲ
ಅದು ಮನುಷ್ಯರ ಮೂಲಕ ತುಳಸಿ ಗಿಡದ ಒಂದು ಎಲೆಯನ್ನು ಅರ್ಪಿಸಿದಾಗ ಸಿಗುತ್ತದೆ 10000 ಗೋದಾನದಿಂದ ಮನುಷ್ಯರು ಯಾವ ಫಲವನ್ನು ಪಡೆದುಕೊಳ್ಳುತ್ತಾರೋ ಅದೇ ಫಲವನ್ನು ತುಳಸಿ ಪತ್ರದ ದಾನದಿಂದ ಪಡೆದುಕೊಳ್ಳುತ್ತಾರೆ. ಯಾರು ಮೃತ್ಯುವಿನ ಸಮಯದಲ್ಲಿ ತಮ್ಮ ಬಾಯಿಯಲ್ಲಿ ತುಳಸಿ ಎಲೆಯ ಜಲವನ್ನು ಸೇವಿಸುತ್ತಾರೋ ಸಂಪೂರ್ಣ ಪಾಪಗಳಿಂದ ಮುಕ್ತಿಯನ್ನು ಪಡೆದು ಶ್ರೀ ಕೃಷ್ಣನ ಧಾಮಕ್ಕೆ ಹೋಗುತ್ತಾರೆ. ಸ್ನೇಹಿತರೆ ಈ ಪ್ರಕಾರವಾಗಿ ಭಗವಂತನಾದಾ ಶ್ರೀಕೃಷ್ಣರು ತುಳಸಿ ಗಿಡದ ಹತ್ತಿರ ದೀಪವನ್ನು ಹಚ್ಚುವುದರ ಮಹತ್ವವನ್ನು ತಿಳಿಸಿದ್ದಾರೆ ಈ ಒಂದು ಮಾಹಿತಿ ನಿಮಗೆಲ್ಲ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ತಪ್ಪದೆ ಕಮೆಂಟ್ ಮಾಡಿ ಧನ್ಯವಾದಗಳು