25/35/45 ವಯಸ್ಸಿನವರಿಗೆ ಹಿರಿಯರು ಹೇಳಿರುವ ಆರೋಗ್ಯದ ಗುಟ್ಟುಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ 25.35 ಹಾಗೂ 45ನೇ ವಯಸ್ಸಿನವರಿಗೆ ನಮ್ಮ ಹಿರಿಯರು ಹೇಳಿರುವ ಕೆಲವೊಂದು ಆರೋಗ್ಯದ ಗುಟ್ಟುಗಳು ಹೀಗಿವೆ. ನಮ್ಮೆಲ್ಲರ ಆರೋಗ್ಯದ ಗುಟ್ಟು ನಮ್ಮ ಹಿರಿಯರು ಹೇಳಿರುವ ಈ ಕೆಳಗಿನ ಸೂತ್ರಗಳಲ್ಲಿ ಅಡಗಿದೆ ಅವು ಯಾವುದೆಂದು ತಿಳಿದುಕೊಳ್ಳೋಣ. 1) ಬೆಳಗ್ಗೆ ಬೇಗ ನಿದ್ದೆಯಿಂದ ಹೇಳಬೇಕು ಅಂದರೆ ಸೂರ್ಯ ನೆತ್ತಿ ಮೇಲೆ ಏರ ಮುಂಚೆ ಎದ್ದು ಫ್ರೆಶ್ ಅಪ್ ಆಗಬೇಕು.

2) ನಿದ್ದೆಯಿಂದ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು ನಿಮಗೆ ಹೊಸ ದಿನ ಹೊಸ ಅವಕಾಶ ಸಿಕ್ಕಿದೆ ಅದಕ್ಕೆ ದೇವರಲ್ಲಿ ಪ್ರಾರ್ಥಿಸಿ, ಇಂದಿನ ನಿಮ್ಮ ದಿನ ಚೆನ್ನಾಗಿರಲಿ ಎಂದು. 3) ಫ್ರಿಡ್ಜ್ ನಿಂದ ಹೊರ ತೆಗೆದ ಆಹಾರ ಪದಾರ್ಥಗಳನ್ನು ಉಪಯೋಗಿಸಲೇಬಾರದು. 4) ಮಾಡಿದ ಅಡುಗೆ ಬಿಸಿಯಾಗಿರುವಾಗಲೇ 40 ನಿಮಿಷಗಳ ಒಳಗೆ ತಿನ್ನಬೇಕು.

5) ಊಟವಾದ ನಂತರ 10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು 6) ಬೆಳಗ್ಗೆ 11:00 ಒಳಗೆ ತಿಂಡಿಯನ್ನು ಸೇವಿಸಬೇಕು. 7) ಉಪಹಾರದ ನಂತರ ಯಾವುದೇ ಹೆವಿ ಕೆಲಸ ಮಾಡಬಾರದು 8) ಮಧ್ಯಾಹ್ನದ ಒಳಗೆ ಒಂದು ಲೋಟ ನೀರು ಕುಡಿಯಬೇಕು ನಿಮ್ಮನ್ನು ಸದಾ ಹೈಡ್ರೇಟ್ ಆಗಿ ಇಟ್ಟುಕೊಳ್ಳಿ. 9) ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು

10) ಕುಳಿತುಕೊಂಡು ಊಟ ಮಾಡಬೇಕು ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು 11) ಮಧ್ಯಾಹ್ನದ ಸಾಂಬಾರಿನಲ್ಲಿ ಹುಣಸೆ ಪುಡಿಯನ್ನು ಉಪಯೋಗಿಸಬೇಕು 12) ಮಧ್ಯಾಹ್ನದ ಹೊಟ್ಟೆ ತುಂಬಾ ಊಟ ಮಾಡಬೇಕು
13) ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು 14) ರಾತ್ರಿಯ ವೇಳೆ ಮಿತವಾಗಿ ಊಟ ಮಾಡಬೇಕು
15) ಹಸ್ತ ಮೈದುನದ ಚಟವನ್ನು ಬಿಟ್ಟುಬಿಡಿ ಬಿಡಲು ಸಾಧ್ಯವಿಲ್ಲ ಎಂದಾದರೆ ಅದನ್ನು ಕಡಿಮೆ ಮಾಡಿ
16) ವಿದೇಶಿ ಆಹಾರ ಪದಾರ್ಥಗಳನ್ನು ತಿನ್ನಲೇಬಾರದು

17) ಟೀ ಕಾಫಿ ಕುಡಿಯದಿರಲು ಪ್ರಯತ್ನಿಸಿ 18) ಹಾಲಿಗೆ ಅರಿಶಿನ ಬೆರೆಸಿ ಕುಡಿದರೆ ಕ್ಯಾನ್ಸರ್ ಬರುವುದಿಲ್ಲ
19) ಆದಷ್ಟು ಮನೆಯ ಆಹಾರವನ್ನು ಸೇರಿಸಿ ಸ್ನೇಹಿತರೆ ಈ ಒಂದು ಸಂಚಿಕೆ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇಷ್ಟವಾದರೆ ಒಂದು ಲೈಕ್ ಮಾಡಿ ಮತ್ತು ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿರಿ
ಧನ್ಯವಾದಗಳು

Leave a Comment