ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ವೃಷಭ ರಾಶಿಯವರ ಮುಖ್ಯವಾದ ಸಂಚಿಕೆಯನ್ನು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತಿದ್ದೇವೆ ವೃಷಭ ರಾಶಿಯವರ ತಾಕತ್ತೇನು? ಶಕ್ತಿ ಏನು ಹಾಗೆ ನೀವು ಯಾವ ವಿಚಾರಕ್ಕೆ ಎಚ್ಚರಿಕೆಯನ್ನು ವಹಿಸಬೇಕು ನಿಮ್ಮ ಮೈನಸ್ ಪಾಯಿಂಟ್ ಗಳೇನು? ಪ್ಲಸ್ ಏನು ಜನ ನಿಮ್ಮ ಬಗ್ಗೆ ಏನು ಅಂದುಕೊಳ್ಳಬಹುದು ನೀವು ಯಾವ ರೀತಿ ನಡೆದುಕೊಳ್ಳಬೇಕು ಬಹಳ ಮುಖ್ಯವಾದ ವಿಷಯಗಳನ್ನು ಇವತ್ತಿನ ಈ ಸಂಚಿಕೆಯಲ್ಲಿ ನೀವು ತಿಳಿದುಕೊಳ್ಳುತ್ತೀರಾ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ವೃಷಭ ರಾಶಿಯವರು ಯಾವತ್ತಿಗೂ ನಂಬಿಕಸ್ತರು
ಇವರನ್ನು ನಂಬಿಕೊಂಡು ಯಾವ ಕೆಲಸವನ್ನು ಬೇಕಾದರೂ ಮಾಡಬಹುದು ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡುವಂತಹ ವ್ಯಕ್ತಿತ್ವ ಇವರದು ಹಾಗೆ ಇವರು ಮುತುವರ್ಜಿ ವಹಿಸುತ್ತಾರೆ ಕಾಳಜಿ ವಹಿಸುತ್ತಾರೆ ಇವರ ಮೇಲೆ ನಂಬಿಕೆ ಇಡುವಂತಹ ವ್ಯಕ್ತಿಗಳನ್ನು ಪ್ರೀತಿಸುತ್ತಾರೆ ಜವಾಬ್ದಾರಿಯಿಂದ ನೋಡಿಕೊಳ್ಳುತ್ತಾರೆ ವೃಷಭ ರಾಶಿಯವರು ನೋಡುವುದಕ್ಕೆ ಬಹಳ ಆಕರ್ಷಿತರಾಗಿರುತ್ತಾರೆ ಯಾವುದೇ ಕೆಲಸವನ್ನು ಮಾಡಬೇಕು ಅಂತ ಅಂದುಕೊಂಡರೆ ಬಹಳ ಪರಿಪೂರ್ಣವಾಗಿ ಬಹಳ ಸ್ವಚ್ಛವಾಗಿ ಪ್ಲಾನ್ ಪ್ರಕಾರ ಮಾಡುತ್ತಾರೆ ವೃಷಭ ರಾಶಿಯವರು ಯಾವತ್ತಿಗೂ ಕೂಡ ದಯಾಮಯಿಗಳು ಯಾರಿಗಾದರೂ ಕಷ್ಟ ಇದೆ
ಅಂತ ಅಂದರೆ ಅವರಿಗೆ ಅವರ ಕಷ್ಟಕ್ಕೆ ಸ್ಪಂದಿಸುತ್ತಾರೆ ವೃಷಭ ರಾಶಿಯವರಿಗೆ ಇರುವಂತಹ ಮೈನಸ್ ಪಾಯಿಂಟ್ ಏನೆಂದರೆ ಇವರು ಯಾವತ್ತೂ ಕೂಡ ಐಷಾರಾಮಿಯಾಗಿ ಇರಬೇಕು ವೈಭವಯುತವಾಗಿ ಇರಬೇಕು ಅಥವಾ ನಾವು ಏನು ದುಡಿದಿರುತ್ತೇವೋ ಅದಕ್ಕಿಂತ ಹೆಚ್ಚಿನದಾಗಿ ಇರಬೇಕು ಅಂತ ಆಸೆಯನ್ನು ಪಡುವಂತಹ ವ್ಯಕ್ತಿತ್ವ ಇವರದು ಇದರಿಂದ ಸಾಲ ಮಾಡಿ ಅವರಿಗೆ ಬೇಕಾದಂತಹ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ ಇದು ಕೆಲವೊಂದು ಸಂದರ್ಭಗಳಲ್ಲಿ ತೊಂದರೆ ಕೊಡುವ ಸಾಧ್ಯತೆ ಇದೆ ವಸ್ತ್ರಾಭರಣಗಳ ಮೇಲೆ ಬಹಳಷ್ಟು ಆಸಕ್ತಿ ಇರುತ್ತದೆ ಇದನ್ನು ಕೊಂಡುಕೊಳ್ಳುವುದಕ್ಕೆ ಸಾಲ ಮಾಡಿ ಕೊಂಡುಕೊಳ್ಳಬಹುದು ಇದರ ಬಗ್ಗೆ ಸ್ವಲ್ಪ ಗಮನ ಹರಿಸಿ ಇದರಿಂದ ತೊಂದರೆ ಅನುಭವಿಸಬಹುದು
ಇನ್ನೊಂದು ದೊಡ್ಡ ಮೈನಸ್ ಪಾಯಿಂಟ್ ಏನಂದರೆ ಯಾರಾದರೂ ಏನನ್ನು ಹೇಳಿದರೆ ಅದನ್ನು ಸಡನ್ ಆಗಿ ನಂಬಿಬಿಡುತ್ತಾರೆ ಹೀಗೆ ಮಾಡುವುದನ್ನು ಬಿಡಬೇಕು ಯಾರಾದ್ರೂ ಏನನ್ನಾದರೂ ಹೇಳಿದರೆ ಅದು ಸರಿಯೋ ತಪ್ಪು ಅಂತಹ ಆಲೋಚನೆ ಮಾಡಿ ಅದನ್ನು ಗ್ರಹಿಸಿ ನೀವು ನಿರ್ಧಾರ ತೆಗೆದುಕೊಳ್ಳಬೇಕು ಅದು ಯಾವುದೇ ವಿಷಯ ಆಗಿರಬಹುದು ಕೆಲಸ ಆಗಿರಬಹುದು ಜೀವನದ ಕೆಲವು ವಿಷಯಗಳಾಗಿರಬಹುದು ವಿಷಯಗಳ ಬಗ್ಗೆ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಯಾರು ಏನು ಹೇಳಿದ್ದಾರೆ ಅಂತ ನಿರ್ಧಾರ ತೆಗೆದುಕೊಂಡಿದ್ದೀರಿ ಅಂದರೆ ಅನೇಕ ಸಮಸ್ಯೆಗಳನ್ನು
ಅನುಭವಿಸುತ್ತೀರಾ ಜೀವನದಲ್ಲಿ ಕೂಡ ಸೋಂಬೇರಿತನ ನಿಮ್ಮನ್ನು ಕಾಡುವ ಚಾನ್ಸಸ್ ಜಾಸ್ತಿ ಇರುತ್ತದೆ ಈ ರೀತಿ ಸ್ವಲ್ಪ ಸಮಯದೂಡುವುದು ಜಾಸ್ತಿ ಇರುತ್ತದೆ ಬೇರೆಯವರ ಮೇಲೆ ಡಿಪೆಂಡ್ ಆಗುವುದನ್ನು ಕಡಿಮೆ ಮಾಡಬೇಕು ಅಂದಾಗ ಮಾತ್ರ ನಿಮಗೆ ಬಹಳಷ್ಟು ಯಶಸ್ಸು ಸಿಗುವ ಸಾಧ್ಯತೆ ಇರುತ್ತದೆ ಈ ಮೂರು ಮೈನಸ್ ಪಾಯಿಂಟ್ ಗಳನ್ನು ಗಮನದಲ್ಲಿಟ್ಟುಕೊಂಡರೆ ವೃಷಭ ರಾಶಿಯವರು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಯಶಸ್ಸನ್ನು ಕಾಣುತ್ತೀರಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು