ನಮಸ್ಕಾರ ಸ್ನೇಹಿತರೆ ಚಾಣಕ್ಯ ನೀತಿ ಆಚಾರ್ಯ ಚಾಣಕ್ಯ ರಿಂದ ರಚಿಸಲಾದ ಒಂದು ನೀತಿ ಗ್ರಂಥ ಆಗಿದೆ ಇದರಲ್ಲಿ ಜೀವನವನ್ನು ಸುಖಮಯ ಮತ್ತು ಸಪಲ ವನ್ನಾಗಿಸಲು ಕೆಲವು ವಿಷಯಗಳನ್ನು ತಿಳಿಸಿದ್ದಾರೆ ಅದು ಎಷ್ಟು ದೊಡ್ಡದಾದ ಕಂಗಾಲಾದ ವ್ಯಕ್ತಿಗಳು ಸಹ ಶ್ರೀಮಂತರಾಗಿದ್ದಾರೆ ಅದು ಈ ಐದು ವಸ್ತುಗಳನ್ನು ಇಟ್ಟುಕೊಂಡಿದ್ದರಿಂದ ಇದಕ್ಕಿಂತ ಮೊದಲು ಈ ವಿಷಯಗಳ ಮೇಲೆ ನಂಬಿಕೆ ಇಡುವುದು ಬಹಳ ಮಹತ್ವವಿದೆ ಯಾಕೆ ಅಂದರೆ ನಿಮ್ಮ ನಂಬಿಕೆ ಮುಂದೆ ಒಂದು ದಿನ ಸತ್ಯವಾಗುತ್ತದೆ ನಂಬಿಕೆಯಿಂದಲೇ ಈ ಜಗತ್ತು ನಡೆದಿದೆ ಜೊತೆಗೆ ನಂಬಿಕೆ ಕೂಡ ನಿಮ್ಮ ಶಕ್ತಿಯು ಆಗಿದೆ ಸ್ನೇಹಿತರೆ ಈಗಿನ ಕಾಲದಲ್ಲಿ ಜನರು ಹಲವಾರು ರೀತಿಯ ಜೀವನವನ್ನು ನಡೆಸುತ್ತಿದ್ದಾರೆ
ಅವರಲ್ಲಿ ಕೆಲವರು ತಮ್ಮ ಜೀವನವನ್ನು ಸರಿಯಾಗಿ ನಡೆಸುವುದಿಲ್ಲ ಯಾಕೆಂದರೆ ಅವರ ಮನೆಯಲ್ಲಿ ಇರುವಂತ ವಾಸ್ತುದೋಷದ ಪರಿಣಾಮವಾಗಿ ಅವರು ಬಡವರಾಗಿಯೇ ಉಳಿದಿರುತ್ತಾರೆ ಈ ಕಾರಣದಿಂದ ಅವರು ಒಳ್ಳೆಯ ಲೈಫ್ ಅನ್ನು ಕಳೆಯಲು ಸಾಧ್ಯವಾಗಿರುವುದಿಲ್ಲ ಆದರೆ ಇಲ್ಲಿ ನಾವು ನಿಮಗೆ ಕೆಲವು ಯಾವ ವಸ್ತುಗಳ ಬಗ್ಗೆ ತಿಳಿಸಲಿದ್ದೇವೆ ಅಂದರೆ ಇವುಗಳ ಮೂಲಕ ನಿಮ್ಮ ಜೀವನ ಸಾರ್ಥಕ ಆಗುತ್ತದೆ ಆದರೆ ಸ್ನೇಹಿತರೆ ಹೃದಯದಿಂದ ಮಾಡಿದ ಯಾವುದೇ ಕೆಲಸದಲ್ಲಿ ಕಂಡಿತಾ ಯಶಸ್ಸು ಲಭಿಸುತ್ತದೆ ಹಾಗಾದರೆ ಬನ್ನಿ ಸ್ನೇಹಿತರೆ ಯಾವ5 ವಸ್ತು ಗಳನ್ನು ಮನೆಯಲ್ಲಿ ಇಟ್ಟು ಕೊಳ್ಳುವುದರಿಂದ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಸುಗುತ್ತದೆ ಇಂದು ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ
01. ಯಾರಿಗೆ ಭಗವಂತನಾದ ಗಣೇಶನ ಮೇಲೆ ನಂಬಿಕೆ ಇರುತ್ತದೆಯೋ ಅವರ ಜೀವನದಲ್ಲಿ ಯಾವುದೇ ಕಷ್ಟಗಳು ಬರುವುದಿಲ್ಲ ಹಾಗಾಗಿ ಗಣೇಶನನ್ನು ವಿಘ್ನ ವಿನಾಶಕ ಗಣೇಶ ಎಂದು ಕರೆಯಲಾಗಿದೆ ಸ್ನೇಹಿತರೆ ಧನ ಸಂಪತ್ತು ಸುಖ ಸಮೃದ್ಧಿಯಲ್ಲಿ ಇರುವಂತಹ ಕಷ್ಟಗಳನ್ನು ದೂರ ಮಾಡಲು ನೃತ್ಯ ಮಾಡುವ ಗಣೇಶನ ಮೂರ್ತಿಯನ್ನು ನೀವು ತೆಗೆದುಕೊಂಡು ಬರಬೇಕು ಗಣೇಶನ ಮೂರ್ತಿಯನ್ನು ಯಾವ ರೀತಿ ಇರಬೇಕು ಎಂದರೆ ಗಣೇಶನ ಮುಖ ನಿಮ್ಮ ಮನೆಯ ದ್ವಾರದ ಕಡೆ ಇರಬೇಕು ಯಾವಾಗ ನೀವು ಮುಂಜಾನೆ ಏಳುತೀರೋ ಆಗ ನೀವು ಗಣೇಶನಿಗೆ ವಂದನೆಯನ್ನು ತಿಳಿಸಬೇಕು ಈ ರೀತಿ ಮಾಡಿದಾಗ ನಿಮ್ಮ ನಿಂತುಹೋದ ಎಲ್ಲಾ ಕಾರ್ಯಗಳು ನಡೆಯುತ್ತದೆ ಜೊತೆಗೆ ಜೊತೆಗೆ ಧನ ಸಂಪತ್ತಿನ ಕೊರತೆ ಇರುವುದಿಲ್ಲ
02. ಕೊಳಲು ವಾಸ್ತುದೋಷವನ್ನು ದೂರಮಾಡಲು ಕೊಳಲಿನ ಪಾತ್ರ ಬಹಳ ಮುಖ್ಯವಾಗಿರುತ್ತದೆ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ವ್ಯಕ್ತಿಯು ಬೆಳ್ಳಿಯ ಕೊಳಲನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಇದು ಚಿಕ್ಕದಾಗಿದ್ದರೂ ನಡೆಯುತ್ತಿದೆ ವಾಸ್ತುಶಾಸ್ತ್ರದ ಮಾಹಿತಿಯ ಪ್ರಕಾರ ಕೊಳಲು ಮನೆಯಲ್ಲಿ ಇರುವುದರಿಂದ ಅಲ್ಲಿ ತಾಯಿ ಲಕ್ಷ್ಮೀದೇವಿಯ ವಾಸ ಇರುತ್ತದೆ ಇದರಿಂದಲೂ ವಾಸ್ತುದೋಷ ದೂರ ಆಗುತ್ತದೆ ಮತ್ತು ಧನ ಸಂಪತ್ತಿನ ಆಗಮನ ಕೂಡ ಅಲ್ಲಿ ಆಗುತ್ತದೆ
03ಶಂಖ ವಾಸ್ತು ಶಾಸ್ತ್ರದ ಪ್ರಕಾರ ಶಂಖದಲ್ಲಿ ವಾಸ್ತು ದೋಷವನ್ನು ನಿವಾರಿಸುವ ಅದ್ಬುತ ಗುಣ ಇರುತ್ತದೆ ಅಂತೆ ಎಲ್ಲಿ ಶಂಕದ ಧ್ವನಿ ಇರುತ್ತದೋ ಅದರ ಅಕ್ಕಪಕ್ಕ ಇರುವ ವಾತಾವರಣ ಕೂಡ ಶುದ್ಧ ಹಾಗೂ ಪ್ರಶಾಂತತೆಯಿಂದ ಇರುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ಯಾರ ಮನೆಯಲ್ಲಿ ತಾಯಿ ಲಕ್ಷ್ಮೀದೇವಿಗೆ ಶೋಭೆಯನ್ನು ತರುವ ದಕ್ಷಿಣ ವೃತ್ತಿ ಶಂಖ ಇರುತ್ತದೋ ಅಲ್ಲಿ ಸ್ವಯಂ ಲಕ್ಷ್ಮೀದೇವಿ ವಾಸಮಾಡುತ್ತಾಳೆ ಧನ ಸಂಪತ್ತಿಗೆ ಸಂಬಂಧಿಸಿದ ಯಾವುದೇ ತೊಂದರೆ ಬರುವುದಿಲ್ಲ ಶಂಖವನ್ನು ಕಪ್ಪು ಬಣ್ಣದ ವಸ್ತ್ರದಲ್ಲಿ ಸುತ್ತಿ ಪೂಜಾ ಸ್ಥಳದಲ್ಲಿ ಇಡಬೇಕು ನಿಯಮಿತ ರೂಪದಲ್ಲಿ ಇದನ್ನು ಪೂಜೆ ಮಾಡಬೇಕು
04 ತಾಯಿ ಲಕ್ಷ್ಮೀದೇವಿ ಮತ್ತು ಕುಬೇರ ಇರುವ ಮೂರ್ತಿಗಳು ಅಥವಾ ಚಿತ್ರಗಳು ತಾಯಿ ಲಕ್ಷ್ಮಿ ದೇವಿಯ ಮೂರ್ತಿ ಅಥವಾ ಚಿತ್ರ ನಿಮ್ಮ ಮನೆಯಲ್ಲಿ ಖಂಡಿತ ಇರಬಹುದು ಆದರೆ ಧನ ಸಂಪತ್ತಿನಲ್ಲಿ ವೃದ್ಧಿ ಕಾಣಲು ತಾಯಿ ಲಕ್ಷ್ಮಿ ದೇವಿಯ ಮೂರ್ತಿ ಅಥವಾ ಚಿತ್ರದ ಜೊತೆಗೆ ಕುಬೇರನ ಮೂರ್ತಿ ಅಥವಾ ಚಿತ್ರ ಇರಬೇಕು ಕುಬೇರರು ಉತ್ತರ ದಿಕ್ಕಿನ ಮಹಾರಾಜರು ಆಗಿದ್ದಾರೆ ಹಾಗಾಗಿ ಯಾವತ್ತಿಗೂ ಕೂಡ ಅವರನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇಡಬೇಕು
05.ಕರ್ಪೂರದ ಅದ್ಬುತ ಶಕ್ತಿ ವಾಸ್ತು ದೋಷವನ್ನು ನಿವಾರಣೆ ಮಾಡಲು ನೀವು ನಿಯಮಿತವಾಗಿ ಒಂದು ಕರ್ಪೂರ ಉರಿಸಬೇಕು ಮನೆಯ ಮದ್ಯಬಾಗದಲ್ಲಿ ನಿಯಮಿತವಾಗಿ ಒಂದು ಕರ್ಪೂರ ಉರಿಸುವುದರಿಂದ ಮನೆಯಲ್ಲಿ ಇರುವಂತ ಕೆಟ್ಟ ಶಕ್ತಿಗಳು ನಾಶ ಆಗುತ್ತವೆ ಮತ್ತು ನಿಮ್ಮ ನಿಂತು ಹೋದ ಕೆಲಸ ಶುರುವಾಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು