ನಾವು ಈ ಲೇಖನದಲ್ಲಿ ಯಾರಾದರೂ ಒಬ್ಬ ವ್ಯಕ್ತಿಯನ್ನು ನೆನೆದು ಒಂದು ಸಂಖ್ಯೆಯನ್ನು ಆಯ್ಕೆ ಮಾಡಿ ಅವರ ಮನಸ್ಸಿನಲ್ಲಿ ಏನು ಇರುತ್ತದೆ. ಎಂದು ತಿಳಿಯೋಣ . ಇಲ್ಲಿ ಮೂರು ಸಂಖ್ಯೆಗಳನ್ನು ನೀಡಲಾಗಿದೆ. ಇದರಲ್ಲಿ ಯಾವುದಾದರು ಸಂಖ್ಯೆಯನ್ನು ಆಯ್ಕೆ ಮಾಡಬೇಕು. ನೀವು ಯಾವ ವ್ಯಕ್ತಿಯ ಬಗ್ಗೆ ಯೋಜನೆ ಮಾಡುತ್ತಿರುತ್ತೀರೋ , ಅವರ ಮನಸ್ಸಿನಲ್ಲಿ
ನಿಮ್ಮ ಬಗ್ಗೆ ಯಾವ ಭಾವನೆ ಇದೆ ಅನ್ನುವುದನ್ನು ಇಲ್ಲಿ ತಿಳಿಸಲಾಗಿದೆ. ಇಲ್ಲಿ ಅವರ ಹೆಸರಿನ ಮೇಲೆ ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು . ಒಂದಕ್ಕಿಂತ ಹೆಚ್ಚು ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಇಷ್ಟ ಇದ್ದರೆ , ಒಂದಕ್ಕಿಂತ ಹೆಚ್ಚಿನ ಸಂಖ್ಯೆಯನ್ನು ಆಯ್ಕೆ ಮಾಡಬಹುದು . ನಿಮಗೆ ಮೂರು ಸಂಖ್ಯೆಗಳನ್ನು ನೀಡಲಾಗುತ್ತದೆ . ಗಮನವಿಟ್ಟು ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು .
ಒಂದನೇ ನಂಬರ್ ಬಗ್ಗೆ ತಿಳಿದುಕೊಳ್ಳೋಣ . ನೀವು ನಂಬರ್ ಒಂದನ್ನು ಆಯ್ಕೆ ಮಾಡಿದರೆ , ಆ ವ್ಯಕ್ತಿ ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಾರೆ ಎಂದು ತಿಳಿಯಬಹುದು . ಇವರಿಗೆ ಈ ಸಮಯದಲ್ಲಿ ನೀವು ತುಂಬಾ ಒಳ್ಳೆಯ ವ್ಯಕ್ತಿ ಆಗಿದ್ದೀರಿ ಎಂದು ಅನಿಸುತ್ತದೆ. ನಿಮ್ಮನ್ನು ಅವರು ಆತ್ಮ ಸಂಗಾತಿ ಎಂದು ತಿಳಿದು ಕೊಳ್ಳುತ್ತಾರೆ . ನಿಮ್ಮೊಡನೆ ಅವರು ಇದ್ದಾಗ ತುಂಬಾ ಧನಾತ್ಮಕವಾಗಿ ಇರುತ್ತಾರೆ . ಹಲವಾರು ವಿಚಾರಗಳನ್ನು ತಿಳಿದು ಕೊಂಡಿರುತ್ತಾರೆ . ತುಂಬಾ ಸಮಯದಿಂದ ನಿಮ್ಮ ಸ್ನೇಹವನ್ನು ಮಾಡಿರುತ್ತಾರೆ .
ಈ ವ್ಯಕ್ತಿಗಳನ್ನು ನಿಮ್ಮ ಕುಟುಂಬದಲ್ಲಿ ಆಯ್ಕೆ ಮಾಡಿರಬಹುದು . ಅಥವಾ ಸ್ನೇಹಿತರಲ್ಲಿ ಆಯ್ಕೆ ಮಾಡಿರಬಹುದು . ಅವರಿಗೆ ನೀವು ಒಳ್ಳೆಯ ವ್ಯಕ್ತಿ ಎಂದು ಅನಿಸುತ್ತದೆ . ನೀವು ಭವಿಷ್ಯದ ಅಥವಾ ಮುಂದೆ ಆಗುವ ಬಗ್ಗೆ ಯೋಚನೆ ಮಾಡುತ್ತೀರಾ . ನೀವು ಜೀವನದಲ್ಲಿ ಮುಂದೆ ಸಾಗಲು ಇಷ್ಟ ಪಡುತ್ತೀರಾ . ನಿಮ್ಮ ವೃತ್ತಿ ಗೋಸ್ಕರ ನೀವು ತುಂಬಾ ಶ್ರಮ . ಪಡುತ್ತೀರಾ . ಅವರನ್ನು ಬಿಟ್ಟು ನೀವು ಮುಂದೆ ಓಡಿ ಹೋಗುವುದಿಲ್ಲ . ನೀವು ಪ್ರೀತಿಯನ್ನು ಕೊಡುತ್ತೀರಾ . ಅವರು ನಿಮ್ಮ ಜೊತೆ ಮಾತನಾಡಲಿ ಬಿಡಲಿ ಅವರು ನಿಮ್ಮ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ .
ನಿಮ್ಮೊಡನೆ ಇದ್ದಾಗ ಅವರು ತುಂಬಾ ಖುಷಿಯಾಗಿ ಇರುತ್ತಾರೆ . ಅವರ ಮನಸ್ಸಿನಲ್ಲಿ ನೀವು ತುಂಬಾ ಬುದ್ಧಿವಂತ ವ್ಯಕ್ತಿಗಳು ಆಗಿರುತ್ತೀರಾ . ಕೆಲವು ವಿಷಯಗಳನ್ನು ನೀವು ಅವರಿಗೆ ಹೇಳಲು ಇಷ್ಟಪಡುವುದಿಲ್ಲ . ಈ ಮಾತು ಅವರಿಗೆ ಗೊತ್ತಿರುತ್ತದೆ . ಆದರೂ ಕೂಡ ಅವರು ನಿಮ್ಮನ್ನು ಇಷ್ಟಪಡುತ್ತಾರೆ . ಎಲ್ಲಾ ವಿಷಯಗಳನ್ನು ನೀವು ಮುಂದಾಲೋಚನೆ ಮಾಡಿ ಮಾಡುತ್ತೀರಾ ಎಂದು ಅವರಿಗೆ ತಿಳಿದಿರುತ್ತದೆ . ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳು ಇದ್ದರೂ ಬೇರೆಯವರಿಗೆ ನೀವು ಅದನ್ನು ಹಂಚಿಕೊಳ್ಳುವುದಿಲ್ಲ .
ಯಾರು ಸಹ ನಿಮ್ಮ ತೊಂದರೆಯ ಬಗ್ಗೆ ಹೇಳಿ ಅವರಿಗೆ ತೊಂದರೆ ಕೊಡಲು ಇಷ್ಟಪಡುವುದಿಲ್ಲ . ಈ ರೀತಿಯಾಗಿ ಅವರು ನಿಮ್ಮನ್ನು ಕಾಣುತ್ತಾರೆ . ನಿಮ್ಮಲ್ಲಿ ಪಾಸಿಟೀವ್ ಎನರ್ಜಿ ಇದ್ದು ಯಾವತ್ತಿಗೂ ನೀವು ತಪ್ಪನ್ನು ಮಾಡುವುದಿಲ್ಲ . ಕರ್ಮದ ಮೇಲೆ ನಂಬಿಕೆ ಇಡುವ ವ್ಯಕ್ತಿ ಎಂದು ಅವರು ತಿಳಿದಿರುತ್ತಾರೆ . ನಿಮ್ಮ ಕುಟುಂಬದ ಮೇಲೆ ನೀವು ಕಾಳಜಿ ವಹಿಸುವಂಥವರು ಆಗಿರುತ್ತೀರಾ . ನಿಮ್ಮ ಮೇಲೆ ಹಲವಾರು ಕೆಲಸ ಕಾರ್ಯದ ಒತ್ತಡ ಇದೆ ಎಂದು ತಿಳಿದು ಕೊಂಡಿರುತ್ತಾರೆ .
ನಿಮ್ಮಲ್ಲಿ ಅವರು ನಿಮ್ಮ ಮುಗ್ಧ ಸ್ವಭಾವವನ್ನು ಕಾಣುತ್ತಾರೆ . ನಿಮ್ಮ ಹತ್ತಿರದವರೇ ನಿಮಗೆ ಶತ್ರುಗಳು ಆಗಿರುತ್ತಾರೆ ಎಂದು ಅವರು ಯೋಚನೆ ಮಾಡುತ್ತಾರೆ . ನಿಮ್ಮವರ ಜೊತೆ ನೀವು ಹೋರಾಡಲು ಸಾಧ್ಯವಾಗಲಿಲ್ಲ ಎಂದರೆ , ಒಂಟಿಯಾಗಿ ಇರುವ ಸ್ಥಳಕ್ಕೆ ನೀವು ಹೋಗುತ್ತೀರಾ ಎಂದು ಅವರು ಯೋಚನೆ ಮಾಡುತ್ತಾರೆ . ಈ ವಿಷಯಗಳು ನಿಮಗೆ ಅಳವಡಿಸಿದರೆ ಯೋಚನೆ ಮಾಡಿ ಇಲ್ಲವಾದರೆ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ .
ಇನ್ನು ನಂಬರ್ ಎರಡನ್ನು ಯಾರು ಆಯ್ಕೆ ಮಾಡುತ್ತಾರೋ , ಅವರ ಬಗ್ಗೆ ಯಾವ ಅಭಿಪ್ರಾಯ ಇದೆ ಎಂದು ತಿಳಿದುಕೊಳ್ಳೋಣ . ಎರಡನೇ ಸಂಖ್ಯೆಯನ್ನು ಯಾವ ವ್ಯಕ್ತಿಗಾಗಿ ನೀವು ಆಯ್ಕೆ ಮಾಡಿದ್ದೀರಾ ಆ ವ್ಯಕ್ತಿ ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಾರೆ ಎಂದರೆ , ನೀವು ಜೀವನದಲ್ಲಿ ತುಂಬಾ ಸಂಘರ್ಷಣೆ ಮಾಡಿರುತ್ತೀರಾ . ಇಂದು ನೀವು ಯಾವ ಸ್ಥಿತಿಯಲ್ಲಿ ಇದ್ದೀರಿ ಅದು ನಿಮ್ಮ ಶ್ರಮದಿಂದ ಆಗಿರುತ್ತದೆ . ನೀವು ನಿಮ್ಮ ಮನಸ್ಸಿನ ಇಚ್ಛೆಯ ಪ್ರಕಾರ ನೀವು ನಡೆದು ಕೊಳ್ಳುತ್ತೀರಾ .
ನೀವು ಏನೇ ಮಾಡಿದರು ಸರಿಯಾದ ದಾರಿಯಲ್ಲಿ ಹೋಗುತ್ತೀರಾ ಎಂದು ಅವರ ಯೋಚನೆ ಆಗಿರುತ್ತದೆ . ಸದ್ಯದ ಮಟ್ಟಿಗೆ ನೀವು ಯಶಸ್ವಿ ವ್ಯಕ್ತಿ ಆಗಿರುವುದಿಲ್ಲ . ಮುಂದೆ ಯಶಸ್ವಿ ವ್ಯಕ್ತಿ ಆಗುತ್ತೀರಾ ಎಂದು ಅವರು ಯೋಚನೆ ಮಾಡುತ್ತಾರೆ . ನೀವು ಯಶಸ್ವಿ ವ್ಯಕ್ತಿಯಾಗಲಿ ಎಂದು ಅವರು ಈಶ್ವರನ ಬಳಿ ಬೇಡಿ ಕೊಳ್ಳುತ್ತಾರೆ . ದುಃಖದ ಸಂಬಂಧಗಳ ಜೊತೆ ನೀವು ಜೀವನ ಮಾಡುತ್ತೀರಿ ಎಂದು ಅವರ ಯೋಚನೆ ಆಗಿರುತ್ತದೆ . ನಿಮ್ಮ ಜೀವನದಲ್ಲಿ ಏನೇ ಮಾಡಿದರು ನಿಮಗೆ ಸಿಗಬೇಕಾಗಿ ಇರುವುದು ಸಿಕ್ಕಿರುವುದಿಲ್ಲ ಎಂದು ಅವರ ಯೋಚನೆ ಆಗಿರುತ್ತದೆ .
ಬಾಹ್ಯ ಸುಂದರದಿಂದ ನೀವು ಆಕರ್ಷಣೆಯಾಗಿ ಸಂಬಂಧವನ್ನು ಹಾಳು ಮಾಡಿ ಕೊಂಡಿರುತ್ತೀರಾ ಎಂದು ಅವರ ಯೋಚನೆ ಆಗಿರುತ್ತದೆ ..ನೀವು ದುಃಖದಿಂದ ಇರಬಾರದು . ನೀವು ಖುಷಿಯಾಗಿ ಇರಬೇಕೆಂದು ಅವರು ನಿಮಗೆ ಸಾತ್ ಕೊಡಲು ಇಷ್ಟಪಡುತ್ತಾರೆ . ಅವರು ನಿಮ್ಮನ್ನು ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಆಗಿ ನೋಡಲು ಇಷ್ಟಪಡುತ್ತಾರೆ . ಅವರು ನಿಮ್ಮತ್ತ ಬರಲು ಇಷ್ಟಪಡುತ್ತಾರೆ .
ಅವರು ನೀವು ಕೂಡ ಅವರ ರೀತಿಯೇ ಯೋಚನೆ ಮಾಡುತ್ತೀರಾ ಎಂದು ಅಂದು ಕೊಂಡಿರುತ್ತಾರೆ . ನೀವು ಶುದ್ಧವಾದ ವ್ಯಕ್ತಿಯಾಗಿ ಇರುತ್ತೀರಿ ಎಂದು ಅವರು ಅಂದು ಕೊಂಡಿರುತ್ತಾರೆ . ಏನೇ ತಪ್ಪುಗಳು ನಡೆದರೂ ನೀವು ಒಪ್ಪಿಕೊಳ್ಳುತ್ತೀರಿ ಎಂದು ಅವರು ಯೋಚನೆ ಮಾಡುತ್ತಾರೆ . ಕೋರ್ಟ್ ಕಚೇರಿಯ ವಿಷಯಗಳು ಕೊನೆಗೊಳ್ಳುತ್ತದೆ ಎಂದು ಅವರಿಗೆ ಅನಿಸುತ್ತದೆ .ಮತ್ತು ಇಲ್ಲಿ ನೀವು ಒಳ್ಳೆಯ ವ್ಯಕ್ತಿ ಆಗಿರುತ್ತೀರಿ ಎಂದು ಯೋಚನೆ ಮಾಡುತ್ತಾರೆ .
ಯಾರು ಇಲ್ಲಿ ಮೂರನೇ ನಂಬರನ್ನು ಆಯ್ಕೆ ಮಾಡಿರುತ್ತಾರೋ , ಅವರು ನಿಮ್ಮ ಬಗ್ಗೆ ಮನಸ್ಸಿನಲ್ಲಿ ಏನು ಯೋಚನೆ ಮಾಡುತ್ತಾರೆ ಎಂದು ತಿಳಿಯೋಣ . ಈ ವ್ಯಕ್ತಿ ನಿಮ್ಮನ್ನು ರಾಣಿಯಂತೆ ಕಾಣುತ್ತಾರೆ . ರಾಣಿಯ ಬಳಿ ಏನು ಇರಬೇಕು ಅವೆಲ್ಲಾ ನಿಮ್ಮ ಬಳಿ ಇದೆ ಎಂದು ಅವರ ಯೋಚನೆ ಆಗಿರುತ್ತದೆ . ನೀವು ಒಬ್ಬ ತುಂಬಾ ಒಳ್ಳೆಯ ವ್ಯಕ್ತಿ ಆಗಿರುತ್ತೀರಿ .ನಿಮ್ಮ ಬಳಿ ಎಲ್ಲವೂ ಇದೆ .ದೇವರ ಬಳಿ ನಿಮಗೆ ಎಲ್ಲವೂ ಸಿಗಲಿ ಎಂದು ಅವರು ಕೂಡ ಪ್ರಾರ್ಥನೆ ಮಾಡುತ್ತಾರೆ .
ಯಾವುದೋ ಒಂದು ವಿಷಯದ ಹಾದಿಯನ್ನು ನೀವು ಕಾಯುತ್ತಿರುತ್ತೀರಿ ಎಂದು ಅವರಿಗೆ ಅನಿಸುತ್ತದೆ .ನೀವು ಅವರನ್ನು ತುಂಬಾ ಪ್ರೀತಿ ಮಾಡುತ್ತೀರಿ ಎಂದು ಅವರಿಗೆ ಅನಿಸುತ್ತದೆ . ನೀವು ತುಂಬಾ ಯಶಸ್ವಿಯಾದ ವ್ಯಕ್ತಿ ಎಂದು ನಿಮ್ಮ ಬಗ್ಗೆ ಯೋಚನೆ ಮಾಡುತ್ತಾರೆ . ಆ ವ್ಯಕ್ತಿಗಳು ನಿಮ್ಮನ್ನು ಜೀವನ ಸಂಗಾತಿಯಾಗಿ ನೋಡುತ್ತಾರೆ . ಒಂದು ವೇಳೆ
ನಿಮಗೆ ಮದುವೆಯಾಗಿದ್ದರು ಕೂಡ ನಿಮ್ಮನ್ನು ಒಳ್ಳೆಯ ವ್ಯಕ್ತಿ ಎಂದು ಅಂದುಕೊಳ್ಳುತ್ತಾರೆ . ನೀವು ಅವರ ಜೀವನದಲ್ಲಿ ಇರುವುದು ಅವರ ಅದೃಷ್ಟ ಎಂದುಕೊಳ್ಳುತ್ತಾರೆ .ಈ ಸಮಯದಲ್ಲಿ ಅವರು ನಿಮಗೆ ಸಮಯ ಕೊಡದೆ ಇರಬಹುದು , ನೀವು ಬೇಸರದಲ್ಲಿ ಇರುತ್ತೀರಿ ಎಂದು ತಿಳಿದು ಕೊಂಡಿರುತ್ತಾರೆ .ನಿಮ್ಮ ಜೊತೆ ಸಮಯ ಕಳೆಯಲು ಅವರಿಗೆ ತುಂಬಾ ಇಷ್ಟ ಇರುತ್ತದೆ . ಆದರೆ ಸಮಯ ಕೂಡಿ ಬಂದಿರುವುದಿಲ್ಲ . ನಿಮಗಾಗಿ ಅವರು ಒಳ್ಳೆಯ ಭವಿಷ್ಯವನ್ನು ಮಾಡಿರುತ್ತಾರೆ . ನಿಮಗೆ ಒಳ್ಳೆಯದು ಆಗಲಿ ಎಂದು ಮನಸ್ಸಿನಲ್ಲಿ ಯೋಚನೆ ಮಾಡುತ್ತಾರೆ .