ಯಾವ ದಿನ ಹುಟ್ಟಿದರೆ ಹೇಗೆ ಇರುತ್ತೀರ

0

ಯಾವ ದಿನ ಹುಟ್ಟಿದರೆ ಹೇಗೆ ಇರುತ್ತೀರ ನೋಡೋಣ ಸೋಮವಾರ ಹುಟ್ಟಿದರೆ ನೀವು ಅಂದುಕೊಂಡ ಕೆಲಸ ಸಾಧಿಸುತ್ತೀರಾ ಅವರ ಸ್ವಭಾವ ಸೌಮ್ಯವಾಗಿ ಮೃದುವಾಗಿರುತ್ತದೆ ನೀವು ಸಂತೋಷವಾಗಿ ಇರುವುದಷ್ಟೇ ಅಲ್ಲದೆ ಬೇರೆಯವರನ್ನು ಸಂತೋಷಪಡಿಸುತ್ತೀರಾ ಮಂಗಳವಾರ ಸ್ವಲ್ಪ ಆವೇಶವಾಗಿ ಇರುತ್ತೀರ ಇವರು ಆವೇಶದಲ್ಲಿ ಏನೇನು ಮಾಡಿ ಸಮಸ್ಯೆಯಲ್ಲಿ ಸಿಕ್ಕಿಬಿಡುತ್ತೀರಾ

ಸಣ್ಣ ಸಣ್ಣ ವಿಷಯಗಳನ್ನು ದೊಡ್ಡ ದೊಡ್ಡ ವಿಷಯಗಳನ್ನಾಗಿ ಮಾಡಿ ಸಮಸ್ಯೆಯಲ್ಲಿ ಸಿಕ್ಕಿ ಬೀಳುತ್ತೀರಾ ಆದರೆ ಇವರು ನೀತಿ ನಿಯತ್ತಿನಿಂದ ಇರುತ್ತಾರೆ. ಎಲ್ಲರೂ ಹಾಗೆ ಇರಬೇಕು ಎಂದು ಭಾವಿಸುತ್ತಾರೆ. ಬುಧವಾರ ಹುಟ್ಟಿದವರಲ್ಲಿ ಭಕ್ತಿ ಹೆಚ್ಚಾಗಿ ಇರುತ್ತದೆ ಆಧ್ಯಾತ್ಮಿಕ ವಿಷಯದ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಯಾವುದಾದರೂ ತಪ್ಪು ಮಾಡಿದರೆ

ದೇವರು ಶಿಕ್ಷೆ ಕೊಡುತ್ತಾನೆ ಎಂದು ನಂಬುತ್ತೀರಿ ಯಾವುದಾದರೂ ತೀರ್ಮಾನ ತೆಗೆದುಕೊಳ್ಳುವ ಮುಂಚೆ ಹಲವಾರು ಸಲ ಆಲೋಚನೆ ಮಾಡುತ್ತೀರಾ ನೀವು ಎಲ್ಲರೊಂದಿಗೆ ತುಂಬಾ ಮರ್ಯಾದೆಯಾಗಿ ಇರುತ್ತೀರ ಗುರುವಾರ ಹುಟ್ಟಿದವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಜೊತೆಗೆ ಧೈರ್ಯಶಾಲಿಗಳು ಆಗಿರುತ್ತಾರೆ ತೆಗೆದುಕೊಳ್ಳುವ ನಿರ್ಧಾರಗಳು ಕೂಡ ಬೇಗ ಇರುತ್ತದೆ

ಇವರಿಗೆ ಕಷ್ಟ ಎದುರಿಸುವ ಧೈರ್ಯ ಹೆಚ್ಚಿಗೆ ಇರುತ್ತದೆ ಶುಕ್ರುವಾರ ಹುಟ್ಟಿದವರು ಸಂತೋಷವಾಗಿರಬೇಕೆಂದು ಆಶಿಸುತ್ತೀರ. ಜೊತೆಗೆ ನಿಮ್ಮ ಪಕ್ಕದಲ್ಲಿರುವವರು ಸಂತೋಷವಾಗಿ ಇರಬೇಕೆಂದು ಬಯಸುವಿರಿ. ಇವರು ಮಾಡುವ ಎಲ್ಲಾ ಕೆಲಸ ವಿಜಯ್ ಆಗುತ್ತದೆ ಇವರಿಗೆ ಯಾವುದಾದರೂ ಕಷ್ಟ ಬಂದರೆ ಅದರಿಂದ ಹೊರಗೆ ಬರುವ ದಾರಿ ಗೊತ್ತಿರುತ್ತದೆ ಶನಿವಾರ

ಹುಟ್ಟಿದವರಿಗೆ ವ್ಯವಸಾಯದ ಮೇಲೆ ಆಸಕ್ತಿ ಹೆಚ್ಚು ಇರುತ್ತದೆ ವ್ಯಾಪಾರದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಜೊತೆಗೆ ಇವರಿಗೆ ಸ್ನೇಹಿತರು ಜಾಸ್ತಿ ಪ್ರೀತಿ ತೋರಿಸುತ್ತಾರೆ ಜೀವನದಲ್ಲಿ ಆಗಾಗ ಕೆಲವು ಕಷ್ಟಗಳನ್ನು ಎದುರಿಸುತ್ತಾರೆ ಆದಿತ್ಯವಾರ ಹುಟ್ಟಿದವರಿಗೆ ಸಾಮಾಜಿಕ ಆಲೋಚನೆ ಹೆಚ್ಚಾಗಿರುತ್ತದೆ ಹಾಗೆಯೇ ಅವರ ಹಿಂದೆ ಅದೃಷ್ಟ ಹೆಚ್ಚು ಇರುತ್ತದೆ. ಇವರು ಕುಟುಂಬ ಗೋಸ್ಕರ ಏನು ಬೇಕಾದರೂ ಮಾಡುತ್ತಾರೆ ಕುಟುಂಬವನ್ನು ಹೆಚ್ಚು ಪ್ರೀತಿಸುತ್ತಾರೆ.

Leave A Reply

Your email address will not be published.