ಯಾವ ರಾಶಿಯವರಿಗೆ ಯಾವ ಬಣ್ಣ ಅದ್ರುಷ್ಟ ತರುತ್ತೆ! ಈ ರಾಶಿಯವರಿಗೆ ಈ ಬಣ್ಣ ಸದಾ ಕೈ ಹಿಡಿಯುತ್ತೆ

0

ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ರಾಶಿ ಅವರಿಗೂ ಕೂಡ ಅವರದೇ ಆದ ಗುಣಲಕ್ಷಣಗಳು ಇರುತ್ತವೆ ಅದೇ ರೀತಿ ಪ್ರತಿಯೊಂದು ರಾಶಿಯವರಿಗೂ ಅವರದೇ ಆದ ಬಣ್ಣಗಳು ಇರುತ್ತವೆ ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟವನ್ನು ತಂದುಕೊಡುತ್ತದೆ ಇವತ್ತಿನ ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಹೊಸ ವಾಹನ ಮನೆಯ ಬಣ್ಣ ನಾವು ತೊಡುವ ಉಡುಗೆಯ ಬಣ್ಣಗಳು ನಮ್ಮ ರಾಶಿ ಚಕ್ರದ ಬಣ್ಣಗಳು ಆಗಿದ್ದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅವು ನಮಗೆ ಅದೃಷ್ಟವನ್ನು ತರುತ್ತವೆ ಸಂಖ್ಯೆಗಳು ಹೇಗೆ ನಮಗೆ ಅದೃಷ್ಟವನ್ನು ನಿರ್ಧರಿಸುತ್ತವೆಯೋ ಅದೇ ರೀತಿ ಬಣ್ಣಗಳು ಸಹ ನಮ್ಮ ಅದೃಷ್ಟವನ್ನು ಬದಲಾಯಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ ಈ ವಿಚಾರ ನಿಮಗೆ ಆಶ್ಚರ್ಯ ಉಂಟು ಮಾಡಿದರು ಇದು ಸತ್ಯ ಇದರಲ್ಲಿ ಯಾವುದೇ ರೀತಿಯ ಸಂಶಯ ಇಲ್ಲ ಹಾಗೆ ಅದೃಷ್ಟದ ಬಣ್ಣದ ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಅಥವಾ ಬಟ್ಟೆಯನ್ನು ತೊಡುವುದರಿಂದ ನಕಾರಾತ್ಮಕ ಶಕ್ತಿಗಳು ನಮ್ಮ ಕಡೆ ಸುಳಿಯುವುದಿಲ್ಲ ಸಕಾರಾತ್ಮಕ

ಗುಣಗಳು ಮತ್ತು ನಾವು ಕೈಗೆತ್ತಿಕೊಳ್ಳುವ ಕೆಲಸಗಳು ಹೂ ಎತ್ತಿದಷ್ಟು ಸುಲಭವಾಗಿ ನಡೆಯುತ್ತವೆ ಇಂತಹ ಸುಲಭ ಉಪಾಯದಿಂದ ನಮ್ಮ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಖುಷಿ ಪಡುವ ಮೊದಲು ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟವನ್ನು ತರುತ್ತದೆ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಇದರಲ್ಲಿ ಮೊದಲನೆಯದಾಗಿ ಮೇಷ ರಾಶಿ ರಾಶಿ ಚಕ್ರಗಳಲ್ಲಿ ಮೊದಲನೇ ರಾಶಿ ಮೇಷ ರಾಶಿ ಇದಕ್ಕೆ ಅದೃಷ್ಟ ಬಣ್ಣ ಅಂದರೆ ಕೆಂಪು ಕೆಂಪು ಪ್ರೀತಿ ಶಕ್ತಿ

ಹಾಗೂ ಬಲವಂತಿಕೆಯನ್ನು ಪ್ರದರ್ಶಿಸುತ್ತದೆ ಈ ರಾಶಿ ಚಕ್ರದವರು ಈ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚು ಧೈರ್ಯ ಹಾಗೂ ಅದೃಷ್ಟ ಒಲಿಯುತ್ತದೆ ಹಾಗೆ ಎರಡನೆಯದಾಗಿ ವೃಷಭ ರಾಶಿ ಇವರಿಗೆ ಹಚ್ಚ ಹಸಿರು ಬಣ್ಣ ಶುಭ ಕೋರುತ್ತದೆ ಕೆಲವೊಮ್ಮೆ ತಿಳಿ ನೀಲಿ ಬಣ್ಣವು ಕೂಡ ಅದೃಷ್ಟವನ್ನು ತಂದುಕೊಡುತ್ತದೆ ಅಂತ ಹೇಳಲಾಗುತ್ತದೆ ಹಾಗೆ ಮಿಥುನ ರಾಶಿ ಈ ರಾಶಿಯವರಿಗೆ ಅದೃಷ್ಟ ತರುವ ಬಣ್ಣ ಹಳದಿ

ಈ ಬಣ್ಣವೂ ಬುದ್ಧಿಶಕ್ತಿ ಚುರುಕು ಸ್ಪೂರ್ತಿದಾಯಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಅದೃಷ್ಟಗಳಿಂದ ವಂಚಿತರಾದಾಗ ಈ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ನಿಮ್ಮಲ್ಲಿ ಆಶಾದಾಯಕ ಬೆಳವಣಿಗೆಯನ್ನು ಹೆಚ್ಚಿಸಿ ಕೆಲಸಗಳು ಕೈಗೂಡುವಂತೆ ಮಾಡುತ್ತವೆ ಮುಂದಿನ ರಾಶಿ ಕರ್ಕಟಕ ರಾಶಿ ಈ ರಾಶಿಯ ಅದೃಷ್ಟ ಬಣ್ಣ ಶ್ವೇತ ವರ್ಣ ಇವರಿಗೆ ಅದೃಷ್ಟವನ್ನು ತಂದುಕೊಡುವ ಬಿಳಿ ಬಣ್ಣ ಚಂದ್ರನನ್ನು ಪ್ರತಿನಿಧಿಸುತ್ತದೆ ಇವರಿಗೆ ಒಳ್ಳೆಯ ಅದೃಷ್ಟವನ್ನು ತಂದುಕೊಡುತ್ತದೆ

ಮುಂದಿನ ರಾಶಿ ಸಿಂಹ ರಾಶಿ ಈ ರಾಶಿಚಕ್ರದ ಚಿನ್ಹೆಯನ್ನು ಸೂರ್ಯನ ರಾಜ ಅಂತ ಕರೆಯುತ್ತದೆ ಈ ರಾಶಿಯ ಅದೃಷ್ಟ ಬಣ್ಣ ಚಿನ್ನ ಮತ್ತು ಕಿತ್ತಳೆ ಹಳದಿ ಈ ಬಣ್ಣ ಸಿಂಹ ರಾಶಿಯವರಿಗೆ ಅದೃಷ್ಟವನ್ನು ತಂದು ಕೊಡುತ್ತದೆ ಅಂತ ಹೇಳಲಾಗುತ್ತದೆ ಮುಂದಿನ ರಾಶಿ ಕನ್ಯಾ ರಾಶಿ ಕನ್ಯಾ ರಾಶಿಯ ಅದೃಷ್ಟಪಣ್ಣ ಕಂದು ಬಣ್ಣ ಹಸಿರು ಹಾಗೂ ಗಾಡ ನೀಲಿ ಅಂತ ಹೇಳಲಾಗುತ್ತದೆ ಈ ಬಣ್ಣವು ರಾಶಿಚಕ್ರದವರಿಗೆ ಅದೃಷ್ಟವನ್ನು ತಂದುಕೊಡುತ್ತದೆ

ಅಲ್ಲದೆ ನರಗಳು ಸ್ಥಿರವಾಗಿ ಇರುವಂತೆ ಮಾಡುತ್ತದೆ ಮುಂದಿನ ರಾಶಿ ತುಲಾ ರಾಶಿ ತುಲಾ ರಾಶಿಯ ಅದೃಷ್ಟ ಬಣ್ಣ ಗುಲಾಬಿ ತಿಳೀ ನಿಂಬೆ ಹಳದಿ ಮತ್ತು ಕೆಂಪು ಬಣ್ಣ ಈ ರಾಶಿಯವರಿಗೆ ಶುಕ್ರ ಗ್ರಹವು ಹೆಚ್ಚು ಸಹಕಾರಿ ಆಗಿರುವುದರಿಂದ ನಿಂಬೆ ಹಳದಿ ಅದೃಷ್ಟವನ್ನು ತಂದುಕೊಡುತ್ತದೆ ಮುಂದಿನ ರಾಶಿ ವೃಶ್ಚಿಕ ರಾಶಿ ರಾಶಿಯವರಿಗೆ ಗಾಢ ಕೆಂಪು ಬಣ್ಣವು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ ಮುಂದಿನ

ರಾಶಿ ಧನು ರಾಶಿ ಇವರಿಗೆ ಕೆನ್ನೆರಲೇ ಹಾಗೂ ಗಾರ್ಡನೀಲಿ ಬಣ್ಣವು ಹೆಚ್ಚು ಅದೃಷ್ಟವನ್ನು ಕಂಡುಕೊಳ್ಳುತ್ತದೆ ಈ ಬಣ್ಣಗಳಿಂದ ವಿಶ್ವಾಸ ಶಾಂತ ಮನೋಭಾವ ಗಳನ್ನು ಹುಟ್ಟಿಸುತ್ತದೆ ಅಂತ ಹೇಳಲಾಗುತ್ತದೆ ಮುಂದಿನ ರಾಶಿ ಮಕರ ರಾಶಿ ಈ ರಾಶಿಯವರಿಗೆ ಶನಿಗ್ರಹವು ಹೆಚ್ಚು ಮಿತೃತ್ವದಲ್ಲಿ ಇರುವುದರಿಂದ ಕಡುಕಂದು ಗಾಡ ಬೂದು ಮತ್ತು ಕಪ್ಪು ಬಣ್ಣವು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ ಮುಂದಿನ ರಾಶಿ ಕುಂಭ ರಾಶಿ ಇವರಿಗೆ ಆಕಾಶ ನೀಲಿ ಅಥವಾ

ತಿಳಿ ನೀಲಿ ಬಣ್ಣ ಅದೃಷ್ಟದ ಬಣ್ಣ ಅಂತ ಹೇಳಲಾಗುತ್ತದೆ ಇದು ಪ್ರಗತಿಶೀಲ ಮಾನವೀಯತೆಯ ಗುಣ ವಿಶಿಷ್ಟವಾದ ಆಕರ್ಷಣೆಯನ್ನು ತಂದುಕೊಡುತ್ತದೆ ಕೊನೆಯದಾಗಿ ಮೀನ ರಾಶಿ ಈ ರಾಶಿಯವರ ಅದೃಷ್ಟದ ಬಣ್ಣ ನೇರಳೆ ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ ಆದರೆ ಕೆಲವು ಸಮಯಗಳಲ್ಲಿ ಸಮುದ್ರ ಹಸಿರು ಬಿಳಿ ಮತ್ತು ಲ್ಯಾವೆಂಡರ್ ಬಣ್ಣಗಳು ತುಂಬಾನೇ ಅದೃಷ್ಟವನ್ನು

ತಂದುಕೊಡುತ್ತದೆ ಸ್ನೇಹಿತರೆ ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟವನ್ನು ತಂದುಕೊಡುತ್ತದೆ ಎಂದು ಗೊತ್ತಾಯ್ತಲ್ಲ ನಿಮ್ಮ ರಾಶಿಗೆ ಅನುಗುಣವಾಗಿ ನೀವು ಆ ಬಣ್ಣವನ್ನು ಧರಿಸಿ ಅದೃಷ್ಟವನ್ನು ಪಡೆದುಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.