ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಚಾರ ವಿಚಾರಗಳಿಗೆ ಸಾಕಷ್ಟು ಪ್ರಾಮುಖ್ಯತೆ ಕೊಡಲಾಗುತ್ತದೆ. ಮನುಷ್ಯ ತಾನು ಎಷ್ಟೇ ಆಸ್ತಿಪಾಸ್ತಿ ಸಂಪಾದನೆ ಮಾಡಿದರು ಮನಸ್ಸಿಗೆ ನೆಮ್ಮದಿ ಹುಡುಕುತ್ತಾನೆ ಮನುಷ್ಯ ತನ್ನ ನೆಮ್ಮದಿಗಾಗಿ ಸಾಕಷ್ಟು ಒಳ್ಳೆಯ ಕೆಲಸವನ್ನು ಮಾಡಲು ಮುಂದಾಗುತ್ತಾನೆ. ತುಂಬಾ ಜನರು ಹೆಚ್ಚಿನ ಹಣ್ಣ ಸಂಪಾದನೆ ಮಾಡಿದ ನಂತರ ಪ್ರಮುಖವಾಗಿ ಧಾನಧರ್ಮ ಮಾಡುತ್ತಾರೆ. ಹಿಂದೂ ಧರ್ಮದಲ್ಲಿ ಧಾನ ಮಾಡುವುದು ಪ್ರಮುಖವಾದ ಕೆಲಸ ಎಂದು ಪರಿಗಣಿಸಲಾಗುತ್ತದೆ. ಈ ಕೆಲಸ ಮಾಡಿದ ನಂತರ ಸಾಕಷ್ಟು ಜನರು ತಾವು ಮಾಡುವ ಕೆಲಸದಲ್ಲಿ ಒಳ್ಳೆಯ ಅಭಿವೃದ್ಧಿ ಹೊಂದುತ್ತಾರೆ.
ಪ್ರಮುಖವಾಗಿ ಗಮನಿಸಿ ಬೇಕಾದ ಅಂಶ ಎಂದರೆ ನಾವು ಯಾವ ವಸ್ತುಗಳನ್ನು ಧಾನವಾಗಿ ನೀಡುತ್ತೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಈ ಕೆಲವು ವಸ್ತುಗಳನ್ನು ನೀಡಿದರೆ ನಿಮಗೆ ಕೆಟ್ಟದಾಗುತ್ತದೆ ಮತ್ತು ನಮ್ಮ ಜೀವನ ವೃದ್ಧಿ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ಧಾನ ಮಾಡಬಾರದು ಎಂದು ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಪೊರಕೆ ಧಾನ: ಪೊರಕೆಯನ್ನು ಯಾರಿಗೂ ಧಾನ ಮಾಡಬೇಡಿ ಧರ್ಮ ಗ್ರಂಥಗಳಲ್ಲಿ ಪೊರೆಯನ್ನು ಲಕ್ಷ್ಮಿ ಅಂಶ ಎಂದು ಹೇಳಲಾಗುತ್ತದೆ. ಪೊರೆಯನ್ನು ಧಾನ ಮಾಡುವುದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಮತ್ತು ಲಕ್ಷ್ಮಿ ದೇವಿಯ ಸಮಾಧಾನದಿಂದಾಗಿ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಕೊರತೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಹಾಳಾದ ಎಣ್ಣೆ ಅಥವಾ ಬಳಸಿರುವ ಎಣ್ಣೆ: ಜ್ಯೋತಿಷ್ಯದ ಪ್ರಕಾರ ಎಣ್ಣೆಯನ್ನು ಧಾನ ಮಾಡುವುದರಿಂದ ಶನಿ ದೇವನ ದುಷ್ಪರಿಣಾಮಗಳಿಂದ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ. ಆದರೆ ಹಾಳಾದ ಅಥವಾ ಬಳಸಿದ ಎಣ್ಣೆಯನ್ನು ಶನಿವಾರ ಧಾನ ಮಾಡಬೇಡಿ. ಒಂದು ವೇಳೆ ಧಾನ ಮಾಡಿದರೆ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ಹರಿದ ಪುಸ್ತಕದ ಧಾನ: ಪುಸ್ತಕಗಳನ್ನು ಧಾನ ಮಾಡುವುದರಿಂದ ವಿದ್ಯಾಬುದ್ದಿ ಹೆಚ್ಚಾಗುತ್ತಿದೆ ಮತ್ತು ಸರಸ್ವತಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಕಾಫಿ ಪುಸ್ತಕಗಳನ್ನು ಧಾನ ಮಾಡುವುದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ ಆದರೆ ಕಾಫಿ ಹರಿದಿದರೆ ನೀವು ನಷ್ಟಕ್ಕೆ ಒಳಗಾಗಬಹುದು ಎಂದು ಹೇಳಲಾಗುತ್ತದೆ.
ಪ್ಲಾಸ್ಟಿಕ್ ವಸ್ತುಗಳ ಧಾನ: ನಾವು ಪ್ಲಾಸ್ಟಿಕ್ ವಸ್ತುಗಳನ್ನು ಎಂದು ಕೂಡ ಧಾನ ಮಾಡಬಾರದು ಎಂದು ಸಾಕಷ್ಟು ಜನರಿಗೆ ಗೊತ್ತಿಲ್ಲ. ಪ್ಲಾಸ್ಟಿಕ್ ವಸ್ತುಗಳನ್ನು ಧಾನ ಮಾಡುವುದು ಕೆಟ್ಟದ್ದೂ ಎಂದು ಹೇಳಲಾಗುತ್ತದೆ. ಇದನ್ನು ಧಾನ ಮಾಡುವುದರಿಂದ ನೀವು ವ್ಯವಹಾರದಲ್ಲಿ ನಷ್ಟ ಹಾಗೂ ಉದ್ಯೋಗವನ್ನು ಕಳೆದುಕೊಳ್ಳುತ್ತಿರ ಎಂದು ಹೇಳಲಾಗುತ್ತದೆ.
ಸ್ಟೀಲ್ ಪಾತ್ರೆ ಧಾನ: ಸ್ಟೀಲ್ ಪಾತ್ರೆ ಧಾನ ಮಾಡುವುದರಿಂದ ಮನೆಯಲ್ಲಿ ಅಶಾಂತಿ ಮೂಡುತ್ತದೆ. ಆದರೆ ಕೆಲವೊಮ್ಮೆ ಅಜಾಗೃತಿಯಿಂದ ಈ ತಪ್ಪುಗಳನ್ನು ಮಾಡುತ್ತೇವೆ ಈ ಉಪಯುಕ್ತ ಮಾಹಿತಿಯನ್ನು ಎಲ್ಲರಿಗೂ ಷೇರ್ ಮಾಡಿ.