ಎಲ್ಲರೂ ಕಸ ಅಂತ ಎಸೆಯುವ ಈ ಗರಿಕೆ ಹುಲ್ಲಿನ ಚಮತ್ಕಾರ ಕೇಳಿದ್ರೆ ಕೋಟ್ಯಾಧೀಶರಾಗುವಿರಿ

0

ನಮಸ್ಕಾರ ಸ್ನೇಹಿತರೇ ಉಚಿತವಾಗಿ ಭಗವಂತನು ನಮ್ಮೆಲ್ಲರಿಗೂ ನೀಡಿದಂತಹ ಒಂದು ಅದ್ಭುತವಾದ ಹುಡುಗರೆಯ ಬಗ್ಗೆ ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿಕೊಡುತ್ತೇವೆ ಇದನ್ನು ನಾವು ಕಸ ಅಂತ ತೆಗೆದುಕೊಂಡು ಎಸೆದು ಬಿಡುತ್ತೇವೆ ಅಥವಾ ಸುಟ್ಟು ಹಾಕುತ್ತೇವೆ ಇವತ್ತು ನಾವು ತಿಳಿಸುತ್ತಿರುವ ಈ ಮಾಹಿತಿ ನಿಮಗೆ ನೀವು ಒಳ್ಳೆಯದನ್ನು ಮಾಡಿಕೊಳ್ಳುವುದರ ಜೊತೆಗೆ ನೀವು ಬೇರೆಯವರಿಗೂ ಸಹ ಇದರ ಮೂಲಕ ಒಳ್ಳೆಯದನ್ನು ಮಾಡಬಹುದಾಗಿದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಗರಿಕೆ ಹುಲ್ಲಿನ ಅದ್ಭುತವಾದ ಪ್ರಯೋಜನದ ಬಗ್ಗೆ ತಿಳಿಸಿಕೊಡುತ್ತೇವೆ ಈ ಪ್ರಯೋಗವು ನಿಮ್ಮ ಇಡೀ ಜೀವನವನ್ನೇ ಬದಲಾಯಿಸಿಬಿಡುತ್ತದೆ ಈ ಹುಲ್ಲು ಸಾಮಾನ್ಯವಾಗಿ ಹುಲ್ಲು ಅಲ್ಲ ನಮ್ಮ ಹಿಂದೂ ಧರ್ಮದಲ್ಲಿ ಅದೆಷ್ಟು ಪೂಜೆ ಪಾಠಗಳು ಇರುತ್ತವೆಯೋ ಖಂಡಿತವಾಗಿಯೂ ಅಲ್ಲಿ ಗರಿಕೆ ಹುಲ್ಲಿನ ಪ್ರಯೋಗ ಆಗಿರುತ್ತದೆ ಈ ಹುಲಿನಲ್ಲಿ ಚಮತ್ಕಾರಿಕ ಶಕ್ತಿಗಳು ತುಂಬಿಕೊಂಡಿರುತ್ತವೆ

ಇದರ ಬೇರಿನಲ್ಲಿ ತಾಯಿ ಗಂಗಾಮಾತೆಯ ವಾಸ ಇರುತ್ತದೆ ಇದರ ಗುಪ್ತ ಮಾಹಿತಿ ತುಂಬಾ ಕಡಿಮೆ ಜನರಿಗೆ ಮಾತ್ರ ಗೊತ್ತಿದೆ ಗರಿಕೆ ಹುಲ್ಲಿನಿಂದ ಭಗವಂತನಾದ ಗಣೇಶನ ಕೂಡ ಬೇಗ ಒಲಿಯುತ್ತಾನೆ ನಮ್ಮ ಪ್ರಾಚೀನ ಶಾಸ್ತ್ರಗಳಲ್ಲಿ ಇದರ ಅಸಂಖ್ಯಾತ ಲಾಭಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಇವುಗಳಲ್ಲಿ ನಾವು ನಿಮಗೆ ಕೆಲವು ಆಯುರ್ವೇದಿಕ ಲಾಭಗಳ ಬಗ್ಗೆ ತಿಳಿಸಿಕೊಡುತ್ತೇವೆ ಹಾಗೆ ಕೆಲವು ತಾಂತ್ರಿಕ ವಿಷಯಗಳನ್ನು ಕೂಡ ತಿಳಿಸಿಕೊಡುತ್ತೇವೆ

ಜೊತೆಗೆ ಇದರ ಕೆಲವು ಧಾರ್ಮಿಕ ಪ್ರಯೋಗಗಳ ಬಗ್ಗೆ ಕೂಡ ತಿಳಿಸಿಕೊಡುತ್ತೇವೆ ಈ ಗರಿಕೆ ಹುಲ್ಲು ಎಲ್ಲಾ ಸ್ಥಳಗಳಲ್ಲಿ ಸಿಗುತ್ತದೆ ಇದರ ಇದು ತುಂಬಾ ಕಡಿಮೆ ನೀರು ಇರುವ ಸ್ಥಳಗಳನ್ನು ಕೂಡ ತುಂಬಾ ಚೆನ್ನಾಗಿ ಬೆಳೆಯುತ್ತದೆ ಯಾವ ಸ್ಥಳದಲ್ಲಿ ಸ್ವಲ್ಪನಾದರೂ ಗರಿಕೆ ಹುಲ್ಲನ್ನು ಇಡುತ್ತೀರೋ ಅಲ್ಲಿ ಅದು ಬೆಳೆದು ತುಂಬಾನೇ ಹರಡಿಕೊಳ್ಳುತ್ತದೆ ಹಾಗಾದ್ರೆ ತಡ ಯಾಕೆ ಇದರ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಮೊದಲಿಗೆ ಇದರ ಆಯುರ್ವೇದಿಕ ಲಾಭಗಳ ಬಗ್ಗೆ ತಿಳಿಯೋಣ ಇದನ್ನು ಮಾಡಿದರೆ ವೈದ್ಯರ ಹಿಂದೆ ನೀವು ಓಡುವ ಸಾಧ್ಯತೆ ಕಡಿಮೆ ಇದರ ಮೂಲಕ ಹಲವಾರು ರೋಗಗಳನ್ನು ನಾಶ ಮಾಡಿಕೊಳ್ಳಬಹುದು

ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಹಲವಾರು ಸಮಸ್ಯೆಗಳಿಂದ ಆಚೆ ಬರಬಹುದು ಯಾರು ತಮ್ಮ ಸಾಧನೆಯನ್ನು ಮುಗಿಸಿರುತ್ತಾರೋ ಯಾರು ಕಾಡಿನಲ್ಲಿ ಸಾಧನೆಯನ್ನು ಮಾಡುತ್ತಿರುತ್ತಾರೋ ಇವರೆಲ್ಲ ಹೆಚ್ಚಾಗಿ ಗರಿಕೆ ಹುಲ್ಲಿನ ಪ್ರಯೋಗವನ್ನೇ ಮಾಡುತ್ತಾರೆ ಯಾಕಂದರೆ ಹಲವಾರು ದಿನಗಳಿಂದ ಇವರು ದೇವರ ಸಾಧನೆಯನ್ನು ಮಾಡುತ್ತಿರುತ್ತಾರೆ ಜಪ ತಪಗಳನ್ನು ಮಾಡುತ್ತಾರೆ ತಮಗೆ ಹಸಿವು ಆಗಬಾರದು ಅಂತ ಬಾಯಾರಿಕೆ ಆಗಬಾರದು ಅಂತ ಇಷ್ಟಪಡುತ್ತಾ ಇರುತ್ತಾರೆ ಇದಕ್ಕೆ ಇವರು ಗರಿಕೆ ಹುಲ್ಲಿನ ರಸದ ಪ್ರಯೋಗವನ್ನು ಮಾಡುತ್ತಾರೆ ಗರಿಕೆ ಹುಲ್ಲಿನ ರಸವನ್ನು ಕುಡಿಯುವುದರಿಂದ ಮನುಷ್ಯನಿಗೆ

21 ದಿನ ಹಸಿವು ಆಗುವುದಿಲ್ಲಾ ಎಂಬ ಮಾಹಿತಿ ಗ್ರಂಥದಲ್ಲಿ ಇದೆ ಹೀಗಾಗಿ 21 ದಿನಗಳ ಕಾಲ ನಿಮ್ಮ ಸಾಧನೆಯನ್ನು ಪೂರ್ತಿಯಾಗಿ ಮಾಡಬಹುದು ಗರಿಕೆಯು ಶರೀರದ ತಾಪಮಾನವನ್ನು ಕಾಪಾಡುವ ಕೆಲಸ ಮಾಡುತ್ತದೆ ಹೆಚ್ಚಾಗಿ ಜನರಿಗೆ ಬಿಸಿಲಿನ ಕಾಲದಲ್ಲಿ ಬಿಸಿಲಿನ ತಾಪ ಕಷ್ಟ ಕೊಡುತ್ತದೆ ಶರೀರದ ಟೆಂಪರೇಚರ್ ಹೆಚ್ಚಾದಾಗ ಜನರು ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ ಇದಕ್ಕಾಗಿ ಕೆಲವರು ಮಾತ್ರೆಗಳನ್ನು ಕೂಡ ಸೇವಿಸುತ್ತಾರೆ ಆದರೆ ಈ ಗರಿಕೆ ಇದಕ್ಕಿಂತ ಹೆಚ್ಚಿನ ಲಾಭವನ್ನು ಕೊಡುತ್ತದೆ ಇದು ನಿಮ್ಮ ಶರೀರದ ತಾಪಮಾನವನ್ನು ಕಡಿಮೆ ಮಾಡುತ್ತದೆ ನಿಯಂತ್ರಣ ಕೂಡ ಮಾಡುತ್ತದೆ ಇದಕ್ಕಾಗಿ

ನೀವು ಒಂದು ಲೋಟದಷ್ಟು ಗರಿಕೆ ಹುಲ್ಲಿನ ರಸವನ್ನು ತೆಗೆಯಬೇಕು ಇದಕ್ಕೆ ಸ್ವಲ್ಪ ಬೆಲ್ಲ ಅಥವಾ ಸಕ್ಕರೆಯನ್ನು ಹಾಕಿ ಮಿಶ್ರ ಮಾಡಬೇಕು ಆನಂತರ ಇದನ್ನು ಕುಡಿಯಬೇಕು ಇಲ್ಲಿ ನಿಮ್ಮ ಶರೀರದಲ್ಲಿ ಎಷ್ಟೇ ಟೆಂಪರೇಚರ್ ಇದ್ದರೂ ಅದು ಕಡಿಮೆಯಾಗುತ್ತದೆ ಇದು ನಿಮ್ಮ ಶರೀರದ ಟೆಂಪರೇಚರ್ ಅನ್ನು ಒಂದು ಗಂಟೆಯಲ್ಲಿ ಸರಿ ಮಾಡುತ್ತದೆ ನಿಮ್ಮ ಶರೀರ ಹಗುರ ಆದಂತೆ ಭಾಸವಾಗುತ್ತದೆ ಯಾಕೆ ಅಂದರೆ ಇದು ಶರೀರವನ್ನು ಕಾಯ ಕಲ್ಪ ಮಾಡುವ ಕೆಲಸವನ್ನು ಮಾಡುತ್ತದೆ ನಿರಂತರವಾಗಿ ಎರಡು ವಾರಗಳ ಕಾಲ ಇದರ ರಸವನ್ನು ಯಾರು ಕುಡಿಯುತ್ತಾರೋ ಅಂತವರು ಮೂಲವ್ಯಾಧಿ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯುತ್ತಾರೆ

ಇದು ಮನುಷ್ಯನ ಬುದ್ಧಿಯನ್ನು ಚುರುಕುಗೊಳಿಸುತ್ತದೆ ಒಂದು ವೇಳೆ ನಿಮ್ಮ ಮನೆಯಲ್ಲಿ ಇರುವ ಮಕ್ಕಳಿಗೆ ಅಭ್ಯಾಸ ಮಾಡಲು ಮನಸ್ಸು ಆಗುತ್ತಾ ಇಲ್ಲ ಅಂದರೆ ಓದಿರುವುದು ನೆನಪು ಉಳಿಯುತ್ತಿಲ್ಲ ಅಂದರೆ ಅವರು ಚೆನ್ನಾಗಿ ಅಭ್ಯಾಸ ಮಾಡಲಿ ಎಂದು ಇಷ್ಟ ಪಡುತ್ತಿದ್ದಾರೆ ಅವರ ಬುದ್ಧಿಶಕ್ತಿಯನ್ನು ಇದು ಇಂಪ್ರೂವ್ಮೆಂಟ್ ಮಾಡುತ್ತದೆ ಅದಕ್ಕೆ ನೀವು ಏನು ಮಾಡಬೇಕು ಅಂದರೆ ಅರ್ಧ ಲೋಟ ಗರಿಕೆಯ ರಸವನ್ನು ತೆಗೆದುಕೊಂಡು ಕೇವಲ ಏಳು ದಿನಗಳ ಕಾಲ ಇದರ ರಸವನ್ನು ಮಕ್ಕಳಿಗೆ ಕೊಡಿಸಬೇಕು ಇದು ಬುದ್ಧಿಶಕ್ತಿಯನ್ನು ಹೆಚ್ಚಿಗೆ ಮಾಡುತ್ತದೆ ಪ್ರತಿದಿನ ಯಾರು ಇದರ ರಸವನ್ನು ಕುಡಿಯುತ್ತಾರೋ

ಅವರ ಮನಸ್ಸು ಶಾಂತವಾಗಿರುತ್ತದೆ ಬಿಪಿಯನ್ನು ದೂರ ಮಾಡುವುದಕ್ಕೆ ಇದು ರಾಮಬಾಣ ಅಂತ ಕರೆಯುತ್ತಾರೆ ಪ್ರತಿದಿನ ಇದರ ರಸವನ್ನು ಒಂದು ತಿಂಗಳು ಕಾಲ ಒಂದು ಕಪ್ ಕುಡಿಯಿರಿ ಶ್ವಾಸಕ್ಕೆ ಹಾಗೂ ಬಿಪಿಗೆ ಸಂಬಂಧಿಸಿದ ರೋಗವನ್ನು ಇದು ಕಡಿಮೆ ಮಾಡುತ್ತದೆ ಈಗ ಇದರ ಕೆಲವು ಪ್ರಯೋಗಗಳ ಬಗ್ಗೆ ತಿಳಿದುಕೊಳ್ಳೋಣ ಇದರ ಧಾರ್ಮಿಕ ಹಾಗೂ ತಾಂತ್ರಿಕ ಪ್ರಯೋಗಗಳು ಈ ರೀತಿಯಾಗಿವೆ ಇದನ್ನು ರುಬ್ಬಿಕೊಂಡು ಇದರ ತಿಲಕವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಮನುಷ್ಯನ ಬುದ್ಧಿಯನ್ನು ಇದು ಸ್ಥಿರವಾಗಿ ಇರಿಸುತ್ತದೆ ಇದು ಮನುಷ್ಯನ ಮುಖದಲ್ಲಿರುವ ಕಾಂತಿಯನ್ನು ಕೂಡ ಹೆಚ್ಚಿಗೆ ಮಾಡುತ್ತದೆ

ಈ ಗರಿಕೆ ಹುಲ್ಲನ್ನು ಗಣಪತಿ ಹಾಗೂ ತಾಯಿ ದುರ್ಗಾದೇವಿಗೆ ಅರ್ಪಿಸಿದರೆ ಶ್ರೀಮಂತರಾಗಲು ಇದು ತುಂಬಾ ಪ್ರೋಗ್ರೆಸ್ ಮಾಡುತ್ತದೆ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳನ್ನು ಇದು ದೂರ ಮಾಡುತ್ತದೆ ಇದನ್ನು ಗಣೇಶ ಹಾಗೂ ದುರ್ಗಾ ಮಾತೆಗೆ ಅರ್ಪಿಸಿದ ನಂತರ ಇದನ್ನು ನಿಮ್ಮ ಪರ್ಸ ಅಥವಾ ನಿಮ್ಮ ಹಣದ ಪೆಟ್ಟಿಗೆಯಲ್ಲಿ ಇಟ್ಟರೆ ಹಣದ ಸಮಸ್ಯೆಯನ್ನು ಇದು ದೂರ ಮಾಡುತ್ತದೆ ಯಾಕೆ ಅಂದರೆ ಗರಿಕೆ ಹುಲ್ಲನ್ನು ತಾಯಿ ದುರ್ಗಾಮಾತೆಯ ಸಾಕ್ಷಾತ್ ಸ್ವರೂಪ ಅಂತ ತಿಳಿಯಲಾಗಿದೆ ಇದೇನು ಸಾಧಾರಣವಾದ ಗರಿಕೆ ಹುಲ್ಲಲ್ಲ ಸ್ವತಹ ತಾಯಿ ದುರ್ಗಾ ಮಾತೆಯೇ ಇದರ ಬೇರಿನಲ್ಲಿ ವಾಸ ಮಾಡುತ್ತಾರೆ ಹಾಗಾಗಿ ಇದನ್ನು ಮಹಾ ಪವಿತ್ರ ಅಂತ ತಿಳಿಯಲಾಗಿದೆ ಅಂದರೆ ಯಾವ ಸ್ಥಳದಲ್ಲಿ ಇರುತ್ತದೆಯೋ ಆ ಸ್ಥಳವನ್ನು ಇದು ಪವಿತ್ರವನ್ನಾಗಿಸುತ್ತದೆ

ಹಾಗಾಗಿ ಸ್ನೇಹಿತರೆ ಖಂಡಿತವಾಗಿ ಇದನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಿ ವ್ಯರ್ಥವಾಗಿ ನಿಮ್ಮ ಹಣ ಖರ್ಚಾಗದಂತೆ ನೋಡಿಕೊಳ್ಳುತ್ತದೆ ರವಿ ಪುಷ್ಯ ನಕ್ಷತ್ರದಲ್ಲಿ ಇದರ ಬೇರನ್ನು ತಂದು ಪುಡಿ ಮಾಡಿ ನೀರಿನಲ್ಲಿ ಹಾಕಿ ಇದರ ನೀರನ್ನು ಸೇವನೆ ಮಾಡಿದರೆ ನಿಮ್ಮ ಶರೀರದಲ್ಲಿ ಅದೆಷ್ಟೆಲ್ಲಾ ದಿವ್ಯಶಕ್ತಿಗಳು ಇರುತ್ತವೆಯೋ ಅವೆಲ್ಲ ಜಾಗೃತ ವ್ಯವಸ್ಥೆಗೆ ಬರುತ್ತವೆ ಇದರ ನೀರನ್ನು ಕುಡಿದ ನಂತರ ಭೂತ ಪ್ರೇತೆಗಳು ದೇವಾನುದೇವತೆಗಳು ಎಲ್ಲವೂ ಕಾಣಲು ಶುರುವಾಗುತ್ತದೆ ನಪುಂಸ ಕಥೆ ದೂರವಾಗಿ ಸಂತಾನದ ಪ್ರಾಪ್ತಿಯಾಗುತ್ತದೆ ಪ್ರತಿ ದಿನ ಇದರ ನೀರನ್ನು ಕುಡಿಯುವುದರಿಂದ ಈ ಗರಿಕೆ ಕಡ್ಡಿಯನ್ನು

ನಿಮ್ಮ ಪತ್ನಿಯ ಸೊಂಟದಲ್ಲಿ ಕಟ್ಟಿ ಒಂದು ತಿಂಗಳು ಕಾಲ ಹಾಗೆ ಇರಲು ಬಿಡಬೇಕು ಇದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಇದು ಗರ್ಭಪಾತವನ್ನು ತಡೆಯುವ ಕೆಲಸ ಮಾಡುತ್ತದೆ ವಾರದಲ್ಲಿ ಎರಡು ಬಾರಿ ಇದರ ರಸವನ್ನು ಕುಡಿದರೂ ಸರಿ ಮನುಷ್ಯನ ಶರೀರವನ್ನು ಇದು ಹಲವಾರು ರೋಗಗಳಿಂದ ಕಾಪಾಡುತ್ತದೆ ನೂರು ವರ್ಷಗಳ ತನಕ ರುದ್ರ ಅಪ್ಯ ಬರುವುದಿಲ್ಲ ಆಯುರ್ವೇದದಲ್ಲಿ ಇದನ್ನು ಅಮೃತ ಅಂತ ಕರೆದಿದ್ದಾರೆ ಯಾಕೆ ಅಮೃತ ಅಂತ ಕರೆದಿದ್ದಾರೆ ಅಂದರೆ ಇದರ ರಸವನ್ನು ಯಾರು ಕುಡಿಯುತ್ತಾರೋ ಅವರ ಶರೀರವು ಕಾಯಕಲ್ಪ ವಾಗುತ್ತದೆ ಇದರ ಅರ್ಥ ಶರೀರಕ್ಕೆ ವಯಸ್ಸಾಗದಂತೆ ನೋಡಿಕೊಳ್ಳುತ್ತದೆ ಇದು ಶರೀರವನ್ನು ಯಂಗಾಗಿ ಇಡುವ ಕೆಲಸ ಮಾಡುತ್ತದೆ ಅಂದರೆ ವಯಸ್ಸನ್ನು ತಡೆಯುವ ಕೆಲಸ ಇದು ಮಾಡುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.