7 ಲಕ್ಷಣ ಇರುವ ಗಂಡಸರನ್ನ ಮಹಿಳೆಯರು ಮೂರ್ಖರಂತ ತಿಳಿದು ಉಪಯೋಗಿಸುತ್ತಾರೆ

0

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಮಹಾತ್ಮ ವಿದುರನು ಕೆಲವು ಯಾವ ರೀತಿಯ ಗಂಡಸರ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಅಂದರೆ ಇವರಿಗೆ ಯಾವುದೇ ಮಹಿಳೆಯರು ಗೌರವ ಕೊಡುವುದಿಲ್ಲ ಪುರುಷರನ್ನು ಮಹಿಳೆಯರು ಮಹಾ ಮೂರ್ಖರು ಅಂತ ತಿಳಿಯುತ್ತಾರೆ ಒಂದು ವೇಳೆ ಇಂತಹ ಪುರುಷರು ಒಬ್ಬ ಸ್ತ್ರೀಯ ಗಂಡ ಆಗಿದ್ದರೆ ಅಂತಹ ಸ್ತ್ರೀ ಆ ಪುರುಷರನ್ನು ತ್ಯಾಗ ಮಾಡುತ್ತಾರೆ

ಅವರನ್ನು ಬಿಟ್ಟು ಹೋಗುತ್ತಾರೆ ಖಂಡಿತವಾಗಿಯೂ ಕೂಡ ನೀವು ಇಂತಹ ಪುರುಷರನ್ನು ನೋಡಿರುತ್ತೀರಾ ಹಾಗಾದ್ರೆ ಅಂತಹ 6 ಲಕ್ಷಣಗಳನ್ನು ಹೊಂದಿರುವ ಗಂಡಸರನಬಗ್ಗೆ ತಿಳಿಯೋಣ ಬನ್ನಿ ಇವುಗಳಲ್ಲಿ ಯಾವುದಾದರೂ ಒಂದು ಲಕ್ಷಣ ಕಂಡು ಬಂದರು ಅಥವಾ ಅವರ ಬಿಹೇವಿಯರಲ್ಲಿ ಇಂತಹ ಲಕ್ಷಣಗಳು ಕಂಡು ಬಂದರೆ ಇಂತಹ ಪುರುಷ ಎಲ್ಲಕ್ಕಿಂತ

ದೊಡ್ಡದಾಗಿರುವ ಮೂರ್ಖರು ಅಂತ ಇಂತಹ ಪುರುಷರೊಂದಿಗೆ ಯಾವತ್ತಿಗೂ ಸ್ನೇಹವನ್ನು ಮಾಡಬಾರದು ಇಂಥವರನ್ನು ಮನೆಗೂ ಸಹ ಕರೆಯಬಾರದು ಇಲ್ಲವಾದರೆ ಜನರು ನಿಮ್ಮನ್ನು ಸಹ ಆ ಮೂರ್ಖರಂತೆ ತಿಳಿಯುತ್ತಾರೆ ಇದಲ್ಲದೆ ಬೇರೆ ನೀತಿಗಳ ಬಗ್ಗೆ ಇಂತಹ ಪುರುಷರ ಬಗ್ಗೆ ವರ್ಣನೆ ಇದೆ ಇಂತಹ ವಿಷಯಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು

ಒಂದು ವೇಳೆ ನಿಮ್ಮೊಳಗೂ ಸಹ ಯಾವುದಾದರೂ ಲಕ್ಷಣ ಇದ್ದರೂ ಸರಿ ಎಷ್ಟು ಸಾಧ್ಯವಾಗುತ್ತದೆ ಅಷ್ಟು ಬಿಟ್ಟುಬಿಡಿ ಹಾಗಾದರೆ ಅವು ಯಾವುವು ಅಂತ ನೋಡೋಣ ಬನ್ನಿ ಇವತ್ತು ನಾವು ಇವತ್ತಿನ ಸಂಚಿಕೆಯಲ್ಲಿ ಮುಗಿಸಿಕೊಡುವ ಪುರುಷರು ಇವರು ಎಲ್ಲಕ್ಕಿಂತ ದೊಡ್ಡ ಮೂರ್ಖರಾಗಿರುತ್ತಾರೆ ಇವರು ಸಮಾಜದಲ್ಲಿ ಪದೇ ಪದೇ ಅವಮಾನಕ್ಕೆ ಒಳಗಾಗುತ್ತಾ ಇರುತ್ತಾರೆ

ಇವರಿಗೆ ಯಾರು ಸಹ ಗೌರವವನ್ನು ಕೊಡುತ್ತಾ ಇರುವುದಿಲ್ಲ ಯಾರು ಸಹ ಇವರ ಮಾತುಗಳಿಗೆ ಮಹತ್ವವನ್ನು ಕೊಡುವುದಿಲ್ಲ ಇವರ ಜೀವನ ಪಶುಗಳ ರೀತಿ ಆಗಿರುತ್ತದೆ ಇಂತಹ ಪುರುಷರಿಗೆ ಅವರ ಹೆಂಡತಿ ಕೂಡ ಗೌರವ ಕೊಡುವುದಿಲ್ಲ ಹಾಗಾದ್ರೆ ಅಂತಹ ಮೂರ್ಖ ಪುರುಷರ ಲಕ್ಷಣಗಳ ಬಗ್ಗೆ ತಿಳಿಯೋಣ ಬನ್ನಿ 1) ಮೊದಲನೆಯದಾಗಿ ಸ್ತ್ರೀಯರಿಂದ ಆಜ್ಞೆಯನ್ನು ಪಡೆದುಕೊಳ್ಳುವಂತವರು

ವಿದುರನ ಅನುಸಾರವಾಗಿ ಯಾವ ಪುರುಷನು ಸ್ವತಹ ತಾವು ಏನು ಮಾಡುವುದಿಲ್ಲವೋ ಬದಲಿಗೆ ಹೆಂಡತಿಯ ಗಳಿಕೆಯ ಮೇಲೆ ನಿಂತಿರುತ್ತಾನೋ ಅವರ ಆಜ್ಞೆಯ ಮೇರೆಗೆ ಕೆಲಸ ಕಾರ್ಯಗಳನ್ನು ಮಾಡುತ್ತಾರೋ ಇಂತಹ ವ್ಯಕ್ತಿಗಳು ಮೂರ್ಖರಾಗಿರುತ್ತಾರೆ ಯಾವ ಪುರುಷನು ಪುರುಷಾರ್ಥವನ್ನು ಮಾಡುವುದಿಲ್ಲವೋ ಬದಲಿಗೆ ಮನೆಯಲ್ಲಿ ಕುಳಿತುಕೊಂಡು ಸ್ತ್ರೀಯರ

ಮಾತುಗಳನ್ನು ಪಾಲನೆ ಮಾಡುತ್ತಾರೋ ದಾಸರ ರೀತಿ ಅವರಿಗೆ ಸೇವೆಯನ್ನು ಮಾಡುತ್ತಿದ್ದರೆ ಇಂತಹ ಪುರುಷರು ನಪುಂಸಕರಾಗಿರುತ್ತಾರೆ ಇವರಿಗೆ ಯಾವುದೇ ಆತ್ಮ ಸನ್ಮಾನ ಇರುವುದಿಲ್ಲ ಇವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಹೆಂಡತಿಯಿಂದ ಕೆಲಸ ಕಾರ್ಯಗಳು ಮಾಡಿಸುತ್ತಾರೆ. ಇಂಥವರು ಮಹಾ ಮೂರ್ಖರು ಅಂತ ಹೇಳಿದ್ದಾರೆ 2) ಚಿಕ್ಕ ಮಾತುಗಳ ಮೇಲೆ ಖುಷಿ ಆಗುವಂತವರು

ಮಹಾತ್ಮ ವಿದುರರು ಈ ರೀತಿ ಹೇಳಿದ್ದಾರೆ ಯಾವ ಪುರುಷನು ಮಹಿಳೆಯರ ಚಿಕ್ಕಪುಟ್ಟ ಮಾತುಗಳಿಗೆ ಮರುಳಾಗುತ್ತಾನೋ ಅಥವಾ ಸ್ತ್ರೀಯರ ಹಾವಭಾವಗಳಿಂದ ತಕ್ಷಣ ಅವರಿಗೆ ಮರುಳಾಗುತ್ತಾರೋ ಇಂಥವರು ಅತ್ಯಂತ ದೊಡ್ಡ ಮೂರ್ಖರಾಗಿರುತ್ತಾರೆ ಸ್ತ್ರೀಯರ ಹಾವಭಾವಗಳಿಗೆ ಪ್ರಭಾವಕ್ಕೆ ಒಳಗಾಗಿ ತಕ್ಷಣವೇ ತಮ್ಮ ಪರಾಕ್ರಮವನ್ನು ತೋರಿಸಲು ಮುಂದೆ ಬರುತ್ತಾರೆ

ಮತ್ತು ಅವಮಾನಕ್ಕೆ ಒಳಗಾಗುತ್ತಾರೆ ಇಂಥವರು ಮಹಾ ಮೂರ್ಖರು ಅಂತ ಹೇಳಿದ್ದಾರೆ ಇಂತಹ ಪುರುಷರೊಂದಿಗೆ ಯಾವ ಶ್ರೀ ತಮ್ಮ ಕೆಲಸವನ್ನು ಅತ್ಯಂತ ಸುಲಭವಾಗಿ ಮಾಡಿಕೊಳುತ್ತಾಳೆ ಯಾವ ಪುರುಷನು ಸ್ತ್ರೀಯರ ರೂಪವನ್ನು ನೋಡಿ ಬೇಗ ಮರುಳಾಗುತ್ತಾನೋ ಮತ್ತು ತಮ್ಮ ಮಹತ್ವಪೂರ್ಣವಾದ ಕೆಲಸವನ್ನು ಬಿಟ್ಟು ಸ್ತ್ರೀಯರ ಹಿಂದೆ ನಡೆಯಲು ಶುರು ಮಾಡುತ್ತಾರೋ

ಇಂಥವರನ್ನು ಪ್ರತಿಯೊಬ್ಬರು ಮೂರ್ಖರು ಅಂತ ತಿಳಿಯುತ್ತಾರೆ 3) ವಿದುರರು ಹೇಳುವ ಪ್ರಕಾರ ಯಾವ ವ್ಯಕ್ತಿಯ ಬಳಿ ಹಣ ಇಲ್ಲದಿದ್ದರೂ ಸರಿ ಸ್ತ್ರೀಯರ ಮುಂದೆ ಕುಳಿತುಕೊಂಡು ದೊಡ್ಡ ದೊಡ್ಡ ಮಾತುಗಳನ್ನು ಎಸೆಯುತ್ತಾರೋ ದೊಡ್ಡ ದೊಡ್ಡ ಯೋಜನೆಗಳನ್ನು ಮಾಡುತ್ತಾರೋ ಬಡವರಾಗಿದ್ದರು ಶ್ರೀಮಂತನ ರೀತಿ ನಾಟಕ ಮಾಡುತ್ತಾರೆ ಇಂತಹ ಪುರುಷರು ಬೇಗನೆ ನಾಶವಾಗುತ್ತಾರೆ

ಆ ಸ್ತ್ರೀಯರು ಕೂಡ ಮೂರ್ಖರೇ ಆಗಿರುತ್ತಾರೆ ಅದು ಇಂತಹ ಪುರುಷನ ಮೇಲೆ ನಂಬಿಕೆ ಇಡುವವರು ಆದರೆ ಬುದ್ಧಿವಂತ ಮಹಿಳೆಯರು ಇಂತಹ ಪುರುಷರ ಜಾಲದಲ್ಲಿ ಸಿಲುಕುವುದಿಲ್ಲ ಇಂಥವರನ್ನು ಮೂರ್ಖ ಅಂತ ತಿಳಿದು ಇವರನ್ನು ಪರಿತ್ಯಾಗ ಮಾಡುತ್ತಾರೆ ವ್ಯಕ್ತಿಯು ತಮ್ಮ ಮಾತುಗಳಿಂದ ಮಾತ್ರವಲ್ಲ ತಮ್ಮ ಕಾರ್ಯಗಳಿಂದಲೂ ದೊಡ್ಡರಾಗಬೇಕು

4) ಕುಳಿತುಕೊಂಡೆ ಹಣವನ್ನು ಬಯಸುವವರು ಇವರು ಕೂಡ ಮೂರ್ಖರು ಆಗಿರುತ್ತಾರೆ ಯಾವ ಪುರುಷನು ಪುರುಷಾರ್ಥವನ್ನು ಮಾಡದೆ ಖಾಲಿ ಕುಳಿತುಕೊಂಡು ಹಣದ ಬಗ್ಗೆ ವಿಚಾರ ಮಾಡುತ್ತಾರೆ ಮತ್ತು ದೊಡ್ಡ ದೊಡ್ಡದಾಗಿರುವ ಕನಸುಗಳನ್ನು ಕಾಣುತ್ತಿದ್ದರೆ ಇಡೀ ಜಗತ್ತು ಇವರನ್ನು ಮೂರ್ಖ ಅಂತ ತಿಳಿಯುತ್ತದೆ ಶಾಸ್ತ್ರವು ಹೇಳುತ್ತದೆ ದನ

ಸಂಪತ್ತನ್ನು ಪಡೆದುಕೊಳ್ಳಲು ಪುರುಷಾರ್ಥವನ್ನು ಮಾಡಬೇಕು ಅಂತ ಈ ಮಾತಿನ ಅರ್ಥ ಕರ್ಮಗಳನ್ನು ಮಾಡಬೇಕು ಅಂತ ಅರ್ಥ 5) ವಿನಾ ಕಾರಣ ಸಿಟ್ಟು ಮಾಡುವಂತವರು ಕೂಡ ಮೂರ್ಖರು ಅಂತ ತಿಳಿದಿದ್ದಾರೆ ಮೂರ್ಖ ಪುರುಷರಲ್ಲಿ ಈ ಲಕ್ಷಣಗಳು ಇರುತ್ತವೆ ಕಾರಣವಿಲ್ಲದೆ ಸಿಟ್ಟಿಗೇಳುತ್ತಾರೆ ಚಿಕ್ಕ ಪುಟ್ಟ ಮೂರ್ಖತನದ ಮಾತುಗಳ ಮೇಲೆ ಸಿಟ್ಟಾಗುತ್ತಾರೆ

ತಮ್ಮವರ ಮೇಲೆ ಸಂಶಯ ಡೌಟ್ ಪಡುತ್ತಾರೆ 6) ಸ್ತ್ರೀಯರ ಕೆಲಸದಲ್ಲಿ ಮಧ್ಯ ಬರುವವರು ಕೂಡ ಮೂರ್ಖರು ಅಂತ ತಿಳಿಯುತ್ತಾರೆ ಒಬ್ಬ ಮೂರ್ಖ ವ್ಯಕ್ತಿಯಲ್ಲಿ ಇಂತಹ ಲಕ್ಷಣ ಇರುತ್ತದೆ ಪುರುಷರು ಮಾಡುವಂತಹ ಕೆಲಸವನ್ನು ಬಿಟ್ಟು ಸ್ತ್ರೀಯರ ಕೆಲಸವನ್ನು ಮಾಡಲು ಶುರು ಮಾಡುತ್ತಾರೆ ಇಂತಹ ಪುರುಷರಿಗೆ ಸ್ತ್ರೀಯರೊಂದಿಗೆ ಕೆಲಸ ಮಾಡಲು ಆನಂದ ಬರುತ್ತದೆ

ಯಾವ ಸ್ಥಾನದಲ್ಲಿ ಸ್ತ್ರೀಯರು ಕಾಣುತ್ತಾರೋ ಆ ಸ್ಥಾನಕ್ಕೆ ಹೋಗಿಬಿಡುತ್ತಾರೆ ಯಾವ ಸ್ಥಾನದಲ್ಲಿ ಮಹಿಳೆಯರು ಇರುವುದಿಲ್ಲವೋ ಇಂತಹ ಸ್ಥಾನದಲ್ಲಿ ಇವರಿಗೆ ಇರಲು ಮನಸಾಗುವುದಿಲ್ಲ ಇಂಥವರನ್ನು ಮೂರ್ಖ ಅಂತ ತಿಳಿಯುತ್ತಾರೆ ಸ್ನೇಹಿತರೆ ಇದರಲ್ಲಿ ನಿಮ್ಮದು ಯಾವುದಾದರೂ ಒಂದು ಕೆಟ್ಟ ಗುಣವಿದ್ದರೆ ಅದನ್ನು ತಿದ್ದಿಕೊಂಡು ಜೀವನ ಮಾಡುವುದಕ್ಕೆ ಪ್ರಯತ್ನ ಮಾಡಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.