ನಮಸ್ಕಾರ ಸ್ನೇಹಿತರೆ ನಮಗೆ ಇರುವಂತಹ ಸಾಲಬಾಧೆಯಿಂದ ನಾವು ಮುಕ್ತರಾಗಬೇಕು ನನಗೆ ಇರುವಂತಹ ಸಾಲಬಾಧೆ ತೀರಬೇಕು ಅದಕ್ಕೆ ಏನು ಮಾಡಬೇಕು ಅಂತ ಚಿಂತೆ ಮಾಡುವವರಿಗೆ ಒಂದು ಅದ್ಭುತವಾದಂತಹ ಪರಿಹಾರ ಇದೆ ಈ ಒಂದು ಪರಿಹಾರವನ್ನು ನೀವು ಮಾಡಿಕೊಂಡಿದ್ದೆ ಆದರೆ ಖಂಡಿತವಾಗಿಯೂ ನಿಮಗೆ ಅದೃಷ್ಟದ ಬಾಗಿಲು ತೆರೆಯುತ್ತದೆ ಹಾಗೂ ಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ ಇದು ಬಹಳ ಸಿಂಪಲ್ ಆದಂತಹ ಪರಿಹಾರ ಇದಕ್ಕೆ ಹೆಚ್ಚು ಖರ್ಚೇನೂ ಆಗುವುದಿಲ್ಲ ಈ ವಸ್ತುವನ್ನು ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಲಕ್ಷ್ಮಿ ಸ್ವರೂಪವಾಗಿ ಇಟ್ಟುಕೊಂಡಿದ್ದೆ
ಆದರೆ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ಸದಾ ಕಾಲ ನೆಲೆಸುತ್ತಾಳೆ ಅಂತ ಹೇಳಬಹುದು ಅದು ಯಾವ ರೀತಿಯ ಪರಿಹಾರ ಅದನ್ನು ಹೇಗೆ ಮಾಡಿಕೊಳ್ಳಬೇಕು ವಸ್ತು ಯಾವುದು ಎನ್ನುವ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಸಾಲಬಾಧೆ ಅನ್ನುವುದು ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕಾಡುತ್ತಾ ಇದೆ ಸಾಲಬಾಧೆಯಿಂದ ಮುಕ್ತರಾಗಲು ಆಗಿಲ್ಲ ಅಂತ ಎಷ್ಟೋ ಜನ ಪ್ರಣವನ್ನ ಕಳೆದುಕೊಂಡವರು ಇದ್ದಾರೆ ಊರು ಬಿಟ್ಟು ಹೋಗುತ್ತಾರೆ ಈ ರೀತಿ ಆದಂತಹ ಸಂಗತಿಗಳು ಬಹಳ ಅವಮಾನಕರ ಸಂಗತಿಗಳು ಬಹಳ ಜನರಿಗೆ ನಡೆಯುತ್ತಿರುತ್ತವೆ
ಸಾಲ ಕೊಟ್ಟವರು ಸಾಲ ತೆಗೆದುಕೊಂಡವರ ಮನೆಯಲ್ಲಿ ಒಂದು ದಿನ ಕಿರಿಕಿರಿ ಮಾಡುತ್ತಾ ಇರುತ್ತಾರೆ ಇದು ಕೆಲವರಿಗೆ ಅವಮಾನ ಆಗುತ್ತದೆ ಈ ಕಿರಿಕಿರಿಯಿಂದ ಆಗಬೇಕು ಲಕ್ಷ್ಮೀದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗಬೇಕು ಅಂದರೆ ಯಾವ ರೀತಿಯ ನಮ್ಮ ಪೂಜಾ ಮಂದಿರದಲ್ಲಿ ಕೊಳ್ಳುವುದರಿಂದ ಲಕ್ಷ್ಮೀದೇವಿ ಕೃಪಾಕಟಾಕ್ಷ ನಮ್ಮ ಮೇಲೆ ಬೀಳುತ್ತದೆ ಎನ್ನುವುದನ್ನು ಇಲ್ಲಿ ನೋಡೋಣ ಬನ್ನಿ ಇದು ಬಹಳ ವಿಶೇಷವಾದದ್ದು ಮತ್ತು ಬಹಳ ರಹಸ್ಯ ವಾದದ್ದು ಇದನ್ನು ಖಂಡಿತವಾಗಿ ನಿಮ್ಮ ಪೂಜಾ ಮಂದಿರದಲ್ಲಿ ಇಟ್ಟುಕೊಂಡಿದ್ದೆ ಆದರೆ ಇದರಿಂದ ನಿಮಗೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಿಮಗೆ ಆಗುತ್ತದೆ
ಪರಿಹಾರ ಏನೆಂದರೆ ಗಂಧದ ಪೌಡರಿಂದ ಮಾಡುವ ಪರಿಹಾರ ವಿಶೇಷವಾಗಿ ಗಂಧಿಗೆ ಅಂಗಡಿಯಲ್ಲಿ ಗಂಧದ ಪೌಡರ್ ಸಿಗುತ್ತದೆ ಗಂಧದ ಪೌಡರನ್ನು ತಂದು ಈ ಗಂಧದಿಂದ ಪರಿಹಾರವನ್ನು ಮಾಡಲಾಗುತ್ತದೆ ಗಂಧ ಹಾಗೂ ತಾಮ್ರದ ತಟ್ಟೆ ಅಥವಾ ಹಿತ್ತಾಳೆಯ ತಟ್ಟೆ ಇದರ ಜೊತೆಗೆ 5ರೂಪಾಯಿಯ ನಾಣ್ಯಗಳ 8 ನಾಣ್ಯ ಬೇಕಾಗುತ್ತದೆ ಸ್ಟೀಲ್ ತಟ್ಟೆಯನ್ನು ಇಲ್ಲಿ ಉಪಯೋಗಿಸಬಾರದು ಕಬ್ಬಿಣಕ್ಕೆ ಸಂಬಂಧಪಟ್ಟ ತಟ್ಟೆಗಳನ್ನು ಉಪಯೋಗಿಸಬಾರದು ಏನು ಮಾಡಬೇಕು ಅಂದರೆ ಯಾವುದಾದರೂ ಒಂದು ಶುಕ್ರವಾರದ ದಿನ 8 ನಾಣ್ಯಗಳನ್ನು ತೆಗೆದುಕೊಂಡು ಈ ನಾಣ್ಯಗಳು ಅಷ್ಟಲಕ್ಷ್ಮಿಯರ ಸಂಕೇತ ಸರ್ವವು ಕೂಡ ಲಕ್ಷ್ಮಿಯ ಮಯ ಎಲ್ಲಾ ವಿಚಾರದಲ್ಲೂ ಕೂಡ ಲಕ್ಷ್ಮಿ ನೆಲೆಸಿದ್ದಾಳೆ
8 ನಾಣ್ಯಗಳನ್ನು ತೆಗೆದುಕೊಂಡು ಗಂಧದ ಪೌಡರ್ ಹಿತ್ತಾಳೆ ಅಥವಾ ತಾಮ್ರದ ತಟ್ಟೆಗೆ ಹಾಕಿಕೊಂಡು ನೀರನ್ನು ಹಾಕಿ ಗಂಧದ ಪೌಡರನ್ನು ಪೇಸ್ಟ್ ರೀತಿ ಕಲಿಸಿಕೊಳ್ಳಬೇಕು ಇದು ತಟ್ಟೆ ತುಂಬಾ ಹರಡುವ ಹಾಗೆ ಗಂಧವನ್ನು ಸೌರ ಬೇಕಾಗುತ್ತದೆ 8 ನಾಣ್ಯಗಳನ್ನು ಇದರ ಮೇಲೆ ಸುತ್ತಲೂ ಇಟ್ಟು ಮಧ್ಯದಲ್ಲಿ ಒಂದು ನಾಣ್ಯವನ್ನು ಇಟ್ಟು ತಟ್ಟೆಯಲ್ಲಿಟ್ಟು ಇದನ್ನು ಗಂಧದಲ್ಲಿ ಅದ್ದಿ ಇಡಬೇಕು ಈ ರೀತಿ ಇಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ಸದಾಕಾಲ ಇರುತ್ತಾಳೆ ಅದು ಹೇಗೆ ಅಂದರೆ ಗಂಧ ಅನ್ನುವುದು ಬಹಳ ವಿಶೇಷವಾದ ವಸ್ತು ಇದು ಬಹಳ ಪಾವಿತ್ರತೆಯನ್ನು ಹೊಂದಿದೆ ಬಹಳ ವಿಶೇಷವಾದ ಸ್ಥಾನವನ್ನು ಹೊಂದಿದೆ ಇದು ಎಷ್ಟೇ ವರ್ಷ ಇಟ್ಟರೂ ಕೂಡ ಇದು ಹಾಳಾಗುವುದಿಲ್ಲ ಇದು ಏನು ಆಗುವುದಿಲ್ಲ
ಇದನ್ನು ತೀದಾಗ ಮಾತ್ರ ಇದು ಪೇಸ್ಟ್ ರೀತಿ ಆಗುತ್ತದೆ ವಿನಹ ಯಾವುದೇ ರೀತಿಯಲ್ಲೂ ಇದು ಹಾಳಾಗುವುದಿಲ್ಲ ಅಷ್ಟು ಪಾವಿತ್ರತೆಯನ್ನು ಹೊಂದಿದೆ ಗಂಧ ಲಕ್ಷ್ಮೀದೇವಿಗೆ ಗಂಧದ ಸುಹಾಸನೆ ಅಂದರೆ ಬಹಳ ಇಷ್ಟ ಈ ಒಂದು ಸುವಾಸನೆಭರಿತ ಗಂಧದಿಂದ ಲಕ್ಷ್ಮೀದೇವಿಯ ಅಷ್ಟ ಸ್ವರೂಪವನ್ನು ಗಂಧದಲ್ಲಿ ಅದ್ದಿ ಇಟ್ಟಿರುವ ನಾಣ್ಯಗಳು ಗಂಧ ಒಣಗಿದ ನಂತರ ಗಂಗಾ ಮತ್ತು ತಟ್ಟೆ ನಾಣ್ಯಗಳನ್ನು ಕಚ್ಚಿಕೊಂಡು ಇರುತ್ತದೆ ಈ ರೀತಿಯಾಗಿ ಲಕ್ಷ್ಮೀದೇವಿ ನಮ್ಮ ಮನೆಯಲ್ಲಿ ಸದಾ ಕಾಲ ಉಳಿಯಲಿ ಅನ್ನುವಂತ ಕಾರಣಕ್ಕೆ ಈ ಒಂದು ಪರಿಹಾರವನ್ನು ಮಾಡುವಂತದ್ದು ಈ ರೀತಿ ಮಾಡಿ ಲಕ್ಷ್ಮಿ ದೇವಿಯ ಮುಂದೆ ತಟ್ಟೆಯನ್ನು ಇಡಬೇಕು ಹೇಗೆ ಪೂಜೆ ಮಾಡುತ್ತಿರುವ ಹಾಗೆ ಪೂಜೆ ಮಾಡಬೇಕು
ಈ ತಟ್ಟೆಯನ್ನು ಹಾಗೆ ಇಟ್ಟುಕೊಳ್ಳಬೇಕು ಇದನ್ನು ತೆಗೆಯುವ ಅವಶ್ಯಕತೆ ಇಲ್ಲ ಇದನ್ನು ಒಂದು ಸಾರಿ ಮಾಡಿ ಇಟ್ಟುಕೊಂಡರೆ ಸಾಕು ಮತ್ತೆ ಚೇಂಜ್ ಮಾಡುವ ಅಗತ್ಯ ಇಲ್ಲ ಇದು ಚೆನ್ನಾಗಿ ಕಾಣಿಸಿಲ್ಲ ಅಂದರೆ ಮತ್ತೆ ಬೇಕಾದರೆ ಹೀಗೆ ಮಾಡಿಕೊಂಡು ಇಟ್ಟುಕೊಳ್ಳಿ ಹೀಗೆ ಇಡುವುದರಿಂದ ಲಕ್ಷ್ಮೀದೇವಿ ಸದಾಕಾಲ ನಿಮ್ಮ ಮನೆಯಲ್ಲಿ ಇರುತ್ತಾಳೆ ನಿಮ್ಮ ಜೊತೆಯಲ್ಲೇ ಇದ್ದು ನಿಮ್ಮ ಆರ್ಥಿಕ ಸಂಕಷ್ಟವನ್ನು ದೂರ ಮಾಡುತ್ತಾಳೆ ಈ ರೀತಿಯಾದಂತಹ ಪರಿಹಾರವನ್ನು ನೀವು ಮಾಡಿಕೊಂಡಿದ್ದೆ ಆದರೆ ಖಂಡಿತವಾಗಿ ನಿಮ್ಮ ಸಾಲಭಾದೆಯಿಂದ ಮುಕ್ತರಾಗಿ ಲಕ್ಷ್ಮೀದೇವಿ ಸದಾಕಾಲ ನಿಮ್ಮ ಜೊತೆ ಇರುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು