ನೀವು ಹುಟ್ಟಿದ ತಿಂಗಳಿನ ಆಧಾರದಿಂದ ನೀವು ಎಂಥವರು ಅಂತ ತಿಳಿಯಿರಿ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯ ರಾಶಿಯನ್ನು ನೋಡಿ ಅವನ ಗುಣಗಳನ್ನು ಹೇಳಬಹುದು ಇನ್ನು ಅವನ ಹುಟ್ಟಿದ ತಿಂಗಳನ್ನು ಬೇಸ್ ಮಾಡ್ಕೊಂಡು ಹೇಳ್ಬಹುದು ಎಂದು ಮಾಹಿತಿ ಹೇಳ್ತಿದೆ ಇನ್ನು ನೀವು ಹುಟ್ಟಿದ ತಿಂಗಳನ್ನು ನೋಡಿಕೊಂಡು ಮಾಹಿತಿ ಎಷ್ಟರ ಮಟ್ಟಿಗೆ ಸರಿ ಇದೇ ಎಂದು ನೋಡಿಕೊಳ್ಳಿ ಮೊದಲನೆಯದಾಗಿ ಜನವರಿ ಈ ತಿಂಗಳಲ್ಲಿ ಹುಟ್ಟಿದವರಿಗೆ ದಿಟರ್ಮಿನೇಷನ್ ಜಾಸ್ತಿ ಅಂದುಕೊಂಡಿದ್ದನ್ನು ಪೂರ್ಣ ಗೊಳಿಸದೇ ಬಿಡೋದಿಲ್ಲ ಇವರು ಸುಂದರವಾಗಿರ್ತಾತಾರೆ ಇವರಿಗೆ ಇವರಿಗೆ ಎಲ್ಲಿ ಯಾವ ರೀತಿ ಇರಬೇಕು ಅಂತ ಗೊತ್ತಿರುತ್ತೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇನ್ನು ಫೆಬ್ರವರಿ. ಇವರು ಸೂಕ್ಷ್ಮ ಸ್ವಭಾವದವರು ಆಗಿರುತ್ತಾರೆ ಸ್ವಲ್ಪ ಕೋಪ ಜಾಸ್ತಿ ಎದುರಿನವರ ಮೇಲೆ ಕೋಪ ತೋರಿಸಿ ತಣ್ಣಗೆಆಗುತ್ತಾರೆ. ಮಾರ್ಚ್ ತಿಂಗಳಲ್ಲಿ ಹುಟ್ಟಿದವರಿಗೆ ಇವರಿಗೆ ಕಲೆಯಲ್ಲಿ ಆಸಕ್ತಿ ಜಾಸ್ತಿ. ಬಾವೋದ್ವೆಗಗಳನ್ನು ಹೆಚ್ಚಾಗಿ ತೋರಿಸುತ್ತಾರೆ ಯಾವುದೇ ವಿಶ್ಯಕ್ಕೆ ವೇಗವಾಗಿ ರಿಯಾಕ್ಟ್ ಆಗ್ತತಾರೆ ಇನ್ನು ಏಪ್ರಿಲ್ ತಿಂಗಳಿನಲ್ಲಿ ಹುಟ್ಟಿದವರು ಇವರು ಕೂಡ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ ಪಕ್ಕದವರೊಂದಿಗೆ ಬೆರೆತು ಕೆಲಸ ಮಾಡೋಕೆ ಇಷ್ಟಪಾಡುತ್ತಾರೆ.ಮೇ ತಿಂಗಳಲ್ಲಿ ಹುಟ್ಟಿದವರು ಪ್ರೀತಿ ವಿಷಯಗಳಲ್ಲಿ ಸ್ವಲ್ಪ ವೀಕ್ ಎಲ್ಲರನ್ನು ಬಹುಬೇಗ ನಂಬುತ್ತಾರೆ ಯಾವುದೇ ವಿಷಯಕ್ಕೆ ಆಗಲಿ ಬೇಗನೇ ಆಕರ್ಷಣೆಗೆ ಒಳಗಾಗುತ್ತಾರೆ ಹಾಗೂ ಎಲ್ಲರ ಬಗ್ಗೆ ಪ್ರೀತಿಇಂದ ಇರುತ್ತಾರೆ

ಇನ್ನು ಜೂನ್ ತಿಂಗಳಿನಲ್ಲಿ ಹುಟ್ಟಿದವರು ಇವರ ಸುತ್ತ ಯಾವಾಗಲು ಜನರು ಇರಬೇಕೆಂದು ಅಂದುಕೊಳ್ಳುತ್ತಾರೆ ಹೊಸಬರ ಜೊತೆ ಸ್ನೇಹ ತುಂಬಾನೇ ಇಷ್ಟ ಇನ್ನು ಅಕರ್ಷಿತ ವ್ಯಕ್ತಿ ಕಂಡಕೂಡಲೇ ಮಾತನಾಡಲು ಶುರುಮಾಡುತ್ತಾರೆ ಇನ್ನು ಜುಲೈ ತಿಂಗಳಲ್ಲಿ ಹುಟ್ಟಿದವರಿಗೆ ಇವರಿಗೆ ಅಹಂಕಾರ ಜಾಸ್ತಿ ನಾನೆ ಎಲ್ಲವನ್ನು ಮಾಡಬೇಕು ಅಂತ ಅಂದುಕೊಳ್ಳುತಾರೆ ಪ್ರಖ್ಯಾತಿಪಡೆಯಲು ಎಚ್ಚಿಸುತ್ತಾರೆ ಅಂದುಕೊಂಡಂತೆ ನಡೆಯದಿದ್ದರೆ ನಿರುತ್ಸಾಹ ಹೊಂದುತ್ತಾರೆ ಇದರಿಂದ ಹತ್ತಿರದವರು ದೂರಸರಿಯ ಬಹುದು ಇನ್ನು ಆಗಸ್ಟ್ ತಿಂಗಳಲ್ಲಿ ಹುಟ್ಟಿದವರಿಗೆ ಸಂಗೀತಾವೆಂದರೆ ಪ್ರಾಣ ಜೀವನದಲ್ಲಿ ಏನಾದರು ಸಾಧಿಸಬೇಕೆಂದು ಹಗಲುಗನಸು ಕಾಣುತ್ತ ಇರುತ್ತಾರೆ ಆಗದಿದ್ದರೆ ಬಾದೆಗೆ ಒಳಗಾಗುತ್ತಾರೆ ಇವರಿಗೆ ಅನುಮಾನ ಕೂಡ ಜಾಸ್ತಿ ಪ್ರತಿ ವಿಷಯವನ್ನು ಅನುಮಾನದಿಂದ ನೋಡುತ್ತಾರೆ ಇವರು ನಡೆಯುವಾಗ ಇವರಿಗಿಂತ ಮುಂಚೆ ಅನುಮಾನ ಇರುತ್ತೆ ಎಷ್ಟು ಜಾಯ್ ಫುಲ್ ಆಗಿ ಇರುತ್ತಾರೋ ಅಷ್ಟೇ ನಿಗೂಢವನ್ನು ಇಟ್ಟುಕೊಂಡಿರುತ್ತಾರೆ.

ಇನ್ನು ಸೆಪ್ಟೆಂಬರ್ ಸ್ನೇಹಿತರ ಸಮಸ್ಯೆಗಳನ್ನು ತಿಳಿದುಕೊಂಡು ಇವರು ಬಗೆಹರಿಸೋದ್ರಲ್ಲಿ ಮುಂದೆಇರುತ್ತಾರೆ ಇವರು ತುಂಬಾ ಬುದ್ದಿವಂತರು ಅಂತ ಹೇಳಬಹುದು ಇನ್ನು ಇವರಿಗೆ ಭಯ ಅಂದ್ರೆ ಏನು ಅಂತ ಗೊತ್ತಿರೋದಿಲ್ಲ ಪ್ರೀತಿಸುವ ವ್ಯಕ್ತಿಗಳ ಜೊತೆ ತುಂಬಾನೇ ಕಾಳಜಿ ವಹಿಸುತ್ತಾರೆ ಅಕ್ಟೋಬರ್ ನಲ್ಲಿ ಹುಟ್ಟಿದವರು ಸ್ನೇಹಿತರನ್ನು ನೋಯಿಸಿದರು ಕೂಡ ಅಷ್ಟೇ ಬೇಗ ಮಾತನಾಡುತ್ತಾರೆ ತುಂಬಾ ಸ್ಮಾರ್ಟ್ ಮತ್ತು ಅಕರ್ಷಿತವಾಗಿ ಇರುತ್ತಾರೆ ಹಾಟ್ ಮತ್ತು ಸೆಕ್ಸಿ ಅಂತ ಕೂಡ ಹೇಳಬಹುದು ಸುಳ್ಳು ಹೇತ್ತಾರೆ ಆದ್ರೆ ನಟಿಸೋದಿಲ್ಲ ಇವರಿಗೆ ಚಾಟಿಂಗ್ ಅಂದ್ರೆ ತುಂಬಾನೇ ಇಷ್ಟ ನವೆಂಬರ್ ನಲ್ಲಿ ಹುಟ್ಟಿದವರು ನಂಬಿಕೆ ಉಳ್ಳವರು ಇವರಿಗೆ ವಿಶ್ವಾಸ ಜಾಸ್ತಿ ಏನಾದ್ರು ಮಾಡಬೇಕು ಸಾಧಿಸಬೇಕು ಅನ್ಕೊಂಡ್ರೆ ಅದರಬಗ್ಗೆ ಆಲೋಚನೆ ಮಾಡತ್ತಾರೆ ಅಷ್ಟೇ ಅಲ್ಲದೆ ಇವರು ತುಂಬಾ ಡೇಂಜರ್ ಎಲ್ಲರೊಂದಿಗೆ ಬೆರೀತಾರೆ ಆದ್ರೆ ಸೀಕ್ರೆಟ್ ಮಾತ್ರ ಬಿಟ್ಟುಕೊಡಲ್ಲ

ಇನ್ನು ಇವರು ಸ್ವತಂತ್ರರಾಗಿರುತ್ತಾರೆ ಇನ್ನು ಕೊನೆಯದಾಗಿ ಡಿಸೆಂಬರ್ ಎಲ್ಲ ತಿಂಗಳಿಗಿಂತ ಈ ತಿಂಗಳಲ್ಲಿ ಹುಟ್ಟಿದವರು ಉನ್ನತವಾಗಿರುತ್ತಾರೆ ನೋಡೋದಕ್ಕೆ ಸುಂದರವಾಗಿರುತ್ತಾರೆ ಅಷ್ಟೇ ಅಲ್ಲದೆ ಇವರಿಗೆ ವಿಶ್ವಾಸ ಕೂಡ ಜಾಸ್ತಿ ಇವರು ಉದಾರ ಸ್ವಭಾವದವರು ಪ್ರತಿವಿಷಯ ದಲ್ಲಿ ಕೂಡ ಸ್ಪೂರ್ತಿಇಂದ ಇರುತ್ತಾರೆ ಇನ್ನು ಇವರನ್ನು ಅರ್ಥಮಾಡಿಕೊಳ್ಳೋದು ತುಂಬಾನೇ ಕಷ್ಟ ಪ್ರೀತಿಇಂದ ಇರುತ್ತಾರೆ ಆದರೆ ಬೇಗ ಹರ್ಟ್ ಆಗತ್ತಾರೆ ಸ್ನೇಹಿತರೆ ನಮ್ಮ ಈ ಬರವಣಿಗೆ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave a Comment