ಎಷ್ಟೇ ಬಾಯಿ ತೊಳೆದರೂ, ಎಷ್ಟೇ ಹಲ್ಲುಗಳು ಉಜ್ಜಿದರೂ, ಬಾಯಿ ವಾಸನೆ ಬರುತ್ತಿದೆಯಾ?

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಎಷ್ಟೇ ಬಾಯಿ ತೊಳೆದರೂ ಎಷ್ಟೇ ಹಲ್ಲುಗಳು ಉಜ್ಜಿದರೂ ಬಾಯಿಂದ ವಾಸನೆ ಬರುತ್ತಿದೆಯಾ. ಕೆಲವು ಜನರು ಬಾಯಿಯ ದುರ್ಗಂಧಕ್ಕೆ ಏನೆಲ್ಲಾ ಮಾಡುತ್ತಾರೆ ಹಲ್ಲಿನ ವೈದ್ಯರ ಹತ್ತಿರ ಹೋಗಿತ್ತಾರೆ ಹಲ್ಲುಗಳನ್ನು ಸ್ವಚ್ಛ ಗೊಳಿಸಲು ಹಾಗೂ ಉಪ್ಪಿನ ನೀರಿನಲ್ಲಿ ಸಹ ಬಾಯಿಯನ್ನು ಗಂಟೆಗೆ ಒಂದು ಬಾರಿ ಸ್ವಚ್ಛ ಮಾಡಿಕೊಳ್ಳುತ್ತ ಇರುತ್ತಾರೆ ಆದರು ಸಹ ನಮ್ಮ ಬಾಯಿಯ ದುರ್ಗಂಧ ಮಾತ್ರ ಹೋಗುವುದಿಲ್ಲ ಬಾಯಿಯ ದುರ್ಗಂಧಕ್ಕೆ ಹಲ್ಲು ಬಾಯಿ ಮಾತ್ರ ಕಾರಣವಲ್ಲ ಅಜೀರ್ಣವು ಒಂದು ಕಾರಣ. ಯಾವಾಗ ನೀವು ತಿಂದಂತಹ ಆಹಾರ 3 ಗಂಟೆಯ ಒಳಗೆ ಜೀರ್ಣ ಆಗುವುದಿಲ್ಲವೊ ಆಗ ದುರ್ವಾಸನೆ ಬೀರುತ್ತದೆ. ಇದು ಬಾಯಿಯ ದುರ್ವಾಸನೆಯಲ್ಲಾ ಇದು ಹೊಟ್ಟೆಯಿಂದ ಬರುವ ವಾಸನೆ.

ನೀವು ಚಿಕಿತ್ಸೆ ಕೂಡಬೇಕಾಗಿದ್ದು ಹೊಟ್ಟೆಗೆ ಬಾಯಿಗೆ ಅಲ್ಲ. ಹೊಟ್ಟೆಯಲ್ಲಿ ಇರುವಂತಹ ಜಠಾರಾಘನೆಗೆ. ಮನೆಯಲ್ಲಿ ನಮ್ಮ ಜಠಾರಾಘನೆಯನ್ನು ವೃದ್ಧಿಗೊಳೆಸಲು ಉತ್ತಮವಾದದ್ದು ಜೀರಿಗೆ ಕಷಾಯ. ಎರಡು ಲೋಟ ನೀರಿಗೆ ಒಂದು ಲೋಟ ಜೀರಿಗೆ ಜ್ಜಜಿ ಹಾಕಿ ಈ ನೀರು ಕಡಿಮೆ ಆಗುವ ವರೆಗು ಕುದಿಸಿ ಕುದಿಸಿ ಈ ಕಷಾಯವನ್ನು ತಿಂಡಿಗಿಂತ ಮೊದಲು ಹಾಗೂ

ರಾತ್ರಿ ಊಟಕ್ಕಿಂತ ಮುಂಚೆ ಒಂದು ಲೋಟ ಸತತವಾಗಿ ಮೂರು ತಿಂಗಳು ಸೇವಿಸಿದರೆ ಜಠಾರಾಘನೆ ವೃದ್ಧಿಯಾಗುತ್ತದೆ. ನಿಮ್ಮ ಆಹಾರ ಹೊಟ್ಟೆಯಲ್ಲಿ ಬಹಳ ಹೊತ್ತು ಇರುವುದಿಲ್ಲ ಆಹಾರ ಹೊಟ್ಟೆಯಲ್ಲಿ ಕೊಳೆಯುವುದಿಲ್ಲಾ. ನಿಮ್ಮ ಬಾಯಿಯಲ್ಲಿ ವಾಸನೆ ಬರುವುದಿಲ್ಲ. ಇಷ್ಟೆಲ್ಲಾ ಮಾಡಿದರೂ ವಾಸನೆ ಬಂದರೆ ವೈದ್ಯರ ಬಳಿ ಹೋಗುವುದು ಒಳ್ಳೆಯದು ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Comment