ಎಲ್ಲರಿಗೂ ನಮಸ್ಕಾರ, ನಮ್ಮಲ್ಲಿ ಬಹಳಷ್ಟು ಜನರಿಗೆ ಹೊಟ್ಟೆ ಕರಗಿಸಿವುದು ಕಷ್ಟದ ಕೆಲಸ ಬದಲಾಗುತ್ತಿರುವ ಜೀವನ ಶೈಲಿ ಗಂಟೆ ಗಟ್ಟಲೇ ವಾಕಿಂಗ್ ಮಾಡಲು ಸಮಯ ಇಲ್ಲ ಹೊಟ್ಟೆಯನ್ನು ಕಟ್ಟಿ ಹಾಕಲು ಸಾದ್ಯವಿಲ್ಲ. ಹೊಟ್ಟೆ ಕಡಿಮೆ ಆಗುವುದು ಹೇಗೆ, ಈ ಎಣ್ಣೆಯಿಂದ ಹೊಟ್ಟೆಯ ಭಾಗದ ಕೊಬ್ಬನ್ನು ಕಮ್ಮಿ ಮಾಡಬಹುದು. ಇದೇ ಎಣ್ಣೆಯಿಂದ celebrities ದೇಹದ ಕೊಬ್ಬಿನಂಶ ಕರಗಿಸುವುದಕ್ಕೆ ಆಯಿಲ್ ಮಸಾಜ್ ಮಾಡಿಸಿಕೊಳ್ಳುತ್ತಾರೆ. ಇನ್ನು ಆ ಎಣ್ಣೆಯನ್ನು ತಯಾರಿಸುವುದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ.
ಅದಕ್ಕಾಗಿ ಬೇಕಾಗುವ ಸಾಮಗ್ರಿಗಳು ಯಾವುವು ಎಂದರೆ ಸಾಸಿವೆ ಎಣ್ಣೆ 100gm, ಕರ್ಪೂರ 50 ಗ್ರಾಂ ಒಂದು ಭೌಲ್ ಗೆ ಸಾಸಿವೆ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಸಾಸಿವೆ ಎಣ್ಣೆಯನ್ನು ಚೆನ್ನಾಗಿ ಕಾಯಿಸಬೇಕು ಚೆನ್ನಾಗಿ ಕಾದ ಮೇಲೆ ಸ್ಪೌವ್ ಅಪ್ ಮಾಡಿ ಕರ್ಪೂರ ವನ್ನು ಹಾಕಬೇಕು. ಕರ್ಪೂರ ಎಲ್ಲಾ ತಣ್ಣಗೆ ಅದಮೇಲೆ ಗಾಜಿನ ಸೀಸದಲ್ಲಿ ಎಣ್ಣೆಯನ್ನು ಹಾಕಿ ಇಟ್ಟುಕೊಳ್ಳಿ. ಯಾವಾಗ ಬೇಕೋ ಆ ಸಮಯದಲ್ಲಿ ಉಪಯೋಗಿಸಬಹುದು. ಯಾವ ರೀತಿಯಾಗಿ ಉಪಯೋಗಿಸಬಹುದು ಎಂದು ನೋಡೋಣ ಬನ್ನಿ.
ಈ ಎಷ್ಟು ಪ್ರಮಾಣ ಬೇಕೋ ಅಷ್ಟು ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ನಿಮ್ಮ ದೇಹದ ಹೆಚ್ಚು ಕೊಬ್ಬಿನಂಶ ಇರುವ ಜಾಗಕ್ಕೆ ಮಸಾಜ್ ಮಾಡಿ ಎಡ ದಿಂದ ಬಲಕ್ಕೆ ಹಾಗೂ ವೃತ್ತ ಆಕಾರದಲ್ಲಿ ಮಸಾಜ್ ಮಾಡಿಕೊಳ್ಳಿ ಇದನ್ನು ಹದಿನೈದು ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಿ 45 ನಿಮಿಷದ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಮೂರು ದಿನ ನಂತರ ನಿಮ್ಮ ಕೊಬ್ಬು ಕರಗಲು ಸಾಧ್ಯವಾಗುತ್ತದೆ ಈ ಸುಲಭ ಟಿಪ್ಸ್ ನಿಂದ ನಿಮ್ಮ ಕೊಬ್ಬಿನಂಶ ವನ್ನು ಕರಿಗಿಸಬಹುದು. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು