ಬೆಳಗ್ಗೆ ಎದ್ದ ತಕ್ಷಣ ಈ ಒಂದು ಶಬ್ಧ ಹೇಳಿ ಹಣ ಹುಡುಕಿ ಬರುತ್ತೆ 

ಮುಂಜಾನೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ಇಡೀ ದಿನ ಚೆನ್ನಾಗಿರುತ್ತದೆ ಮತ್ತು ನೀವು ಮಾಡಿದ ಕೆಲಸಗಳಲ್ಲಿ ಯಶಸ್ಸು ಖಂಡಿತ ಸಿಗುತ್ತದೆ ಎಂಬ ಕುತೂಹಲಕಾರಿ ವಿಷಯವನ್ನು ತಿಳಿಸುತ್ತೇನೆ. ಆಚಾರ್ಯ ಚಾಣುಕ್ಯರ ಪ್ರಕಾರ ಮುಂಜಾನೆ ಎದ್ದ ತಕ್ಷಣ ಒಳ್ಳೆ ಕೆಲಸಗಳನ್ನು ಮಾಡಿದರೇ ದಿನಪೂರ್ತಿ ಒಳ್ಳೆ ಸಮಾಚಾರಗಳೇ ಹುಡುಕಿಕೊಂಡು ಬರುತ್ತವೆ. ಮೊದಲಿಗೆ ಮುಂಜಾನೆ ಎದ್ದ ತಕ್ಷಣ ಎರಡೂ ಕೈಗಳನ್ನು ಜೋಡಿಸಿ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ದಿನ ಚೆನ್ನಾಗಿರಲಿ ಎಂದು ಇಷ್ಟದೇವರಲ್ಲಿ ಪ್ರಾರ್ಥಿಸುವುದರಿಂದ ಸಕಾರಾತ್ಮಕ ಶಕ್ತಿಯು ಶುರುವಾಗುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಎದ್ದ ತಕ್ಷಣ ದೇವರನ್ನು ನೆನೆದು ನಂತರ ಭೂಮಿ ತಾಯಿಗೆ ನಮಸ್ಕರಿಸಿ ದಿನವನ್ನು ಶುರುಮಾಡಬೇಕು ಏಕೆಂದರೆ ಭೂಮಿ ತಾಯಿಯು ನಮ್ಮನ್ನೆಲ್ಲ ಹೊತ್ತಿರುವ ಸಹಾನಾಮಯಿ ಈ ಭೂಮಿ ತಾಯಿಗೆ ಇರುವ ಸಹನೆ ನಮಗೂ ಕೂಡ ಬರಬೇಕು. ಹಾಗಾಗಿ ಈ ದಿನವನ್ನು ಖುಷಿಯಿಂದ ಶುರುಮಾಡಿ

ಸಹನೆಯಿಂದ ಕಳಿಯಬೇಕು ಎಂಬ ಕಾರಣದಿಂದಾಗಿ ಭೂಮಿತಾಯಿಯನ್ನ ನೆನಿಯಬೇಕು. ಅದೇ ರೀತಿ ಬೆಳಿಗ್ಗೆ ಎದ್ದ ತಕ್ಷಣ ಸೌಮ್ಯ ಸ್ವಭಾವದ ದೇವರನ್ನು ದರ್ಶನ ಮಾಡಿದ ನಂತರ ಭೂಮಿ ತಾಯಿಗೆ ನಮಸ್ಕರಿಸಿ ನೆಲೆದ ಮೇಲೆ ಕಾಲಿಡಬೇಕು. ಇನ್ನು ಭೂಮಿತಾಯಿಯನ್ನು ಮುಟ್ಟಿ ನಮಸ್ಕರಿಸುವಾಗ ಈ ಒಂದು ಮಂತ್ರವನ್ನು ಜಪಿಸುವುದರಿಂದ ಆ ದಿನವು ಬಹಳ ಲಾಭದಾಯಕವಾಗಿರುತ್ತದೆ ಜೊತೆಗೆ ನೀವು ಅಂದುಕೊಂಡ ಕೆಲಸಗಳು ಸುಸೂತ್ರವಾಗಿ ನೆರವೇರಿ ಇಡೀ ದಿನ ಲಾಭದಾಯಕವಾಗಿರುತ್ತದೆ ಎಂಬ ನಂಬಿಕೆ. ಹಾಗಾದರೇ ಜ್ಯೋತಿಷ್ಯಶಾಸ್ತ್ರವು ತಿಳಿಸುವ

ಮತ್ತು ಭೂಮಿತಾಯಿಗೆ ಪಠಿಸುವ ಸಲುವಾಗಿ ಆ ಮಂತ್ರಯಾವುದು ಈ ಮಂತ್ರವನ್ನು ಎಷ್ಟು ಬಾರಿ ಜಪಿಸಬೇಕು, ಹೇಗೆ ಜಪಿಸಬೇಕು ಅನ್ನುವುದನ್ನು ನೋಡೋಣ ಒಂದು ವೇಳೆ ಆರ್ಥಿಕ ಸಮಸ್ಯೆ ಇದ್ದರೆ ನಿಮ್ಮ ಮನದಲ್ಲಿರುವ ಕೋರಿಕೆಯನ್ನು ಸಕಾರಾತ್ಮಕವಾಗಿ ಹೇಳಿಕೊಳ್ಳಬೇಕು ಈ ದಿನ ಅಗತ್ಯವಿರುವಷ್ಟು ಧನಪ್ರಾಪ್ತಿಯಾಗುತ್ತದೆಂದು ಆಲೋಚನೆ ಮಾಡುತ್ತ ಈ ಮಂತ್ರವನ್ನು ಪ್ರತಿ ದಿನ 11 ಬಾರಿ ಜಪಿಸಿದರೆ ನಿಮ್ಮ ಕೋರಿಕೆಗಳು ನೆರವೇರುತ್ತದೆ ಎಂದು ಮಂತ್ರ ಶಾಸ್ತ್ರದಲ್ಲಿ ಹೇಳಲಾಗಿದೆ.

ಈ ಮಂತ್ರವನ್ನು ಪಠಿಸುವಾಗ ಭಕ್ತಿ ಶ್ರದ್ಧೆ ವಿಶ್ವಾಸವಿರಬೇಕಾಗುತ್ತದೆ. ಆ ಮಂತ್ರ ಯಾವುದೆಂದರೆ ಓಂ ಕಪಾಲಿ ಕುಂಡಲಿ ಭೀಮೋ ಭೈರವೋ ಭೀಮೋ ವಿಕ್ರಮಾ ವ್ಯಪಾಲೋ ವೇಧಿ ಕವಚಿ ಸೂಲಿ ಸುಲಹ ಶಿವಪ್ರಿಯಾ ಮಮ ರಕ್ಷಾ ರಕ್ಷಾ ಈ ಮಂತ್ರವನ್ನು ಒಂದು ಕಾಗದದಲ್ಲಿ ಬರೆದು ಇಟ್ಟುಕೊಳ್ಳಿ ಬೆಳಿಗ್ಗೆ ಎದ್ದಾಗ ಭೂಮಿ ಮೇಲೆ ಕುಳಿತುಕೊಂಡು ಅಂದರೆ ನೆಲದ ಮೇಲೆ ಕುಳಿತುಕೊಂಡು ಭೂಮಿಗೆ ಎರಡು ಕೈಗಳಿಂದ ನಮಸ್ಕರಿಸಿ ಯಾರ ಮುಖವನ್ನು ನೋಡದೇ ಕೈಯನ್ನು ಕಣ್ಣಿಗೆ ಒತ್ತಿಕೊಂಡು ಯಾರ ಮುಖವನ್ನು ನೋಡದೇ ಈ ಮಂತ್ರವನ್ನು ಹೇಳಬೇಕು.

ಆದರೆ ಮಂತ್ರ ಪಠಿಸುವಾಗ ಮೊಟ್ಟೆ ಮಾಂಸ ತಿಂದಿರಬಾರದು ಹೆಣ್ಣು ಮಕ್ಕಳು ಮುಟ್ಟಾದ ಸಂದರ್ಭದಲ್ಲಿ ಮಂತ್ರ ಪಠಿಸಬಾರದು. ಈ ಮಂತ್ರ ಪಠಣೆಯಿಂದ ಅದೃಷ್ಟ ನಿಮ್ಮದಾಗುತ್ತದೆ. ಕಷ್ಟಕಾರ್ಪಣ್ಯಗಳು ದೂರವಾಗುತ್ತದೆ. ಆದರೆ ನೆನಪಿರಲಿ ಆದರೆ ಮಂತ್ರ ಉಚ್ಚರಿಸುವಾಗ ಉಚ್ಚರಣೆ ಸರಿಯಾಗಿರಬೇಕು. ತಪ್ಪು ತಪ್ಪಾಗಿ ಉಚ್ಚರಿಸಿದರೆ ಅದೃಷ್ಟದ ಬದಲಿಗೆ ದುರಾದೃಷ್ಟ ಎದುರಾಗಬಹುದು. ಈ ಒಂದು ಮಂತ್ರ ಜಪಿಸಿದರೆ

ಆ ದಿನದ ಕೆಲಸಗಳೆಲ್ಲ ಸುಸೂತ್ರವಾಗಿ ನೆರವೇರುತ್ತದೆ ಮತ್ತು ಲಾಭದಾಯಕವಾಗಿರುತ್ತದೆ. ಈ ಮಂತ್ರವನ್ನು ದಿನಕ್ಕೆ ಒಂದು ಬಾರಿ ಅಥವಾ ಮೂರು ಬಾರಿ ಪಠಿಸಬಹುದು. ಬೆಳಗ್ಗೆ ಈ ಮಂತ್ರವನ್ನು ಪಠಿಸಿದ ನಂತರ ನಿಮ್ಮ ಮುಂದಿನ ಕೆಲಸಗಳನ್ನು ಶುರುಮಾಡಿಕೊಳ್ಳಬಹುದು. ಇನ್ನು ಪ್ರತಿದಿನ ಬೆಳಿಗ್ಗೆ ಬೇಗ ಎದ್ದೇಳಬೇಕು ದಿನನಿತ್ಯದ ಕೆಲಸಗಳನ್ನು ಮುಗಿಸಿಕೊಂಡು ಸ್ನಾನ ಮಾಡಿ ಮನೆಯನ್ನು ಸ್ವಚ್ಛಗೊಳಿಸಬೇಕು ಹಾಗೂ ಅಂಗಳವನ್ನು ಹೊರೆಸಿ ರಂಗೋಲಿಯನ್ನು ಹಾಕಬೇಕು.

ಮನೆಯ ಮುಂದೆ ರಂಗೋಳಿಯನ್ನು ಹಾಕುವುದರಿಂದ ಲಕ್ಷ್ಮಿ ದೇವಿ ಬಹಳ ಸಂತೋಷದಿಂದ ಆಗಮಿಸುತ್ತಾರೆ. ರಂಗೋಲಿಯ ರೀತಿ ನಿಮ್ಮ ಜೀವನವು ಬಣ್ಣ ಬಣ್ಣವಾಗಿರುತ್ತದೆ. ಆನಂದಮಯವಾಗಿರುತ್ತದೆ. ಪ್ರತಿದಿನ ಹೊಸ್ತಿಲು ಪೂಜೆ ಮಾಡಬೇಕು. ಮತ್ತು ಬಾಗಿಲಿಗೆ ಮಾವಿನ ತೋರಣಗಳನ್ನು ಕಟ್ಟಬೇಕು. ನಂತರ ಒಂದು ತಾಮ್ರದ ತಂಬಿಗೆಯಲ್ಲಿ ನೀರಿನ ಜೊತೆ ತುಳಸಿ ಎಲೆಗಳನ್ನು ಹಾಕಿ ಮನೆಯ ಎಲ್ಲಾ ಜಾಗಕ್ಕೆ ಸಿಂಪಡಿಸಬೇಕು. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೊರಹೋಗುತ್ತದೆ. ಮನೆಯ ಎಲ್ಲಾ ಸದಸ್ಯರಲ್ಲಿ ಸಕಾರಾತ್ಮಕ ಭಾವನೆಗಳು ತುಂಬುತ್ತದೆ.

ಇನ್ನು ಲಕ್ಷ್ಮಿ ದೇವಿಯ ಸ್ವರೂಪವಾಗಿರುವ ತುಳಸಿ ಗಿಡಕ್ಕೆ ಪ್ರತಿದಿನ ನೀರನ್ನು ಹಾಕಬೇಕು. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಓಂ ಭಗವತೇ ವಾಸುದೇವಾಯನಮಃ ಎಂಬ ಮಂತ್ರವನ್ನು ಜಪಿಸುತ್ತಾ ಪ್ರತಿದಿನ ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು. ಮಂತ್ರವನ್ನು ಜಪಿಸಿದ ನಂತರ ಮನೆಯಲ್ಲಿ ದೀಪವನ್ನು ಬೆಳಗಿಸಬೇಕು. ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಪ್ರತಿದಿನ ಮನೆಯಲ್ಲಿ ಮಂಗಳಾರತಿ ಮಾಡಬೇಕು. ಮನೆಯ ಮೊದಲನೆಯ ತುತ್ತುಆಕಳಿಗಾಗಿ ಸಾಮಾನ್ಯವಾಗಿ ಮನೆಯ ಆಕಳಿಗೆ ನೆನ್ನೆಯ ಆಹಾರದಲ್ಲಿ ಉಳಿದುದ್ದನ್ನು ಕೊಡುತ್ತೇವೆ.

ಇದು ತಪ್ಪು ಮನೆಯ ಮೊದಲ ತಾಜಾ ಆಹಾರವನ್ನು ಆಕಳಿಗೆ ಕೊಡಬೇಕು. ಗೋಮಾತೆಯ ದೇಹದಲ್ಲಿ ಮುಕ್ಕೋಟಿಯ ದೇವರುಗಳು ನೆಲೆಸಿರುತ್ತಾರೆ. ಹೀಗಾಗಿ ಗೋಮಾತೆಯನ್ನು ಸಂತೋಷ ಪಡಿಸಿದರೆ ಮುಕ್ಕೋಟಿ ದೇವರುಗಳ ಆಶೀರ್ವಾದ ನಿಮಗೆ ಸಿಗುತ್ತದೆ. ಇದರಿಂದಾಗಿ ಸಾಕಷ್ಟು ಅದೃಷ್ಟಕರ ಘಟನೆಗಳು ಜೀವನದಲ್ಲಿ ನಡೆಯುತ್ತದೆ. ಸಕ್ಕರೆ ಮತ್ತು ಮೊಸರನ್ನು ತಿನ್ನುವುದು ನೀವು ಬೆಳಿಗ್ಗೆ ಬೇಗ ಎದ್ದು ಯಾವುದಾದರೂ ಮುಖ್ಯ ಕೆಲಸಕ್ಕೆ ಹೊರಟರೆ ಮೊದಲು ಮೊಸರು ಮತ್ತು ಸಕ್ಕರೆಯನ್ನು ತಿನ್ನುವುದು ಉತ್ತಮ. ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿ ಸಂಚಾರವಾಗುತ್ತದೆ.

ಇದರಿಂದಾಗಿ ನೀವು ಮಾಡುವ ಎಲ್ಲಾ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ನಿಮ್ಮ ಜೀವನದಲ್ಲಿ ನೀವು ಸಕಾರಾತ್ಮಕ ಬದಲಾವಣೆಯನ್ನು ಕಾಣುವುದಲ್ಲದೇ ಆರ್ಥಿಕವಾಗಿ ಸಫಲರಾಗುತ್ತೀರಿ. ಇನ್ನು ಬೆಳಿಗ್ಗೆ ಎದ್ದ ತಕ್ಷಣ ಆ ದಿನ ಪೂರ್ಣಗೊಳಿಸಬಹುದಾದ ಕಾರ್ಯಗಳ ಬಗ್ಗೆ ಪೂರ್ಣ ಯೋಚಿಸಬೇಕು. ಇದು ನಿಮಗೆ ನೀವು ಮಾಡಬೇಕಾಗಿರುವ ಕಾರ್ಯಗಳನ್ನ ಪೂರ್ಣಗೊಳಿಸುವ ಸಾಮರ್ಥ್ಯವನ್ನು ನೀಡುತ್ತದೆ.

ಪ್ರತಿ ವ್ಯಕ್ತಿಯ ಜೀವನದಲ್ಲಿ ಕಷ್ಟಗಳು ನೋವುಗಳು ಇದ್ದೇ ಇರುತ್ತದೆ. ಕೆಲವೊಬ್ಬರು ನಿದ್ದೆ ಮಾಡುವ ಮುನ್ನ ಅದರ ಬಗ್ಗೆನೇ ಯೋಚನೆ ಮಾಡುತ್ತಾರೆ. ಯಾವಾಗ ರಾತ್ರೀ ಇಡೀ ಇಂತಹ ಚಿಂತನೆಗಳಿಂದ ಮಲಗುತ್ತಾರೋ ಅದೇ ಚಿಂತೆಯಲ್ಲಿ ಮುಂಜಾನೆ ಎದ್ದೇಳುತ್ತಾರೆ. ಒಂದು ವೇಳೆ ಆ ಕೆಟ್ಟ ಯೋಚನೆಗಳಿಂದ ದಿನ ಶುರುವಾದರೆ ಇವುಗಳ ಕಾರಣದಿಂದ ಉಳಿದ ದಿನವು ಆಳಾಗಿ ಹೋಗುತ್ತದೆ. ಆದ್ದರಿಂದ ಈ ಒಂದು ಮಾತನ್ನು ಯಾವಾಗಲೂ ಮರೀಬಾರದು. ಮುಂಜಾನೆ ಎದ್ದ ತಕ್ಷಣ ಪಾಸಿಟಿವ್‌ ಆಗಿ ಖುಷಿಯಾಗಿರಬೇಕು ನಕಾರಾತ್ಮಕ ವಿಷಯಗಳನ್ನು ಯೋಚನೆ ಮಾಡುವುದು,

ಮಾತನಾಡುವುದು ಮತ್ತು ನೋಡುವುದು ಮಾಡಬಾರದು ಎದ್ದ ತಕ್ಷಣ ಯಾರೊಂದಿಗೂ ಸಹ ವಾದವಿವಾದಗಳನ್ನು ಮಾಡಬಾರದು ಮತ್ತು ಜಗಳಗಳನ್ನು ಮಾಡಬಾರದು ಹಾಗೆಯೇ ಮುಂಜಾನೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಕೆಟ್ಟ ವಿಷಯಗಳಲ್ಲಿ ಭಾಗವಹಿಸಬೇಡಿ. ಮುಂಜಾನೆ ಸಮಯದಲ್ಲಿ ಎಷ್ಟು ಸಕಾರಾತ್ಮಕವಾಗಿ ಖುಷಿಯಾಗಿರುತ್ತೀರೋ ಅಷ್ಟು ನಿಮಗೆ ಒಳ್ಳೆದಾಗುತ್ತದೆ. ಮುಂಜಾನೆ ಎದ್ದ ತಕ್ಷಣ ಸ್ನಾನ ಮಾಡುವ ತನಕ ಸಕಾರಾತ್ಮಕವಾಗಿ ಇರಬೇಕು. ಯಾವುದೇ ರೀತಿಯ ಕಷ್ಟಗಳು ದುಖಃಗಳ ಬಗ್ಗೆ ಯೋಚನೆ ಮಾಡಬಾರದು ಇದು ಬಹಳ ಕೆಟ್ಟದಾಗಿರುತ್ತದೆ.

ಇನ್ನು ಎದ್ದ ತಕ್ಷಣ ನಿಮ್ಮ ಕಾಲನ್ನು ಕೆಳಗೆ ಇಡಬಾರದು ನಿಮ್ಮ ಮೂಗಿನ ಯಾವ ಒಳ್ಳೆಯಲ್ಲಿ ಉಸಿರಾಟ ವೇಗವಾಗಿದೆ ಎಂದು ನೋಡಿಕೊಳ್ಳಿ ಒಂದು ವೇಳೆ ಬಲಭಾಗದಲ್ಲಿ ಉಸಿರು ನಡೆಯುತ್ತಿದ್ದರೆ ಬಲಗಾಲು ಇಡಬೇಕು. ಒಂದು ವೇಳೆ ಎಡ ಭಾಗದಲ್ಲಿ ಉಸಿರು ನಡೆಯುತ್ತಿದ್ದರೆ ಎಡಗಾಲು ಇಡಬೇಕು. ಈ ರೀತಿ ಮಾಡಿದರೆ ನಿಮ್ಮಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ನಿಮ್ಮ ಅಕ್ಕಪಕ್ಕದಲ್ಲಿರುವ ಕೆಟ್ಟ ಶಕ್ತಿಗಳು ದೂರವಾಗಿ ಧನಾತ್ಮಕಶಕ್ತಿ ಹತ್ತಿರವಾಗುತ್ತದೆ. ಓದುಗರೇ ಮುಂಜಾನೆ ಈ ಕೆಲಸ ಮಾಡಿದರೆ ಆ ದಿನ ಚೆನ್ನಾಗಿರುತ್ತದೆ ಮತ್ತು ನೀವು ಮಾಡುವ ಕೆಲಸಗಳಲ್ಲಿ ಯಶಸ್ಸು ಖಂಡಿತ ಸಿಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment