ದೇವರ ಕೋಣೆಯಲ್ಲಿ ಒಂದು ಚೊಂಬಿನಲ್ಲಿ ಅಥವಾ ಪಂಚಪಾತ್ರೆಯಲ್ಲಿ ನೀರು ಇಡಲೇಬೇಕು ಏಕೆ ಎನ್ನುವ ಕುತೂಹಲಕಾರ ಮಾಹಿತಿ ದೇವರ ಕೋಣೆಯಲ್ಲಿ ತಾಮ್ರದ ಚೆಂಬಿನಲ್ಲಿ ನೀರು ಇಡುವುದರಿಂದ ದೈವಿಕ ಶಕ್ತಿ ಹೆಚ್ಚುತ್ತದೆ… ದೈನಂದಿನ ಪೂಜೆಯ ನಂತರ ನಾವು ದೇವತೆಗಳ ಹಣ್ಣುಗಳು ಸಿಹಿ ತಿಂಡಿಗಳು ಅಥವಾ ಪಂಚಾಮೃತ ದಂತಹ ಪ್ರಸಾದ
ಅಥವಾ ನೈವೇದ್ಯವನ್ನು ಅರ್ಪಿಸುತ್ತೇವೆ ನೈವೇದ್ಯವನ್ನು ಅರ್ಪಿಸಿದ ನಂತರ ನೀರನ್ನು ಸಹ ದೇವರಿಗೆ ಅರ್ಪಿಸಬೇಕು ಈ ರೀತಿ. ಮಾಡಿದರೆ ಮಾತ್ರ ನೈವೇದ್ಯ ಫಲ ದೊರೆಯುತ್ತದೆ ಪೂಜಾ ಕೋಣೆಯಲ್ಲಿ ಇಡುವ ನೀರು ಮನೆಯ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ ಪೂಜೆ ಸ್ಥಳದಲ್ಲಿ ನೀರನ್ನು ಇಡುವುದರಿಂದ ವ್ಯಕ್ತಿ ಇಷ್ಟಾರ್ಥಗಳು ಸಹ ಈಡೇರಿಸುತ್ತದೆ ಮತ್ತು ಮನೆಯಲ್ಲಿ ಸದಾ ಸಂತೋಷ ತುಂಬಿರುತ್ತದೆ
ಎಂದು ಹಿರಿಯರು ಪಾಲಿಸುತ್ತಾರೆ.. ಪೂಜೆಯ ಮನೆಯಲ್ಲಿ ಅಥವಾ ದೇವರ ಕೋಡಿಯಲ್ಲಿ ಇರಿಸಲಾದ ನೀರಿನಲ್ಲಿ ತುಳಸಿಯ ಕೆಲವು ಎಲೆಗಳನ್ನು ಹಾಕಿ ಇಡಲಾಗುತ್ತದೆ.. ಇದರಿಂದ ನೀರು ಶುದ್ಧ ಮತ್ತು ಪವಿತ್ರವಾಗುತ್ತದೆ ಮತ್ತು ಆಚಮನ ಯೋಗವು ರೂಪಗೊಳ್ಳುತ್ತದೆ..
ಇದರಿಂದ ನಾವು ಪೂಜಾ ಸ್ಥಳವನ್ನು ಶುದ್ಧೀಕರಿಸಿದಾಗ ದೇವಿ ಮತ್ತು ದೇವರು ಪ್ರಸನ್ನನಾಗುತ್ತಾರೆ ದೇವರ ಪೂಜೆಯಲ್ಲಿ ಹೂವು ಪತ್ರೆ ಪೂಜಾ ಸಾಮಗ್ರಿಗಳು ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಮುಖ್ಯ ನೀರು ಏಕೆಂದರೆ ತುಳಸಿ.. ಹಾಕಿದ ನೀರು ಅಥವಾ ನೀರಿನಲ್ಲಿ ಹೋಮ್ ಎಂದು ಬರೆದು ದೇವರ ಕೋಣೆಗೆ ಪೂಜಾ ಸಾಮಗ್ರಿಗಳು ಪಾತ್ರೆಗಳಿಗೆ ಸಿಂಪಡಿಸಿ ಶುದ್ಧೀಕರಿಸಿದ
ನಂತರವೇ ಪೂಜಾ ಪ್ರಾರಂಭಿಸಲು ಸಾಧ್ಯ ಜಗತ್ತನ್ನು ರಕ್ಷಿಸುವ ಮತ್ತು ಮನೆಯ ಸಮೃದ್ಧಿಯನ್ನು ತರುವ ವರುಣ ಭಗವಂತನು ಪೂಜೆಯನ್ನು ಮೆಚ್ಚುತ್ತಾನೆ ಎಂದು ನಂಬಲಾಗುತ್ತದೆ ವಾಸ್ತು ಪ್ರಕಾರ ಪೂಜಾ ಸ್ಥಳದಲ್ಲಿ ನೀರಿನ ಮಡಿಕೆ ನೀಡಿದ್ದರಿಂದ ಸಮೃದ್ಧಿಯನ್ನು ಖಾತ್ರಿಗೊಳಿಸುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಪೂಜಾ ಕೋಣೆಯಲ್ಲಿ ನೀರು ಇಡುವಾಗ ವಾಸ್ತು ತತ್ವಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು…
ಮನೆಯ ಉತ್ತರ ಅಥವಾ ಈಶಾನ್ಯ ಮೂಲೆಯಲ್ಲಿ ನೀರಿನ ಪಾತ್ರೆಯನ್ನು ಇರಿಸಿ ನೀರನ್ನು ತಾಮ್ರ ಅಥವಾ ಯಾವುದೇ ಲೋಹದ ಪಾತ್ರೆಯನ್ನು ಆರಿಸಿ ತಾಮ್ರವು ಉತ್ತಮ ಆಯ್ಕೆಯಾಗಿದೆ ಏಕೆಂದರೆ ಇದು ನಕಾರಾತ್ಮಕತೆಯನ್ನು ಹೋಗಲಾಡಿಸಲು ಬಹು ಮುಖ್ಯ ಎಂದು ಪರಿಗಣಿಸಲಾಗಿದೆ ಇದು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ…..
ಈ ನೀರನ್ನು ನಿಯಮಿತವಾಗಿ ಬದಲಾಯಿಸುತ್ತಾ ಇರಿ ಮತ್ತು ಮನೆಯ ಮೂಲೆ ಮೂಲೆಯಲ್ಲಿ ಚಿಮ್ಮಿಕಿಸಿ ಮನೆಯಲ್ಲಿ ನೀರು ಚಿಂತಿಸುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ… ಸರಿಯಾಗಿ ನೀವು ದೇವರ ಕೋಣೆಯಲ್ಲಿ ನೀರು ಇಡುವುದು ಬಹಳ ಶ್ರೇಷ್ಠ ಪ್ರತಿದಿನ ಬದಲಾಯಿಸುತ್ತಾ ಇರಿ ಸಾಧ್ಯವಾಗದಿದ್ದರೆ ಎರಡು ದಿನಕ್ಕೊಮ್ಮೆಯಾದರೂ ಬದಲಾಯಿಸುವುದು ತುಂಬಾ ಒಳ್ಳೆಯದು ಇದರಿಂದ ನಿಮ್ಮ ಮನೆಯಲ್ಲಿ ಸದಾ ಮಹಾಲಕ್ಷ್ಮಿ ತಾಯಿಯ ಅನುಗ್ರಹ ಇರುತ್ತದೆ…