ದೇವರಿಗೆ ಬೇಡಿಕೊಳ್ಳುವ ಮೊದಲೇ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಸ್ವತಃ ಶ್ರೀರಾಮರು ಈ ಹೆಸರು ಜಪ ಮಾಡಿದ್ದರು1ಬಾರಿ

0

ದೇವರಿಗೆ ಬೇಡಿಕೊಳ್ಳುವ ಮೊದಲೇ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ಸ್ನೇಹಿತರೆ ಇಂದು ನಾವ್ ನಿಮಗೆ ಆ ಕೆಲವು ಮಂತ್ರಗಳ ಬಗ್ಗೆ ತಿಳಿಸ್ಕೊಡ್ತೀವಿ. ಇವುಗಳನ್ನ ಸ್ವತಃ ಭಗವಂತನಾದ ಶ್ರೀರಾಮರೇ ರಚಿಸಿದ್ದರು. ಮತ್ತು ಸ್ವತಃ ತಾವೇ ಅವುಗಳನ್ನ ಜಪ ಕೂಡ ಮಾಡಿದ್ದರು. ಇವುಗಳಿಗೆ ತುಂಬಾ ದೊಡ್ಡದಾಗಿರುವ ಮಹತ್ವ ಇದೆ ಅಂತ ತಿಳಿಯಲಾಗಿದೆ.

ಮೊದಲಿಗೆ ನಿಮ್ಮ ಜೀವನದಲ್ಲೇನಾದ್ರೂ ಹೆಚ್ಚಾಗಿ ಸಮಸ್ಯೆಗಳನ್ನೇನಾದ್ರೂ ಒಳಗೊಂಡಿದ್ರೆ, ಒಂದ್ ವೇಳೆ ನೀವೇನಾದ್ರೂ ಈ 12 ಹೆಸರುಗಳನ್ನ ಪ್ರತಿ ದಿನಾ ಜಪ ಮಾಡಿದ್ರೆ ಇದರಿಂದ ನಿಮ್ಮ ಜೀವನದಲ್ಲಿ ತುಂಬಾ ದೊಡ್ಡದಾಗಿರುವ ಚಮತ್ಕಾರ ನೋಡಲು ಸಿಗುತ್ತದೆ. ಆದರೆ ಯಾವ ರೀತಿಯಾಗಿ ಇದನ್ನ ಜಪ ಮಾಡಬೇಕು? ಯಾವ ರೀತಿಯಾಗಿ ಯಾವ ಸಮಸ್ಯೆಗೋಸ್ಕರ ಭಿನ್ನ ಭಿನ್ನವಾದ ರೀತಿಯಲ್ಲಿ ಇವುಗಳನ್ನ ಜಪ ಮಾಡಬೇಕು?

ಇದರಿಂದ ಸುಖ ಸಮೃದ್ಧಿ ನಿಮ್ಮ ಜೀವನದಲ್ಲಿ ಆಕರ್ಷಣೆ ಆಗುತ್ತದೆ. ಇವುಗಳನ್ನ ಸ್ವತಃ ಭಗವಂತನಾದ ಶ್ರೀರಾಮರು ಜಪ ಮಾಡಿದ್ದಾರೆ. ಅವರೇ ಇವುಗಳನ್ನು ರಚಿಸಿದ್ದಾರೆ. ಇದೇ ಒಂದು ಕಾರಣದಿಂದಾಗಿ ಇವುಗಳಿಗೆ ತುಂಬಾ ದೊಡ್ಡದಾದ, ವಿಶೇಷವಾದ ಮಹತ್ವವಿದೆ ಅಂತ ತಿಳಿಯಲಾಗಿದೆ. ಯಾರು ಚಾನೆಲ್ ಗೆ ಹೊಸದಾಗಿ ಬಂದಿದ್ದಾರೋ ಅವರು ಚಾನೆಲ್ ಕೆಳಗಡೆ ಇರುವ ಸಬ್ಸ್ಕ್ರೈಬ್ ಬಟನನ್ನ ಒತ್ತಿ,

ಬೆಲ್ ನೋಟಿಫಿಕೇಶನ್ ಆಲ್ ಅಂತ ಕ್ಲಿಕ್ ಮಾಡಿ ನೋಟಿಫಿಕೇಶನ್ ಆನ್ ಮಾಡಿ ಇಟ್ಕೊಳಿ. ಇದರಿಂದ ಯಾವಾಗ ನಾವು ಹೊಸ ವಿಡಿಯೋಗಳನ್ನ ಅಪ್ಲೋಡ್ ಮಾಡ್ತೀವೋ ಅವುಗಳನ್ನ ನೀವು ಮಿಸ್ ಮಾಡದೇ ನೋಡಬಹುದು. ಸ್ನೇಹಿತರೆ ಭಗವಂತನಾದ ಆಂಜನೇಯ ಸ್ವಾಮಿಯನ್ನ ಚಿರಂಜೀವಿ ದೇವರು ಅಂತ ತಿಳಿಯಲಾಗಿದೆ. ಇವರು ಕಲಿಯುಗದಲ್ಲಿ ಇಂದಿಗೂ ಇರುವಂತ ದೇವರಾಗಿದ್ದಾರೆ.

ಹಾಗಾಗಿ ಇವರಿಗೆ ಸಂಬಂಧಪಟ್ಟಂತ ಎಷ್ಟೆಲ್ಲ ವಿಷಯಗಳು ಇರುತ್ತವೆಯೋ ತುಂಬಾನೇ ಬೇಗನೆ ತಮ್ಮ ಪ್ರಭಾವವನ್ನ ತೋರಿಸಿಕೊಡುತ್ತವೆ. ಬದಲಿಗೆ ಜೀವನವನ್ನೇ ಬದಲಾಯಿಸಿ ಇಡುತ್ತವೆ. ಸ್ನೇಹಿತರೆ ನೀವು ಸಹ ಆಂಜನೇಯ ಸ್ವಾಮಿಯ ಭಕ್ತರಾಗಿದ್ದರೆ, ಕಮೆಂಟ್ನಲ್ಲಿ ಜೈ ಶ್ರೀ ರಾಮ, ಜೈ ಭಜರಂಗ್ ಬಲಿ ಅಂತ ಬರೆಯಿರಿ. ಸ್ನೇಹಿತರೆ ಯಾವಾಗ ಭಗವಂತನಾದ ಆಂಜನೇಯ ಸ್ವಾಮಿ ಲಕ್ಷ್ಮಣರನ್ನ ಉಳಿಸಿದ್ದರೋ, ಇಲ್ಲಿ ಯಾರಿಂದಲೂ ಸಹ ಮಾಡಲಾಗದಂತ ಕಾರ್ಯವನ್ನ

ಆಂಜನೇಯ ಸ್ವಾಮಿ ಮಾಡಿದ್ದರು. ಅದೇ ಸಮಯದಲ್ಲಿ ಸಂತೋಷಗೊಂಡ ಭಗವಂತನಾದ ಶ್ರೀರಾಮರು ಆಂಜನೇಯ ಸ್ವಾಮಿಯ ಕೆಲವು ಯಾವ ರೀತಿಯ ಹೆಸರುಗಳನ್ನ ರಚನೆ ಮಾಡಿದ್ರಂದ್ರೆ ಇವುಗಳನ್ನ ಇವರೂ ಕೂಡ ಜಪ ಮಾಡಿದ್ರು. ಹಾಗಾಗಿ ಯಾರು ಈ ಹೆಸರುಗಳನ್ನ ಜಪ ಮಾಡ್ತಾರೋ, ಪ್ರತಿದಿನ ಈ ಹೆಸರುಗಳನ್ನ ಜಪ ಮಾಡಿ ತಮ್ಮ ದಿನವನ್ನ ಯಾರು ಪ್ರಾರಂಭಿಸ್ತಾರೋ, ಅವರ ಜೀವನದಲ್ಲಿ ಯಾವುದೇ ಪ್ರಕಾರದ ಸಮಸ್ಯೆಗಳು ಉಳಿಯೋದಿಲ್ಲ.

ಆದ್ರೆ ಈ ಹೆಸರುಗಳನ್ನ ಭಿನ್ನ ಭಿನ್ನವಾದ ರೀತಿಯಲ್ಲಿ ಜಪ ಮಾಡಲಾಗುತ್ತದೆ. ಭಿನ್ನ ಭಿನ್ನವಾದ ಸಮಸ್ಯೆಗಳಲ್ಲಿ ಬೇರೆ ಹೆಸರುಗಳನ್ನು ಜಪ ಮಾಡಲಾಗತ್ತೆ. ಇದೇ ಚಿಕ್ಕ ವಿಷಯ ತುಂಬಾ ಜನರಿಗೆ ಗೊತ್ತಿಲ್ಲ. ಹಾಗಾಗಿ ಸ್ನೇಹಿತರೆ ಇಂದಿನ ಈ ವಿಡಿಯೋದಲ್ಲಿ ನಾವು ನಿಮ್ಗೆ ಇದರ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿ ಯಾವ ಸಮಸ್ಯೆಗೋಸ್ಕರ ನೀವು ಯಾವ ಪ್ರಕಾರದ ಹೆಸರುಗಳನ್ನ ಜಪ ಮಾಡ್ಬಹುದಂತಾನೂ ತಿಳಿಸ್ಕೊಡ್ತೀವಿ. ಯಾಕಂದ್ರೆ ಈ 12 ಹೆಸರುಗಳು ಎಷ್ಟು ಚಮತ್ಕಾರಿಕ ಆಗಿವೆ ಅಂದ್ರೆ ಕೇವಲ ಇವುಗಳನ್ನ ತೆಗೆದುಕೊಳ್ಳೋದ್ರಿಂದ

ನಿಮ್ಮ ಭಯ ತಕ್ಷಣವೇ ಮಾಯ ಆಗುತ್ತದೆ. ಸ್ವತಃ ನೀವು ಸಹ ಇದನ್ನ ಮಾಡಿ ನೋಡಬಹುದು. ಯಾವಾಗ ನಿಮಗೆ ಅಚಾನಕವಾಗಿ ಹೆಚ್ಚಿನ ಭಯ ಕಾಣುತ್ತದೆಯೋ, ರಾತ್ರಿ ಸರಿಯಾಗಿ ನಿದ್ರೆ ಬರಲಿಲ್ಲ ಅಂದ್ರೆ, ಇಂತ ಸಮಯದಲ್ಲಿ ನೀವು ಈ ಹೆಸರುಗಳನ್ನ ಜಪ ಮಾಡಿ ನೋಡಿ. ಸ್ವತಃ ನಿಮಗೆ ಆ ಬದಲಾವಣೆ ಕಾಣುತ್ತದೆ. ಬದಲಿಗೆ ಯಾರೆಲ್ಲಾ ರಾತ್ರಿ ಮಲಗುವ ಮುನ್ನ ಈ ಹೆಸರುಗಳನ್ನ ಜಪ ಮಾಡ್ತಾರೋ ಅವರ ಜೀವನದಲ್ಲಿ ಯಾವುದೇ ಪ್ರಕಾರದ ಶತ್ರುಗಳು ಉಳಿಯೋದಿಲ್ಲ.

ಬದಲಿಗೆ ಯಾರು ಇವರಿಗೆ ತೊಂದರೆ ಕೊಡಲು ಪ್ರಯತ್ನ ಮಾಡ್ತಾ ಇರ್ತಾರೋ ಅಂತವರು ಇವರಿಗೆ ತೊಂದರೆ ಕೊಡಲು ಸಹ ಸಾಧ್ಯವಾಗುವುದಿಲ್ಲ. ಇದೇ ಈ ಹೆಸರುಗಳಿಗೆ ಇರುವಂತಹ ಮಹಿಮೆ ಆಗಿದೆ. ಇವುಗಳನ್ನ ಸ್ವತಃ ಭಗವಂತನಾದ ಶ್ರೀರಾಮರೇ ಹೇಳಿದ್ದಾರೆ. ಭಗವಂತನಾದ ಆಂಜನೇಯ ಸ್ವಾಮಿ ಅಷ್ಟ ನಿಧಿ, ನವನಿಧಿಗಳ ದಾತ ಆಗಿದ್ದಾರೆ.

ಇಲ್ಲಿ ಇವರ ಕಠೋರ ಪರಿಶ್ರಮ ಮತ್ತು ಭಗವಂತನಾದ ಶ್ರೀರಾಮರ ಮೇಲಿರುವಂತ ಪೂರ್ಣವಾದ ಭಕ್ತಿ ಆಂಜನೇಯಸ್ವಾಮಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಅನ್ನೋದನ್ನ ತೋರಿಸಿಕೊಡುತ್ತದೆ. ಪ್ರತಿದಿನ ಯಾರು ಭಗವಂತನಾದ ಆಂಜನೇಯ ಸ್ವಾಮಿಯ ಜಪವನ್ನು ಮಾಡ್ತಾರೋ, ಯಾರು ಈ 12 ಹೆಸರುಗಳನ್ನ ಜಪ ಮಾಡ್ತಾರೋ ಸ್ವತಃ ಅವರಲ್ಲಿ ತುಂಬಾ ದೊಡ್ಡದಾಗಿರುವ ಬದಲಾವಣೆಗಳಾಗೋದು ಕಂಡುಬರುತ್ತದೆ.

ಸ್ವತಃ ತಾವು ಕೂಡ ತುಂಬಾ ಒಳ್ಳೆಯ ವ್ಯಕ್ತಿಯಾಗಲು ಶುರುವಾಗ್ತಾರೆ. ಇದರಿಂದ ಅವರಿಗೆ ಜೀವನದಲ್ಲಿ ಮುಂದೆ ಸಾಗಲು, ಯಶಸ್ಸನ್ನು ಗಳಿಸೋದ್ರಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಅಡ್ಡಿಯಾಗೋದಿಲ್ಲ. ಇದೇ ಒಂದು ಕಾರಣದಿಂದಾಗಿ ನೀವು ಈ 12 ಹೆಸರುಗಳನ್ನ ಜಪ ಮಾಡೋದು ತುಂಬಾನೇ ಇಂಪಾರ್ಟೆಂಟ್ ಇದೆ. ಬದಲಿಗೆ ಒಂದ್ ವೇಳೆ ನೀವೇನಾದರೂ ಈ ಹೆಸರುಗಳನ್ನ ನೆನಪು ಮಾಡ್ಕೊಂಡ್ರೆ,

ಯಾವಾಗ ಯಾವುದಾದ್ರೂ ಸಮಸ್ಯೆಯಲ್ಲಿ ನೀವು ಇದ್ದಾಗ, ರಾತ್ರಿ ಮಲಗೋ ಮುನ್ನ ಆಗ್ಲಿ, ಮುಂಜಾನೆ ಎದ್ದೇಳುವ ಮುನ್ನ ಆಗ್ಲಿ ಈ ಹೆಸರುಗಳನ್ನ ನೀವು ಜಪ ಮಾಡಿದ್ರೆ, ಸ್ವತಃ ನೀವೇ ನಿಮ್ಮಲ್ಲಿ ತುಂಬಾ ದೊಡ್ಡದಾದ ಬದಲಾವಣೆಗಳನ್ನ ಕಾಣ್ತೀರಾ. ಕಲಿಯುಗದಲ್ಲಿ ಒಂದ್ವೇಳೆ ಯಾರಾದ್ರೂ ಆಂಜನೇಯ ಸ್ವಾಮಿಯ ಈ 12 ಹೆಸರುಗಳನ್ನ ನೆನೆದರೆ,

ಜಪ ಮಾಡಿದ್ರೆ ಎಲ್ಲ ಸಮಸ್ಯೆಗಳನ್ನ, ತೊಂದರೆಗಳನ್ನ ಸ್ವತಃ ಆಂಜನೇಯ ಸ್ವಾಮಿಯು ದೂರ ಮಾಡ್ತಾರೆ. ಸ್ನೇಹಿತರೆ ಈ 12 ಹೆಸರುಗಳನ್ನ ಗಮನವಿಟ್ಟು ಕೇಳಿಸಿಕೊಳ್ಳಿರಿ. ಇವುಗಳನ್ನ ವಿಡಿಯೋದಲ್ಲೂ ತೋರಿಸಿದ್ದೇವೆ. ಆದರೆ ಇವುಗಳನ್ನ ಗಮನವಿಟ್ಟು ಕೇಳಿಕೊಂಡು ಚೆನ್ನಾಗಿ ನೆನಪಿಟ್ಕೊಳ್ಳಿ. ಒಂದ್ ವೇಳೆ ನೀವೇನಾದ್ರೂ ಪ್ರತಿದಿನ 10 ಅಥವಾ 11 ದಿನಗಳ ತನಕ ಇವುಗಳ ಜಪ ಮಾಡಿದ್ರೆ, ನಿಮ್ಮ ಮನಸ್ಸಿನಲ್ಲಿ ಸ್ವತಃ ತಾವಾಗಿಯೇ ಇವು ಕುಳಿತುಕೊಳ್ಳುತ್ತವೆ.

ಯಾವಾಗ ನೀವು ಜಪ ಮಾಡಲು ಇಷ್ಟಪಡ್ತೀರೋ ಆಗ ಸ್ವತಃ ತಾವೇ ನೆನಪಾಗುತ್ತವೆ. ಈ ಹೆಸರುಗಳು ಹನುಮಂತ, ಅಂಜನಿಸುತ, ವಾಯುಪುತ್ರ, ಮಹಾಬಲ, ರಾಮೇಷ್ಟ, ಪಾಲ್ಗುಣ ಸಖ, ಪಿಂಗಾಕ್ಷ, ಅಮಿತ್ ವಿಕ್ರಮ, ಉದಧೀಕ್ರಮಣ, ಸೀತಾಶೋಕ ವಿನಾಶನ, ಲಕ್ಷ್ಮಣ ಪ್ರಾಣದಾತ ಮತ್ತು ದಶಗ್ರೀವ ದರ್ಪಹ. ಇಲ್ಲಿ ಯಾವ ಪ್ರಕಾರ ಹೇಳ್ಬೇಕನ್ನೋದನ್ನ ಇಲ್ಲಿ ನಾವು ನಿಮಗೆ ತಿಳಿಸಿದ್ದೇವೆ.

ಇದು ನಿಮಗೆ ವಿಡಿಯೋದಲ್ಲೂ ಸಹ ಕಾಣ್ತಾ ಇರಬಹುದು. ಸ್ನೇಹಿತರೆ ಇವುಗಳನ್ನ ನೀವು ಚೆನ್ನಾಗಿ ನೆನಪಿಟ್ಟುಕೊಂಡ ನಂತರ ಇವುಗಳನ್ನ ಬೇಕಾದ್ರೆ ಒಂದು ಪೇಜ್ ನಲ್ಲಿ ಬರೆದು ಇಟ್ಕೊಳ್ಳಿ. ಭಜರಂಗ್ ಬಲಿಯ ಈ 12 ಹೆಸರುಗಳನ್ನ ಜಪ ಮಾಡೋದ್ರಿಂದ ತುಂಬಾ ಸಮಯಗಳಿಂದ ನಡೆದುಕೊಂಡು ಬಂದಿರುವಂತ ಸಮಸ್ಯೆಗಳು ಕೂಡ ಮಾಯವಾಗುತ್ತವೆ.

ಆದರೆ ಭಿನ್ನ ಭಿನ್ನವಾದ ಸಮಸ್ಯೆಗಳಲ್ಲಿ ಈ 12 ಹೆಸರುಗಳನ್ನ ಭಿನ್ನ ಭಿನ್ನವಾಗಿ ಜಪ ಮಾಡಲಾಗತ್ತೆ. ಇವುಗಳ ಬಗ್ಗೆನೂ ನೀವು ಸರಿಯಾಗಿ ತಿಳಿದುಕೊಳ್ಳಿರಿ. ಇಲ್ಲಿ ಯಾವ ಸಮಸ್ಯೆಗೋಸ್ಕರ ಈ 12 ಹೆಸರುಗಳಲ್ಲಿ ಯಾವ ಹೆಸರನ್ನ ಜಪ ಮಾಡ್ಬಹುದು ಅಂತ ತಿಳಿದುಕೊಳ್ಳೋಣ. ಇಲಿಯ ತನಕ ಕಮೆಂಟ್ ನಲ್ಲಿ ಜೈ ಭಜರಂಗ್ ಬಲಿ ಅಂತ ಬರೆದಿಲ್ಲ ಅಂದ್ರೆ ಈಗಲೇ ಬರೆಯಿರಿ.

ಒಂದು ವೇಳೆ ನಿಮ್ಮ ಮನೆಯಲ್ಲಾಗ್ಲಿ ಅಥವಾ ಸ್ವತಃ ನೀವೇ ಹೆಚ್ಚಾಗಿ ಅನಾರೋಗ್ಯದಿಂದ ಬಳಲ್ತಾ ಇದ್ರೆ ಇಂತ ಸ್ಥಿತಿಯಲ್ಲಿ ಈ 12 ಹೆಸರುಗಳನ್ನ ಜಪ ಮಾಡೋದ್ರಿಂದ ನಿಮಗೆ ಹೆಚ್ಚಿನ ಲಾಭಗಳು ಸಿಗುತ್ತವೆ. ಆದರೆ ಇದಕ್ಕಾಗಿ ಮುಂಜಾನೆ ಎದ್ದು ಈ 12 ಹೆಸರುಗಳನ್ನ ಜಪ ಮಾಡಬೇಕು. ಇವುಗಳನ್ನ ನಿಮ್ಮ ಹಾಸಿಗೆಯ ಮೇಲೆ ಕುಳಿತುಕೊಂಡೆ ಮಾಡಬೇಕು.

ಹೇಗೆ ನಿಮ್ಮ ಕಣ್ಣುಗಳು ನಿದ್ರೆಯಿಂದ ಎಚ್ಚರವಾಗುತ್ತವೆಯೋ, ಈ 12 ಹೆಸರುಗಳ ಜಪವನ್ನ ಮಾಡಬಹುದು. ಇದರಿಂದ ನಿಮ್ಮ ಎಲ್ಲಾ ಪ್ರಕಾರದ ಶಾರೀರಿಕ ಸಮಸ್ಯೆಗಳು ದೂರಾಗುತ್ತವೆ. ಒಂದ್ ವೇಳೆ ನಿಮ್ಮ ಜೀವನದಲ್ಲಿ ಧನ ಸಂಪತ್ತಿಗೆ ಸಂಬಂಧಪಟ್ಟಂತ ಸಮಸ್ಯೆಗಳು ಇರ್ತಾ ಇದ್ರೆ, ಯಾವತ್ತಿಗೂ ಹಣಕಾಸಿನ ಸಮಸ್ಯೆಗಳು ಇದ್ರೆ, ಇಂತಹ ಸ್ಥಿತಿಯಲ್ಲಿ ನೀವು ನಿಮ್ಮ ಆಫೀಸ್ ನಲ್ಲಿ ಅಥವಾ ಎಲ್ಲಿ ನೀವು ನೌಕರಿಯನ್ನ ಮಾಡ್ತಾ ಇರ್ತೀರೋ, ಎಲ್ಲಿ ನೀವು ಕುಳಿತುಕೊಳ್ತೀರೋ ಅಲ್ಲಿಯೇ ಕುಳಿತುಕೊಂಡು

ಈ 12 ಹೆಸರುಗಳನ್ನ ಜಪ ಮಾಡಿರಿ. ಇದರಿಂದ ಹಣಕಾಸಿನ ಸಮಸ್ಯೆ ದೂರಾಗುತ್ತದೆ. ಇಲ್ಲಿ ನಿಂತಿರುವ ಹಣ ಮರಳಿ ಪಡೆಯುವಂತ ಯೋಗವು ಕೂಡ ಬರುತ್ತದೆ. ಈ 12 ಹೆಸರುಗಳನ್ನ ಜಪ ಮಾಡೋದ್ರಿಂದ ಸಾಲದಿಂದಲೂ ಸಹ ಮುಕ್ತಿ ಸಿಗುತ್ತದೆ. ಆದ್ರೆ ಎಲ್ಲಿ ನಿಮ್ಮ ಆಫೀಸ್ ಇರುತ್ತೋ ಅಲ್ಲಿಯೇ ಕುಳಿತ್ಕೊಂಡು ಈ 12 ಹೆಸರುಗಳ ಜಪ ಮಾಡಬೇಕು.

ಒಂದ್ ವೇಳೆ ನಿಮ್ಮ ಮನೆಯಲ್ಲಿ ಸ್ವಲ್ಪವೂ ಪ್ರೀತಿ ಪ್ರೇಮ ಇಲ್ಲ ಅಂದ್ರೆ, ಪ್ರತಿ ಮಾತುಕತೆಗಳಿಗೆ ಜಗಳಗಳು ಆಗ್ತಾ ಇದ್ರೆ, ಗೃಹ ಕ್ಲೇಷೆ ಏನಾದ್ರೂ ತುಂಬಾ ಹೆಚ್ಚಾಗಿದ್ರೆ ಇಂತ ಸ್ಥಿತಿಯಲ್ಲಿ ನೀವು ಸಾಯಂಕಾಲದ ಸಮಯ ಅಂದರೆ ಸೂರ್ಯ ಮುಳುಗಿದ ನಂತರ ನೀವು ಈ 12 ಹೆಸರುಗಳನ್ನ ಜಪ ಮಾಡಿರಿ. ಗ್ರಹಕ್ಲೇಷ್ಯಾ ಪೂರ್ತಿಯಾಗಿ ದೂರಾಗುತ್ತದೆ.

ಅಂದ್ರೆ ಒಂದ್ ವೇಳೆ ನಿಮ್ಮ ಜೀವನದಲ್ಲಿ ಚಿತ್ರ ವಿಚಿತ್ರವಾದ ಭಯ ಕಾಡ್ತಾ ಇದ್ರೆ, ಅಥವಾ ಯಾವತ್ತಿಗೂ ಶತ್ರುಗಳು ನಿಮ್ಮನ್ನ ಬೆನ್ನಟ್ಟಿದ್ದರೆ ಇಂತಹ ಸ್ಥಿತಿಯಲ್ಲಿ ಭಗವಂತನಾದ ಆಂಜನೇಯ ಸ್ವಾಮಿಯ ಈ 12 ಹೆಸರುಗಳು ನಿಮಗಾಗಿ ಪೂರ್ತಿಯಾಗಿ ಸಂಜೀವಿನಿ ರೀತಿ ಕಾರ್ಯವನ್ನ ಮಾಡುತ್ತವೆ. ಇಂತ ಜನರು ರಾತ್ರಿ ಮಲಗುವ ಮುನ್ನ ಈ 12 ಹೆಸರುಗಳ ಜಪವನ್ನ ಮಾಡಬೇಕು.

ರಾತ್ರಿ ಮಲಗುವ ಮುನ್ನ ಆಂಜನೇಯ ಸ್ವಾಮಿಯ ಈ 12 ಹೆಸರುಗಳ ಜಪ ಮಾಡೋದ್ರಿಂದ ಭಗವಂತನಾದ ಆಂಜನೇಯ ಸ್ವಾಮಿಯ ವಿಶೇಷವಾದ ಕೃಪೆ ಆ ವ್ಯಕ್ತಿಯ ಮೇಲೆ ಇರುತ್ತದೆ. ಇಲ್ಲಿ ಯಾವುದೇ ಕಾರಣಕ್ಕೂ ಶತ್ರುಗಳಿಗೆ ಆ ವ್ಯಕ್ತಿಗೆ ತೊಂದರೆ ಕೊಡಲು ಸಾಧ್ಯವಾಗೋದಿಲ್ಲ. ಇಲ್ಲಿ ಮುಂಜಾನೆ ಸಮಯ ಆಗ್ಲೀ, ಮಧ್ಯಾಹ್ನ ಇರಲಿ, ಸಾಯಂಕಾಲ ಇರಲಿ, ಸಂಜೆ ಇರಲಿ,

ಒಂದ್ ವೇಳೆ ಯಾರಾದ್ರೂ ಪ್ರಯಾಣಕ್ಕೆ ಹೋಗ್ತಾ ಇದ್ದರೆ ಅಂತವರಿಗೆ ಈ ಒಂದು ಮಾತನ್ನ ಖಂಡಿತವಾಗಿಯೂ ತಿಳಿಸಿ. ಈ 12 ಹೆಸರುಗಳನ್ನ ಜಪ ಮಾಡಿ ಹೋಗೋದ್ರಿಂದ ಯಾವುದೇ ಪ್ರಕಾರದ ಅಡಚಣೆ ಸಮಸ್ಯೆಗಳು ಬರೋದಿಲ್ಲ. ಮುಂದೆ ಇರುವಂತ ಕಷ್ಟಗಳಾಗಲಿ, ದುರ್ಘಟನೆಗಳು ದೂರಾಗುತ್ತವೆ. ಇಲ್ಲಿ ಹಲವಾರು ಬಾರಿ ನಮಗೆ ಕೆಲವರು ಯಾವ ರೀತಿ ಪ್ರಶ್ನೆಗಳನ್ನ ಕೇಳ್ತಾರಂದ್ರೆ,

ಇವರ ಜೀವನದಲ್ಲಿ ಅಚಾನಕವಾಗಿ ದುರ್ಘಟನೆಗಳು, ಕಷ್ಟಗಳು ಹೆಚ್ಚಾಗಿ ಬರ್ತಾ ಇರುತ್ತವೆ. ಹಾಗಾಗಿ ಯಾವಾಗ ನೀವು ಮನೆಯಿಂದ ಆಚೆ ಹೋಗ್ತಾಯಿರ್ತೀರೋ ಆಗ ಈ 12 ಹೆಸರುಗಳ ಜಪ ಮಾಡಿ ಆಚೆ ಹೋಗಿರಿ. ಕೇವಲ ಒಂದು ಬಾರಿ ಮಾಡಿ ನೋಡಿ. ಜೀವನದಲ್ಲಿ ಯಾವುದೇ ಕಾರಣಕ್ಕೂ ದುರ್ಘಟನೆಗಳಂತ ಸಮಸ್ಯೆಗಳು ಎದುರಾಗೋದಿಲ್ಲ.

ಹಳದಿ ಬಣ್ಣದ ಕಾಗದದಲ್ಲಿ ಅಥವಾ ಕೆಂಪು ಬಣ್ಣದ ಕಾಗದದಲ್ಲಿ ಈ 12 ಹೆಸರುಗಳನ್ನ ಬರೆದು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಅಂಟಿಸಬಹುದು. ಇವುಗಳಿಗೆ ಧೂಪ ದೀಪಗಳನ್ನ ಸಹ ತೋರಿಸಬಹುದು. ಈ ರೀತಿ ಮಾಡೋದ್ರಿಂದಲೂ ಮನೇಲಿರುವಂತ ಗೃಹಕ್ಲೇಷ ದೂರಾಗುತ್ತದೆ. ಒಂದು ವೇಳೆ ಭೋಜ ಪತ್ರದ ಮೇಲೆ ಬೆಲೆ ಅಷ್ಟಗಂಧದಿಂದ ಈ 12 ಹೆಸರುಗಳನ್ನ ಬರೆದು ಲಾಕೆಟ್ ನಲ್ಲಿ ಫೋಲ್ಡ್ ಮಾಡಿ

ಹಾಕಿ ಧರಿಸಿಕೊಂಡ್ರೆ ಇದು ಯಾವುದೇ ರೀತಿಯ ಸುರಕ್ಷಾ ಕವಚಕ್ಕಿಂತ ಕಡಿಮೆ ಏನಾಗೋದಿಲ್ಲ. ಇದು ತುಂಬಾನೇ ಹೆಚ್ಚಿನ ಪ್ರಭಾವಶಾಲಿ ಯಂತ್ರ ಆಗಿಬಿಡುತ್ತದೆ. ಇದರಿಂದ ನಿಮಗೆ ಯಾವುದೇ ರೀತಿಯ ಭೂತ ಪ್ರೇತಗಳ ಸಮಸ್ಯೆಗಳು ಕೂಡ ಕಾಡೋದಿಲ್ಲ. ಈ ಲಾಕೆಟನ್ನ ಧರಿಸಿದ ವ್ಯಕ್ತಿಗೆ ಯಾವುದೇ ರೀತಿಯ ತಂತ್ರ ಮಂತ್ರಗಳ ಸಮಸ್ಯೆ ಆಗ್ಲಿ, ಮಾಟ ಮಂತ್ರದ ಸಮಸ್ಯೆ ಆಗ್ಲೀ ಕೆಟ್ಟ ದೃಷ್ಟಿಗಳು ಸಹ ಅಂಟಿಕೊಳ್ಳೋದಿಲ್ಲ.

ಯಾರು ಇಂತ ಸಮಸ್ಯೆಗಳಲ್ಲಿ ಇರ್ತಾರೋ ಅಂತವರು ಖಂಡಿತವಾಗಿ ಈ ರೀತಿಯ ಲಾಕೇಟನ್ನ ಧರಿಸಿಕೊಳ್ಳಬೇಕು. ಈ 12 ಹೆಸರುಗಳನ್ನ ಜಪ ಮಾಡೋದ್ರಿಂದ ವ್ಯಕ್ತಿ ನಾಲ್ಕು ದಿಕ್ಕಿನಿಂದ ಸುರಕ್ಷತೆಯಿಂದ ಇರ್ತಾನೆ. ಮುಂಜಾನೆ ಏಳುತ್ತಿದ್ದಂತೆ ಒಂದ್ ವೇಳೆ ಯಾರಾದ್ರೂ ಈ ಹೆಸರುಗಳನ್ನ ಜಪ ಮಾಡಿದ್ರೆ ಅವರ ಜೀವನದಲ್ಲಿ ರೋಗದಂತ ಸಮಸ್ಯೆಗಳು ಬರೋದಿಲ್ಲ. ಆ ವ್ಯಕ್ತಿ ದೀರ್ಘಾಯಸ್ಸು ಪಡೆದುಕೊಳ್ತಾರೆ.

ಮಧ್ಯಾಹ್ನ ಸಮಯದಲ್ಲಾಗಲಿ ವ್ಯಾಪಾರಸ್ಥನು ತನ್ನ ವ್ಯಾಪಾರ ಸ್ಥಾನದಲ್ಲಿ ಕುಳಿತುಕೊಂಡು ಈ 12 ಹೆಸರುಗಳನ್ನ ಜಪ ಮಾಡಿದ್ರೆ ಅವರ ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ಇವರ ಹಣದ ಸಮಸ್ಯೆಗಳು ಕೂಡ ದೂರ ಆಗುತ್ತವೆ. ರಾತ್ರಿ ಇದೇ ಹೆಸರುಗಳನ್ನ ಜಪ ಮಾಡೋದ್ರಿಂದ ವ್ಯಕ್ತಿಯ ಶತ್ರುಗಳು ದೂರ ಆಗ್ತಾರೆ. ಒಂದ್ ವೇಳೆ ನಿಮ್ಮಲ್ಲಿ ಯಾವುದಾದರೂ

ಮನಸ್ಸಿಚ್ಛೆ ಇದ್ದರೆ ಅವುಗಳನ್ನು ಪೂರ್ತಿಗೊಳಿಸಲು ಪ್ರತಿದಿನ 9 ಬಾರಿ ಈ 12 ಹೆಸರುಗಳನ್ನ ಜಪ ಮಾಡಿದ್ರೆ ನಿಮ್ಮ ಮನಸ್ಸಿಚ್ಛೆಗಳು ಸಹ ಈಡೇರುತ್ತವೆ. ಜೊತೆಗೆ ಈ ಒಳ್ಳೆಯ ಮಾಹಿತಿಯನ್ನ ಬೇರೆಯವರಿಗೂ ಸಹ ಶೇರ್ ಮಾಡಿರಿ. ಇದರಿಂದ ನಿಮಗೆ ಪುಣ್ಯದ ಪ್ರಾಪ್ತಿಯಾಗುತ್ತದೆ. ವಿಡಿಯೋ ಇಷ್ಟ ಆದ್ರೆ ಜೈ ಶ್ರೀರಾಮ್, ಜೈ ಭಜರಂಗ್ ಬಲಿ ಅಂತ ಕಾಮೆಂಟ್ ನಲ್ಲಿ ಬರೆದು ಚಾನೆಲ್ ಗೂ ಕೂಡ ಸಬ್ಸ್ಕ್ರೈಬ್ ಮಾಡ್ಕೊಳ್ಳಿ. ಧನ್ಯವಾದಗಳು.

Leave A Reply

Your email address will not be published.