ಕೈಯಲ್ಲಿರುವ ಕಿರು ಬೆರಳು ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೀಗಿದ್ದರೆ ಅದೃಷ್ಟವೇ ಅದೃಷ್ಟ ! 

0

ನಮಸ್ಕಾರ ಸ್ನೇಹಿತರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬೇಕು ಎಂದರೆ ಹಲವಾರು ಸಾಧನೆಗಳು ಸಿಗುತ್ತವೆ ಅವುಗಳಲ್ಲಿ ಕೆಲವನ್ನು ವೈಜ್ಞಾನಿಕ ಆಧಾರದ ಮೇಲೆ ಕಂಡುಕೊಳ್ಳುವುದಾದರೆ ಇನ್ನೂ ಕೆಲವು ಅನುಭವ ಮತ್ತು ಪಾರಂಪರಗತವಾಗಿ ಬಂದಿರುವಂತವು ದಕ್ಷಿಣ ಕೊರಿಯ ದೇಶದ ಪುರಾತನ ಹೊಸ ಸಾಮುದ್ರಿಕೆ ಮತ್ತು ಪರೀಕ್ಷೆಗಳ ಮೂಲಕ ವ್ಯಕ್ತಿಯ ಕಿರುಬೆರಳಿನ ಗಾತ್ರದಿಂದ ಅವರ ವ್ಯಕ್ತಿತ್ವ ಅವರ ಸ್ವಭಾವ ಅವರ ಪರಿಚಯವನ್ನು ಮಾಡಿಕೊಳ್ಳಬಹುದಂತೆ ಪುರಾತನ ಕಲೆಯಲ್ಲಿ ವ್ಯಕ್ತಿ ಒಬ್ಬರ ಕಿರು ಬೆರಳಿನ ಗಾತ್ರವನ್ನು ಸೂಕ್ಷ್ಮವಾಗಿ ನೋಡಿದಾಗ ಅದರ ಮೂಲಕ ಆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳಬಹುದು ಎಂದು ಹೇಳಲಾಗಿದೆ ಕೇವಲ ಕಿರುಬೆರಳಿನ ಗಾತ್ರವನ್ನು ನೋಡುವುದರಿಂದ ಹೇಗೆ ವ್ಯಕ್ತಿತ್ವ ಗೊತ್ತಾಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಎಂದು ನೀವು ಆಶ್ಚರ್ಯ ಪಡುತ್ತಾ ಇದ್ದೀರಾ ಹಾಗಾದರೆ ಬನ್ನಿ ಕಿರು ಬೆರಳಿನ ಕಿರು ಕಥೆ ಕೇಳೋಣ ಒಂದು ವೇಳೆ ನಿಮ್ಮ ಕಿರುಬೆರಳಿನ ತುದಿ ಉಂಗುರದ ಬೆರಳಿನ ಮೊದಲ ಗಂಟಿಗೆ ಸಮನಾಗಿದ್ದರೆ ಆ ವ್ಯಕ್ತಿಗಳು ಬಹಳ ಸಮಾಧಾನ ಚಿತ್ತರಂತೆ ಅಷ್ಟೇ ಅಲ್ಲ ಬಹಳ ಸೌಮ್ಯ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ ಇವರು ತಮ್ಮ ಸುತ್ತಮುತ್ತ ಇರುವ ಜನರ ಬಗ್ಗೆ ಕಾಳಜಿ ವಹಿಸುತ್ತಾರೆ ಆದರೆ ತಕ್ಷಣ ಪ್ರಕಟಿಸಲು ಬರುವುದಿಲ್ಲ ಇವರ ಸುತ್ತಮುತ್ತಲಿನ ಜನರ ಇವರ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ ಕಿರುಬೆರಳು ಮೊದಲ ಗಂಟಿಗಿಂತ ಉದ್ದವಾಗಿದ್ದರೆ ಅಂತಹ ವ್ಯಕ್ತಿಗಳು ತಮ್ಮ ಸುತ್ತಮುತ್ತಲು ಇರುವ ವ್ಯಕ್ತಿಗಳನ್ನು ಸುಲಭವಾಗಿ ಆಕರ್ಷಿಸುತ್ತಾರೆ ಅಷ್ಟೇ ಅಲ್ಲ ಎಲ್ಲರೊಂದಿಗೆ ಸುಲಭವಾಗಿ ಬೆಳೆಯುವವರು ಆಗಿರುತ್ತಾರೆ

ಆದರೆ ಅದೃಷ್ಟ ಎಲ್ಲಾ ಸಮಯದಲ್ಲೂ ಇವರ ಜೊತೆ ಇಲ್ಲದ ಕಾರಣ ವ್ಯಕ್ತಿಗಳು ತಮ್ಮ ಪ್ರಯತ್ನದಲ್ಲಿ ಹಾಗೂ ವಿಶ್ವಾಸಾರ್ಹತೆಯಲ್ಲಿ ಸುತ್ತಮುತ್ತಲಿನವರೊಡನೆ ನಂಬಿಕೆ ಹುಟ್ಟಿಸಲು ಸ್ವಲ್ಪ ಸಮಯ ಬೇಕಾಗುತ್ತದೆ ಹಾಗೆ ಕಿರು ಬೆರಳಿನ ಬುಡ ವೃತ್ತಾಕಾರವಾಗಿ ಕಾಣದೆ ಸ್ಪಷ್ಟವಾಗಿ ಸ್ವಲ್ಪ ಕೆಳಗೆ ಇರುವಂತೆ ಕಂಡರೆ ಮೊದಲು ಹಸ್ತವನ್ನು ಕೂಡಿರುವಂತೆ ಎಲ್ಲಾ ಬೆರಳುಗಳನ್ನು ಬಿಡಿಸಿ ಬೆರಳುಗಳ ಬುಡವನ್ನು ಗಮನಿಸಿ ತೋರು ಮಧ್ಯ ಹಾಗೂ ಉಂಗುರದ ಬೆರಳುಗಳ ಬುಡಗಳು ಹೆಚ್ಚುಕಡಿಮೆ ಅರ್ಧ ವೃತ್ತಾಕಾರದ ಆಕಾರದಲ್ಲಿ ಇರುತ್ತವೆ ಒಂದು ವೇಳೆ ಕಿರು ಬೆರಳಿನ ಬುಡ ವೃತ್ತಾಕಾರವನ್ನು ಸೇರದೆ ಸ್ಪಷ್ಟವಾಗಿ ಕೆಳಗಡೆ ಇದ್ದರೆ ಆ ವ್ಯಕ್ತಿಗಳು ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾ ಕನಸಿನ ಪ್ರಪಂಚದಲ್ಲಿ ಜೀವಿಸುವವರು ಆಗಿರುತ್ತಾರೆ ಆದರೆ

ಆ ವ್ಯಕ್ತಿಗಳು ಯಾವಾಗಲೂ ತಮ್ಮ ಕನಸುಗಳನ್ನು ವಾಸ್ತವದ ಜಗತ್ತಿನಲ್ಲಿ ಅಳವಡಿಸಲು ಪ್ರಯತ್ನಿಸುತ್ತಾರೋ ಆಗ ಬಾರಿ ವಿರೋಧವನ್ನು ಸಮಾಜದಲ್ಲಿ ಎದುರಿಸಬೇಕಾಗುತ್ತದೆ ಹಾಗೆ ಕಿರುಬೆರಳು ಉಂಗುರದ ಬೆರಳಿನಷ್ಟೇ ಉದ್ದ ಇದ್ದರೆ ಒಂದು ವೇಳೆ ಕಿರುಬೆರಳು ಉಂಗುರದ ಬೆರಳಿನಷ್ಟೇ ಉದ್ದ ಇದ್ದು ಅಂತ ಇಟ್ಟುಕೊಳ್ಳಿ ಇಂತಹ ಬೆರಳನ್ನು ಹೊಂದಿರುವ ವ್ಯಕ್ತಿಗಳು ಅತಿ ವಿರಳವಾಗಿ ಇರುತ್ತಾರೆ ಈ ವ್ಯಕ್ತಿಗಳು ಸಾಮಾನ್ಯವಾಗಿ ಅಧಿಕಾರದ ಲಾಲಸ್ಯವನ್ನು ಹೊಂದಿರುವ ವ್ಯಕ್ತಿಗಳು ಆಗಿದ್ದು ಇತರ ವ್ಯಕ್ತಿಗಳ ಅಡಿಯಾಳಾಗಿರುತ್ತಾರೆ ಇವರಿಗೆ ಸೋಲು ಅಸಹ್ಯವಾಗಿದ್ದು ಇದರ ಪ್ರತಿಕಾರದ ಪ್ರಯತ್ನಗಳು ಸರ್ವನಾಶವನ್ನು ಮಾಡುತ್ತದೆ ಹಾಗೆ ಕಿರು ಬೆರಳಿನ ತುದಿ ಚೌಕಾಕಾರದಲ್ಲಿ ಇದ್ದರೆ ಕಿರು ಬೆರಳಿನ ತುದಿ ಚೌಕಾಕಾರದಲ್ಲಿ ಇತ್ತು ಅಂತ ಇಟ್ಟುಕೊಳ್ಳಿ ಒಂದು ವೇಳೆ ಅಡ್ಡಲಾಗಿ ಗಮನಿಸಿದಾಗ ಕಿರು ಬೆರಳಿನ ತುದಿ ಹೆಚ್ಚು ಕಡಿಮೆ ಚಪ್ಪಟೆಯಾಗಿದ್ದು ಚೌಕಕಾರದಲ್ಲಿ ಇರುವುದು ಕಂಡು ಬಂದರೆ

ಆ ವ್ಯಕ್ತಿಗಳು ಕೆಲವು ಪ್ರಶಂಸಾರ್ಹ ಗುಣಗಳನ್ನು ಹೊಂದಿರುತ್ತಾರೆ ವೈಯಕ್ತಿಕವಾಗಿ ಈ ವ್ಯಕ್ತಿಗಳು ಮೊಂಡರು ಮಿತ ಮಾತನಾಡುವವರು ಆದರೆ ಪ್ರಾಮಾಣಿಕತೆ ಹಾಗೂ ದಿಟ್ಟತನ ಹೆಚ್ಚಾಗಿರುವುದರಿಂದ ಸುತ್ತಲಿನ ಜನರ ವಿಶ್ವಾಸವನ್ನು ಪಡೆದುಕೊಳ್ಳುತ್ತಾರೆ ಹಾಗೆ ಕಿರು ಬೆರಳಿನ ತುದಿ ಚೂಪಾಗಿದ್ದರೆ ಕಿರುಬೆರಳಿನ ತುದಿ ಚೂಪಾಗಿದ್ದರೆ ಒಂದು ವೇಳೆ ಆ ತುದಿ ಇಂಗ್ಲಿಷ್ನ ವಿ ಆಕಾರದಲ್ಲಿ ಇದ್ದರೆ ತಲೆಕೆಳಗಾದಂತೆ ಇದ್ದರೆ ಆ ವ್ಯಕ್ತಿಗಳು ಅದ್ಭುತವಾದಿಗಳು ಲೇಖಕರು ತಮ್ಮ ವಿಚಾರವನ್ನು ನಿರ್ಗಳವಾಗಿ ಪ್ರಕಟಿಸುವಂತವರು ವೈಯಕ್ತಿಕವಾಗಿ ಉತ್ತಮ ಸಹಜ ತಾಂತ್ರಿಕರು ಆಗಿರುತ್ತಾರೆ ಹಾಗೆ ಕಿರು ಬೆರಳಿನ ತುದಿ ವೃತ್ತಾಕಾರದಲ್ಲಿ ಇದ್ದರೆ

ಸರ್ಕಲ್ ಆಕಾರದಲ್ಲಿ ಇದ್ದರೆ ಒಂದು ವೇಳೆ ಆ ತುದಿ ಸ್ಪಷ್ಟವಾಗಿ ವೃತ್ತಾಕಾರದಲ್ಲಿ ಕಾಣುತ್ತಿದ್ದರೆ ಬೇರೆ ಇತರ ಬೆರಳುಗಳಿಗಿಂತ ಬಾಗಿದ್ದರೆ ಪರಿಸ್ಥಿತಿಯನ್ನು ಎದುರಿಸಲು ಹಿಂದೇಟು ಹಾಕುವಂತಹ ವ್ಯಕ್ತಿಗಳಾಗಿರುತ್ತಾರೆ ಈ ರೀತಿಯ ವ್ಯಕ್ತಿಗಳು ತಮ್ಮ ಸುತ್ತಮುತ್ತಲಿನ ಜನರ ನಡುವೆ ವ್ಯವಹಾರ ಕುದುರಿಸುವ ಮತ್ತು ಅರ್ಜಿಗಳಿಂದ ಆಹಾರ ಕುದುರಿಸುವ ಹಾಗೂ ಸಂಬಂಧ ಕಳೆದುಕೊಂಡಿರುವ ವ್ಯಕ್ತಿಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗೆ ನಿಮ್ಮ ಕಿರುಬೆರಳನ್ನು ಒಂದಲ್ಲ ಒಂದು ಬಾರಿ ನೋಡಿಕೊಂಡೆ ಇರುತ್ತೀರ ಹಾಗಾಗಿ ನಿಮ್ಮ ಕಿರು ಬೆರಳಿನ ಆಕಾರದಿಂದ ನಿಮ್ಮ ವ್ಯಕ್ತಿತ್ವವನ್ನು ಈ ಒಂದು ಮಾಹಿತಿಯಿಂದ ತಿಳಿದುಕೊಳ್ಳಬಹುದು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.