ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಕಟಕ ರಾಶಿಯ ಸ್ತ್ರೀಯರ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಅವರ ಆರೋಗ್ಯ ಯಾವ ಸ್ಥಿತಿಯಲ್ಲಿ ಇರುತ್ತದೆ ಹಾಗೂ ಇವರ ಮದುವೆಯ ವಿಚಾರ ಯಾವ ರೀತಿ ಇರುತ್ತದೆ ಸ್ವಭಾವದಲ್ಲಿ ಎಷ್ಟೆಲ್ಲ ಬದಲಾವಣೆ ಇದೆ ಎನ್ನುವುದನ್ನು ಬಹಳಷ್ಟು ಕುತೂಹಲಕಾರಿ ವಿಚಾರಗಳನ್ನು ನಿಮಗೆ ತಿಳಿಸುತ್ತಾ ಇದ್ದೇವೆ ಕಟಕ ರಾಶಿಯ ಸ್ತ್ರೀಯರು ಕೆಲವೊಂದು ವಿಷಯಗಳಲ್ಲಿ ಬಹಳ ಮುಗ್ಧರು ಭಾವ ಜೀವಿಗಳು ಆಗಿರುತ್ತಾರೆ ಕೆಲವೊಂದು ವಿಚಾರಗಳು ಯಾವ ರೀತಿ ಇರುತ್ತವೆ ಅಂದರೆ ಒಂದು ವೇಳೆ ಅವರು ನಂಬಿದ್ದೆ ಆದರೆ ಅಂದರೆ ಪ್ರೇಮಾ ಪ್ರೀತಿ ಇಂತಹ ವಿಚಾರಗಳಿಗೆ ಅಂಟಿಕೊಂಡಿದ್ದೆ ಆದರೆ ಪ್ರಬಲವಾಗಿರುವಂತಹ ಭಾವನೆಯನ್ನು ಅವರು ವ್ಯಕ್ತಪಡಿಸುತ್ತಾರೆ ಅಂದರೆ ಅವರ ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶ ಇರುವುದಿಲ್ಲ ಹಾಗಾಗಿ ಸಂಪೂರ್ಣವಾಗಿ ಅವಲಂಬಿತವಾಗುವುದು ಕಂಡುಬರುತ್ತದೆ ಇಂತಹ ಭಾವನೆ ಇರುವಂತಹ ಇವರಿಗೆ ಏನಾಗುತ್ತದೆ
ಅಂದರೆ ಕೆಲವೊಂದು ಗ್ರಹಣ ಶೀಲತೆ ಹೆಚ್ಚಾಗಿ ಇರುವಂತದ್ದು ಏಕಾಗ್ರತೆ ಹೆಚ್ಚಾಗಿ ಇರುವಂತದ್ದು ಹಾಗೆ ಧೈರ್ಯ ಕೂಡ ಇವರಲ್ಲಿ ಜಾಸ್ತಿ ಇರುತ್ತದೆ ಬಹಳಷ್ಟು ಯಾವುದೇ ಒಂದು ಕಠಿಣ ತೀರ್ಮಾನವನ್ನು ತೆಗೆದುಕೊಳ್ಳಬೇಕಾದರೂ ಕೂಡ ಬಹಳ ಹಠದಿಂದ ಛಲದಿಂದ ನಿರ್ಧಾರವನ್ನು ತೆಗೆದುಕೊಳ್ಳುವ ಗುಣ ಇವರಲ್ಲಿ ಇರುತ್ತದೆ ಹಾಗೆ ಈ ಸ್ತ್ರೀಯರು ಅತ್ಯಂತ ಸಂವೇದನಾಶೀಲರು ಆಗಿರುತ್ತಾರೆ ಹಾಗೆ ಅನ್ಯರ ಚಿಕ್ಕ ಮಾತು ಕೂಡ ಇವರ ಮೇಲೆ ಗಾಢವಾಗಿ ಪರಿಣಾಮ ಬೀರುತ್ತದೆ ಯಾಕೆ ಅಂದರೆ ಅವರಿಗೆ ಯಾರಾದರೂ ಏನಾರು ಅಂದರೆ ಅದನ್ನು ಬಹಳ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ ಅಂದರೆ ಇವರು ಗೌರವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಾರೆ ಅಂದರೆ ಅವರ ಗೌರವಕ್ಕೆ ಯಾವುದೇ ರೀತಿಯ ಚುತಿ ಬರದಂತೆ ನೋಡಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಾರೆ
ಯಾರಾದರೂ ಏನಾದರೂ ಅಂದರೆ ಅದು ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತದೆ ಹಾಗೆ ಯಾರಾದರೂ ಏನಾದರೂ ಆದರೆ ಅದರ ಬಗ್ಗೆ ಬಹಳ ಯೋಚನೆ ಮಾಡುವುದು ಟೆನ್ಶನ್ ಮಾಡಿಕೊಳ್ಳುವುದು ಮಾಡಿಬಿಡುತ್ತಾರೆ ಹಾಗೆ ಇವರ ಮನಸ್ಥಿತಿ ಸಹಜ ಸ್ಥಿತಿಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ ಹಾಗೆ ಇವರಿಗೆ ಬಹಳ ಕಲ್ಪನಾ ಶಕ್ತಿ ಜಾಸ್ತಿ ಇರುತ್ತದೆ ಇಂದಿನ ಕೆಲವು ನೆನಪುಗಳು ಇವರಲ್ಲಿ ಬಹಳಷ್ಟು ಬೇರು ಊರಿರುವಂತದ್ದು ಅವರ ಮುಂದೆ ನಡೆದಿರುವ ಯಾವುದೋ ಒಂದು ಘಟನಾವಳಿಗಳ ಬಗ್ಗೆಯೂ ಇವರಿಗೆ ಬಹಳಷ್ಟು ನೆನಪಿನ ಶಕ್ತಿ ಬಹಳ ಚೆನ್ನಾಗಿರುತ್ತೆ ಅವರಿಗೆ ಯಾವಾಗ ಕೇಳಿದರೂ ಅದನ್ನು ಬಹಳ ಚೆನ್ನಾಗಿ ಗ್ರಹಿಸವಲ್ಲರು ಹಾಗೆ ಸಣ್ಣ ಪುಟ್ಟ ವಿಚಾರಗಳನ್ನು ಕೂಡ ಬಹಳ ದೊಡ್ಡದಾಗಿ ನೋಡುವಂತಹ ವಿಚಾರ ಯಾವುದೇ ಒಂದು ವಿಚಾರದಲ್ಲಿ ಇರಲಿ ಅದು ಚಿಕ್ಕ ಸಮಸ್ಯೆ ಇದ್ದರೂ ಕೂಡ ಅದು ಬಹಳ ದೊಡ್ಡದಾಗಿ ಇವರು ನೋಡುತ್ತಾರೆ ಇಂತಹ ಸಾಧ್ಯತೆಗಳು ಬಹಳ ಜಾಸ್ತಿ ಇರುತ್ತದೆ
ಹಾಗೆ ಅವರ ಮನಸ್ಸಿನಲ್ಲಿ ಇರುವಂತಹ ವಿಚಾರವನ್ನು ಎಲ್ಲರ ಜೊತೆ ಹಂಚಿಕೊಳ್ಳುತ್ತಾರೆ ಇದನ್ನು ಪರ್ಸನಲ್ ಮಾಡುವುದಿಲ್ಲ ಹಾಗೆ ಇವರು ತಪ್ಪು ಮಾಡುವುದಕ್ಕೆ ಅಷ್ಟೊಂದು ಮುಂದೆ ಬರುವುದಿಲ್ಲ ಹಾಗಾಗಿ ಬಹಳ ಕ್ಲಿಯರಾಗಿ ಇರುತ್ತಾರೆ ಇದರಿಂದ ಏನಾಗುತ್ತದೆ ಅಂದರೆ ಯಾವುದೇ ವಿಚಾರದಲ್ಲಿ ಇದ್ದರೂ ಕೂಡ ಮೂಲಾಜೆ ಇರುವುದಿಲ್ಲ ಹಾಗಾಗಿ ಎಲ್ಲವನ್ನು ಶೇರ್ ಮಾಡುವಂತಹ ಭಾವನೆ ಇರುತ್ತದೆ ಹಾಗೆ ಮಾತೃತ್ವದ ವಿಶೇಷವಾದ ಪ್ರವೃತ್ತಿಯನ್ನು ಹೊಂದಿರುವಂತಹ ಸಾಧ್ಯತೆಗಳು ಜಾಸ್ತಿ ಇರುತ್ತವೆ ಅಂದರೆ ಭಾವನೆಗಳು ಏನಿದ್ದಾವೆ ತಂದೆ ಮೇಲು ತಾಯಿ ಮೇಲೆ ತಂಗಿ ಮೇಲೆ ಈ ರೀತಿ ಅವರ ಮೇಲೆ ಒಂದು ವಿಶೇಷವಾದ ಗೌರವ ಇರುತ್ತದೆ ಮಾತೃತ್ವದ ಭಾವನೆಗಳು ಇರುವಂತದ್ದು ಇವರಲ್ಲಿ ಕಂಡುಬರುತ್ತದೆ
ಹಾಗೆ ಕಟಕ ರಾಶಿಯ ಸ್ತ್ರೀಯರಿಗೆ ಬಹಳ ಚೆನ್ನಾಗಿ ಸೂಟ್ ಆಗುವುದು ವೃಶ್ಚಿಕ ರಾಶಿಯ ಪುರುಷರು ಹಾಗಂದ ಮಾತ್ರಕ್ಕೆ ಬೇರೆ ರಾಶಿಯ ಪುರುಷರು ಸೆಟ್ಟಾಗುವುದಿಲ್ಲ ಅಂತಲ್ಲ ಆದರೆ ಎಲ್ಲಾದರಲ್ಲೂ ಹೊಂದಾಣಿಕೆ ಆಗುವಂಥದ್ದು ವೃಶ್ಚಿಕ ರಾಶಿಯ ಪುರುಷರು ಹೊಂದಾಣಿಕೆ ಆಗುತ್ತಾರೆ ಇವರಿಬ್ಬರ ನಡುವೆ ಪತಿ-ಪತ್ನಿಯರ ನಡುವೆ ತುಂಬಾ ಚೆನ್ನಾಗಿ ಇರುವ ಬಾಂಧವ್ಯ ಕಂಡುಬರುತ್ತದೆ ಹಾಗೆ ಕಟಕ ರಾಶಿಯ ಸ್ತ್ರೀಯರು ತಮ್ಮ ಪತಿಗೆ ಸಂದೇಹದ ಯಾವುದೇ ಭಾವನೆ ಬರದಂತೆ ನೋಡಿಕೊಳ್ಳುತ್ತಾರೆ ಏನೆಂದರೆ ಸಂಸಾರದಲ್ಲಿ ಒಂದು ವೇಳೆ ವೃಶ್ಚಿಕ ರಾಶಿಯ ಪುರುಷರನ್ನು ಮದುವೆಯಾದಾಗ ಇವರು ಸಂಶಯಕ್ಕೆ ದಾರಿ ಮಾಡಿಕೊಡುವುದಿಲ್ಲ ಶುದ್ಧ ಹಸ್ತವಾಗಿ ಇರುತ್ತಾರೆ ಇವರು ಗೌರವಕ್ಕೆ ಹೆಚ್ಚು ಒತ್ತನ್ನು ಕೊಡುವುದರಿಂದ ಯಾರೊಂದಿಗೆ ಮದುವೆಯಾದರು ಅಲ್ಲಿ ಸಂಶಯಕ್ಕೆ ಹೆಚ್ಚು ಆಸ್ಪದ ಕೊಡುವಂಥದ್ದು ತುಂಬಾ ವಿರಳ ಹಾಗೆ ಇವರು ಪರಿಶ್ರಮಿಗಳು ಆಗಿರುತ್ತಾರೆ
ಯಾವುದೇ ಕೆಲಸ ಕೊಟ್ಟರೂ ಸಹ ಅದನ್ನು ಬಹಳ ಚಾಚು ತಪ್ಪದೇ ನಿಭಾಯಿಸುವಂಥದ್ದು ಹಾಗೆ ಸ್ವಲ್ಪ ವಿಶ್ರಾಂತಿಯನ್ನು ಬಯಸುವುದು ಹೆಚ್ಚು ಕಟಕ ರಾಶಿಯ ಸ್ತ್ರೀಯರು ಬಹಳ ನಿಷ್ಟೂರವಾಗಿ ಇರುವಂತವರು ಆಗಿರುತ್ತಾರೆ ಯಾವುದೇ ವಿಷಯ ಇದ್ದರೂ ಬಹಳ ನೇರವಾಗಿ ಮಾತನಾಡುತ್ತಾರೆ ಹಿಂದೆ ಮುಂದೆ ಮಾತನಾಡುವವರು ಅಲ್ಲ ಹಾಗೆ ಇವರು ಯಾವುದೇ ವಿಷಯದಲ್ಲಿ ಇದ್ದರೂ ಬಹಳ ವಿಮರ್ಶೆ ಮಾಡುವಂಥವರು ಆಗಿರುತ್ತಾರೆ ಹಾಗೆ ಇವರಿಗೆ ಗೌರವಗಳು ಆಧಾರಗಳಿಗೆ ಮನಸ್ಸು ಬಹಳ ವಾಲುತ್ತದೆ ಎಲ್ಲರೂ ನನಗೆ ಗೌರವ ಕೊಡಬೇಕು ಎನ್ನುವ ಮನಸ್ಥಿತಿ ಇವರಲ್ಲಿ ಇರುತ್ತದೆ ಹಾಗೆ ಕಟಕ ರಾಶಿಯ ಸ್ತ್ರೀಯರು ಯಾರೊಂದಿಗೆ ಅವಲಂಬಿತರಾಗಿರುತ್ತಾರೆ ಅವರಿಗೆ ಸಮರ್ಪಣಾ ಭಾವನೆ ಇರುತ್ತದೆ ಯಾವುದೇ ಭೇದ ಭಾವ ಮುಚ್ಚು ಮರೆ ಇರುವುದಿಲ್ಲ ಈ ರೀತಿಯಾದಂತಹ ಒಂದು ಭಾವನೆ ಉತ್ಸಾಹದಿಂದ ಇವರನ್ನು ಸಮರ್ಪಿಸಿಕೊಳ್ಳುವ ಭಾವನೆ ಇರುತ್ತದೆ
ಹಾಗೆ ಆರ್ಥಿಕವಾಗಿ ಕೆಲವೊಂದು ಸಮಸ್ಯೆಗಳ ಕುರಿತಾಗಿ ಪತಿ-ಪತ್ನಿಯರಲ್ಲಿ ಕೆಲವೊಂದಿಷ್ಟು ಚಿಂತನೆಗಳು ನಡೆಯುತ್ತಿರುತ್ತವೆ ಇದು ತುಂಬಾ ಒಳ್ಳೆಯ ಬೆಳವಣಿಗೆ ತುಂಬಾ ಚೆನ್ನಾಗಿ ಇರುವಂತದ್ದು ಹಾಗೆ ಕೆಲವೊಂದಿಷ್ಟು ಆರೋಗ್ಯ ವಿಚಾರವಾಗಿ ಏನಾಗುತ್ತದೆ ಅಂದರೆ ಚಿಂತೆ ಜಾಸ್ತಿ ಇರುವಂತದ್ದು ಯಾವುದೇ ವಿಷಯ ಇದ್ದರೂ ಮನಸ್ಸಿನ ಮೇಲೆ ತುಂಬಾ ಕಾಡವಾದ ಪರಿಣಾಮ ಬೀರುವುದರಿಂದ ಆ ನಿಯಂತ್ರಿತ ಭಾವನೆ ಇವರಲ್ಲಿ ಇರುತ್ತದೆ ಅದನ್ನು ಕಂಟ್ರೋಲ್ ಮಾಡಿಕೊಳ್ಳುವುದಿಲ್ಲ ಇದರಿಂದ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ ಆದ್ದರಿಂದ ಕಟಕ ರಾಶಿಯ ಸ್ತ್ರೀಯರಿಗೆ ಭವಿಷ್ಯದ ಮೇಲೆ ಭಯ ಇರಬಾರದು ಯಾವುದೇ ಒಂದು ಸಮಸ್ಯೆ ಇದ್ದರೆ
ಅದನ್ನು ಸರಿ ಮಾಡಿಕೊಳ್ಳುವ ಭಾವನೆಯಲ್ಲಿದ್ದಾಗ ಖಂಡಿತವಾಗಿಯೂ ಆ ಸಮಸ್ಯೆಯಿಂದ ಹೊರಗೆ ಬರಲು ಸಾಧ್ಯತೆ ಇದೆ ಕಟಕ ರಾಶಿಯ ಸ್ತ್ರೀಯರು ತುಂಬಾ ಚೆನ್ನಾಗಿ ಇರುವಂತದ್ದು ತುಂಬಾ ಶುದ್ಧ ಹಸ್ತರು ಹಾಗೆ ಇವರ ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶ ಇರುವುದಿಲ್ಲ ಅವರ ಮನಸ್ಸಿನಲ್ಲಿ ಏನೇ ವಿಚಾರ ಇದ್ದರು ಅದನ್ನು ನೇರವಾಗಿ ಮಾತನಾಡುತ್ತಾರೆ ಆರೋಗ್ಯದ ವಿಚಾರದಲ್ಲಿ ಅಂತದೇನು ದೊಡ್ಡ ಸಮಸ್ಯೆ ಇಲ್ಲ ಆದರೆ ಇವರ ಮಾನಸಿಕವಾಗಿ ಇರುವಂತಹ ಅನೇಕ ತೊಳಲಾಟಗಳಿಂದ ಆರೋಗ್ಯ ಹಾದಿಗೆಡುವ ಸಾಧ್ಯತೆ ಇದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು