ಹಲೋ ಸ್ನೇಹಿತರೇ ನಿಮಗೆ ಕೇರಳದ ಹೆಣ್ಣು ಮಕ್ಕಳ ಕೂದಲು ದಟ್ಟವಾಗಿ ಉದ್ದವಾಗಿ ಇರುತ್ತದೆ. ಕೇರಳದ ಯಾವುದೇ ಮಹಿಳೆಯನ್ನು ನೋಡಿದರೂ ಕೂದಲಿನ ಸಮಸ್ಯೆ ಅವರಿಗೆ ಇರುವುದಿಲ್ಲ ಅವರ ಸೀಕ್ರೆಟ್ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಕೇರಳದಲ್ಲಿ ತುಂಬಾ ಹಿಂದಿನಿಂದ ಸಾಂಪ್ರದಾಯಿಕವಾಗಿ ಬಳಸುತ್ತಿರುವ ಶ್ಯಾಂಪೂವನ್ನು ತಿಳಿಸಿಕೊಡುತ್ತೇನೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಅವರ ಭಾಷೆಯಲ್ಲಿ ತಾಲಿ ಎಂದು ಕರೆಯುತ್ತಿದ್ದರು ಅದನ್ನು ತಯಾರು ಮಾಡುವುದು ಹೇಗೆ? ಈ ಶ್ಯಾಂಪೂ ತುಂಬಾ ಕೋಲ್ಡ್ ಇರುವುದರಿಂದ ಅಸ್ತಮಾ ಇರುವವರು, ಕೋಲ್ಡ್ ಆಗದೇ ಇರುವವರು ಇದನ್ನು ಬಳಸಬಾರದು.
ಹಿಂದಿನ ದಿವಸ ರಾತ್ರಿ ನೀರಿನಲ್ಲಿ ಮೆಂತ್ಯವನ್ನು ನೆನೆಸಿ ಇಡಬೇಕು. ಮಿಕ್ಸಿ ಜಾರಿಗೆ ಎರಡು ಚಮಚ ಮೆಂತ್ಯವನ್ನು ಹಾಕಬೇಕು, 7 ರಿಂದ 8 ದಾಸವಾಳದ ಹೂವು ಇಲ್ಲವೇ ಎರಡು ಮುಷ್ಠಿ ದಾಸವಾಳದ
ಎಲೆಗಳು ಇಲ್ಲವೇ ಎರಡು ಮಿಶ್ರಣವನ್ನು ಹಾಕಬಹುದು. ಒಂದ್ ಮುಷ್ಠಿಯಷ್ಟು ತುಳಸಿಯ ಎಲೆಗಳು ಸ್ವಲ್ಪ ನೀರನ್ನು ಹಾಕಿ ಗ್ರೈಂಡ್ ಮಾಡಬೇಕು. ಲೋಳೆ ಲೋಳೆಯ ರೀತಿಯಲ್ಲಿ ಶ್ಯಾಂಪೂ ತಯಾರು ಆಗುತ್ತದೆ. ನಿಮ್ಮ ಕೂದಲು ಎಷ್ಟು ಉದ್ದವಿದೆಯೋ ಅಷ್ಟು ಪ್ರಮಾಣದಲ್ಲಿ ಶ್ಯಾಂಪೂವನ್ನು ತಯಾರಿ ಮಾಡಿಕೊಳ್ಳಬೇಕು. ಈ ಶ್ಯಾಂಪೂವನ್ನು ತಲೆಗೆ ಸಂಪೂರ್ಣವಾಗಿ
ಅಚ್ಚಿ 10 ರಿಂದ 30 ನಿಮಿಷದ ವರೆಗೂ ಬಿಡಬಹುದು. ನಂತರ ಹರ್ಬಲ್ ಶ್ಯಾಂಪೂವನ್ನು ಬಳಸಿ ಸ್ನಾನ ಮಾಡಬಹುದು ಇಲ್ಲವೇ ಸೀಗೆಕಾಯಿ ಪುಡಿ ತುಂಬಾ ಒಳ್ಳೆಯದು. ಈ ತಾಲಿಯನ್ನು ವಾರದಲ್ಲಿ ಮೂರು ದಿವಸ ಮಾಡುತ್ತಾ ಬಂದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ತಲೆಯ ಹೊಟ್ಟೆ ನಿವಾರಣೆಯಾಗುತ್ತದೆ. ಕೂದಲು ಹೊಳೆಯುತ್ತದೆ.
ಟೆನ್ಷನ್ಅನ್ನು ಕೂಡ ಇದು ಕಡಿಮೆ ಮಾಡುತ್ತದೆ. ಈ ಶ್ಯಾಂಪೂವಿನಲ್ಲಿ ಯಾವುದೇ ರಾಸಾಯನಿಕ ವಸ್ತುವನ್ನು ಬಳಸದೇ ಇರುವುದರಿಂದ ಕೂದಲಿಗೆ ತುಂಬಾ ಉಪಯೋಗಕಾರಿಯಾಗಿದೆ. ಮತ್ತೊಂದು ಸೀಕ್ರೆಟ್ ಏನೆಂದರೆ ಸಾಮಾನ್ಯವಾಗಿ ಕೇರಳದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದಿಲ್ಲ. ತಣ್ಣೀರಿನ ಸ್ನಾನ ಮಾಡುತ್ತಾರೆ, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಆದಷ್ಟು ತಣ್ಣೀರನ್ನೇ ಬಳಸಿದರೇ ಉತ್ತಮ. ಜೊತೆಗೆ ಆಹಾರ ಕ್ರಮವೂ ಮುಖ್ಯವಾಗುತ್ತದೆ. ಕೇರಳದಲ್ಲಿ ತಲೆಗೆ ಕೊಬ್ಬರಿ ಎಣ್ಣೆಯನ್ನು ಬಳಸುವುದರ ಜೊತೆಗೆ ಆಹಾರದಲ್ಲೂ ಕೊಬ್ಬರಿ ಎಣ್ಣೆಯನ್ನು ಬಳಸುತ್ತಾರೆ. ಕೊಬ್ಬರಿ ಎಣ್ಣೆಯಲ್ಲಿ ತುಂಬಾ ಒಳ್ಳೆಯ ಅಂಶವಿದ್ದು ಕೂದಲಿನ ಆರೈಕೆಯನ್ನು ಮಾಡುತ್ತದೆ. ಅಂದರೆ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.
ಜೊತೆಗೆ ಹಣ್ಣು ಹಂಪಲುಗಳನ್ನು ಸೇವನೆ ಮಾಡಬೇಕು. ಹೆಚ್ಚು ನೀರನ್ನು ಕುಡಿಯಬೇಕು. ಒಳ್ಳೆಯ ಕೊಬ್ಬಿನ ಅಂಶವಿರುವ ತುಪ್ಪ, ಬೆಣ್ಣೆಯನ್ನು ತಿನ್ನಬೇಕು. ಒಳ್ಳೆಯ ಕೊಬ್ಬಿನ ಅಂಶವಿರುವ ಮಜ್ಜಿಗೆ, ಮೊಸರು, ಡ್ರೈಫ್ರೂಟ್ಸ್ ಗಳಾದ ಗೋಡಂಬಿ, ಬಾದಾಮಿ, ಪಿಸ್ತಾ,ಖರ್ಜೂರ, ಶೇಂಗಾ ಇವುಗಳನ್ನು ಸೇವನೆ ಮಾಡಬೇಕು. ಪ್ರೊಟೀನ್ ಯುಕ್ತ ಆಹಾರವನ್ನು ಸೇವನೆ ಮಾಡಬೇಕು.
ಎರಡು ಚಮಚ ಪ್ರೊಟೀನ್ ಪುಡಿ, ಸ್ವಲ್ಪ ಹಾಲು, ಹಣ್ಣು, ಸ್ವಲ್ಪ ಬೆಲ್ಲವನ್ನು ಹಾಕಬಹುದು ಐದರಿಂದ 10 ನೆನಸಿದ ಬಾದಾಮಿ ಪೀನಟ್ ಬಟರ್ ಎಂದು ಸಿಗುತ್ತದೆ ಇವೆಲ್ಲವನ್ನೂ ಮಿಕ್ಸಿ ಯಲ್ಲಿ ಹಾಕಿ ಜೊತೆಗೆ ಸ್ವಲ್ಪ ನೀರನ್ನು ಹಾಕಿ ಗ್ರೈಂಡ್ ಮಾಡಿದರೆ ಪ್ರೊಟೀನ್ ಶೇಕ್ ತಯಾರಿ ಆಗುತ್ತದೆ. ಸ್ವಲ್ಪ ಹಾಲನ್ನು ಮಿಕ್ಸ್ ಮಾಡಿ ಬೆಳಿಗ್ಗೆ ಸಂಜೆ ಎರಡು ಟೈಂ ಕುಡಿಯುತ್ತಾ ಬಂದರೆ ಸಾಕಷ್ಟು ಪ್ರೊಟೀನ್ ದೊರೆತು ಕೂದಲು ಆರೋಗ್ಯವಾಗುತ್ತದೆ. ಈ ರೀತಿಯ ಉಪಾಯಗಳಿಂದ ಖಂಡಿತ ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತದೆ.